ಕನಸೆ ಕನಸೆ ಸವಿಸವಿ ಕನಸೇ
ನನಸೆ ನನಸೆ ಸವಿಸವಿ ನನಸೇ
ಕನಸೆ ಕನಸೆ ಸವಿಸವಿ ಕನಸೇ
ನನಸೆ ನನಸೆ ಸವಿಸವಿ ನನಸೇ
ನಿನ್ನಯ ಪ್ರೇಮದ ಮೋಡಿ
ಬೆಳೆಯುತ ನನ್ನನು ಕಾಡಿ
ಮನದಲಿ ತುಂಬಿದ ಭಾವ
ತರುತಿದೆ ಅರಿಯದ ನೋವ
ಬದಕನೆ ಬಳಸಿಹ ಒಲವಿನ ಪ್ರಿಯಲತೆ
ಪಲ್ಲವಿಸಿದೆ ಪಲ್ಲವಿಸಿದೆ
ಕನಸೆ ಕನಸೆ ಸವಿಸವಿ ಕನಸೇ
ನನಸೆ ನನಸೆ ಸವಿಸವಿ ನನಸೇ
ಗೆಳೆಯನೊಬ್ಬ ಬೆಳೆಯೆ ಮಹಾವೃಕ್ಷದಂತೆ
ಗೆಳತಿ ಬೆಳೆಯಬೇಕು ಏಕೆ ಬಂದಳಿಕೆಯಂತೆ
ಹನಿ ಹನಿ ಸೇರಿದ ತೊರೆಯಂತೆ
ತೊರೆ ತೊರೆ ಸೇರಿದ ನದಿಯಾಗಿಯೇನು
ಶಿವನ ಮುಡಿ ಬಿಟ್ಟು ಬಂದ ಗಂಗೆಯಂತೆ ನೀನು
ಸಾಗರ ಸೇರುತ ಸಂಭ್ರಮಿಸೆಯೇನು
||ಕನಸೆ ಕನಸೆ ಸವಿಸವಿ ಕನಸೇ
ನನಸೆ ನನಸೆ ಸವಿಸವಿ ನನಸೇ||
ಸೂರ್ಯ ಮೂಡಿಬರದೆ ಆ ಮೂಡಣದಲ್ಲಿ
ಸೂರ್ಯಕಾಂತಿ ಅರಳಿ ನಿಂತಿಹಳು ಇಲ್ಲಿ
ಪೂರ್ಣಚಂದ್ರ ಬರದೆ ಇರುಳ ಪಾಲಿನಲ್ಲಿ
ಅಲೆಯುಕ್ಕಿ ಬರದೆ ಮೌನಶರಧಿಯಲ್ಲಿ
ಸೂರ್ಯಚಂದ್ರ ಇರದ ನಿಶೆಯ ಮುಸುಕಿನಲ್ಲಿ
ನಕ್ಷತ್ರ ರಾಶಿ ಮಿನುಗಿ ನಗದೆ ಬೆಳಕ ಚೆಲ್ಲಿ
||ಕನಸೆ ಕನಸೆ ಸವಿಸವಿ ಕನಸೇ
ನನಸೆ ನನಸೆ ಸವಿಸವಿ ನನಸೇ||
||ಕನಸೆ ಕನಸೆ ಸವಿಸವಿ ಕನಸೇ
ನನಸೆ ನನಸೆ ಸವಿಸವಿ ನನಸೇ||
ಕನಸೆ ಕನಸೆ ಸವಿಸವಿ ಕನಸೇ
ನನಸೆ ನನಸೆ ಸವಿಸವಿ ನನಸೇ
ಕನಸೆ ಕನಸೆ ಸವಿಸವಿ ಕನಸೇ
ನನಸೆ ನನಸೆ ಸವಿಸವಿ ನನಸೇ
ನಿನ್ನಯ ಪ್ರೇಮದ ಮೋಡಿ
ಬೆಳೆಯುತ ನನ್ನನು ಕಾಡಿ
ಮನದಲಿ ತುಂಬಿದ ಭಾವ
ತರುತಿದೆ ಅರಿಯದ ನೋವ
ಬದಕನೆ ಬಳಸಿಹ ಒಲವಿನ ಪ್ರಿಯಲತೆ
ಪಲ್ಲವಿಸಿದೆ ಪಲ್ಲವಿಸಿದೆ
ಕನಸೆ ಕನಸೆ ಸವಿಸವಿ ಕನಸೇ
ನನಸೆ ನನಸೆ ಸವಿಸವಿ ನನಸೇ
ಗೆಳೆಯನೊಬ್ಬ ಬೆಳೆಯೆ ಮಹಾವೃಕ್ಷದಂತೆ
ಗೆಳತಿ ಬೆಳೆಯಬೇಕು ಏಕೆ ಬಂದಳಿಕೆಯಂತೆ
ಹನಿ ಹನಿ ಸೇರಿದ ತೊರೆಯಂತೆ
ತೊರೆ ತೊರೆ ಸೇರಿದ ನದಿಯಾಗಿಯೇನು
ಶಿವನ ಮುಡಿ ಬಿಟ್ಟು ಬಂದ ಗಂಗೆಯಂತೆ ನೀನು
ಸಾಗರ ಸೇರುತ ಸಂಭ್ರಮಿಸೆಯೇನು
||ಕನಸೆ ಕನಸೆ ಸವಿಸವಿ ಕನಸೇ
ನನಸೆ ನನಸೆ ಸವಿಸವಿ ನನಸೇ||
ಸೂರ್ಯ ಮೂಡಿಬರದೆ ಆ ಮೂಡಣದಲ್ಲಿ
ಸೂರ್ಯಕಾಂತಿ ಅರಳಿ ನಿಂತಿಹಳು ಇಲ್ಲಿ
ಪೂರ್ಣಚಂದ್ರ ಬರದೆ ಇರುಳ ಪಾಲಿನಲ್ಲಿ
ಅಲೆಯುಕ್ಕಿ ಬರದೆ ಮೌನಶರಧಿಯಲ್ಲಿ
ಸೂರ್ಯಚಂದ್ರ ಇರದ ನಿಶೆಯ ಮುಸುಕಿನಲ್ಲಿ
ನಕ್ಷತ್ರ ರಾಶಿ ಮಿನುಗಿ ನಗದೆ ಬೆಳಕ ಚೆಲ್ಲಿ
||ಕನಸೆ ಕನಸೆ ಸವಿಸವಿ ಕನಸೇ
ನನಸೆ ನನಸೆ ಸವಿಸವಿ ನನಸೇ||
||ಕನಸೆ ಕನಸೆ ಸವಿಸವಿ ಕನಸೇ
ನನಸೆ ನನಸೆ ಸವಿಸವಿ ನನಸೇ||
Kanase Kanase song lyrics from Kannada Movie Ee Bhoomi Aa Bhanu starring Ajith, Sharanya Mohan, Sharan, Lyrics penned by B H Mallikarjun Sung by S P Balasubrahmanyam, Music Composed by S Prem Kumar, film is Directed by K C Venugopal and film is released on 2013