ಅನುರಾಗದೆ ನೀ ಪಾಡಲೇಕೆ
ಮನ ನಾಟ್ಯದೆ ತೂಗಾಟ ಏಕೆ
ಎದೆಯಾಸೆ ಇಂದು ಜತೆ ಸೇರಲಿ
ಗಾನ ಮುದ ಮೀರಿದಾಲಾಪನ
|| ಅನುರಾಗದೆ ನೀ ಪಾಡಲೇಕೆ
ಮನ ನಾಟ್ಯದೆ ತೂಗಾಟ ಏಕೆ…||
ಪ್ರಿಯ ನೀನಾಗೆ ಈ ಜೀವ ಜೋಡಿ
ಈ ಬಾಳಾಗೆ ಹೊಂದಿಕೆಯ ಗಾಡಿ
(ಹೂಂ ಹೂಂ ಹೂಂ )
ಪ್ರಿಯ ನೀನಾಗೆ ಈ ಜೀವ ಜೋಡಿ
ಈ ಬಾಳಾಗೆ ಹೊಂದಿಕೆಯ ಗಾಡಿ
ಸರಿಯಾದ ಜೋಡಿ ಇರೆ ಜೊತೆಯಾಗಿ ಹೂಡಿ
ಬಿಡು ಗಾಡಿ ಆನಂದ ದಾರಿ ಹಿಡಿ
|| ಅನುರಾಗದೆ ನೀ ಪಾಡಲೇಕೆ
ಮನ ನಾಟ್ಯದೆ ತೂಗಾಟ ಏಕೆ..||
ಈ ಕೆಸರಾಗೆ ಹಸುರಾಗಿ ತೂಗಿ
ಹೊಂಬಯಲಾಗಿ ತೆನೆಯಾಗಿ ಬಾಗಿ
ಭೂತಾಯಿ ಬಂದು ನಗುಮೊಗದಿಂದ ನಿಂದು
ಸಂತೋಷ ಎಮಗಾಗಿ ತಂದಳಿಂದು
|| ಅನುರಾಗದೆ ನೀ ಪಾಡಲೇಕೆ
ಮನ ನಾಟ್ಯದೆ ತೂಗಾಟ ಏಕೆ..||
ಬರಿ ಆರಂಭದಿ ಬೆಡಗು ಸಾಕೆ
ಇದು ಅನುಗಾಲ ಇರಬೇಕು ಜೋಕೆ
(ಹೂಂ ಹೂಂ ಹೂಂ )
ಬರಿ ಆರಂಭದಿ ಬೆಡಗು ಸಾಕೆ
ಇದು ಅನುಗಾಲ ಇರಬೇಕು ಜೋಕೆ
ಜೊತೆಗೂಡಿದಾಕೆ ನೀ ಇದ ಕೇಳಬೇಕೆ
ನಮಗೀಗ ಸೊಗ ಬೇರೆ ಬೇಕೇತಕೆ
|| ಅನುರಾಗದೆ ನೀ ಪಾಡಲೇಕೆ
ಮನ ನಾಟ್ಯದೆ ತೂಗಾಟ ಏಕೆ
ಎದೆಯಾಸೆ ಇಂದು ಜತೆ ಸೇರಲಿ
ಗಾನ ಮುದಮೀರಿದಾಲಾಪನ
ಅನುರಾಗದೆ ನೀ ಪಾಡಲೇಕೆ
ಮನ ನಾಟ್ಯದೆ ತೂಗಾಟ ಏಕೆ…||
ಅನುರಾಗದೆ ನೀ ಪಾಡಲೇಕೆ
ಮನ ನಾಟ್ಯದೆ ತೂಗಾಟ ಏಕೆ
ಎದೆಯಾಸೆ ಇಂದು ಜತೆ ಸೇರಲಿ
ಗಾನ ಮುದ ಮೀರಿದಾಲಾಪನ
|| ಅನುರಾಗದೆ ನೀ ಪಾಡಲೇಕೆ
ಮನ ನಾಟ್ಯದೆ ತೂಗಾಟ ಏಕೆ…||
ಪ್ರಿಯ ನೀನಾಗೆ ಈ ಜೀವ ಜೋಡಿ
ಈ ಬಾಳಾಗೆ ಹೊಂದಿಕೆಯ ಗಾಡಿ
(ಹೂಂ ಹೂಂ ಹೂಂ )
ಪ್ರಿಯ ನೀನಾಗೆ ಈ ಜೀವ ಜೋಡಿ
ಈ ಬಾಳಾಗೆ ಹೊಂದಿಕೆಯ ಗಾಡಿ
ಸರಿಯಾದ ಜೋಡಿ ಇರೆ ಜೊತೆಯಾಗಿ ಹೂಡಿ
ಬಿಡು ಗಾಡಿ ಆನಂದ ದಾರಿ ಹಿಡಿ
|| ಅನುರಾಗದೆ ನೀ ಪಾಡಲೇಕೆ
ಮನ ನಾಟ್ಯದೆ ತೂಗಾಟ ಏಕೆ..||
ಈ ಕೆಸರಾಗೆ ಹಸುರಾಗಿ ತೂಗಿ
ಹೊಂಬಯಲಾಗಿ ತೆನೆಯಾಗಿ ಬಾಗಿ
ಭೂತಾಯಿ ಬಂದು ನಗುಮೊಗದಿಂದ ನಿಂದು
ಸಂತೋಷ ಎಮಗಾಗಿ ತಂದಳಿಂದು
|| ಅನುರಾಗದೆ ನೀ ಪಾಡಲೇಕೆ
ಮನ ನಾಟ್ಯದೆ ತೂಗಾಟ ಏಕೆ..||
ಬರಿ ಆರಂಭದಿ ಬೆಡಗು ಸಾಕೆ
ಇದು ಅನುಗಾಲ ಇರಬೇಕು ಜೋಕೆ
(ಹೂಂ ಹೂಂ ಹೂಂ )
ಬರಿ ಆರಂಭದಿ ಬೆಡಗು ಸಾಕೆ
ಇದು ಅನುಗಾಲ ಇರಬೇಕು ಜೋಕೆ
ಜೊತೆಗೂಡಿದಾಕೆ ನೀ ಇದ ಕೇಳಬೇಕೆ
ನಮಗೀಗ ಸೊಗ ಬೇರೆ ಬೇಕೇತಕೆ
|| ಅನುರಾಗದೆ ನೀ ಪಾಡಲೇಕೆ
ಮನ ನಾಟ್ಯದೆ ತೂಗಾಟ ಏಕೆ
ಎದೆಯಾಸೆ ಇಂದು ಜತೆ ಸೇರಲಿ
ಗಾನ ಮುದಮೀರಿದಾಲಾಪನ
ಅನುರಾಗದೆ ನೀ ಪಾಡಲೇಕೆ
ಮನ ನಾಟ್ಯದೆ ತೂಗಾಟ ಏಕೆ…||
Anuraagade Nee Paadaleke song lyrics from Kannada Movie Gaali Gopura starring Dr Rajkumar, Kalyan Kumar, Narasimharaju, Lyrics penned by G V Iyer Sung by P B Srinivas, P Susheela, Music Composed by T G Lingappa, film is Directed by B R Panthulu and film is released on 1962