ಬ್ರಹ್ಮ ವಿಷ್ಣು ಶಿವ
ಎದೆ ಹಾಲು ಕುಡಿದರೋ
ಅಮ್ಮ ನೀನೆ ದೈವ ಅಂತ
ಕಾಲು ಮುಗಿದರೋ
ಬಾಳಿಗೆ ಒಂದೇ ಮನೆ
ಬಾಳೆಗೆ ಒಂದೇ ಗೊನೆ
ಭೂಮಿಗೆ ದೈವ ಒಂದೇನೇ ತಾಯಿ
ದಾರಿಗೆ ಒಂದೇ ಕೊನೆ
ರಾಗಿಗೆ ಒಂದೇ ತೆನೆ
ಸೃಷ್ಟಿಸೊ ಜೀವ ಒಂದೇನೇ ತಾಯಿ
|| ಬ್ರಹ್ಮ ವಿಷ್ಣು ಶಿವ
ಎದೆ ಹಾಲು ಕುಡಿದರೋ
ಅಮ್ಮ ನೀನೆ ದೈವ ಅಂತ
ಕಾಲು ಮುಗಿದರೋ||
ಜಗದೊಳಗೆ ಮೊದಲು ಜನಿಸಿದಳು
ಹುಡುಕಿದರೆ ಮೂಲ ಸಿಗದಯ್ಯ...
ದಡವಿರದ ಕರುಣೆ ಕಡಲಿವಳು
ಗುಡಿ ಇರದ ದೇವಿ ಇವಳಯ್ಯ...
ಮನಸ್ಸು ಮಗು ತರ ಪ್ರೀತಿಯಲಿ...
ಅರಸೋ ಹಸು ತರ ತ್ಯಾಗದಲಿ...
ಜಗ ಕೂಗೊ ಜನನಿ ಜೀವದ ಜೀವ ತಾಯಿ
|| ಬ್ರಹ್ಮ ವಿಷ್ಣು ಶಿವ
ಎದೆ ಹಾಲು ಕುಡಿದರೋ
ಅಮ್ಮ ನೀನೆ ದೈವ ಅಂತ
ಕಾಲು ಮುಗಿದರೋ||
ಪದಗಳಿಗೆ ಸಿಗದ ಗುಣದವಳು
ಬರೆಯುವುದು ಹೇಗೆ ಇತಿಹಾಸ
ಬದುಕುವುದ ಕಲಿಸೊ ಗುರು ಇವಳು
ನರಳುವಳೊ ಹೇಗೆ ನವಮಾಸ
ಗಂಗೆ ತುಂಗೆಗಿಂತ ಪಾವನಳು....
ಬೀಸೊ ಗಾಳಿಗಿಂತ ತಂಪಿವಳು....
ಜಗ ಕೂಗೊ ಜನನಿ ಜೀವದ ಜೀವ ತಾಯಿ
||ಬ್ರಹ್ಮ ವಿಷ್ಣು ಶಿವ
ಎದೆ ಹಾಲು ಕುಡಿದರೋ
ಅಮ್ಮ ನೀನೆ ದೈವ ಅಂತ
ಕಾಲು ಮುಗಿದರೋ
ಬಾಳಿಗೆ ಒಂದೇ ಮನೆ
ಬಾಳೆಗೆ ಒಂದೇ ಗೊನೆ
ಭೂಮಿಗೆ ದೈವ ಒಂದೇನೇ ತಾಯಿ
ದಾರಿಗೆ ಒಂದೇ ಕೊನೆ
ರಾಗಿಗೆ ಒಂದೇ ತೆನೆ
ಸೃಷ್ಟಿಸೊ ಜೀವ ಒಂದೇನೇ ತಾಯಿ ||
|| ಬ್ರಹ್ಮ ವಿಷ್ಣು ಶಿವ
ಎದೆ ಹಾಲು ಕುಡಿದರೋ
ಅಮ್ಮ ನೀನೆ ದೈವ ಅಂತ
ಕಾಲು ಮುಗಿದರೋ||
ಬ್ರಹ್ಮ ವಿಷ್ಣು ಶಿವ
ಎದೆ ಹಾಲು ಕುಡಿದರೋ
ಅಮ್ಮ ನೀನೆ ದೈವ ಅಂತ
ಕಾಲು ಮುಗಿದರೋ
ಬಾಳಿಗೆ ಒಂದೇ ಮನೆ
ಬಾಳೆಗೆ ಒಂದೇ ಗೊನೆ
ಭೂಮಿಗೆ ದೈವ ಒಂದೇನೇ ತಾಯಿ
ದಾರಿಗೆ ಒಂದೇ ಕೊನೆ
ರಾಗಿಗೆ ಒಂದೇ ತೆನೆ
ಸೃಷ್ಟಿಸೊ ಜೀವ ಒಂದೇನೇ ತಾಯಿ
|| ಬ್ರಹ್ಮ ವಿಷ್ಣು ಶಿವ
ಎದೆ ಹಾಲು ಕುಡಿದರೋ
ಅಮ್ಮ ನೀನೆ ದೈವ ಅಂತ
ಕಾಲು ಮುಗಿದರೋ||
ಜಗದೊಳಗೆ ಮೊದಲು ಜನಿಸಿದಳು
ಹುಡುಕಿದರೆ ಮೂಲ ಸಿಗದಯ್ಯ...
ದಡವಿರದ ಕರುಣೆ ಕಡಲಿವಳು
ಗುಡಿ ಇರದ ದೇವಿ ಇವಳಯ್ಯ...
ಮನಸ್ಸು ಮಗು ತರ ಪ್ರೀತಿಯಲಿ...
ಅರಸೋ ಹಸು ತರ ತ್ಯಾಗದಲಿ...
ಜಗ ಕೂಗೊ ಜನನಿ ಜೀವದ ಜೀವ ತಾಯಿ
|| ಬ್ರಹ್ಮ ವಿಷ್ಣು ಶಿವ
ಎದೆ ಹಾಲು ಕುಡಿದರೋ
ಅಮ್ಮ ನೀನೆ ದೈವ ಅಂತ
ಕಾಲು ಮುಗಿದರೋ||
ಪದಗಳಿಗೆ ಸಿಗದ ಗುಣದವಳು
ಬರೆಯುವುದು ಹೇಗೆ ಇತಿಹಾಸ
ಬದುಕುವುದ ಕಲಿಸೊ ಗುರು ಇವಳು
ನರಳುವಳೊ ಹೇಗೆ ನವಮಾಸ
ಗಂಗೆ ತುಂಗೆಗಿಂತ ಪಾವನಳು....
ಬೀಸೊ ಗಾಳಿಗಿಂತ ತಂಪಿವಳು....
ಜಗ ಕೂಗೊ ಜನನಿ ಜೀವದ ಜೀವ ತಾಯಿ
||ಬ್ರಹ್ಮ ವಿಷ್ಣು ಶಿವ
ಎದೆ ಹಾಲು ಕುಡಿದರೋ
ಅಮ್ಮ ನೀನೆ ದೈವ ಅಂತ
ಕಾಲು ಮುಗಿದರೋ
ಬಾಳಿಗೆ ಒಂದೇ ಮನೆ
ಬಾಳೆಗೆ ಒಂದೇ ಗೊನೆ
ಭೂಮಿಗೆ ದೈವ ಒಂದೇನೇ ತಾಯಿ
ದಾರಿಗೆ ಒಂದೇ ಕೊನೆ
ರಾಗಿಗೆ ಒಂದೇ ತೆನೆ
ಸೃಷ್ಟಿಸೊ ಜೀವ ಒಂದೇನೇ ತಾಯಿ ||
|| ಬ್ರಹ್ಮ ವಿಷ್ಣು ಶಿವ
ಎದೆ ಹಾಲು ಕುಡಿದರೋ
ಅಮ್ಮ ನೀನೆ ದೈವ ಅಂತ
ಕಾಲು ಮುಗಿದರೋ||