ಗೆಳೆಯ ಪ್ರಿಯಸಖ ಆತ್ಮಬಂಧು
ಗೆಳೆಯ ಪ್ರಿಯಸಖ ಆತ್ಮಬಂಧು
ನೀನಿರದ ನಿನ್ನೊಲವಿರದ
ಬಾಳಿದು ಬರಿದು ಬರಿದು ಬರಿದು
ಗೆಳೆಯ ಪ್ರಿಯಸಖ ಆತ್ಮಬಂಧು
ಬಿಸಿಲು ತಾರದ ನೇಸರನೇಕೊ
ತಂಪು ತಾರದ ತಂಬೆಲರೇಕೊ
ಸೋನೆ ಸುರಿಸದ ಮೋಡವೇಕೊ
ನೀನೆ ಇರದ ಈ ಬದುಕೇಕೊ
ನಿನ್ನೊಲವು ತರುವ ಮಿಡಿತ
ನಿಮ್ಮ ಪ್ರೀತಿಯ ತುಡಿತ
ಭರವಸೆ ನೀಡುವ ನಗುವೊಂದೆ ಸಾಕು ನನ್ನ ಈ ಬಾಳಿಗೆ
||ಗೆಳೆಯ ಪ್ರಿಯಸಖ ಆತ್ಮಬಂಧು||
ದಾಹ ತಣಿಸದ ಅಮೃತವೇಕೊ
ಮಧುವ ನೀಡದ ಹೂವಿದುವೇಕೊ
ತುಟಿಯ ಸೇರದ ತುಟಿಯು ಏಕೊ
ನೀನಿರದ ಈ ಜಗವೇಕೊ
ನೀನು ತಟ್ಟದ ಮನವು ಮೀನು ಸೋಕದ ತನುವು
ಬಯಕೆಯ ತಣಿಸುವ ಬೆಸೆಗೊಂಡೆ ಸಾಕು ನನ್ನ ಈ ಬಾಳಿಗೆ
||ಗೆಳೆಯ ಪ್ರಿಯಸಖ ಆತ್ಮಬಂಧು||
||ಗೆಳೆಯ ಪ್ರಿಯಸಖ ಆತ್ಮಬಂಧು||
ಝೇಂಕರಿಸದ ದುಂಬಿ ನೀನೆಲ್ಲಿ
ಮಧುವ ನೀಡದ ಹೂವು ನಾನೆಲ್ಲಿ
ನೀ ಇರದ ನಿನ್ನ ಒಲವೆ ಇರದ
ಬದುಕಲಿ ಬೆಳಕಿನ್ನೆಲ್ಲಿ
ಬೆಳಕಿರದ ಕತ್ತಲಲ್ಲಿ ನೀ ಇರದ ನೋವಿನಲ್ಲಿ
ನೆನ್ನೆಯ ನೆನಪನು ತಡಕಾಡುತಿರುವೆ ನನ್ನ ಬಾಳಿನಲ್ಲಿ
||ಗೆಳೆಯ ಪ್ರಿಯಸಖ ಆತ್ಮಬಂಧು||
||ಗೆಳೆಯ ಪ್ರಿಯಸಖ ಆತ್ಮಬಂಧು||
ನೀನಿರದ ನಿನ್ನೊಲವಿರದ
ಬಾಳಿದು ಬರಿದು ಬರಿದು ಬರಿದು||
ಗೆಳೆಯ ಪ್ರಿಯಸಖ ಆತ್ಮಬಂಧು
ಗೆಳೆಯ ಪ್ರಿಯಸಖ ಆತ್ಮಬಂಧು
ನೀನಿರದ ನಿನ್ನೊಲವಿರದ
ಬಾಳಿದು ಬರಿದು ಬರಿದು ಬರಿದು
ಗೆಳೆಯ ಪ್ರಿಯಸಖ ಆತ್ಮಬಂಧು
ಬಿಸಿಲು ತಾರದ ನೇಸರನೇಕೊ
ತಂಪು ತಾರದ ತಂಬೆಲರೇಕೊ
ಸೋನೆ ಸುರಿಸದ ಮೋಡವೇಕೊ
ನೀನೆ ಇರದ ಈ ಬದುಕೇಕೊ
ನಿನ್ನೊಲವು ತರುವ ಮಿಡಿತ
ನಿಮ್ಮ ಪ್ರೀತಿಯ ತುಡಿತ
ಭರವಸೆ ನೀಡುವ ನಗುವೊಂದೆ ಸಾಕು ನನ್ನ ಈ ಬಾಳಿಗೆ
||ಗೆಳೆಯ ಪ್ರಿಯಸಖ ಆತ್ಮಬಂಧು||
ದಾಹ ತಣಿಸದ ಅಮೃತವೇಕೊ
ಮಧುವ ನೀಡದ ಹೂವಿದುವೇಕೊ
ತುಟಿಯ ಸೇರದ ತುಟಿಯು ಏಕೊ
ನೀನಿರದ ಈ ಜಗವೇಕೊ
ನೀನು ತಟ್ಟದ ಮನವು ಮೀನು ಸೋಕದ ತನುವು
ಬಯಕೆಯ ತಣಿಸುವ ಬೆಸೆಗೊಂಡೆ ಸಾಕು ನನ್ನ ಈ ಬಾಳಿಗೆ
||ಗೆಳೆಯ ಪ್ರಿಯಸಖ ಆತ್ಮಬಂಧು||
||ಗೆಳೆಯ ಪ್ರಿಯಸಖ ಆತ್ಮಬಂಧು||
ಝೇಂಕರಿಸದ ದುಂಬಿ ನೀನೆಲ್ಲಿ
ಮಧುವ ನೀಡದ ಹೂವು ನಾನೆಲ್ಲಿ
ನೀ ಇರದ ನಿನ್ನ ಒಲವೆ ಇರದ
ಬದುಕಲಿ ಬೆಳಕಿನ್ನೆಲ್ಲಿ
ಬೆಳಕಿರದ ಕತ್ತಲಲ್ಲಿ ನೀ ಇರದ ನೋವಿನಲ್ಲಿ
ನೆನ್ನೆಯ ನೆನಪನು ತಡಕಾಡುತಿರುವೆ ನನ್ನ ಬಾಳಿನಲ್ಲಿ
||ಗೆಳೆಯ ಪ್ರಿಯಸಖ ಆತ್ಮಬಂಧು||
||ಗೆಳೆಯ ಪ್ರಿಯಸಖ ಆತ್ಮಬಂಧು||
ನೀನಿರದ ನಿನ್ನೊಲವಿರದ
ಬಾಳಿದು ಬರಿದು ಬರಿದು ಬರಿದು||
Geleya Priyasakha song lyrics from Kannada Movie Ee Bhoomi Aa Bhanu starring Ajith, Sharanya Mohan, Sharan, Lyrics penned by B H Mallikarjun Sung by Shreya Ghoshal, Music Composed by S Prem Kumar, film is Directed by K C Venugopal and film is released on 2013