Anudina Neenu Lyrics

ಅನುದಿನ ನೀನು Lyrics

in Ee Bhoomi Aa Bhanu

in ಈ ಭೂಮಿ ಆ ಭಾನು

Video:
ಸಂಗೀತ ವೀಡಿಯೊ:

LYRIC

ಅನುದಿನ ನೀನು ದಿನಕರನಂತೆ
ಅನುದಿನ ನೀನು ನನ್ನಯ ಬಾಳಿಗೆ ಬೆಳಕ ತಂದೆ
ಪ್ರತಿದಿನ ನನಗಾಗಿ ಮುಂಜಾನೆಯಲಿ ಮುತ್ತೊಂದು ತಂದೆ
ಸುಖವೊ ನೋವೊ ನೀ ಜೊತೆಗಾರ
ಸೋಲು ಗೆಲುವು ನಮಗೆ ಸಮ
ಮುಗಿಲ ಮುಟ್ಟಲಿ ಬಾಳ ಸುಖವು
ಗಗನಕ್ಕೇರಲಿ ಈ ಒಲವು
ಅನುದಿನ ನೀನು ದಿನಕರನಂತೆ
ಅನುದಿನ ನೀನು ನನ್ನಯ ಬಾಳಿಗೆ ಬೆಳಕ ತಂದೆ
 
ಸೂರ್ಯನ ಕಿರಣ ಮುಗಿಲನು ದಾಟಿ
ಬಿಸಿಲಿನ ಕೋಲು ಸಾವಿರವಾಗಿ ಈ ಭೂಮಿಯ ತಬ್ಬುತಿದೆ
ಜೀವದ ಜೀವ ನಿನ್ನ ಹೃದಯದ ಭಾವ
ನಿನ್ನ ಪ್ರೀತಿಯ ಕಡಲು ಕರಗಿ
ಈ ಸೂರ್ಯನ ಸೆಳೆಯುತಿದೆ
ನಾನು ಅರಸಿ ನೀನು ಅರಸ
ಬಾನು ನಾನು ನಿನ್ನ ಅಧೀನ
ನಾನು ದೇವ ನೀನು ದೇವ
ಭೂಮಿ ನೀನು ನಿತ್ಯ ನವೀನ
 
||ಅನುದಿನ ನೀನು ದಿನಕರನಂತೆ
ಅನುದಿನ ನೀನು ನನ್ನಯ ಬಾಳಿಗೆ ಬೆಳಕ ತಂದೆ
ಪ್ರತಿದಿನ ನನಗಾಗಿ ಮುಂಜಾನೆಯಲಿ ಮುತ್ತೊಂದು ತಂದೆ
ಸುಖವೊ ನೋವೊ ನೀ ಜೊತೆಗಾತಿ
ಸೋಲು ಗೆಲುವು ನಮಗೆ ಸಮ
ಮುಗಿಲ ಮುಟ್ಟಲಿ ಬಾಳ ಸುಖವು
ಗಗನಕ್ಕೇರಲಿ ಈ ಒಲವು||
 
||ಅನುದಿನ ನೀನು ದಿನಕರನಂತೆ
ಅನುದಿನ ನೀನು ನನ್ನಯ ಬಾಳಿಗೆ ಬೆಳಕ ತಂದೆ||

ಅನುದಿನ ನೀನು ದಿನಕರನಂತೆ
ಅನುದಿನ ನೀನು ನನ್ನಯ ಬಾಳಿಗೆ ಬೆಳಕ ತಂದೆ
ಪ್ರತಿದಿನ ನನಗಾಗಿ ಮುಂಜಾನೆಯಲಿ ಮುತ್ತೊಂದು ತಂದೆ
ಸುಖವೊ ನೋವೊ ನೀ ಜೊತೆಗಾರ
ಸೋಲು ಗೆಲುವು ನಮಗೆ ಸಮ
ಮುಗಿಲ ಮುಟ್ಟಲಿ ಬಾಳ ಸುಖವು
ಗಗನಕ್ಕೇರಲಿ ಈ ಒಲವು
ಅನುದಿನ ನೀನು ದಿನಕರನಂತೆ
ಅನುದಿನ ನೀನು ನನ್ನಯ ಬಾಳಿಗೆ ಬೆಳಕ ತಂದೆ
 
ಸೂರ್ಯನ ಕಿರಣ ಮುಗಿಲನು ದಾಟಿ
ಬಿಸಿಲಿನ ಕೋಲು ಸಾವಿರವಾಗಿ ಈ ಭೂಮಿಯ ತಬ್ಬುತಿದೆ
ಜೀವದ ಜೀವ ನಿನ್ನ ಹೃದಯದ ಭಾವ
ನಿನ್ನ ಪ್ರೀತಿಯ ಕಡಲು ಕರಗಿ
ಈ ಸೂರ್ಯನ ಸೆಳೆಯುತಿದೆ
ನಾನು ಅರಸಿ ನೀನು ಅರಸ
ಬಾನು ನಾನು ನಿನ್ನ ಅಧೀನ
ನಾನು ದೇವ ನೀನು ದೇವ
ಭೂಮಿ ನೀನು ನಿತ್ಯ ನವೀನ
 
||ಅನುದಿನ ನೀನು ದಿನಕರನಂತೆ
ಅನುದಿನ ನೀನು ನನ್ನಯ ಬಾಳಿಗೆ ಬೆಳಕ ತಂದೆ
ಪ್ರತಿದಿನ ನನಗಾಗಿ ಮುಂಜಾನೆಯಲಿ ಮುತ್ತೊಂದು ತಂದೆ
ಸುಖವೊ ನೋವೊ ನೀ ಜೊತೆಗಾತಿ
ಸೋಲು ಗೆಲುವು ನಮಗೆ ಸಮ
ಮುಗಿಲ ಮುಟ್ಟಲಿ ಬಾಳ ಸುಖವು
ಗಗನಕ್ಕೇರಲಿ ಈ ಒಲವು||
 
||ಅನುದಿನ ನೀನು ದಿನಕರನಂತೆ
ಅನುದಿನ ನೀನು ನನ್ನಯ ಬಾಳಿಗೆ ಬೆಳಕ ತಂದೆ||

Anudina Neenu song lyrics from Kannada Movie Ee Bhoomi Aa Bhanu starring Ajith, Sharanya Mohan, Sharan, Lyrics penned by Dr Siddalingaiah Sung by Chithra, S Prem Kumar, Music Composed by S Prem Kumar, film is Directed by K C Venugopal and film is released on 2013

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ