ಪ್ರೀತ್ಸೆ ಅಂತ ಪ್ರಾಣ ತಿನ್ನೊ
ಪ್ರೇಮಿ ನೀನು ಯಾರು
ನನ್ನೇ ಪ್ರೀತಿ ಮಾಡು ಅಂತ
ಹೇಳಿಕೊಟ್ಟೋರ್ ಯಾರು
ಇದೇನೊ ನಿನ್ನ ನೋಟ
ಇದೇನ ಪ್ರೀತಿ ಆಟ
ಅದೆಲ್ಲಿ ಅಂತ ನಾನು
ನಿನ್ನ ಹೇಗೆ ಹುಡುಕಲಿ
|| ಪ್ರೀತ್ಸೆ ಅಂತ ಪ್ರಾಣ ತಿನ್ನೊ
ಪ್ರೇಮಿ ನೀನು ಯಾರು
ನನ್ನೇ ಪ್ರೀತಿ ಮಾಡು ಅಂತ
ಹೇಳಿಕೊಟ್ಟೋರ್ ಯಾರು||
ನೀನೆ ಮೊದಲನೆ ಬಾರಿಗೆ
ಬಂದೆ ಹೃದಯದ ಊರಿಗೆ
ಇಳಿದೆ ಮನಸಿನ ಬೀದಿಗೆ ನೀನ್ಯಾರು
ನಮ್ಮ ಮೊದಲನೆ ಭೇಟಿಗೆ
ನೀನು ತಿಳಿಸುವ ವೇಳೆಗೆ
ನಾನು ಬರುವುದು ಎಲ್ಲಿಗೆ ನೀನ್ಯಾರು
ನನ್ನ ನೋಡೆ ಅಂತ ಹಿಂದೆ ಅಲೆದೋನು ನೀನೇ
ನಿನ್ನ ನೋಡೊ ಆಸೆ ನನಗೆ ಬಾ ಬೇಗನೆ...
|| ಪ್ರೀತ್ಸೆ ಅಂತ ಪ್ರಾಣ ತಿನ್ನೊ
ಪ್ರೇಮಿ ನೀನು ಯಾರು
ನನ್ನೇ ಪ್ರೀತಿ ಮಾಡು ಅಂತ
ಹೇಳಿಕೊಟ್ಟೋರ್ ಯಾರು||
ನೀನು ಕರೆಯುವೆ ನನ್ನನೆ
ಹೇಗೆ ಇರುವುದು ಸುಮ್ಮನೆ
ನಾನು ಹುಡುಕಿದೆ ನಿನ್ನನೇ ನೀನ್ಯಾರು
ಎಲ್ಲಾ ಹುಡುಗರ ಕಣ್ಣನೇ
ಕದ್ದು ನೋಡುವೆ ಮೆಲ್ಲನೆ
ಎಲ್ಲೂ ಕಾಣದ ಚೋರನೆ ನೀನ್ಯಾರು
ನಿನಗಾಗೆ ಕಾದೆ ನೀನೇತಕೆ ಬರದೆ ಹೋದೆ
ನೀನಿರದೆ ನಾಳೆ ಹುಡುಗ ನನಗೇನಿದೆ...
||ಪ್ರೀತ್ಸೆ ಅಂತ ಪ್ರಾಣ ತಿನ್ನೊ
ಪ್ರೇಮಿ ನೀನು ಯಾರು
ನನ್ನೇ ಪ್ರೀತಿ ಮಾಡು ಅಂತ
ಹೇಳಿಕೊಟ್ಟೋರ್ ಯಾರು
ಇದೇನೊ ನಿನ್ನ ನೋಟ
ಇದೇನ ಪ್ರೀತಿ ಆಟ
ಅದೆಲ್ಲಿ ಅಂತ ನಾನು
ನಿನ್ನ ಹೇಗೆ ಹುಡುಕಲಿ||
ಪ್ರೀತ್ಸೆ ಅಂತ ಪ್ರಾಣ ತಿನ್ನೊ
ಪ್ರೇಮಿ ನೀನು ಯಾರು
ನನ್ನೇ ಪ್ರೀತಿ ಮಾಡು ಅಂತ
ಹೇಳಿಕೊಟ್ಟೋರ್ ಯಾರು
ಇದೇನೊ ನಿನ್ನ ನೋಟ
ಇದೇನ ಪ್ರೀತಿ ಆಟ
ಅದೆಲ್ಲಿ ಅಂತ ನಾನು
ನಿನ್ನ ಹೇಗೆ ಹುಡುಕಲಿ
|| ಪ್ರೀತ್ಸೆ ಅಂತ ಪ್ರಾಣ ತಿನ್ನೊ
ಪ್ರೇಮಿ ನೀನು ಯಾರು
ನನ್ನೇ ಪ್ರೀತಿ ಮಾಡು ಅಂತ
ಹೇಳಿಕೊಟ್ಟೋರ್ ಯಾರು||
ನೀನೆ ಮೊದಲನೆ ಬಾರಿಗೆ
ಬಂದೆ ಹೃದಯದ ಊರಿಗೆ
ಇಳಿದೆ ಮನಸಿನ ಬೀದಿಗೆ ನೀನ್ಯಾರು
ನಮ್ಮ ಮೊದಲನೆ ಭೇಟಿಗೆ
ನೀನು ತಿಳಿಸುವ ವೇಳೆಗೆ
ನಾನು ಬರುವುದು ಎಲ್ಲಿಗೆ ನೀನ್ಯಾರು
ನನ್ನ ನೋಡೆ ಅಂತ ಹಿಂದೆ ಅಲೆದೋನು ನೀನೇ
ನಿನ್ನ ನೋಡೊ ಆಸೆ ನನಗೆ ಬಾ ಬೇಗನೆ...
|| ಪ್ರೀತ್ಸೆ ಅಂತ ಪ್ರಾಣ ತಿನ್ನೊ
ಪ್ರೇಮಿ ನೀನು ಯಾರು
ನನ್ನೇ ಪ್ರೀತಿ ಮಾಡು ಅಂತ
ಹೇಳಿಕೊಟ್ಟೋರ್ ಯಾರು||
ನೀನು ಕರೆಯುವೆ ನನ್ನನೆ
ಹೇಗೆ ಇರುವುದು ಸುಮ್ಮನೆ
ನಾನು ಹುಡುಕಿದೆ ನಿನ್ನನೇ ನೀನ್ಯಾರು
ಎಲ್ಲಾ ಹುಡುಗರ ಕಣ್ಣನೇ
ಕದ್ದು ನೋಡುವೆ ಮೆಲ್ಲನೆ
ಎಲ್ಲೂ ಕಾಣದ ಚೋರನೆ ನೀನ್ಯಾರು
ನಿನಗಾಗೆ ಕಾದೆ ನೀನೇತಕೆ ಬರದೆ ಹೋದೆ
ನೀನಿರದೆ ನಾಳೆ ಹುಡುಗ ನನಗೇನಿದೆ...
||ಪ್ರೀತ್ಸೆ ಅಂತ ಪ್ರಾಣ ತಿನ್ನೊ
ಪ್ರೇಮಿ ನೀನು ಯಾರು
ನನ್ನೇ ಪ್ರೀತಿ ಮಾಡು ಅಂತ
ಹೇಳಿಕೊಟ್ಟೋರ್ ಯಾರು
ಇದೇನೊ ನಿನ್ನ ನೋಟ
ಇದೇನ ಪ್ರೀತಿ ಆಟ
ಅದೆಲ್ಲಿ ಅಂತ ನಾನು
ನಿನ್ನ ಹೇಗೆ ಹುಡುಕಲಿ||