Neene Kilaadi Hennu Lyrics

ನೀನೇ ಕಿಲಾಡಿ ಹೆಣ್ಣು Lyrics

in Gaali Gopura

in ಗಾಳಿ ಗೋಪುರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನೀನೇ ಕಿಲಾಡಿ ಹೆಣ್ಣು ಎಂದೇಕೆ ಜಂಭ ಇನ್ನು 
ಈ ಕಣ್ಣ ನೋಡಿ ಕಣ್ಣು ಥಕ ಥೈಯ್ಯ ನಾಟ್ಯವಿನ್ನು
ನೀನೇ ಕಿಲಾಡಿ ಹೆಣ್ಣು…
 
ಬಿಡಬೇಡ ನಿನ್ನ ಹಲ್ಲು ಭಂಡಾಟ ನಡೆಯದೆಂದು 
ಬಂದೀತೂ ಕೈಗೆ ಕಲ್ಲು ಜೋಪಾನವಾಗು ಇಂದು 
ಬೀಡಬೇಡ ನಿನ್ನ ಹಲ್ಲೂ 
 
ರಂಗಾದ ಹೆಣ್ಣೇ ನಿಲ್ಲು.. ಕೈಗೇಕೆ ಬೇಕೆ ಕಲ್ಲು 
ರಂಗಾದ ಹೆಣ್ಣೇ ನಿಲ್ಲು.. ಕೈಗೇಕೆ ಬೇಕೆ ಕಲ್ಲು 
ಚೌಕಾಸಿ ಏಕೆ ಇಲ್ಲೂ ಪ್ಲಾಟಫಾರಂ ಪ್ರೇಮದಲ್ಲು 
ಚೌಕಾಸಿ ಏಕೆ ಇಲ್ಲೂ ಪ್ಲಾಟಫಾರಂ ಪ್ರೇಮದಲ್ಲು   
  
|| ನೀನೇ ಕಿಲಾಡಿ ಹೆಣ್ಣು…|| 
 
ವ್ಹಾಹರೇ ವ್ಹಾ ಶೂರ ಹುಲಿಯೇ
ಜಗಜಲ್ದಿ ಗುಳ್ಳೇ ನರಿಯೇ 
ವ್ಹಾಹರೇ ವ್ಹಾ ಶೂರ ಹುಲಿಯೇ
ಜಗಜಲ್ದಿ ಗುಳ್ಳೇ ನರಿಯೇ 
ಸರಿಬರದು ನನಗು ನಿನಗೂ
ಹೋಗೊ ನೋಡದೇನೆ ತೊಲಗು 
ಸರಿಬರದು ನನಗು ನಿನಗೂ
ಹೋಗೊ ನೋಡದೇನೆ ತೊಲಗು
 
|| ಬಿಡಬೇಡ ನಿನ್ನ ಹಲ್ಲು…|| 
 
ಇದ ಕೇಳಿ ಹಾರ್ಟ್ ಫೇಲೂ
ನಿನ್ನಾಣೆಗೂ ಆಗದಿ ಹೇಳು  
ಇದ ಕೇಳಿ ಹಾರ್ಟ್ ಫೇಲೂ
ನಿನ್ನಾಣೆಗೂ ಆಗದಿ ಹೇಳು  
ಹಂಗಾಗದೇ ಇರಲೆಂದೇ
ನಾನೊಲಿದು ಬಂದು ನಿಂದೇ 
ಹಂಗಾಗದೇ ಇರಲೆಂದೇ
ನಾನೊಲಿದು ಬಂದು ನಿಂದೇ .... 
 
ಲಾ ಲ ಲಾ ಲಾ ಲಾ ಲಾ..ಲಾ ಲಾ ಲಾ ಲಾ ಲಾ …
ಲಾ ಲ ಲಾ ಲಾ ಲಾ ಲಾ..ಲಾ ಲಾ ಲಾ ಲಾ ಲಾ …
ಡಾ ಡ ಡಾ ಡ ಡಾ ಡ ಡ ಡ ಡಾ ಡ ಡ ಡಾ….
ಡಾ ಡ ಡಾ ಡ ಡಾ ಡ ಡ ಡ ಡಾ ಡ ಡ ಡಾ….

ನೀನೇ ಕಿಲಾಡಿ ಹೆಣ್ಣು ಎಂದೇಕೆ ಜಂಭ ಇನ್ನು 
ಈ ಕಣ್ಣ ನೋಡಿ ಕಣ್ಣು ಥಕ ಥೈಯ್ಯ ನಾಟ್ಯವಿನ್ನು
ನೀನೇ ಕಿಲಾಡಿ ಹೆಣ್ಣು…
 
ಬಿಡಬೇಡ ನಿನ್ನ ಹಲ್ಲು ಭಂಡಾಟ ನಡೆಯದೆಂದು 
ಬಂದೀತೂ ಕೈಗೆ ಕಲ್ಲು ಜೋಪಾನವಾಗು ಇಂದು 
ಬೀಡಬೇಡ ನಿನ್ನ ಹಲ್ಲೂ 
 
ರಂಗಾದ ಹೆಣ್ಣೇ ನಿಲ್ಲು.. ಕೈಗೇಕೆ ಬೇಕೆ ಕಲ್ಲು 
ರಂಗಾದ ಹೆಣ್ಣೇ ನಿಲ್ಲು.. ಕೈಗೇಕೆ ಬೇಕೆ ಕಲ್ಲು 
ಚೌಕಾಸಿ ಏಕೆ ಇಲ್ಲೂ ಪ್ಲಾಟಫಾರಂ ಪ್ರೇಮದಲ್ಲು 
ಚೌಕಾಸಿ ಏಕೆ ಇಲ್ಲೂ ಪ್ಲಾಟಫಾರಂ ಪ್ರೇಮದಲ್ಲು   
  
|| ನೀನೇ ಕಿಲಾಡಿ ಹೆಣ್ಣು…|| 
 
ವ್ಹಾಹರೇ ವ್ಹಾ ಶೂರ ಹುಲಿಯೇ
ಜಗಜಲ್ದಿ ಗುಳ್ಳೇ ನರಿಯೇ 
ವ್ಹಾಹರೇ ವ್ಹಾ ಶೂರ ಹುಲಿಯೇ
ಜಗಜಲ್ದಿ ಗುಳ್ಳೇ ನರಿಯೇ 
ಸರಿಬರದು ನನಗು ನಿನಗೂ
ಹೋಗೊ ನೋಡದೇನೆ ತೊಲಗು 
ಸರಿಬರದು ನನಗು ನಿನಗೂ
ಹೋಗೊ ನೋಡದೇನೆ ತೊಲಗು
 
|| ಬಿಡಬೇಡ ನಿನ್ನ ಹಲ್ಲು…|| 
 
ಇದ ಕೇಳಿ ಹಾರ್ಟ್ ಫೇಲೂ
ನಿನ್ನಾಣೆಗೂ ಆಗದಿ ಹೇಳು  
ಇದ ಕೇಳಿ ಹಾರ್ಟ್ ಫೇಲೂ
ನಿನ್ನಾಣೆಗೂ ಆಗದಿ ಹೇಳು  
ಹಂಗಾಗದೇ ಇರಲೆಂದೇ
ನಾನೊಲಿದು ಬಂದು ನಿಂದೇ 
ಹಂಗಾಗದೇ ಇರಲೆಂದೇ
ನಾನೊಲಿದು ಬಂದು ನಿಂದೇ .... 
 
ಲಾ ಲ ಲಾ ಲಾ ಲಾ ಲಾ..ಲಾ ಲಾ ಲಾ ಲಾ ಲಾ …
ಲಾ ಲ ಲಾ ಲಾ ಲಾ ಲಾ..ಲಾ ಲಾ ಲಾ ಲಾ ಲಾ …
ಡಾ ಡ ಡಾ ಡ ಡಾ ಡ ಡ ಡ ಡಾ ಡ ಡ ಡಾ….
ಡಾ ಡ ಡಾ ಡ ಡಾ ಡ ಡ ಡ ಡಾ ಡ ಡ ಡಾ….

Neene Kilaadi Hennu song lyrics from Kannada Movie Gaali Gopura starring Dr Rajkumar, Kalyan Kumar, Narasimharaju, Lyrics penned by G V Iyer Sung by P Nageswara Rao, Rani, Music Composed by T G Lingappa, film is Directed by B R Panthulu and film is released on 1962

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ