LYRIC

ಆದಿ ಅನಾದಿಗಳಿಲ್ಲದಂದು ನಾದ
ಬಿಂದುಕಲೆ ಮೊಳೆದೋರದಂದು
ದೇಹ ದೇಹಿಗಳು ಉತ್ಪತ್ತಿಯಾಗದಂದು
ಜೀವಾತ್ಮ ಪರಮಾತ್ಮರೆಂಬವರಿಲ್ಲದಂದು
ಸಕಲಚರಾಚರಂಗಳಿಲ್ಲದಂದು
ಇವೇನೂ ಏನೂ ಇಲ್ಲದಂದು
ನೀನು ಶೂನ್ಯನಾಗಿದ್ದೆ ಅಯ್ಯಾ…
ಮಹಾಲಿಂಗ ಗುರು ಶಿವ ಸಿದ್ದೇಶ್ವರ ಪ್ರಭುವೇ...
ಪ್ರಭುವೇ... ಪ್ರಭುವೇ....ಹೇ ಹೇ ಹೇ ಹೇ…
ಆ ಆ ಆ….ಆ ಆ ಆ ಆಆ……..

ಆದಿ ಅನಾದಿಗಳಿಲ್ಲದಂದು ನಾದ
ಬಿಂದುಕಲೆ ಮೊಳೆದೋರದಂದು
ದೇಹ ದೇಹಿಗಳು ಉತ್ಪತ್ತಿಯಾಗದಂದು
ಜೀವಾತ್ಮ ಪರಮಾತ್ಮರೆಂಬವರಿಲ್ಲದಂದು
ಸಕಲಚರಾಚರಂಗಳಿಲ್ಲದಂದು
ಇವೇನೂ ಏನೂ ಇಲ್ಲದಂದು
ನೀನು ಶೂನ್ಯನಾಗಿದ್ದೆ ಅಯ್ಯಾ…
ಮಹಾಲಿಂಗ ಗುರು ಶಿವ ಸಿದ್ದೇಶ್ವರ ಪ್ರಭುವೇ...
ಪ್ರಭುವೇ... ಪ್ರಭುವೇ....ಹೇ ಹೇ ಹೇ ಹೇ…
ಆ ಆ ಆ….ಆ ಆ ಆ ಆಆ……..

Aadi Anaadi song lyrics from Kannada Movie Edeyooru Siddalingeshwara starring Lokesh, K S Ashwath, Aarathi, Lyrics penned by Hunasuru Krishna Murthy Sung by S P Balasubrahmanyam, Music Composed by T G Lingappa, film is Directed by Hunasuru Krishna Murthy and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ