ಉರಿಯೊಳಗಿನ ಕರ್ಪೂರಕ್ಕೆ
ಕರಿವುಂಟೇ ಅಯ್ಯಾ
ಬಯಲ ಮರೀಚಿಯ ಜಲಕ್ಕೆ
ಕೆಸರುಂಟೇ ಅಯ್ಯಾ
ವಾಯು ಒತ್ತಿದ ಪರಿಮಳಕ್ಕೆ
ನಿರ್ವಾಯು ಉಂಟೇ ಅಯ್ಯಾ
ನೀವೂ ನೆರವೊಲಿದ ಬಳಿಕ
ಎನಗೆ ಭಯವುಂಟೇ ಅಯ್ಯಾ
ಕೂಡಲಸಂಗಮದೇವಾ ನಿನ್ನ
ಚರಣಕಮಲದೊಳಗೆ
ನನ್ನ ನಿಂಬಿಟ್ಟುಕೊಳ್ಳಯ್ಯಾ ಅಯ್ಯಾ..
ಅಯ್ಯಾ... ಆಆಆ..
ಉರಿಯೊಳಗಿನ ಕರ್ಪೂರಕ್ಕೆ
ಕರಿವುಂಟೇ ಅಯ್ಯಾ
ಬಯಲ ಮರೀಚಿಯ ಜಲಕ್ಕೆ
ಕೆಸರುಂಟೇ ಅಯ್ಯಾ
ವಾಯು ಒತ್ತಿದ ಪರಿಮಳಕ್ಕೆ
ನಿರ್ವಾಯು ಉಂಟೇ ಅಯ್ಯಾ
ನೀವೂ ನೆರವೊಲಿದ ಬಳಿಕ
ಎನಗೆ ಭಯವುಂಟೇ ಅಯ್ಯಾ
ಕೂಡಲಸಂಗಮದೇವಾ ನಿನ್ನ
ಚರಣಕಮಲದೊಳಗೆ
ನನ್ನ ನಿಂಬಿಟ್ಟುಕೊಳ್ಳಯ್ಯಾ ಅಯ್ಯಾ..
ಅಯ್ಯಾ... ಆಆಆ..
Uriyolagina Karpurakke song lyrics from Kannada Movie Edeyooru Siddalingeshwara starring Lokesh, K S Ashwath, Aarathi, Lyrics penned by Hunasuru Krishna Murthy Sung by S Janaki, Music Composed by T G Lingappa, film is Directed by Hunasuru Krishna Murthy and film is released on 1981