ಆ.. ಆ.. ಆ...ಆ.. (ಆಆಆ.)
ಆ.. ಆ.. ಆ...ಆ.. (ಆಆಆ.)
ಆ.. ಆ.. ಆ...ಆ.. (ಆಆಆ.)
ಆ.. ಆ.. ಆ...ಆ.. (ಆಆಆ.)
ಸ್ವಾಗತ ಸುಸ್ವಾಗತ ಪೂರ್ಣ
ಚಂದ್ರನಿಗೆ.. ಪೂರ್ಣ ಚಂದ್ರನಿಗೆ
ಸೊಗದೊಳು ಕಾದಿಹ ನನ್ನ ಬಳಿಗೆ
ಸೊಗದೊಳು ಕಾದಿಹ ನನ್ನ ಬಳಿಗೆ
ನಗುವ ಮುಖ ತೋರಿ ಬಾರೈ ಒಳಗೆ…
|| ಸ್ವಾಗತ… ಸುಸ್ವಾಗತ…
ಪೂರ್ಣ ಚಂದ್ರನಿಗೆ..ಆಆಆ
ಪೂರ್ಣ ಚಂದ್ರನಿಗೆ…..||
ಆ.. ಆ.. ಆ...ಆ.. ಆ.. ಆ.. ಆ...ಆ..
ಆ.. ಆ.. ಆ...ಆ.. ಆ.. ಆ.. ಆ...ಆ..
ಆಆಆ. ಆಆಆ. ಆಆಆ. ಆಆಆ.ಆ..
ಆ.. ಆ...ಆ.. ಆ ಆಆಆ. ಆಆಆ
ಸರಸವಾಣಿ ಸೊಬಗಿನ ರಾಣಿ..
ಸರಸವಾಣಿ ಸೊಬಗಿನ ರಾಣಿ
ನಾನೇ ಶುದ್ಧ ಬೃಹ್ಮಚಾರಿಣಿ..
ನಾನೇ ಶುದ್ಧ ಬೃಹ್ಮಚಾರಿಣಿ
ಸವಿ ಮಾತನಾಡಿ ರಮಣಿಯ ನೋಡು
ಒಲಿದು...ನಲಿದು ಒಡನಾಡೋ…
|| ಸ್ವಾಗತ… ಸುಸ್ವಾಗತ…
ಪೂರ್ಣ ಚಂದ್ರನಿಗೆ..
ಪೂರ್ಣ ಚಂದ್ರನಿಗೆ…..||
ಸುಂದರಾಂಗಿ ಶೋಭೆ ಉಂಟು
ಕುಂದದಂತ ಸಂಗ ಉಂಟು
ಅಂದವಾದ ಅಧರವುಂಟು...
ಅಂದವಾದ ಅಧರವುಂಟು
ಎಂದೆಂದೂ ನಾನೇ ನಿನಗೆ ಗಂಟು
|| ಸ್ವಾಗತ… ಸುಸ್ವಾಗತ….
ಪೂರ್ಣ ಚಂದ್ರನಿಗೆ..
ಓ ಓ ಓ ಓ ಓ
ಪೂರ್ಣ ಚಂದ್ರನಿಗೆ….||
ಸಾ...ಸಾ...ಸಾ.. (ಆಆಆ.) ರಿ ರಿ ರಿ ರಿ
(ಆಆಆ) ಗ...ಗ.. ಗ..ಗ .(ಆಆಆ)
ನಿ ...ನಿ ..ನಿ . (ಆಆಆ.)
ಪದಸ ಪದಸ ಪದಸ ಸಾ ಸಾ
(ಆಆಆ) (ಆಆಆ) (ಆಆಆ)
ರಾಗ ತಾಳಗಳ ಮೇಳ ಹೂಡಿ
ಝೇಂಕಾರ ಕಿಂಕಿಣಿದಿಂದ ಆಡಿ
ಭಾಗ್ಯದ ನಿಧಿಯೇ ನಿನ್ನ ನೋಡಿ..
ಭಾಗ್ಯದ ನಿಧಿಯೇ ನಿನ್ನ ನೋಡಿ
ಭಾಗೇಶ್ವರಿ ರಾಗದಲಿ ಬೇಡುವೆನು ಹಾಡಿ
|| ಸ್ವಾಗತ… ಸುಸ್ವಾಗತ…
ಪೂರ್ಣ ಚಂದ್ರನಿಗೆ..
ಪೂರ್ಣ ಚಂದ್ರನಿಗೆ…..
ಸ್ವಾಗತ ಸುಸ್ವಾಗತ…..||
ಆ.. ಆ.. ಆ...ಆ.. (ಆಆಆ.)
ಆ.. ಆ.. ಆ...ಆ.. (ಆಆಆ.)
ಆ.. ಆ.. ಆ...ಆ.. (ಆಆಆ.)
ಆ.. ಆ.. ಆ...ಆ.. (ಆಆಆ.)
ಸ್ವಾಗತ ಸುಸ್ವಾಗತ ಪೂರ್ಣ
ಚಂದ್ರನಿಗೆ.. ಪೂರ್ಣ ಚಂದ್ರನಿಗೆ
ಸೊಗದೊಳು ಕಾದಿಹ ನನ್ನ ಬಳಿಗೆ
ಸೊಗದೊಳು ಕಾದಿಹ ನನ್ನ ಬಳಿಗೆ
ನಗುವ ಮುಖ ತೋರಿ ಬಾರೈ ಒಳಗೆ…
|| ಸ್ವಾಗತ… ಸುಸ್ವಾಗತ…
ಪೂರ್ಣ ಚಂದ್ರನಿಗೆ..ಆಆಆ
ಪೂರ್ಣ ಚಂದ್ರನಿಗೆ…..||
ಆ.. ಆ.. ಆ...ಆ.. ಆ.. ಆ.. ಆ...ಆ..
ಆ.. ಆ.. ಆ...ಆ.. ಆ.. ಆ.. ಆ...ಆ..
ಆಆಆ. ಆಆಆ. ಆಆಆ. ಆಆಆ.ಆ..
ಆ.. ಆ...ಆ.. ಆ ಆಆಆ. ಆಆಆ
ಸರಸವಾಣಿ ಸೊಬಗಿನ ರಾಣಿ..
ಸರಸವಾಣಿ ಸೊಬಗಿನ ರಾಣಿ
ನಾನೇ ಶುದ್ಧ ಬೃಹ್ಮಚಾರಿಣಿ..
ನಾನೇ ಶುದ್ಧ ಬೃಹ್ಮಚಾರಿಣಿ
ಸವಿ ಮಾತನಾಡಿ ರಮಣಿಯ ನೋಡು
ಒಲಿದು...ನಲಿದು ಒಡನಾಡೋ…
|| ಸ್ವಾಗತ… ಸುಸ್ವಾಗತ…
ಪೂರ್ಣ ಚಂದ್ರನಿಗೆ..
ಪೂರ್ಣ ಚಂದ್ರನಿಗೆ…..||
ಸುಂದರಾಂಗಿ ಶೋಭೆ ಉಂಟು
ಕುಂದದಂತ ಸಂಗ ಉಂಟು
ಅಂದವಾದ ಅಧರವುಂಟು...
ಅಂದವಾದ ಅಧರವುಂಟು
ಎಂದೆಂದೂ ನಾನೇ ನಿನಗೆ ಗಂಟು
|| ಸ್ವಾಗತ… ಸುಸ್ವಾಗತ….
ಪೂರ್ಣ ಚಂದ್ರನಿಗೆ..
ಓ ಓ ಓ ಓ ಓ
ಪೂರ್ಣ ಚಂದ್ರನಿಗೆ….||
ಸಾ...ಸಾ...ಸಾ.. (ಆಆಆ.) ರಿ ರಿ ರಿ ರಿ
(ಆಆಆ) ಗ...ಗ.. ಗ..ಗ .(ಆಆಆ)
ನಿ ...ನಿ ..ನಿ . (ಆಆಆ.)
ಪದಸ ಪದಸ ಪದಸ ಸಾ ಸಾ
(ಆಆಆ) (ಆಆಆ) (ಆಆಆ)
ರಾಗ ತಾಳಗಳ ಮೇಳ ಹೂಡಿ
ಝೇಂಕಾರ ಕಿಂಕಿಣಿದಿಂದ ಆಡಿ
ಭಾಗ್ಯದ ನಿಧಿಯೇ ನಿನ್ನ ನೋಡಿ..
ಭಾಗ್ಯದ ನಿಧಿಯೇ ನಿನ್ನ ನೋಡಿ
ಭಾಗೇಶ್ವರಿ ರಾಗದಲಿ ಬೇಡುವೆನು ಹಾಡಿ
|| ಸ್ವಾಗತ… ಸುಸ್ವಾಗತ…
ಪೂರ್ಣ ಚಂದ್ರನಿಗೆ..
ಪೂರ್ಣ ಚಂದ್ರನಿಗೆ…..
ಸ್ವಾಗತ ಸುಸ್ವಾಗತ…..||
Swagatha Suswagatha song lyrics from Kannada Movie Edeyooru Siddalingeshwara starring Lokesh, K S Ashwath, Aarathi, Lyrics penned by Hunasuru Krishna Murthy Sung by S Janaki, Chorus, Music Composed by T G Lingappa, film is Directed by Hunasuru Krishna Murthy and film is released on 1981