Baale Bangaara Naale Lyrics

ಬಾಳೇ ಬಂಗಾರ ನಾಳೆ Lyrics

in Gaali Gopura

in ಗಾಳಿ ಗೋಪುರ

LYRIC

Song Details Page after Lyrice

ಕೃಷ್ಣಾ....  ಕೃಷ್ಣಾ....
ಬಾಳೇ ಬಂಗಾರ.. ಬಾಳೇ ಬಂಗಾರ
ನಾಳೆ ಬಾಳೆ ಬಂಗಾರ
ನಲಿದು ಕುಣಿವ ಚೆಲುವ ಬಾರಾ..
ನಲಿದು ಕುಣಿವ ಚೆಲುವ ಬಾರಾ
ಕರೆವೇ ಮಾನಸಾರ…..ಆ ಆ…

|| ಬಾಳೇ ಬಂಗಾರ ನಾಳೆ ಬಾಳೆ ಬಂಗಾರ…||

ಸ್ವರ್ಣಮಾಲೆ ಹಿಡಿದು ನಾಳೆ ಬಂದು ಕಾಯುವೆನೊ
ಸ್ವರ್ಣಮಾಲೆ ಹಿಡಿದು ನಾಳೆ ಬಂದು ಕಾಯುವೆನೊ
ನುಡಿಯ ಬಾರಾ ನುಡಿಸೆ ಬಾರಾ 
ನುಡಿಯ ಬಾರಾ ನುಡಿಸೆ ಬಾರಾ 
ಕರೆವೇ ಮನಸಾರ…

|| ಬಾಳೇ ಬಂಗಾರ ನಾಳೆ ಬಾಳೆ ಬಂಗಾರ…||

ನಿನ್ನ ರಾಧೆ ನಿನ್ನ ದಾರಿ ಕಾದು ನಿಂದಿಹಳೋ.....
ನಿನ್ನ ರಾಧೆ ನಿನ್ನ ದಾರಿ ಕಾದು ನಿಂದಿಹಳೋ
ನಿನ್ನ ನೆನೆವಾ ಸೊಗದ ನೋವೇ ಎನಗೆ ಸ್ಥಿರವಿರಲೋ
ನೋವು ನೂರ ಮರೆಸು ಬಾರಾ
ಕರೆವೇ ಮನಸಾರ...

|| ಬಾಳೇ ಬಂಗಾರ ನಾಳೆ ಬಾಳೆ ಬಂಗಾರ…||

ಕನಸಿನಂಥ ಬಾಳಿ ಮಂಚ ಮನಕೆ ಬಲು ಮಧುರಾ..
ಕನಸಿನಂಥ ಬಾಳಿ ಮಂಚ ಮನಕೆ ಬಲು ಮಧುರಾ..
ಮರಳಿ ಬಾರಾ ವಧುವ ಸೇರಾ
ಕರೆವೇ ಮನಸಾರ...

|| ಬಾಳೇ ಬಂಗಾರ ನಾಳೆ ಬಾಳೆ ಬಂಗಾರ…||
 

ಕೃಷ್ಣಾ....  ಕೃಷ್ಣಾ....
ಬಾಳೇ ಬಂಗಾರ.. ಬಾಳೇ ಬಂಗಾರ
ನಾಳೆ ಬಾಳೆ ಬಂಗಾರ
ನಲಿದು ಕುಣಿವ ಚೆಲುವ ಬಾರಾ..
ನಲಿದು ಕುಣಿವ ಚೆಲುವ ಬಾರಾ
ಕರೆವೇ ಮಾನಸಾರ…..ಆ ಆ…

|| ಬಾಳೇ ಬಂಗಾರ ನಾಳೆ ಬಾಳೆ ಬಂಗಾರ…||

ಸ್ವರ್ಣಮಾಲೆ ಹಿಡಿದು ನಾಳೆ ಬಂದು ಕಾಯುವೆನೊ
ಸ್ವರ್ಣಮಾಲೆ ಹಿಡಿದು ನಾಳೆ ಬಂದು ಕಾಯುವೆನೊ
ನುಡಿಯ ಬಾರಾ ನುಡಿಸೆ ಬಾರಾ 
ನುಡಿಯ ಬಾರಾ ನುಡಿಸೆ ಬಾರಾ 
ಕರೆವೇ ಮನಸಾರ…

|| ಬಾಳೇ ಬಂಗಾರ ನಾಳೆ ಬಾಳೆ ಬಂಗಾರ…||

ನಿನ್ನ ರಾಧೆ ನಿನ್ನ ದಾರಿ ಕಾದು ನಿಂದಿಹಳೋ.....
ನಿನ್ನ ರಾಧೆ ನಿನ್ನ ದಾರಿ ಕಾದು ನಿಂದಿಹಳೋ
ನಿನ್ನ ನೆನೆವಾ ಸೊಗದ ನೋವೇ ಎನಗೆ ಸ್ಥಿರವಿರಲೋ
ನೋವು ನೂರ ಮರೆಸು ಬಾರಾ
ಕರೆವೇ ಮನಸಾರ...

|| ಬಾಳೇ ಬಂಗಾರ ನಾಳೆ ಬಾಳೆ ಬಂಗಾರ…||

ಕನಸಿನಂಥ ಬಾಳಿ ಮಂಚ ಮನಕೆ ಬಲು ಮಧುರಾ..
ಕನಸಿನಂಥ ಬಾಳಿ ಮಂಚ ಮನಕೆ ಬಲು ಮಧುರಾ..
ಮರಳಿ ಬಾರಾ ವಧುವ ಸೇರಾ
ಕರೆವೇ ಮನಸಾರ...

|| ಬಾಳೇ ಬಂಗಾರ ನಾಳೆ ಬಾಳೆ ಬಂಗಾರ…||
 

Baale Bangaara Naale song lyrics from Kannada Movie Gaali Gopura starring Dr Rajkumar, Kalyan Kumar, Narasimharaju, Lyrics penned by G V Iyer Sung by Renuka, Music Composed by T G Lingappa, film is Directed by B R Panthulu and film is released on 1962
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ