ಹೆಣ್ಣು : ನನ್ನ್ಯಾಕೆ ನೀ ಹಾಗೆ ನೋಡುವೇ
ಮಾತಾಡೆ ಬಾಯಿಲ್ಲವೇ
ಗಂಡು : ಓಓ... ಮಾತಾಡದಾ ಬೊಂಬೆ
ಪ್ರೇಮದಿ ನಾ ಬಂದು ಮಾತಾಡಲೇ
ಹೆಣ್ಣು : ಓ ಓ ನನ್ನ್ಯಾಕೆ ನೀ ಹಾಗೆ ನೋಡುವೇ
ಮಾತಾಡೆ ಬಾಯಿಲ್ಲವೇ
ಗಂಡು : ಓಓ... ಮಾತಾಡದಾ ಬೊಂಬೆ…
ಹೆಣ್ಣು : ಕಣ್ಣಾಸೆ ತೀರಾ ಇದೇ ನೋಟವೇ
ಇದೇನಿಂದು ನಂಗೇಕೊ ಸಂಕೋಚವೇ (ಆಆಆ...)
ಕಣ್ಣಾಸೆ ತೀರಾ ಇದೇ ನೋಟವೇ
ಇದೇನಿಂದು ನಂಗೇಕೊ ಸಂಕೋಚವೇ
ಗಂಡು : ಈ ಕೊಂಕು ಈ ಬಿಂಕ ಇನ್ನೇತಕೇ
ಈ ಕೊಂಕು ಈ ಬಿಂಕ ಇನ್ನೇತಕೇ
ಕೈ ಕೈಯ ತಾ ಹಿಡಿಯೇ ಛಳಿಯೇತಕೆ
|| ಹೆಣ್ಣು : ನನ್ನ್ಯಾಕೆ ನೀ ಹಾಗೆ ನೋಡುವೇ
ಮಾತಾಡೆ ಬಾಯಿಲ್ಲವೇ
ಗಂಡು : ಓಓ... ಮಾತಾಡದಿ ಬೊಂಬೆ…||
ಹೆಣ್ಣು : ಮೆಲ್ಲಗೆ ನೀ ಬಂದು ಕೈ ಮುಟ್ಟಿದೆ
ನಲ್ಲೆಯ ಈ ದೇಹ ಝಲ್ಲೆನ್ನದೆ (ಆಆಆ...)
ಮೆಲ್ಲಗೆ ನೀ ಬಂದು ಕೈ ಮುಟ್ಟಿದೆ
ನಲ್ಲೆಯ ಈ ದೇಹ ಝಲ್ಲೆನ್ನದೆ
ಗಂಡು : ನೀನಿಂದು ಬಳಿ ನಿಂದು ನಗು ಬೀರಿದೆ
ನೀನಿಂದು ಬಳಿ ನಿಂದು ನಗು ಬೀರಿದೆ
ಜೇನಂಥ ಎದೆ ಹಿಂಡಿ ಚೆಲ್ಲಾಡಿದೇ..
|| ಹೆಣ್ಣು : ನನ್ನ್ಯಾಕೆ ನೀ ಹಾಗೆ ನೋಡುವೇ
ಮಾತಾಡೆ ಬಾಯಿಲ್ಲವೇ
ಗಂಡು : ಓಓ... ಮಾತಾಡದಿ ಬೊಂಬೆ…||
ಹೆಣ್ಣು : ನೀ ಮೋಜುಗಾರ ಬಿಡು ಕೈಬಳೆ
ಇದೆ ಎನ್ನ ನಿನ್ನಾಣೆ ಸಿರಿಕೋಮಲೆ (ಓಓಓ ...)
ನೀ ಮೋಜುಗಾರ ಬಿಡು ಕೈಬಳೆ
ಇದೆ ಎನ್ನ ನಿನ್ನಾಣೆ ಸಿರಿಕೋಮಲೆ
ಗಂಡು : ಹೌದೇನೇ ಮೊಗವೆತ್ತಿ ನೀ ಹೇಳೆಲೇ
ಹೌದೇನೇ ಮೊಗವೆತ್ತಿ ನೀ ಹೇಳೆಲೇ
ಅದೆಂಗೆ ಇದೇ ಎಂದು ನಾ ತೋರಲೇ....
|| ಹೆಣ್ಣು : ನನ್ನ್ಯಾಕೆ ನೀ ಹಾಗೆ ನೋಡುವೇ
ಮಾತಾಡೆ ಬಾಯಿಲ್ಲವೇ
ಗಂಡು : ಓಓ... ಮಾತಾಡದಿ ಬೊಂಬೆ…||
ಹೆಣ್ಣು : ನನ್ನ್ಯಾಕೆ ನೀ ಹಾಗೆ ನೋಡುವೇ
ಮಾತಾಡೆ ಬಾಯಿಲ್ಲವೇ
ಗಂಡು : ಓಓ... ಮಾತಾಡದಾ ಬೊಂಬೆ
ಪ್ರೇಮದಿ ನಾ ಬಂದು ಮಾತಾಡಲೇ
ಹೆಣ್ಣು : ಓ ಓ ನನ್ನ್ಯಾಕೆ ನೀ ಹಾಗೆ ನೋಡುವೇ
ಮಾತಾಡೆ ಬಾಯಿಲ್ಲವೇ
ಗಂಡು : ಓಓ... ಮಾತಾಡದಾ ಬೊಂಬೆ…
ಹೆಣ್ಣು : ಕಣ್ಣಾಸೆ ತೀರಾ ಇದೇ ನೋಟವೇ
ಇದೇನಿಂದು ನಂಗೇಕೊ ಸಂಕೋಚವೇ (ಆಆಆ...)
ಕಣ್ಣಾಸೆ ತೀರಾ ಇದೇ ನೋಟವೇ
ಇದೇನಿಂದು ನಂಗೇಕೊ ಸಂಕೋಚವೇ
ಗಂಡು : ಈ ಕೊಂಕು ಈ ಬಿಂಕ ಇನ್ನೇತಕೇ
ಈ ಕೊಂಕು ಈ ಬಿಂಕ ಇನ್ನೇತಕೇ
ಕೈ ಕೈಯ ತಾ ಹಿಡಿಯೇ ಛಳಿಯೇತಕೆ
|| ಹೆಣ್ಣು : ನನ್ನ್ಯಾಕೆ ನೀ ಹಾಗೆ ನೋಡುವೇ
ಮಾತಾಡೆ ಬಾಯಿಲ್ಲವೇ
ಗಂಡು : ಓಓ... ಮಾತಾಡದಿ ಬೊಂಬೆ…||
ಹೆಣ್ಣು : ಮೆಲ್ಲಗೆ ನೀ ಬಂದು ಕೈ ಮುಟ್ಟಿದೆ
ನಲ್ಲೆಯ ಈ ದೇಹ ಝಲ್ಲೆನ್ನದೆ (ಆಆಆ...)
ಮೆಲ್ಲಗೆ ನೀ ಬಂದು ಕೈ ಮುಟ್ಟಿದೆ
ನಲ್ಲೆಯ ಈ ದೇಹ ಝಲ್ಲೆನ್ನದೆ
ಗಂಡು : ನೀನಿಂದು ಬಳಿ ನಿಂದು ನಗು ಬೀರಿದೆ
ನೀನಿಂದು ಬಳಿ ನಿಂದು ನಗು ಬೀರಿದೆ
ಜೇನಂಥ ಎದೆ ಹಿಂಡಿ ಚೆಲ್ಲಾಡಿದೇ..
|| ಹೆಣ್ಣು : ನನ್ನ್ಯಾಕೆ ನೀ ಹಾಗೆ ನೋಡುವೇ
ಮಾತಾಡೆ ಬಾಯಿಲ್ಲವೇ
ಗಂಡು : ಓಓ... ಮಾತಾಡದಿ ಬೊಂಬೆ…||
ಹೆಣ್ಣು : ನೀ ಮೋಜುಗಾರ ಬಿಡು ಕೈಬಳೆ
ಇದೆ ಎನ್ನ ನಿನ್ನಾಣೆ ಸಿರಿಕೋಮಲೆ (ಓಓಓ ...)
ನೀ ಮೋಜುಗಾರ ಬಿಡು ಕೈಬಳೆ
ಇದೆ ಎನ್ನ ನಿನ್ನಾಣೆ ಸಿರಿಕೋಮಲೆ
ಗಂಡು : ಹೌದೇನೇ ಮೊಗವೆತ್ತಿ ನೀ ಹೇಳೆಲೇ
ಹೌದೇನೇ ಮೊಗವೆತ್ತಿ ನೀ ಹೇಳೆಲೇ
ಅದೆಂಗೆ ಇದೇ ಎಂದು ನಾ ತೋರಲೇ....
|| ಹೆಣ್ಣು : ನನ್ನ್ಯಾಕೆ ನೀ ಹಾಗೆ ನೋಡುವೇ
ಮಾತಾಡೆ ಬಾಯಿಲ್ಲವೇ
ಗಂಡು : ಓಓ... ಮಾತಾಡದಿ ಬೊಂಬೆ…||
Nanyaake Nee Haage Noduve song lyrics from Kannada Movie Gaali Gopura starring Dr Rajkumar, Kalyan Kumar, Narasimharaju, Lyrics penned by G V Iyer Sung by Ghantasala, Renuka, Music Composed by T G Lingappa, film is Directed by B R Panthulu and film is released on 1962