ರೋಡಿಗಿಳಿ ರಾಧಿಕ
ಚಿಂದಿ ಮಾಡೇ ಚಂದ್ರಿಕ
ಹೋಯ್
ರೋಡಿಗಿಳಿ ರಾಧಿಕ
ಚಿಂದಿ ಮಾಡೇ ಚಂದ್ರಿಕ
ಟಪಾಂಗುಚ್ಚಿ ಆಡು ಬಾರೆ ….
ಸೌಟು ಗೀಟು ಎಲ್ಲ ಮೂಲೆಗಿಟ್ಟು
ಸೀರೆ ಸೆರಗು ಒಸಿ ಮ್ಯಾಲೆತ್ತಿ ಕಟ್ಟು
ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು
ಸುವ್ವಾಲಿ ಜೋಲಾಲಿ ಸೈಡಲ್ಲಿ ಬಿಟ್ಟು
ರೋಡಿಗಿಳಿ ರಾಧಿಕ
ಚಿಂದಿ ಮಾಡೇ ಚಂದ್ರಿಕ
ರೋಡಿಗಿಳಿ ರಾಧಿಕ
ಚಿಂದಿ ಮಾಡೇ ಚಂದ್ರಿಕ
ಟಪಾಂಗುಚ್ಚಿ ಆಡು ಬಾರೆ . .
ರೋಡಿಗಿಳಿ ರಾಧಿಕ
ಚಿಂದಿ ಮಾಡೇ ಚಂದ್ರಿಕ
ಟಪಾಂಗುಚ್ಚಿ ಆಡು ಬಾರೆ
ಇದು ಹಾರ್ಟು ಕರಿಯೋ ಗ್ಯಾಂಗು
ನೀ ಆಗಬ್ಯಾಡ ರಾಂಗು
ಡೈಲಿ ಡವ್ ಹೊಡಿ ಅನ್ನುವ ಪೋಕರಿಗಳಿಗೆ
ಸ್ಮೈಲನ್ನು ಬಿಸಾಕು
ಸಿಕ್ಸ್ಟೀನು ಆಗಿದ್ರು ಸಾಕು
ಲವ್ ಸಿಂಬಲ್ಗೆ ವೋಟು ಹಾಕು
ಇದು ಹೋಲಿ ಡೇ ಹಾಲಿಡೆ ಜಾಲಿಡೆ
ಲವ್ ಮಾಡೇ ಗೋಳನ್ನು ಬಿಟ್ಟಾಕು
ಲವ್ವು ಗಿವ್ವು ಅಂತ ಅಂದರೆ
ಮುಖಮೂತಿಗೆಟ್ಟು ಹೋಗು ತೊಂದರೆ
ಲೈಕು ಮಾಡುತ್ತೀವಿ ಲೈನು ಹಾಕುತ್ತೀವಿ
ಲೈಫು ನೀಡುತ್ತೀವಿ ಬಾರಮ್ಮ
ಲವ್ವು ಗಿವ್ವು ಅಂತ ಅಂದರೆ
ಮುಖ ಮೂತಿಗೆಟ್ಟು ಹೋಗು ತೊಂದರೆ
ಲೈಕು ಮಾಡುತ್ತೀವಿ ಲೈನು ಹಾಕುತ್ತೀವಿ
ಲೈಫು ನೀಡುತ್ತೀವಿ ಬಾ
|| ಸೌಟು ಗೀಟು ಎಲ್ಲ ಮೂಲೆಗಿಟ್ಟು
ಸೀರೆ ಸೆರಗು ಒಸಿ ಮ್ಯಾಲೆತ್ತಿ ಕಟ್ಟು
ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು
ಸುವ್ವಾಲಿ ಜೋಲಾಲಿ ಸೈಡಲ್ಲಿ ಬಿಟ್ಟು
ರೋಡಿಗಿಳಿ ರಾಧಿಕ
ಚಿಂದಿ ಮಾಡೇ ಚಂದ್ರಿಕ
ರೋಡಿಗಿಳಿ ರಾಧಿಕ
ಚಿಂದಿ ಮಾಡೇ ಚಂದ್ರಿಕ
ಟಪಾಂಗುಚ್ಚಿ ಆಡು ಬಾರೆ .||
ನೀನ್ ಕೋಟಿ ಬಣ್ಣದ ಚಿಟ್ಟೆ
ನಿನ್ ಕಣ್ಣಿನ ನೋಟಕ್ಕೆ ಕೆಟ್ಟೆ
ನಮ್ಮ ನಿದ್ದೆ ಕೆಡಿಸಿ ತಣ್ಣೀರ್ ಕುಡಿಸೋ
ಬಿಂಕದ ವೈಯಾರಿ
ಇದು ಟಾರು ಇರುವ ರೋಡು
ಉಳ್ಕೊಲ್ಲ ಸೊಂಟ ಆಡು
ನಿನ್ನ ಚಮಕ್ಕು ಗಿಮಿಕ್ಕು
ಎಲ್ಲರು ನೋಡಲಿ ಚಂದಿರ ಚಕೋರಿ
ಊರ ಮೇಲೆ ಊರು ಬಿದ್ದರು
ನಾನ್ ಕುಣಿಯಲಾರೆ ಕೋಟಿ ಕೊಟ್ಟರು
ಬೀದಿ ಬೀದಿಯಲ್ಲಿ ಬ್ಯಾಂಡು ಹೊಡಿತೀವಿ
ಒಂದು ಸ್ಟೆಪ್ಪು ಹಾಕು ಬಾರಮ್ಮ
ಊರ ಮೇಲೆ ಊರು ಬಿದ್ದರು
ನಾನ್ ಕುಣಿಯಲಾರೆ ಕೋಟಿ ಕೊಟ್ಟರು
ಬೀದಿ ಬೀದಿಯಲ್ಲಿ ಬ್ಯಾಂಡು ಹೊಡಿತೀವಿ
ಒಂದು ಸ್ಟೆಪ್ಪು ಹಾಕು ಬಾ
ಬಾರಮ್ಮ ಬಾರೆ...ಲೇಯ್ ಅದ್ ನನ್ ಡವ್ವೋ
|| ಸೌಟು ಗೀಟು ಎಲ್ಲ ಮೂಲೆಗಿಟ್ಟು
ಸೀರೆ ಸೆರಗು ಒಸಿ ಮ್ಯಾಲೆತ್ತಿ ಕಟ್ಟು
ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು
ಸುವ್ವಾಲಿ ಜೋಲಾಲಿ ಸೈಡಲ್ಲಿ ಬಿಟ್ಟು
ರೋಡಿಗಿಳಿ ರಾಧಿಕ
ಚಿಂದಿ ಮಾಡೇ ಚಂದ್ರಿಕ
ರೋಡಿಗಿಳಿ ರಾಧಿಕ
ಚಿಂದಿ ಮಾಡೇ ಚಂದ್ರಿಕ
ಟಪಾಂಗುಚ್ಚಿ ಆಡು ಬಾರೆ ||
ರೋಡಿಗಿಳಿ ರಾಧಿಕ
ಚಿಂದಿ ಮಾಡೇ ಚಂದ್ರಿಕ
ಹೋಯ್
ರೋಡಿಗಿಳಿ ರಾಧಿಕ
ಚಿಂದಿ ಮಾಡೇ ಚಂದ್ರಿಕ
ಟಪಾಂಗುಚ್ಚಿ ಆಡು ಬಾರೆ ….
ಸೌಟು ಗೀಟು ಎಲ್ಲ ಮೂಲೆಗಿಟ್ಟು
ಸೀರೆ ಸೆರಗು ಒಸಿ ಮ್ಯಾಲೆತ್ತಿ ಕಟ್ಟು
ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು
ಸುವ್ವಾಲಿ ಜೋಲಾಲಿ ಸೈಡಲ್ಲಿ ಬಿಟ್ಟು
ರೋಡಿಗಿಳಿ ರಾಧಿಕ
ಚಿಂದಿ ಮಾಡೇ ಚಂದ್ರಿಕ
ರೋಡಿಗಿಳಿ ರಾಧಿಕ
ಚಿಂದಿ ಮಾಡೇ ಚಂದ್ರಿಕ
ಟಪಾಂಗುಚ್ಚಿ ಆಡು ಬಾರೆ . .
ರೋಡಿಗಿಳಿ ರಾಧಿಕ
ಚಿಂದಿ ಮಾಡೇ ಚಂದ್ರಿಕ
ಟಪಾಂಗುಚ್ಚಿ ಆಡು ಬಾರೆ
ಇದು ಹಾರ್ಟು ಕರಿಯೋ ಗ್ಯಾಂಗು
ನೀ ಆಗಬ್ಯಾಡ ರಾಂಗು
ಡೈಲಿ ಡವ್ ಹೊಡಿ ಅನ್ನುವ ಪೋಕರಿಗಳಿಗೆ
ಸ್ಮೈಲನ್ನು ಬಿಸಾಕು
ಸಿಕ್ಸ್ಟೀನು ಆಗಿದ್ರು ಸಾಕು
ಲವ್ ಸಿಂಬಲ್ಗೆ ವೋಟು ಹಾಕು
ಇದು ಹೋಲಿ ಡೇ ಹಾಲಿಡೆ ಜಾಲಿಡೆ
ಲವ್ ಮಾಡೇ ಗೋಳನ್ನು ಬಿಟ್ಟಾಕು
ಲವ್ವು ಗಿವ್ವು ಅಂತ ಅಂದರೆ
ಮುಖಮೂತಿಗೆಟ್ಟು ಹೋಗು ತೊಂದರೆ
ಲೈಕು ಮಾಡುತ್ತೀವಿ ಲೈನು ಹಾಕುತ್ತೀವಿ
ಲೈಫು ನೀಡುತ್ತೀವಿ ಬಾರಮ್ಮ
ಲವ್ವು ಗಿವ್ವು ಅಂತ ಅಂದರೆ
ಮುಖ ಮೂತಿಗೆಟ್ಟು ಹೋಗು ತೊಂದರೆ
ಲೈಕು ಮಾಡುತ್ತೀವಿ ಲೈನು ಹಾಕುತ್ತೀವಿ
ಲೈಫು ನೀಡುತ್ತೀವಿ ಬಾ
|| ಸೌಟು ಗೀಟು ಎಲ್ಲ ಮೂಲೆಗಿಟ್ಟು
ಸೀರೆ ಸೆರಗು ಒಸಿ ಮ್ಯಾಲೆತ್ತಿ ಕಟ್ಟು
ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು
ಸುವ್ವಾಲಿ ಜೋಲಾಲಿ ಸೈಡಲ್ಲಿ ಬಿಟ್ಟು
ರೋಡಿಗಿಳಿ ರಾಧಿಕ
ಚಿಂದಿ ಮಾಡೇ ಚಂದ್ರಿಕ
ರೋಡಿಗಿಳಿ ರಾಧಿಕ
ಚಿಂದಿ ಮಾಡೇ ಚಂದ್ರಿಕ
ಟಪಾಂಗುಚ್ಚಿ ಆಡು ಬಾರೆ .||
ನೀನ್ ಕೋಟಿ ಬಣ್ಣದ ಚಿಟ್ಟೆ
ನಿನ್ ಕಣ್ಣಿನ ನೋಟಕ್ಕೆ ಕೆಟ್ಟೆ
ನಮ್ಮ ನಿದ್ದೆ ಕೆಡಿಸಿ ತಣ್ಣೀರ್ ಕುಡಿಸೋ
ಬಿಂಕದ ವೈಯಾರಿ
ಇದು ಟಾರು ಇರುವ ರೋಡು
ಉಳ್ಕೊಲ್ಲ ಸೊಂಟ ಆಡು
ನಿನ್ನ ಚಮಕ್ಕು ಗಿಮಿಕ್ಕು
ಎಲ್ಲರು ನೋಡಲಿ ಚಂದಿರ ಚಕೋರಿ
ಊರ ಮೇಲೆ ಊರು ಬಿದ್ದರು
ನಾನ್ ಕುಣಿಯಲಾರೆ ಕೋಟಿ ಕೊಟ್ಟರು
ಬೀದಿ ಬೀದಿಯಲ್ಲಿ ಬ್ಯಾಂಡು ಹೊಡಿತೀವಿ
ಒಂದು ಸ್ಟೆಪ್ಪು ಹಾಕು ಬಾರಮ್ಮ
ಊರ ಮೇಲೆ ಊರು ಬಿದ್ದರು
ನಾನ್ ಕುಣಿಯಲಾರೆ ಕೋಟಿ ಕೊಟ್ಟರು
ಬೀದಿ ಬೀದಿಯಲ್ಲಿ ಬ್ಯಾಂಡು ಹೊಡಿತೀವಿ
ಒಂದು ಸ್ಟೆಪ್ಪು ಹಾಕು ಬಾ
ಬಾರಮ್ಮ ಬಾರೆ...ಲೇಯ್ ಅದ್ ನನ್ ಡವ್ವೋ
|| ಸೌಟು ಗೀಟು ಎಲ್ಲ ಮೂಲೆಗಿಟ್ಟು
ಸೀರೆ ಸೆರಗು ಒಸಿ ಮ್ಯಾಲೆತ್ತಿ ಕಟ್ಟು
ಸಿಲ್ಕು ಮುಮ್ತಾಜನ್ನು ಮನಸಲ್ಲಿಟ್ಟು
ಸುವ್ವಾಲಿ ಜೋಲಾಲಿ ಸೈಡಲ್ಲಿ ಬಿಟ್ಟು
ರೋಡಿಗಿಳಿ ರಾಧಿಕ
ಚಿಂದಿ ಮಾಡೇ ಚಂದ್ರಿಕ
ರೋಡಿಗಿಳಿ ರಾಧಿಕ
ಚಿಂದಿ ಮಾಡೇ ಚಂದ್ರಿಕ
ಟಪಾಂಗುಚ್ಚಿ ಆಡು ಬಾರೆ ||
Rodigili Radhika song lyrics from Kannada Movie Excuse Me starring Sumalatha, Sunil Rao, Ajay Rao, Lyrics penned by V Nagendra Prasad Sung by R P Patnaik, Gurukiran, Music Composed by R P Patnayak, film is Directed by Prem and film is released on 2003