Upakarisi Chooru Lyrics

ಉಪಕರಿಸಿ ಚೂರು Lyrics

in Ee Bhoomi Aa Bhanu

in ಈ ಭೂಮಿ ಆ ಭಾನು

Video:
ಸಂಗೀತ ವೀಡಿಯೊ:

LYRIC

ಉಪಕರಿಸಿ ಚೂರು ನೀನು ತುಸು ದೂರ ನಿಲ್ಲು ಏನು
ನಗುನಗುತ ಕಣ್ಣ ಮುಂದೆ ಸುಳಿದಾಡಬೇಡ ನೀನು
ದಯವಿರಿಸಿ ಹೃದಯದಲ್ಲಿ ಕಾಲಿರಿಸಬೇಡ ನೀನು
ನಿನ್ನಯ ಒಲುಮೆಯ ಶಾಖದಿ ನಾ ಕರಗುವೆನು
ನಾ ಕರಗುವೆನು ನಾ ಕರಗುವೆನು ನಾ ಕರಗುವೆನು
 
||ಉಪಕರಿಸಿ ಚೂರು ನೀನು ತುಸು ದೂರ ನಿಲ್ಲು ಏನು
ನಗುನಗುತ ಕಣ್ಣ ಮುಂದೆ ಸುಳಿದಾಡಬೇಡ ನೀನು
ದಯವಿರಿಸಿ ಹೃದಯದಲ್ಲಿ ಕಾಲಿರಿಸಬೇಡ ನೀನು
ನಿನ್ನಯ ಒಲುಮೆಯ ಶಾಖದಿ ನಾ ಕರಗುವೆನು
ನಾ ಕರಗುವೆನು ನಾ ಕರಗುವೆನು ನಾ ಕರಗುವೆನು||
||ಉಪಕರಿಸಿ ಚೂರು ನೀನು||
 
ನಿನ್ನ ನೆರಳು ಕಂಡರೆ ಸಾಕು
ಎದೆಯ ಕದವು ಬಡಿದಾಡುವುದು
ನನಗೆ ತಾನೆ ನೋವು
ನಿನ್ನ ಕೊರಳ ಧ್ವನಿಯ ಕೇಳಿ
ಮನಸ್ಸು ಮೈಯ್ಯ ಮರೆಯುವುದಿಲ್ಲ
ನನ್ನ ಮಾತು ಮೀರಿ
ಗಾಳಿಗೆ ಸಿಲುಕಿದ ಕಾಗದ ನಾನಾಗುವೆನು
ನಾನಾಗುವೆನು ನಾನಾಗುವೆನು
 
||ಉಪಕರಿಸಿ ಚೂರು ನೀನು||
 
ನೀನು ಇರದ ವೇಳೆಯಲ್ಲಿ ನಿನ್ನ ನೆನಪ ತೋರಿಸಬೇಡ
ತಡೆಯಲಾರೆ ನಾನು
ಮಗುವಿನಂತ ಮನಸ್ಸಿನ ಕಥೆಗೆ ಚಾಚಿ ಕೈಯ್ಯ ಪ್ರೀತಿಯಿಂದ
ಕರೆಯಬೇಡ ನೀನು
ಎದುರಿಸಿ ನಿಲ್ಲಲು ಬಲಹೀನ ಹೃದಯ ನನ್ನದು
ಹೃದಯ ನನ್ನದು
 
||ಉಪಕರಿಸಿ ಚೂರು ನೀನು||
 

ಉಪಕರಿಸಿ ಚೂರು ನೀನು ತುಸು ದೂರ ನಿಲ್ಲು ಏನು
ನಗುನಗುತ ಕಣ್ಣ ಮುಂದೆ ಸುಳಿದಾಡಬೇಡ ನೀನು
ದಯವಿರಿಸಿ ಹೃದಯದಲ್ಲಿ ಕಾಲಿರಿಸಬೇಡ ನೀನು
ನಿನ್ನಯ ಒಲುಮೆಯ ಶಾಖದಿ ನಾ ಕರಗುವೆನು
ನಾ ಕರಗುವೆನು ನಾ ಕರಗುವೆನು ನಾ ಕರಗುವೆನು
 
||ಉಪಕರಿಸಿ ಚೂರು ನೀನು ತುಸು ದೂರ ನಿಲ್ಲು ಏನು
ನಗುನಗುತ ಕಣ್ಣ ಮುಂದೆ ಸುಳಿದಾಡಬೇಡ ನೀನು
ದಯವಿರಿಸಿ ಹೃದಯದಲ್ಲಿ ಕಾಲಿರಿಸಬೇಡ ನೀನು
ನಿನ್ನಯ ಒಲುಮೆಯ ಶಾಖದಿ ನಾ ಕರಗುವೆನು
ನಾ ಕರಗುವೆನು ನಾ ಕರಗುವೆನು ನಾ ಕರಗುವೆನು||
||ಉಪಕರಿಸಿ ಚೂರು ನೀನು||
 
ನಿನ್ನ ನೆರಳು ಕಂಡರೆ ಸಾಕು
ಎದೆಯ ಕದವು ಬಡಿದಾಡುವುದು
ನನಗೆ ತಾನೆ ನೋವು
ನಿನ್ನ ಕೊರಳ ಧ್ವನಿಯ ಕೇಳಿ
ಮನಸ್ಸು ಮೈಯ್ಯ ಮರೆಯುವುದಿಲ್ಲ
ನನ್ನ ಮಾತು ಮೀರಿ
ಗಾಳಿಗೆ ಸಿಲುಕಿದ ಕಾಗದ ನಾನಾಗುವೆನು
ನಾನಾಗುವೆನು ನಾನಾಗುವೆನು
 
||ಉಪಕರಿಸಿ ಚೂರು ನೀನು||
 
ನೀನು ಇರದ ವೇಳೆಯಲ್ಲಿ ನಿನ್ನ ನೆನಪ ತೋರಿಸಬೇಡ
ತಡೆಯಲಾರೆ ನಾನು
ಮಗುವಿನಂತ ಮನಸ್ಸಿನ ಕಥೆಗೆ ಚಾಚಿ ಕೈಯ್ಯ ಪ್ರೀತಿಯಿಂದ
ಕರೆಯಬೇಡ ನೀನು
ಎದುರಿಸಿ ನಿಲ್ಲಲು ಬಲಹೀನ ಹೃದಯ ನನ್ನದು
ಹೃದಯ ನನ್ನದು
 
||ಉಪಕರಿಸಿ ಚೂರು ನೀನು||
 

Upakarisi Chooru song lyrics from Kannada Movie Ee Bhoomi Aa Bhanu starring Ajith, Sharanya Mohan, Sharan, Lyrics penned by Shashank Sung by S Prem Kumar, Music Composed by S Prem Kumar, film is Directed by K C Venugopal and film is released on 2013

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ