Shuru Shuru Lyrics

ಶುರು ಶುರು Lyrics

in Ee Bhoomi Aa Bhanu

in ಈ ಭೂಮಿ ಆ ಭಾನು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಶುರು ಶುರು ಸಿಹಿ ಸಿಹಿ ಗಾನ
ಇದು ಅರಿಯದ ಹೊಸ ಋತುಗಾನ
ಚಿನ್ನ ನಿನ್ನ ನನ್ನ ಪ್ರೇಮಯಾನ
ಇದು ಹೊಸ ರಸಕಾವ್ಯದ ಮೌನ
ಮನಸ್ಸಾರೆ….. ಮರುಳಾದೆ…..
 
||ಶುರು ಶುರು ಸಿಹಿ ಸಿಹಿ ಗಾನ
ಇದು ಅರಿಯದ ಹೊಸ ಋತುಗಾನ
ಚಿನ್ನ ನಿನ್ನ ನನ್ನ ಪ್ರೇಮಯಾನ
ಇದು ಹೊಸ ರಸಕಾವ್ಯದ ಮೌನ
ಮನಸ್ಸಾರೆ….. ಮರುಳಾದೆ…..||
 
ನೀ ಬರಲು ಚಂದ್ರನೆ ದಿಗಿಲು
ನಿನ್ನ ನಗು ಬೆಳಕಿಗು ಮಿಗಿಲು
ಏನೆಂದು ಹೆಸರಿಡಲೆ ನಿನಗೆ
ನಿನ್ನಂದಕೆ ಸೂರ್ಯನೆ ಸೋತ
ನಿಂತಲ್ಲೆ ಹಾರಿದ ಆತ
ನೀ ಒಂದು ಸುಂದರ ಸಿಹಿ ಕವನ
ಇದು ಅತಿಶಯ ಅಲ್ಲ ಪ್ರೇಮ
ಹೊಸ ಚರಿತೆಯ ನಲುಮೆಯ ಧಾಮ
ರನ್ನ ನಿನ್ನ ನನ್ನ ಸಿಹಿ ಪ್ರೇಮ
ಇನ್ನು ನವಮಧುಮಾಸ ವಿರಾಮ
ಮನಸ್ಸಾರೆ.. ಮರುಳಾದೆ……
 
ನೀ ಇರಲು ಹಗಲು ಇರುಳು
ಋತುಮಾನವೆ ಅದಲು ಬದಲು
ನಾನಿನ್ನು ನಿನ್ನಲೆ ಕಳುವಾದೆ
ನಿನ್ನ ನಗು ಸುಂದರ ಕವನ
ಮಾತಿರದ ತೀರದ ಮೌನ
ಮರುಳಾಗಿ ನಾನೆ ಕವಿಯಾದೆ…..
ಇದು ಅತಿಶಯ ಅಲ್ಲ ಪ್ರೇಮ
ಹೊಸ ಚರಿತೆಯ ನಲುಮೆಯ ಧಾಮ
ರನ್ನ ನಿನ್ನ ನನ್ನ ಸಿಹಿ ಪ್ರೇಮ
ಇನ್ನು ನವಮಧುಮಾಸ ವಿರಾಮ
ಮನಸ್ಸಾರೆ.. ಮರುಳಾದೆ……

ಶುರು ಶುರು ಸಿಹಿ ಸಿಹಿ ಗಾನ
ಇದು ಅರಿಯದ ಹೊಸ ಋತುಗಾನ
ಚಿನ್ನ ನಿನ್ನ ನನ್ನ ಪ್ರೇಮಯಾನ
ಇದು ಹೊಸ ರಸಕಾವ್ಯದ ಮೌನ
ಮನಸ್ಸಾರೆ….. ಮರುಳಾದೆ…..
 
||ಶುರು ಶುರು ಸಿಹಿ ಸಿಹಿ ಗಾನ
ಇದು ಅರಿಯದ ಹೊಸ ಋತುಗಾನ
ಚಿನ್ನ ನಿನ್ನ ನನ್ನ ಪ್ರೇಮಯಾನ
ಇದು ಹೊಸ ರಸಕಾವ್ಯದ ಮೌನ
ಮನಸ್ಸಾರೆ….. ಮರುಳಾದೆ…..||
 
ನೀ ಬರಲು ಚಂದ್ರನೆ ದಿಗಿಲು
ನಿನ್ನ ನಗು ಬೆಳಕಿಗು ಮಿಗಿಲು
ಏನೆಂದು ಹೆಸರಿಡಲೆ ನಿನಗೆ
ನಿನ್ನಂದಕೆ ಸೂರ್ಯನೆ ಸೋತ
ನಿಂತಲ್ಲೆ ಹಾರಿದ ಆತ
ನೀ ಒಂದು ಸುಂದರ ಸಿಹಿ ಕವನ
ಇದು ಅತಿಶಯ ಅಲ್ಲ ಪ್ರೇಮ
ಹೊಸ ಚರಿತೆಯ ನಲುಮೆಯ ಧಾಮ
ರನ್ನ ನಿನ್ನ ನನ್ನ ಸಿಹಿ ಪ್ರೇಮ
ಇನ್ನು ನವಮಧುಮಾಸ ವಿರಾಮ
ಮನಸ್ಸಾರೆ.. ಮರುಳಾದೆ……
 
ನೀ ಇರಲು ಹಗಲು ಇರುಳು
ಋತುಮಾನವೆ ಅದಲು ಬದಲು
ನಾನಿನ್ನು ನಿನ್ನಲೆ ಕಳುವಾದೆ
ನಿನ್ನ ನಗು ಸುಂದರ ಕವನ
ಮಾತಿರದ ತೀರದ ಮೌನ
ಮರುಳಾಗಿ ನಾನೆ ಕವಿಯಾದೆ…..
ಇದು ಅತಿಶಯ ಅಲ್ಲ ಪ್ರೇಮ
ಹೊಸ ಚರಿತೆಯ ನಲುಮೆಯ ಧಾಮ
ರನ್ನ ನಿನ್ನ ನನ್ನ ಸಿಹಿ ಪ್ರೇಮ
ಇನ್ನು ನವಮಧುಮಾಸ ವಿರಾಮ
ಮನಸ್ಸಾರೆ.. ಮರುಳಾದೆ……

Shuru Shuru song lyrics from Kannada Movie Ee Bhoomi Aa Bhanu starring Ajith, Sharanya Mohan, Sharan, Lyrics penned by S L Chandru Madhugiri Sung by S Prem Kumar, Music Composed by S Prem Kumar, film is Directed by K C Venugopal and film is released on 2013

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ