ನಂಬಿಯಣ್ಣನ ಬಿನ್ನಹಕ್ಕಾಗಿ
ಸಮ್ಮತಿಸಿದ ಶಿವಯೋಗಿ
ಪರಮ ಶಿವಯೋಗಿ
ನಮ್ಮ ಶಿವಯೋಗಿ..
ನಂಬಿಯಣ್ಣನ ಬಿನ್ನಹಕ್ಕಾಗಿ
ಸಮ್ಮತಿಸಿದ ಶಿವಯೋಗಿ
ಚರಮೂರ್ತಿಯ ಸೇವೆ
ಪಾವನವೆಂದು ಸತಿಗರುಹಿದನು
ಅವ ಬಂದು….
ಚರಮೂರ್ತಿಯ ಸೇವೆ
ಪಾವನವೆಂದು ಸತಿಗರುಹಿದನು
ಅವ ಬಂದು….
ಸತಿಗರುಹಿದನು ಅವ ಬಂದು….
|| ನಂಬಿಯಣ್ಣನ ಬಿನ್ನಹಕ್ಕಾಗಿ
ಸಮ್ಮತಿಸಿದ ಶಿವಯೋಗಿ….||
ತಾನೊಂದು ನೆನೆದರೆ
ದೈವ ಬೇರೊಂದು ನೆನೆಯಿತು
ಎನ್ನುವ ಗಾದೆಯ
ಮಾತದು ನಿಜವಾಯಿತು
ಬಿನ್ನಹ ಮಾಡುವ ಮೊದಲೇ
ಬೇಡರ ಪಡೆಯವರಾ…
ಕೆಂಚರೊಟ್ಟರೆಬುವರು
ಊರಿಗೆ ಮುತ್ತಿದರು…
ಊರಿಗೆ ಮುತ್ತಿದರು…
ಮಾಡಿದ ಅಡಿಗೆಯು ಮೈಲಿಗೆ ಆಗದೆ
ಮಡಿಯಾಗಿರಲಿ ಎಡೆಗೆಂದು
ಮಡದಿಗೆ ಹೇಳುತ ಗೌಡರ ಜೊತೆಯಲಿ
ನಡೆದನು ಮುಂದೆ ಖಡ್ಗವ ಹಿಡಿದು
ರಣವದು ಹಬ್ಬಿತು ಶೌರ್ಯವು ಉಬ್ಬಿತು
ಊರುದು ಮಸಣಕೆ ಸಮವಾಯ್ತು
ಆ ಆ ಆ ಆ ಆ ಆ….
ರಣವದು ಹಬ್ಬಿತು ಶೌರ್ಯವು ಉಬ್ಬಿತು
ಊರದು ಮಸಣಕೆ ಸಮವಾಯ್ತು
ಖಡ್ಗಕೆ ಖಡ್ಗ ಶೂಲಕೆ ಶೂಲ
ಹಗಲುತ ಕಾವಿರಿದಾಡಿ...
ಹೋರಾಡಿದರ ನೆತ್ತರ ಹೊಳೆಯಾಯ್ತು
ಶಿವನೇ ನೆತ್ತರ ಹೊಳೆಯಾಯ್ತು ಶಿವನೇ
|| ನಂಬಿಯಣ್ಣನ ಬಿನ್ನಹಕ್ಕಾಗಿ
ಸಮ್ಮತಿಸಿದ ಶಿವಯೋಗಿ….||
ಭಕ್ತರ ಬೇಡಿಕೆ ಪಾಲಿಸಿ ಸಂತಸ ತುತ್ತು
ನುಂಗುವುದೇ ಧರ್ಮ ಸಮ್ಮತ
ಭಕ್ತರ ಬೇಡಿಕೆ ಪಾಲಿಸಿ ಸಂತಸ ತುತ್ತು
ನುಂಗುವುದೇ ಧರ್ಮ ಸಮ್ಮತ
ಎಂಬುದ ಯೋಚಿಸಿ ವರಗುರು
ಸಂತತ ಯೋಗದಲಿದ್ದ ಸನ್ನುತ
ಹೊತ್ತು ಹೊತ್ತಿಗೆ ದೇಹವ ಸುತ್ತಿ
ಹುತ್ತ ಬೆಳೆಯಿತು ಎತ್ತರ…
ಅತ್ತಲ್ಲಿತ್ತಲೂ ಅಳುಕಾಡದೆ
ತಾ ಚಿತ್ತವನಿಟ್ಟ ಶಿವಯೋಗಿ
ಚಿತ್ತವನಿಟ್ಟ ಶಿವಯೋಗಿ...
|| ನಂಬಿಯಣ್ಣನ ಬಿನ್ನಹಕ್ಕಾಗಿ
ಸಮ್ಮತಿಸಿದ ಶಿವಯೋಗಿ….||
ಹೂಡಿದ ಯುದ್ಧವು ಸಾಗಲು
ಸಂತತ ಸೋತು ನಿಂತರು ಸಾಕು ಎನ್ನುತಾ
ಕೈಸೆರೆಯಾದರೂ ಶಬರರಿಗೆಲ್ಲರು
ದೈವದಲ್ಲಿತ್ತು ಆ ಯೋಗ
ವೈರ ಹೋಯಿತು ಸ್ನೇಹವು ಬಂದಿತು
ಮತ್ತೆ ಬೆಳೆಯಿತು ಜೀವನ
ಹರುಷವ ಅನುತಾ ಜನರೆಲ್ಲರೂ
ತಾ ಊರಿಗೆ ಬಂದು ನೆಲೆಸಾಯ್ತು
ಊರಿಗೆ ಬಂದು ನೆಲೆಸಾಯ್ತು
|| ನಂಬಿಯಣ್ಣನ ಬಿನ್ನಹಕ್ಕಾಗಿ
ಸಮ್ಮತಿಸಿದ ಶಿವಯೋಗಿ
ಪರಮ ಶಿವಯೋಗಿ….
ನಮ್ಮ ಶಿವಯೋಗಿ….||
ನಂಬಿಯಣ್ಣನ ಬಿನ್ನಹಕ್ಕಾಗಿ
ಸಮ್ಮತಿಸಿದ ಶಿವಯೋಗಿ
ಪರಮ ಶಿವಯೋಗಿ
ನಮ್ಮ ಶಿವಯೋಗಿ..
ನಂಬಿಯಣ್ಣನ ಬಿನ್ನಹಕ್ಕಾಗಿ
ಸಮ್ಮತಿಸಿದ ಶಿವಯೋಗಿ
ಚರಮೂರ್ತಿಯ ಸೇವೆ
ಪಾವನವೆಂದು ಸತಿಗರುಹಿದನು
ಅವ ಬಂದು….
ಚರಮೂರ್ತಿಯ ಸೇವೆ
ಪಾವನವೆಂದು ಸತಿಗರುಹಿದನು
ಅವ ಬಂದು….
ಸತಿಗರುಹಿದನು ಅವ ಬಂದು….
|| ನಂಬಿಯಣ್ಣನ ಬಿನ್ನಹಕ್ಕಾಗಿ
ಸಮ್ಮತಿಸಿದ ಶಿವಯೋಗಿ….||
ತಾನೊಂದು ನೆನೆದರೆ
ದೈವ ಬೇರೊಂದು ನೆನೆಯಿತು
ಎನ್ನುವ ಗಾದೆಯ
ಮಾತದು ನಿಜವಾಯಿತು
ಬಿನ್ನಹ ಮಾಡುವ ಮೊದಲೇ
ಬೇಡರ ಪಡೆಯವರಾ…
ಕೆಂಚರೊಟ್ಟರೆಬುವರು
ಊರಿಗೆ ಮುತ್ತಿದರು…
ಊರಿಗೆ ಮುತ್ತಿದರು…
ಮಾಡಿದ ಅಡಿಗೆಯು ಮೈಲಿಗೆ ಆಗದೆ
ಮಡಿಯಾಗಿರಲಿ ಎಡೆಗೆಂದು
ಮಡದಿಗೆ ಹೇಳುತ ಗೌಡರ ಜೊತೆಯಲಿ
ನಡೆದನು ಮುಂದೆ ಖಡ್ಗವ ಹಿಡಿದು
ರಣವದು ಹಬ್ಬಿತು ಶೌರ್ಯವು ಉಬ್ಬಿತು
ಊರುದು ಮಸಣಕೆ ಸಮವಾಯ್ತು
ಆ ಆ ಆ ಆ ಆ ಆ….
ರಣವದು ಹಬ್ಬಿತು ಶೌರ್ಯವು ಉಬ್ಬಿತು
ಊರದು ಮಸಣಕೆ ಸಮವಾಯ್ತು
ಖಡ್ಗಕೆ ಖಡ್ಗ ಶೂಲಕೆ ಶೂಲ
ಹಗಲುತ ಕಾವಿರಿದಾಡಿ...
ಹೋರಾಡಿದರ ನೆತ್ತರ ಹೊಳೆಯಾಯ್ತು
ಶಿವನೇ ನೆತ್ತರ ಹೊಳೆಯಾಯ್ತು ಶಿವನೇ
|| ನಂಬಿಯಣ್ಣನ ಬಿನ್ನಹಕ್ಕಾಗಿ
ಸಮ್ಮತಿಸಿದ ಶಿವಯೋಗಿ….||
ಭಕ್ತರ ಬೇಡಿಕೆ ಪಾಲಿಸಿ ಸಂತಸ ತುತ್ತು
ನುಂಗುವುದೇ ಧರ್ಮ ಸಮ್ಮತ
ಭಕ್ತರ ಬೇಡಿಕೆ ಪಾಲಿಸಿ ಸಂತಸ ತುತ್ತು
ನುಂಗುವುದೇ ಧರ್ಮ ಸಮ್ಮತ
ಎಂಬುದ ಯೋಚಿಸಿ ವರಗುರು
ಸಂತತ ಯೋಗದಲಿದ್ದ ಸನ್ನುತ
ಹೊತ್ತು ಹೊತ್ತಿಗೆ ದೇಹವ ಸುತ್ತಿ
ಹುತ್ತ ಬೆಳೆಯಿತು ಎತ್ತರ…
ಅತ್ತಲ್ಲಿತ್ತಲೂ ಅಳುಕಾಡದೆ
ತಾ ಚಿತ್ತವನಿಟ್ಟ ಶಿವಯೋಗಿ
ಚಿತ್ತವನಿಟ್ಟ ಶಿವಯೋಗಿ...
|| ನಂಬಿಯಣ್ಣನ ಬಿನ್ನಹಕ್ಕಾಗಿ
ಸಮ್ಮತಿಸಿದ ಶಿವಯೋಗಿ….||
ಹೂಡಿದ ಯುದ್ಧವು ಸಾಗಲು
ಸಂತತ ಸೋತು ನಿಂತರು ಸಾಕು ಎನ್ನುತಾ
ಕೈಸೆರೆಯಾದರೂ ಶಬರರಿಗೆಲ್ಲರು
ದೈವದಲ್ಲಿತ್ತು ಆ ಯೋಗ
ವೈರ ಹೋಯಿತು ಸ್ನೇಹವು ಬಂದಿತು
ಮತ್ತೆ ಬೆಳೆಯಿತು ಜೀವನ
ಹರುಷವ ಅನುತಾ ಜನರೆಲ್ಲರೂ
ತಾ ಊರಿಗೆ ಬಂದು ನೆಲೆಸಾಯ್ತು
ಊರಿಗೆ ಬಂದು ನೆಲೆಸಾಯ್ತು
|| ನಂಬಿಯಣ್ಣನ ಬಿನ್ನಹಕ್ಕಾಗಿ
ಸಮ್ಮತಿಸಿದ ಶಿವಯೋಗಿ
ಪರಮ ಶಿವಯೋಗಿ….
ನಮ್ಮ ಶಿವಯೋಗಿ….||
Nambiyannana song lyrics from Kannada Movie Edeyooru Siddalingeshwara starring Lokesh, K S Ashwath, Aarathi, Lyrics penned by Hunasuru Krishna Murthy Sung by Purnachander, Music Composed by T G Lingappa, film is Directed by Hunasuru Krishna Murthy and film is released on 1981