Sorry Sorry Lyrics

ಸಾರಿ ಸಾರಿ Lyrics

in Excuse Me

in ಎಕ್ಸ್‌ಕ್ಯೂಸ್ ಮಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಸಾರಿ. . .ಸಾರಿ. .
ನಿನ್ ಕನ್ಸಲ್ ಬರ್ತಿನ್ ಸಾರಿ
ನಾ ಮಲಗೊದಿಲ್ಲ ಸಾರಿ!
ನೀನ್ ಕೆಳಿದ್ ಕೊಡ್ತೀನ್ ಸಾರಿ
ನಾನ್ ಕೇಳೋದಿಲ್ಲ ಸಾರಿ!
ಎಲ್ಲರ ಹಾಗೆ ನಾನು ಖಾಲಿ
ಪೊಲಿ-ಪೊರ ಅಲ್ವೆ ಅಲ್ಲ ರೀ
ಸಾರಿ. . .ಸಾರಿ. . ಸಾರಿ. . .ಸಾರಿ. .

ಸಾರಿ. . .ಸಾರಿ. .
ನಿನ್ ಕನ್ಸಲ್ ಬರ್ತಿನ್ ಸಾರಿ
ನಾ ಮಲಗೊದಿಲ್ಲ ಸಾರಿ!
ನೀನ್ ಕೆಳಿದ್ ಕೊಡ್ತೀನ್ ಸಾರಿ
ನಾನ್ ಕೇಳೋದಿಲ್ಲ ಸಾರಿ!


ಏಳುವಾ ವೇಳೆಗೆ ಕಾಫಿಗೆ
ಷುಗರ್ ಆಗುವೇ
ಸಕ್ಕರೆ ಇಲ್ಲದ ಕಾಫಿಯ
ನಾ ಕುಡಿಯುವೆ!
ನೀನು ಸ್ನಾನ ಮಾಡುವಾಗ
ಸೋಪು ನಾನೆ ಕಣೆ
ನನ್ನ ಸೋಕಿ ಜಾರಿ ಬಿದ್ರೆ
ಅದಕೆ ನೀನು ಹೊಣೆ!
ಸೀರೆನೆರಿಗೆ ಹಾಕುವಾಗ
ನಾನೆ ಕನ್ನಡಿಯೆ
ಕದ್ದು ನೋಡೊ ಗೊತ್ತಾಗೋದ್ರೆ
ನೀನು ಪುಡಿ ಪುಡಿಯೆ!
ಬಿಡೇ ಬರೀ ಡವ್ವೇ!

||ಸಾರಿ. . .ಸಾರಿ. .
ನಿನ್ ಕನ್ಸಲ್ ಬರ್ತಿನ್ ಸಾರಿ
ನಾ ಮಲಗೊದಿಲ್ಲ ಸಾರಿ!
ನೀನ್ ಕೆಳಿದ್ ಕೊಡ್ತೀನ್ ಸಾರಿ
ನಾನ್ ಕೇಳೋದಿಲ್ಲ ಸಾರಿ!||

ತುಂತುರೂ ಮಳೆಯಲಿ
ನೆನಸದೆ ಕೊಡೆಯಾಗುವೆ
ಕೊಡೆಯನು ಹಿಡಿಯಲು
ಹುಡುಗರ ಕ್ಯು ಇಲ್ಲವೆ
ಸಿಗ್ನಲ್ ನಲ್ಲಿ
ಭಿಕ್ಷೆ ಕೇಳೊ ನೆಪದಲ್ ಬರ್ತಿನೀ
ಚಿಲ್ಲ್ರೆ ಇಲ್ಲ
ಮುಂದುಕ್ ಹೋಗೊ ಪೊರ್ಖಿ ಅಂತಿನಿ!
ಡೈಲೀ ಪ್ರೀತಿ ಪಾಟ ಮಾಡೊ
ಲೆಕ್ಚರರ್ ಆಗ್ತಿನಿ..
ನಿನ್ನ ಕ್ಲ್ಯಾಸು ಬಂದ್ರೆ ಸಾಕು
ಪಿಕ್ಚರ್ಗೋಗ್ತೀನಿ 
ಬಿಡೇ ಬರೀ ಡವ್ವೇ!

||ಸಾರಿ. . .ಸಾರಿ. .
ನಿನ್ ಕನ್ಸಲ್ ಬರ್ತಿನ್ ಸಾರಿ
ನಾ ಮಲಗೊದಿಲ್ಲ ಸಾರಿ!
ನೀನ್ ಕೆಳಿದ್ ಕೊಡ್ತೀನ್ ಸಾರಿ
ನಾನ್ ಕೇಳೋದಿಲ್ಲ ಸಾರಿ
ಎಲ್ಲರ ಹಾಗೆ ನಾನು ಖಾಲಿ
ಪೊಲಿ-ಪೊರ ಅಲ್ವೆ ಅಲ್ಲ ರೀ
ಸಾರಿ. . .ಸಾರಿ. . ಸಾರಿ. . .ಸಾರಿ. .
ಸಾರೀ. . . ||

ಸಾರಿ. . .ಸಾರಿ. .
ನಿನ್ ಕನ್ಸಲ್ ಬರ್ತಿನ್ ಸಾರಿ
ನಾ ಮಲಗೊದಿಲ್ಲ ಸಾರಿ!
ನೀನ್ ಕೆಳಿದ್ ಕೊಡ್ತೀನ್ ಸಾರಿ
ನಾನ್ ಕೇಳೋದಿಲ್ಲ ಸಾರಿ!
ಎಲ್ಲರ ಹಾಗೆ ನಾನು ಖಾಲಿ
ಪೊಲಿ-ಪೊರ ಅಲ್ವೆ ಅಲ್ಲ ರೀ
ಸಾರಿ. . .ಸಾರಿ. . ಸಾರಿ. . .ಸಾರಿ. .

ಸಾರಿ. . .ಸಾರಿ. .
ನಿನ್ ಕನ್ಸಲ್ ಬರ್ತಿನ್ ಸಾರಿ
ನಾ ಮಲಗೊದಿಲ್ಲ ಸಾರಿ!
ನೀನ್ ಕೆಳಿದ್ ಕೊಡ್ತೀನ್ ಸಾರಿ
ನಾನ್ ಕೇಳೋದಿಲ್ಲ ಸಾರಿ!


ಏಳುವಾ ವೇಳೆಗೆ ಕಾಫಿಗೆ
ಷುಗರ್ ಆಗುವೇ
ಸಕ್ಕರೆ ಇಲ್ಲದ ಕಾಫಿಯ
ನಾ ಕುಡಿಯುವೆ!
ನೀನು ಸ್ನಾನ ಮಾಡುವಾಗ
ಸೋಪು ನಾನೆ ಕಣೆ
ನನ್ನ ಸೋಕಿ ಜಾರಿ ಬಿದ್ರೆ
ಅದಕೆ ನೀನು ಹೊಣೆ!
ಸೀರೆನೆರಿಗೆ ಹಾಕುವಾಗ
ನಾನೆ ಕನ್ನಡಿಯೆ
ಕದ್ದು ನೋಡೊ ಗೊತ್ತಾಗೋದ್ರೆ
ನೀನು ಪುಡಿ ಪುಡಿಯೆ!
ಬಿಡೇ ಬರೀ ಡವ್ವೇ!

||ಸಾರಿ. . .ಸಾರಿ. .
ನಿನ್ ಕನ್ಸಲ್ ಬರ್ತಿನ್ ಸಾರಿ
ನಾ ಮಲಗೊದಿಲ್ಲ ಸಾರಿ!
ನೀನ್ ಕೆಳಿದ್ ಕೊಡ್ತೀನ್ ಸಾರಿ
ನಾನ್ ಕೇಳೋದಿಲ್ಲ ಸಾರಿ!||

ತುಂತುರೂ ಮಳೆಯಲಿ
ನೆನಸದೆ ಕೊಡೆಯಾಗುವೆ
ಕೊಡೆಯನು ಹಿಡಿಯಲು
ಹುಡುಗರ ಕ್ಯು ಇಲ್ಲವೆ
ಸಿಗ್ನಲ್ ನಲ್ಲಿ
ಭಿಕ್ಷೆ ಕೇಳೊ ನೆಪದಲ್ ಬರ್ತಿನೀ
ಚಿಲ್ಲ್ರೆ ಇಲ್ಲ
ಮುಂದುಕ್ ಹೋಗೊ ಪೊರ್ಖಿ ಅಂತಿನಿ!
ಡೈಲೀ ಪ್ರೀತಿ ಪಾಟ ಮಾಡೊ
ಲೆಕ್ಚರರ್ ಆಗ್ತಿನಿ..
ನಿನ್ನ ಕ್ಲ್ಯಾಸು ಬಂದ್ರೆ ಸಾಕು
ಪಿಕ್ಚರ್ಗೋಗ್ತೀನಿ 
ಬಿಡೇ ಬರೀ ಡವ್ವೇ!

||ಸಾರಿ. . .ಸಾರಿ. .
ನಿನ್ ಕನ್ಸಲ್ ಬರ್ತಿನ್ ಸಾರಿ
ನಾ ಮಲಗೊದಿಲ್ಲ ಸಾರಿ!
ನೀನ್ ಕೆಳಿದ್ ಕೊಡ್ತೀನ್ ಸಾರಿ
ನಾನ್ ಕೇಳೋದಿಲ್ಲ ಸಾರಿ
ಎಲ್ಲರ ಹಾಗೆ ನಾನು ಖಾಲಿ
ಪೊಲಿ-ಪೊರ ಅಲ್ವೆ ಅಲ್ಲ ರೀ
ಸಾರಿ. . .ಸಾರಿ. . ಸಾರಿ. . .ಸಾರಿ. .
ಸಾರೀ. . . ||

Sorry Sorry song lyrics from Kannada Movie Excuse Me starring Sumalatha, Sunil Rao, Ajay Rao, Lyrics penned by V Nagendra Prasad Sung by Tippu, Nanditha, Music Composed by R P Patnayak, film is Directed by Prem and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ