Excuse Me Lyrics

ಎಕ್ಸ್‌ಕ್ಯೂಸ್ ಮಿ Lyrics

in Excuse Me

in ಎಕ್ಸ್‌ಕ್ಯೂಸ್ ಮಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ..
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. 
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ
ನಾ ಪ್ರೇಮಿ.. ನೀ ಲುಕ್ ಮಿ..
ಯು ಕ್ಯಾಚ್ ಮಿ.. ಯು ಮ್ಯಾಚ್ ಮಿ.. 
ಯು ಯುಸ್ ಮಿ.. ಯು ಲವ್ ಮಿ.. ಬಾರಮ್ಮಿ
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ..
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. 
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ
ಹುಡ್ಗೀರ ನೋಟ ಯಾಕೆ ಹೀಗಿದೆ...
ಸೂರ್ಯಾನೆ ಸುಟ್ಟು ಹೋಗೊ ಹಾಗಿದೆ...
ಧೂಳಾಯ್ತು ಮೂರು ಲೋಕ
ಹುಡ್ಗಾರು ಯಾವ ಲೆಕ್ಕ
ಆದ್ರೂನು ಪ್ರೀತಿ ಮಾಡ್ತೀವೆ
ಎಕ್ಸ್ಕ್ಯೂಸ್ ಮಿ
ಹೋಗೊ ಲೋಫರ್

|| ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ..
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. 
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ
ನಾ ಪ್ರೇಮಿ.. ನೀ ಲುಕ್ ಮಿ..
ಯು ಕ್ಯಾಚ್ ಮಿ.. ಯು ಮ್ಯಾಚ್ ಮಿ.. 
ಯು ಯುಸ್ ಮಿ.. ಯು ಲವ್ ಮಿ.. ಬಾರಮ್ಮಿ||
 
ಕಾಸ್ಟ್ಲಿ ಚಾಕ್ಲೇಟೆ ಬೇಕು
ಕೋನು ಐಸ್ ಕ್ರೀಮೆ ಬೇಕು
ಕಾರು .ಸಿ ನೆ ಬೇಕು..
ಎಲ್ಲ ಓಸಿ ನೆ ಬೇಕು
ಶೋರೂಮಿಂದ ಚೂಡಿದಾರ ಬೇಕು ಇವರಿಗೆ...
ನಾವ್ ಕೊಡ್ಸಲ್ಲ ಅಂತ ಅಂದ್ರೆ ಟಾಟ ಪ್ರೀತಿಗೆ
ಕೋಕ್ ಕುಡಿಸೋದು ವೇಸ್ಟು ನಾವು
ಫಿಲ್ಮ್ ತೊರ್ಸೋದು ವೇಸ್ಟು ನಾವು.. 
ಹಾರ್ಟ್ ನೀಡಿದ್ದು ಸುಳ್ಳು ನೀವು ಹುಡ್ಗಿರೇ
ಕೋಕ್ ಕುಡಿಸೋದು ವೇಸ್ಟು ನಾವು
ಫಿಲ್ಮ್ ತೊರ್ಸೋದು ವೇಸ್ಟು ನಾವು.. 
ಹಾರ್ಟ್ ನೀಡಿದ್ದು ಸುಳ್ಳು ನೀವು ಹುಡ್ಗಿರೇ
ಎಕ್ಸ್‌‍ಕ್ಯೂಸ್ ಮಿ
ಲೇ ಚಪ್ಪರ್

|| ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ..
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. 
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ
ನಾ ಪ್ರೇಮಿ.. ನೀ ಲುಕ್ ಮಿ..
ಯು ಕ್ಯಾಚ್ ಮಿ.. ಯು ಮ್ಯಾಚ್ ಮಿ.. 
ಯು ಯುಸ್ ಮಿ.. ಯು ಲವ್ ಮಿ.. ಬಾರಮ್ಮಿ||

ಬಾರಿ ನಾಜೂಕು ನೀವು..
ನೀವು ನೀಡೋದು ನೋವು
ಬಾರಿ ಚಾಲಾಕು ನೀವು..
ಪ್ಯಾದೆ ಆಗೋದ್ವಿ ನಾವು
ನಾವ್ ಮಾಡೋದು ಯಾಕೆ ಇಸ್ತ್ರಿ ನಮ್ಮ ಬಟ್ಟೆಗೆ
ನೀವ್ ಬೀಳ್ಬೇಕು ಅಂತ ತಾನೆ ನಮ್ಮ ಬುಟ್ಟಿಗೆ
ಹೂವ್ ನೀಡೋದು ವೇಸ್ಟು ನಾವು..
ಲವ್ ಮಾಡೋದು ವೇಸ್ಟು ನಾವು.. 
ಹಾರ್ಟ್ ನೀಡಿದ್ದು ಸುಳ್ಳು ನೀವು ಹುಡ್ಗಿರೇ
ಹೂವ್ ನೀಡೋದು ವೇಸ್ಟು ನಾವು..
ಲವ್ ಮಾಡೋದು ವೇಸ್ಟು ನಾವು.. 
ಹಾರ್ಟ್ ನೀಡಿದ್ದು ಸುಳ್ಳು ನೀವು ಹುಡ್ಗಿರೇ
ಎಕ್ಸ್‌‍ಕ್ಯೂಸ್ ಮಿ
ಹೇ ಬೆಗ್ಗರ್

|| ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. 
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ
ಹುಡ್ಗೀರ ನೋಟ ಯಾಕೆ ಹೀಗಿದೆ...
ಸೂರ್ಯಾನೆ ಸುಟ್ಟು ಹೋಗೊ ಹಾಗಿದೆ...
ಧೂಳಾಯ್ತು ಮೂರು ಲೋಕ
ಹುಡ್ಗಾರು ಯಾವ ಲೆಕ್ಕ
ಆದ್ರೂನು ಪ್ರೀತಿ ಮಾಡ್ತೀವೆ....
ಏಯ್‌ ಕಳ್ಚ್ಕೊಳೆ ಲೇ

ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ..
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. 
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ
ನಾ ಪ್ರೇಮಿ.. ನೀ ಲುಕ್ ಮಿ..
ಯು ಕ್ಯಾಚ್ ಮಿ.. ಯು ಮ್ಯಾಚ್ ಮಿ.. 
ಯು ಯುಸ್ ಮಿ.. ಯು ಲವ್ ಮಿ.. ಬಾರೊಲೋ

ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ..
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. 
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ
ನಾ ಪ್ರೇಮಿ.. ನೀ ಲುಕ್ ಮಿ..
ಯು ಕ್ಯಾಚ್ ಮಿ.. ಯು ಮ್ಯಾಚ್ ಮಿ.. 
ಯು ಯುಸ್ ಮಿ.. ಯು ಲವ್ ಮಿ.. ಬಾರಮ್ಮಿ
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ..
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. 
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ
ಹುಡ್ಗೀರ ನೋಟ ಯಾಕೆ ಹೀಗಿದೆ...
ಸೂರ್ಯಾನೆ ಸುಟ್ಟು ಹೋಗೊ ಹಾಗಿದೆ...
ಧೂಳಾಯ್ತು ಮೂರು ಲೋಕ
ಹುಡ್ಗಾರು ಯಾವ ಲೆಕ್ಕ
ಆದ್ರೂನು ಪ್ರೀತಿ ಮಾಡ್ತೀವೆ
ಎಕ್ಸ್ಕ್ಯೂಸ್ ಮಿ
ಹೋಗೊ ಲೋಫರ್

|| ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ..
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. 
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ
ನಾ ಪ್ರೇಮಿ.. ನೀ ಲುಕ್ ಮಿ..
ಯು ಕ್ಯಾಚ್ ಮಿ.. ಯು ಮ್ಯಾಚ್ ಮಿ.. 
ಯು ಯುಸ್ ಮಿ.. ಯು ಲವ್ ಮಿ.. ಬಾರಮ್ಮಿ||
 
ಕಾಸ್ಟ್ಲಿ ಚಾಕ್ಲೇಟೆ ಬೇಕು
ಕೋನು ಐಸ್ ಕ್ರೀಮೆ ಬೇಕು
ಕಾರು .ಸಿ ನೆ ಬೇಕು..
ಎಲ್ಲ ಓಸಿ ನೆ ಬೇಕು
ಶೋರೂಮಿಂದ ಚೂಡಿದಾರ ಬೇಕು ಇವರಿಗೆ...
ನಾವ್ ಕೊಡ್ಸಲ್ಲ ಅಂತ ಅಂದ್ರೆ ಟಾಟ ಪ್ರೀತಿಗೆ
ಕೋಕ್ ಕುಡಿಸೋದು ವೇಸ್ಟು ನಾವು
ಫಿಲ್ಮ್ ತೊರ್ಸೋದು ವೇಸ್ಟು ನಾವು.. 
ಹಾರ್ಟ್ ನೀಡಿದ್ದು ಸುಳ್ಳು ನೀವು ಹುಡ್ಗಿರೇ
ಕೋಕ್ ಕುಡಿಸೋದು ವೇಸ್ಟು ನಾವು
ಫಿಲ್ಮ್ ತೊರ್ಸೋದು ವೇಸ್ಟು ನಾವು.. 
ಹಾರ್ಟ್ ನೀಡಿದ್ದು ಸುಳ್ಳು ನೀವು ಹುಡ್ಗಿರೇ
ಎಕ್ಸ್‌‍ಕ್ಯೂಸ್ ಮಿ
ಲೇ ಚಪ್ಪರ್

|| ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ..
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. 
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ
ನಾ ಪ್ರೇಮಿ.. ನೀ ಲುಕ್ ಮಿ..
ಯು ಕ್ಯಾಚ್ ಮಿ.. ಯು ಮ್ಯಾಚ್ ಮಿ.. 
ಯು ಯುಸ್ ಮಿ.. ಯು ಲವ್ ಮಿ.. ಬಾರಮ್ಮಿ||

ಬಾರಿ ನಾಜೂಕು ನೀವು..
ನೀವು ನೀಡೋದು ನೋವು
ಬಾರಿ ಚಾಲಾಕು ನೀವು..
ಪ್ಯಾದೆ ಆಗೋದ್ವಿ ನಾವು
ನಾವ್ ಮಾಡೋದು ಯಾಕೆ ಇಸ್ತ್ರಿ ನಮ್ಮ ಬಟ್ಟೆಗೆ
ನೀವ್ ಬೀಳ್ಬೇಕು ಅಂತ ತಾನೆ ನಮ್ಮ ಬುಟ್ಟಿಗೆ
ಹೂವ್ ನೀಡೋದು ವೇಸ್ಟು ನಾವು..
ಲವ್ ಮಾಡೋದು ವೇಸ್ಟು ನಾವು.. 
ಹಾರ್ಟ್ ನೀಡಿದ್ದು ಸುಳ್ಳು ನೀವು ಹುಡ್ಗಿರೇ
ಹೂವ್ ನೀಡೋದು ವೇಸ್ಟು ನಾವು..
ಲವ್ ಮಾಡೋದು ವೇಸ್ಟು ನಾವು.. 
ಹಾರ್ಟ್ ನೀಡಿದ್ದು ಸುಳ್ಳು ನೀವು ಹುಡ್ಗಿರೇ
ಎಕ್ಸ್‌‍ಕ್ಯೂಸ್ ಮಿ
ಹೇ ಬೆಗ್ಗರ್

|| ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. 
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ
ಹುಡ್ಗೀರ ನೋಟ ಯಾಕೆ ಹೀಗಿದೆ...
ಸೂರ್ಯಾನೆ ಸುಟ್ಟು ಹೋಗೊ ಹಾಗಿದೆ...
ಧೂಳಾಯ್ತು ಮೂರು ಲೋಕ
ಹುಡ್ಗಾರು ಯಾವ ಲೆಕ್ಕ
ಆದ್ರೂನು ಪ್ರೀತಿ ಮಾಡ್ತೀವೆ....
ಏಯ್‌ ಕಳ್ಚ್ಕೊಳೆ ಲೇ

ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ..
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. 
ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ.. ಎಕ್ಸ್ಕ್ಯೂಸ್ ಮಿ
ನಾ ಪ್ರೇಮಿ.. ನೀ ಲುಕ್ ಮಿ..
ಯು ಕ್ಯಾಚ್ ಮಿ.. ಯು ಮ್ಯಾಚ್ ಮಿ.. 
ಯು ಯುಸ್ ಮಿ.. ಯು ಲವ್ ಮಿ.. ಬಾರೊಲೋ

Excuse Me song lyrics from Kannada Movie Excuse Me starring Sumalatha, Sunil Rao, Ajay Rao, Lyrics penned by V Nagendra Prasad Sung by R P Patnaik, Nanditha, Music Composed by R P Patnayak, film is Directed by Prem and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ