Naadu Nanna Naadu Lyrics

ನಾಡು ನನ್ನ ನಾಡು Lyrics

in Ee Bhoomi Aa Bhanu

in ಈ ಭೂಮಿ ಆ ಭಾನು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾಡು ನನ್ನ ನಾಡು ಕನ್ನಡ ನಾಡು
ಕನ್ನಡ ನಾಡು
ಹಾಡು ನನ್ನ ಹಾಡು ಕನ್ನಡ ಹಾಡು
ಕನ್ನಡ ಹಾಡು
ಹಾಡು ನನ್ನ ಹಾಡು ಕನ್ನಡ ಹಾಡು
ಕನ್ನಡ ಹಾಡು
ಗಂಧದ ಚೆಲುವಿನ ಸುಂದರ ಸಿರಿಯ ನೋಡು
ನೋಡು
ತಾಯಿಯ ಮುಡಿಗಿದು ತಂದಿಹ ಸೊಬಗು ನೋಡು ನೋಡು
ಕನ್ನಡದ ಮಣ್ಣಿನಲಿ ಹುಟ್ಟಿದಂತ ಕನ್ನಡಿಗ
ನಾಡು ನುಡಿ ಸೇವೆಗಾಗಿ ಕಟ್ಟಿ ನಿಂತ ಸುಂಕವ
ನಮ್ಮದಿದೊ ಈ ದೇಹ ನಿನಗಾಗಿ ಮೀಸಲು
ಸುತ್ತ ಇರುವೆ ರಕ್ತದ ಕಣ ಕಣವೆ ಸುರಿಸಲು
 
||ನಾಡು ನನ್ನ ನಾಡು ಕನ್ನಡ ನಾಡು
ಕನ್ನಡ ನಾಡು
ಹಾಡು ನನ್ನ ಹಾಡು ಕನ್ನಡ ಹಾಡು
ಕನ್ನಡ ಹಾಡು||
 
ನಾಡ ನೆಲದ ದಾಹ ತಣಿಸಿ ತಾಯ ಮೈಗೆ ಹಸಿರನುಡಿಸಿ
ಮೈದುಂಬಿ ಹರಿದಿಹರು ಕೃಷ್ಣೆ ಕಾವೇರಿ
ಪಂಪ ರನ್ನ ಪೊನ್ನ ಸೇರಿ ಮಹಾಕಾವ್ಯ ಹೊಳೆ ಹರಿಸಿ
ಕಾವ್ಯ ಶರಧಿ ಬೆಳೆದಿಹುದು ಪರಿಧಿ ಪ್ರೀತಿ
 
||ನಾಡು ನನ್ನ ನಾಡು ಕನ್ನಡ ನಾಡು
ಕನ್ನಡ ನಾಡು
ಹಾಡು ನನ್ನ ಹಾಡು ಕನ್ನಡ ಹಾಡು
ಕನ್ನಡ ಹಾಡು||
 
ಕನ್ನಡಿಗ ಕೇಳು ನೀ ಕೇಳು
ತಾಯ ಮಡಿಲ ಸುಖವ ಮರೆವೆಯ ನೀನು
ಅವಳಳಿವು ನಿನ್ನಳಿವು ಅವಳುಳಿವು ನಿನ್ನುಳಿವು
ಅವಳಳಿವು ನಿನ್ನಳಿವು ಅವಳುಳಿವು ನಿನ್ನುಳಿವು
ಅವಳ ಪಾದಕೆ ಶರಣು ತಾರೆಯ ನೀನು
ಶರಣುಬಾರದೆ ಮುಗಿದು ಕೂಗುವೆ ನೀನು
 
ನಾಡು ನನ್ನ ನಾಡು ಕನ್ನಡ ನಾಡು
ಕನ್ನಡ ನಾಡು
ಹಾಡು ನನ್ನ ಹಾಡು ಕನ್ನಡ ಹಾಡು
ಕನ್ನಡ ಹಾಡು
ಗಂಧದ ಚೆಲುವಿನ ಸುಂದರ ಸಿರಿಯ ನೋಡು
ತಾಯಿಯ ಮುಡಿಗಿದು ತಂದಿಹ ಸೊಬಗು ನೋಡು
ನಾಡು ನನ್ನ ನಾಡು ಕನ್ನಡ ನಾಡು
ನಾಡು ನನ್ನ ನಾಡು ಕನ್ನಡ ನಾಡು
ನಾಡು ನನ್ನ ನಾಡು ಕನ್ನಡ ನಾಡು
ನಾಡು ನನ್ನ ನಾಡು ಕನ್ನಡ ನಾಡು

ನಾಡು ನನ್ನ ನಾಡು ಕನ್ನಡ ನಾಡು
ಕನ್ನಡ ನಾಡು
ಹಾಡು ನನ್ನ ಹಾಡು ಕನ್ನಡ ಹಾಡು
ಕನ್ನಡ ಹಾಡು
ಹಾಡು ನನ್ನ ಹಾಡು ಕನ್ನಡ ಹಾಡು
ಕನ್ನಡ ಹಾಡು
ಗಂಧದ ಚೆಲುವಿನ ಸುಂದರ ಸಿರಿಯ ನೋಡು
ನೋಡು
ತಾಯಿಯ ಮುಡಿಗಿದು ತಂದಿಹ ಸೊಬಗು ನೋಡು ನೋಡು
ಕನ್ನಡದ ಮಣ್ಣಿನಲಿ ಹುಟ್ಟಿದಂತ ಕನ್ನಡಿಗ
ನಾಡು ನುಡಿ ಸೇವೆಗಾಗಿ ಕಟ್ಟಿ ನಿಂತ ಸುಂಕವ
ನಮ್ಮದಿದೊ ಈ ದೇಹ ನಿನಗಾಗಿ ಮೀಸಲು
ಸುತ್ತ ಇರುವೆ ರಕ್ತದ ಕಣ ಕಣವೆ ಸುರಿಸಲು
 
||ನಾಡು ನನ್ನ ನಾಡು ಕನ್ನಡ ನಾಡು
ಕನ್ನಡ ನಾಡು
ಹಾಡು ನನ್ನ ಹಾಡು ಕನ್ನಡ ಹಾಡು
ಕನ್ನಡ ಹಾಡು||
 
ನಾಡ ನೆಲದ ದಾಹ ತಣಿಸಿ ತಾಯ ಮೈಗೆ ಹಸಿರನುಡಿಸಿ
ಮೈದುಂಬಿ ಹರಿದಿಹರು ಕೃಷ್ಣೆ ಕಾವೇರಿ
ಪಂಪ ರನ್ನ ಪೊನ್ನ ಸೇರಿ ಮಹಾಕಾವ್ಯ ಹೊಳೆ ಹರಿಸಿ
ಕಾವ್ಯ ಶರಧಿ ಬೆಳೆದಿಹುದು ಪರಿಧಿ ಪ್ರೀತಿ
 
||ನಾಡು ನನ್ನ ನಾಡು ಕನ್ನಡ ನಾಡು
ಕನ್ನಡ ನಾಡು
ಹಾಡು ನನ್ನ ಹಾಡು ಕನ್ನಡ ಹಾಡು
ಕನ್ನಡ ಹಾಡು||
 
ಕನ್ನಡಿಗ ಕೇಳು ನೀ ಕೇಳು
ತಾಯ ಮಡಿಲ ಸುಖವ ಮರೆವೆಯ ನೀನು
ಅವಳಳಿವು ನಿನ್ನಳಿವು ಅವಳುಳಿವು ನಿನ್ನುಳಿವು
ಅವಳಳಿವು ನಿನ್ನಳಿವು ಅವಳುಳಿವು ನಿನ್ನುಳಿವು
ಅವಳ ಪಾದಕೆ ಶರಣು ತಾರೆಯ ನೀನು
ಶರಣುಬಾರದೆ ಮುಗಿದು ಕೂಗುವೆ ನೀನು
 
ನಾಡು ನನ್ನ ನಾಡು ಕನ್ನಡ ನಾಡು
ಕನ್ನಡ ನಾಡು
ಹಾಡು ನನ್ನ ಹಾಡು ಕನ್ನಡ ಹಾಡು
ಕನ್ನಡ ಹಾಡು
ಗಂಧದ ಚೆಲುವಿನ ಸುಂದರ ಸಿರಿಯ ನೋಡು
ತಾಯಿಯ ಮುಡಿಗಿದು ತಂದಿಹ ಸೊಬಗು ನೋಡು
ನಾಡು ನನ್ನ ನಾಡು ಕನ್ನಡ ನಾಡು
ನಾಡು ನನ್ನ ನಾಡು ಕನ್ನಡ ನಾಡು
ನಾಡು ನನ್ನ ನಾಡು ಕನ್ನಡ ನಾಡು
ನಾಡು ನನ್ನ ನಾಡು ಕನ್ನಡ ನಾಡು

Naadu Nanna Naadu song lyrics from Kannada Movie Ee Bhoomi Aa Bhanu starring Ajith, Sharanya Mohan, Sharan, Lyrics penned by B H Mallikarjun Sung by S Prem Kumar, Music Composed by S Prem Kumar, film is Directed by K C Venugopal and film is released on 2013

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ