ಎಲ್ಲಾ ಶಿವಮಯವು
ಜಗದೊಳು ಎಲ್ಲಾ ಶಿವಮಯವು
ಶಿವಮಯವು ಶಿವಮಯವು
“ಶಿವಮಯವು ಶಿವಮಯವು
ಶಿವಮಯವು ಶಿವಮಯವು”
|| ಎಲ್ಲಾ ಶಿವಮಯವು…||
ಗಗನದಿ ಬೆಳಗುವ ರವಿಚಂದ್ರರು
ಜಲ ಸುರಿಸುವ ಆ ಮೇಘಗಳು
ಗಗನದಿ ಬೆಳಗುವ ರವಿಚಂದ್ರರು
ಜಲ ಸುರಿಸುವ ಆ ಮೇಘಗಳು
ಸುಳಿ ಸುಳಿದಾಡುವ ತಂಬೆಲರು....
ಸುಳಿ ಸುಳಿದಾಡುವ ತಂಬೆಲರು
ಉಸಿರಾಡುವ ಎಲ್ಲಾ ಜೀವಕೋಟಿಯು
ಎಲ್ಲಾ ಶಿವಮಯವು…
“ಶಿವಮಯವು ಶಿವಮಯವು
ಶಿವಮಯವು ಶಿವಮಯವು”
|| ಎಲ್ಲಾ ಶಿವಮಯವು….||
ನಿತ್ಯ ನಿರ್ಮಲ ಸತ್ಯವು ಶಿವನೇ
ತತ್ವಕೆ ಆಧಾರ ಪರಶಿವನೇ
ನಿತ್ಯ ನಿರ್ಮಲ ಸತ್ಯವು ಶಿವನೇ
ತತ್ವಕೆ ಆಧಾರ ಪರಶಿವನೇ
ಪರಮ ನಿರ್ಗುಣ ನಿರಂಜನ ಶಿವನೇ...
ಪರಮ ನಿರ್ಗುಣ ನಿರಂಜನ ಶಿವನೇ…
ಸಚ್ಚಿದಾನಂದ ಶಾಶ್ವತ ಶಿವನೇ
|| ಎಲ್ಲಾ ಶಿವಮಯವು
ಜಗದೊಳು ಎಲ್ಲಾ ಶಿವಮಯವು
ಶಿವಮಯವು ಶಿವಮಯವು
“ಶಿವಮಯವು ಶಿವಮಯವು
ಶಿವಮಯವು ಶಿವಮಯವು”
ಈ ಜಗದೆಲ್ಲಾ ಶಿವಮಯವು….||
ಎಲ್ಲಾ ಶಿವಮಯವು
ಜಗದೊಳು ಎಲ್ಲಾ ಶಿವಮಯವು
ಶಿವಮಯವು ಶಿವಮಯವು
“ಶಿವಮಯವು ಶಿವಮಯವು
ಶಿವಮಯವು ಶಿವಮಯವು”
|| ಎಲ್ಲಾ ಶಿವಮಯವು…||
ಗಗನದಿ ಬೆಳಗುವ ರವಿಚಂದ್ರರು
ಜಲ ಸುರಿಸುವ ಆ ಮೇಘಗಳು
ಗಗನದಿ ಬೆಳಗುವ ರವಿಚಂದ್ರರು
ಜಲ ಸುರಿಸುವ ಆ ಮೇಘಗಳು
ಸುಳಿ ಸುಳಿದಾಡುವ ತಂಬೆಲರು....
ಸುಳಿ ಸುಳಿದಾಡುವ ತಂಬೆಲರು
ಉಸಿರಾಡುವ ಎಲ್ಲಾ ಜೀವಕೋಟಿಯು
ಎಲ್ಲಾ ಶಿವಮಯವು…
“ಶಿವಮಯವು ಶಿವಮಯವು
ಶಿವಮಯವು ಶಿವಮಯವು”
|| ಎಲ್ಲಾ ಶಿವಮಯವು….||
ನಿತ್ಯ ನಿರ್ಮಲ ಸತ್ಯವು ಶಿವನೇ
ತತ್ವಕೆ ಆಧಾರ ಪರಶಿವನೇ
ನಿತ್ಯ ನಿರ್ಮಲ ಸತ್ಯವು ಶಿವನೇ
ತತ್ವಕೆ ಆಧಾರ ಪರಶಿವನೇ
ಪರಮ ನಿರ್ಗುಣ ನಿರಂಜನ ಶಿವನೇ...
ಪರಮ ನಿರ್ಗುಣ ನಿರಂಜನ ಶಿವನೇ…
ಸಚ್ಚಿದಾನಂದ ಶಾಶ್ವತ ಶಿವನೇ
|| ಎಲ್ಲಾ ಶಿವಮಯವು
ಜಗದೊಳು ಎಲ್ಲಾ ಶಿವಮಯವು
ಶಿವಮಯವು ಶಿವಮಯವು
“ಶಿವಮಯವು ಶಿವಮಯವು
ಶಿವಮಯವು ಶಿವಮಯವು”
ಈ ಜಗದೆಲ್ಲಾ ಶಿವಮಯವು….||
Ella Shivamayavu song lyrics from Kannada Movie Edeyooru Siddalingeshwara starring Lokesh, K S Ashwath, Aarathi, Lyrics penned by Hunasuru Krishna Murthy Sung by S P Balasubrahmanyam, Chorus, Music Composed by T G Lingappa, film is Directed by Hunasuru Krishna Murthy and film is released on 1981