Preethi Eke Bhoomi Melide Lyrics

ಪ್ರೀತಿ ಏಕೆ ಭೂಮಿ ಮೇಲಿದೇ Lyrics

in Excuse Me

in ಎಕ್ಸ್‌ಕ್ಯೂಸ್ ಮಿ

Video:
ಸಂಗೀತ ವೀಡಿಯೊ:

LYRIC

ಪ್ರೀತಿ ಏಕೆ ಭೂಮಿ ಮೇಲಿದೇ
ಬೇರೆ ಎಲ್ಲು ಜಾಗವಿಲ್ಲದೇ
ನನ್ನೆ ಏಕೆ ಪ್ರೀತಿ ಮಾಡಿದೇ
ನಿನ್ನ ಹಾಗೆ ಯಾರು ಇಲ್ಲದೇ
ಪ್ರೀತಿಸಲೂ ಕಾರಣವ ಹೇಳುವೆಯ.....
ಪ್ರೀತಿಸಲೂ ಕಾರಣವೆ ಈ ಹೃದಯ.....
ಪ್ರೀತಿ ಹೀಗೆ ಗಾಳಿ ಹಾಗೆ ಹಿಡಿಯಲು
ಆಗದು ಅನುಭವ ತರುವುದು
 
||ಪ್ರೀತಿ ಏಕೆ ಭೂಮಿ ಮೇಲಿದೇ
ಬೇರೆ ಎಲ್ಲು ಜಾಗವಿಲ್ಲದೇ||

ನಾನೀದಿನ ಏನಾದೆನೂ
ನಾನೀಗಲೇ ಅವಳಾದೆನೂ
ನಾನೇತಕೆ ನೀರಾದೆನೂ
ಅವನಿಂದಲೇ ಹೀಗಾದೆನೂ
ಕಾಣಿಸದು ಕೂಗಿದರು ಕೇಳಿಸದು
ಮಾತಿರದು ಮೌನವಿದು ಪ್ರೇಮ....

||ಪ್ರೀತಿ ಏಕೆ ಭೂಮಿ ಮೇಲಿದೇ
ಬೇರೆ ಎಲ್ಲು ಜಾಗವಿಲ್ಲದೇ||

 
ನೀ ನನ್ನಲೆ ಬೆರೆತಂತಿದೇ
ಈ ಲೋಕವೇ ನಿಂತಂತಿದೇ
ಈ ಅನಿಸಿಕೆ ನನಗೂ ಇದೇ
ಈ ಕಂಪನ ಹೊಸದಾಗಿದೇ
ವೇದವಿದು ಓದಿದರು ಮುಗಿಯದಿದು
ಜೀವವಿದು ಸಾವಿರದ ಪ್ರೇಮ....
 
ಪ್ರೀತಿ ಏಕೆ ಭೂಮಿ ಮೇಲಿದೇ
ಬೇರೆ ಎಲ್ಲು ಜಾಗವಿಲ್ಲದೇ
ನನ್ನೆ ಏಕೆ ಪ್ರೀತಿ ಮಾಡಿದೇ
ನಿನ್ನ ಹಾಗೆ ಯಾರು ಇಲ್ಲದೇ
ಪ್ರೀತಿಸಲೂ ಕಾರಣವ ಹೇಳುವೆಯ.....
ಪ್ರೀತಿಸಲೂ ಕಾರಣವೆ ಈ ಹೃದಯ......
ಪ್ರೀತಿ ಹೀಗೆ ಗಾಳಿ ಹಾಗೆ ಹಿಡಿಯಲು
ಆಗದು ಅನುಭವ ತರುವುದು||

ಪ್ರೀತಿ ಏಕೆ ಭೂಮಿ ಮೇಲಿದೇ
ಬೇರೆ ಎಲ್ಲು ಜಾಗವಿಲ್ಲದೇ
ನನ್ನೆ ಏಕೆ ಪ್ರೀತಿ ಮಾಡಿದೇ
ನಿನ್ನ ಹಾಗೆ ಯಾರು ಇಲ್ಲದೇ
ಪ್ರೀತಿಸಲೂ ಕಾರಣವ ಹೇಳುವೆಯ.....
ಪ್ರೀತಿಸಲೂ ಕಾರಣವೆ ಈ ಹೃದಯ.....
ಪ್ರೀತಿ ಹೀಗೆ ಗಾಳಿ ಹಾಗೆ ಹಿಡಿಯಲು
ಆಗದು ಅನುಭವ ತರುವುದು
 
||ಪ್ರೀತಿ ಏಕೆ ಭೂಮಿ ಮೇಲಿದೇ
ಬೇರೆ ಎಲ್ಲು ಜಾಗವಿಲ್ಲದೇ||

ನಾನೀದಿನ ಏನಾದೆನೂ
ನಾನೀಗಲೇ ಅವಳಾದೆನೂ
ನಾನೇತಕೆ ನೀರಾದೆನೂ
ಅವನಿಂದಲೇ ಹೀಗಾದೆನೂ
ಕಾಣಿಸದು ಕೂಗಿದರು ಕೇಳಿಸದು
ಮಾತಿರದು ಮೌನವಿದು ಪ್ರೇಮ....

||ಪ್ರೀತಿ ಏಕೆ ಭೂಮಿ ಮೇಲಿದೇ
ಬೇರೆ ಎಲ್ಲು ಜಾಗವಿಲ್ಲದೇ||

 
ನೀ ನನ್ನಲೆ ಬೆರೆತಂತಿದೇ
ಈ ಲೋಕವೇ ನಿಂತಂತಿದೇ
ಈ ಅನಿಸಿಕೆ ನನಗೂ ಇದೇ
ಈ ಕಂಪನ ಹೊಸದಾಗಿದೇ
ವೇದವಿದು ಓದಿದರು ಮುಗಿಯದಿದು
ಜೀವವಿದು ಸಾವಿರದ ಪ್ರೇಮ....
 
ಪ್ರೀತಿ ಏಕೆ ಭೂಮಿ ಮೇಲಿದೇ
ಬೇರೆ ಎಲ್ಲು ಜಾಗವಿಲ್ಲದೇ
ನನ್ನೆ ಏಕೆ ಪ್ರೀತಿ ಮಾಡಿದೇ
ನಿನ್ನ ಹಾಗೆ ಯಾರು ಇಲ್ಲದೇ
ಪ್ರೀತಿಸಲೂ ಕಾರಣವ ಹೇಳುವೆಯ.....
ಪ್ರೀತಿಸಲೂ ಕಾರಣವೆ ಈ ಹೃದಯ......
ಪ್ರೀತಿ ಹೀಗೆ ಗಾಳಿ ಹಾಗೆ ಹಿಡಿಯಲು
ಆಗದು ಅನುಭವ ತರುವುದು||

Preethi Yeke song lyrics from Kannada Movie Excuse Me starring Sumalatha, Sunil Rao, Ajay Rao, Lyrics penned by V Nagendra Prasad Sung by R. P. Patnaik, Usha, Music Composed by R P Patnayak, film is Directed by Prem and film is released on 2003
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ