Sathyadali Nadevude Lyrics

ಸತ್ಯದಲಿ ನಡೆವುದೇ Lyrics

in Edeyooru Siddalingeshwara

in ಎಡೆಯೂರು ಸಿದ್ಧಲಿಂಗೇಶ್ವರ

LYRIC

Song Details Page after Lyrice

ಸತ್ಯದಲಿ ನಡೆವುದೇ ಶೀಲ
ಸತ್ಯದಲಿ ನುಡಿವುದೇ ಶೀಲ
ಸತ್ಯದಲಿ ನಡೆವುದೇ ಶೀಲ
ಸತ್ಯದಲಿ ನುಡಿವುದೇ ಶೀಲ
ಸಜ್ಜನರ ಸ್ನೇಹವೇ ಶೀಲ...
ಸಜ್ಜನರ ಸ್ನೇಹವೇ ಶೀಲ
ಸಚ್ಚರಿತ ಸಾಧನೆಯೇ ಶೀಲ
 
|| ಸತ್ಯದಲಿ ನಡೆವುದೇ ಶೀಲ
ಸತ್ಯದಲಿ ನುಡಿವುದೇ ಶೀಲ…||
 
ಪತಿ ಪಾದ ಸೇವೆಯೇ ಶೀಲ
ಸತಿಗದುವೇ ಚಿರ ಸುಖದ ಮೂಲ
ಪತಿ ಪಾದ ಸೇವೆಯೇ ಶೀಲ
ಸತಿಗದುವೇ ಚಿರ ಸುಖದ ಮೂಲ
ಇಹಪರದ  ಸೌಭಾಗ್ಯಕ್ಕೆಲ್ಲಾ
ಪತಿವ್ರತೆಗೆ ತನ್ನ ಪತಿಯೇ ಎಲ್ಲಾ
 
|| ಸತ್ಯದಲಿ ನಡೆವುದೇ ಶೀಲ
ಸತ್ಯದಲಿ ನುಡಿವುದೇ ಶೀಲ….||
 
ಗುರು ಸಿದ್ಧಲಿಂಗನ ಲೀಲಾ...
ಆ ಆ ಆ… ಆ ಆ ಆ 
ಗುರು ಸಿದ್ಧಲಿಂಗನ ಲೀಲಾ
ಸಂತತವು ನೆನೆವುದೇ ಶೀಲ
ಭಕುತರಿಗೆ ಭವವೆಂಬ ಧ್ಯಾನ
ನೀಗುವ ನಾಮವೇ ಶ್ರೀಶೈಲ
 
|| ಸತ್ಯದಲಿ ನಡೆವುದೇ ಶೀಲ
ಸತ್ಯದಲಿ ನುಡಿವುದೇ ಶೀಲ…||

ಸತ್ಯದಲಿ ನಡೆವುದೇ ಶೀಲ
ಸತ್ಯದಲಿ ನುಡಿವುದೇ ಶೀಲ
ಸತ್ಯದಲಿ ನಡೆವುದೇ ಶೀಲ
ಸತ್ಯದಲಿ ನುಡಿವುದೇ ಶೀಲ
ಸಜ್ಜನರ ಸ್ನೇಹವೇ ಶೀಲ...
ಸಜ್ಜನರ ಸ್ನೇಹವೇ ಶೀಲ
ಸಚ್ಚರಿತ ಸಾಧನೆಯೇ ಶೀಲ
 
|| ಸತ್ಯದಲಿ ನಡೆವುದೇ ಶೀಲ
ಸತ್ಯದಲಿ ನುಡಿವುದೇ ಶೀಲ…||
 
ಪತಿ ಪಾದ ಸೇವೆಯೇ ಶೀಲ
ಸತಿಗದುವೇ ಚಿರ ಸುಖದ ಮೂಲ
ಪತಿ ಪಾದ ಸೇವೆಯೇ ಶೀಲ
ಸತಿಗದುವೇ ಚಿರ ಸುಖದ ಮೂಲ
ಇಹಪರದ  ಸೌಭಾಗ್ಯಕ್ಕೆಲ್ಲಾ
ಪತಿವ್ರತೆಗೆ ತನ್ನ ಪತಿಯೇ ಎಲ್ಲಾ
 
|| ಸತ್ಯದಲಿ ನಡೆವುದೇ ಶೀಲ
ಸತ್ಯದಲಿ ನುಡಿವುದೇ ಶೀಲ….||
 
ಗುರು ಸಿದ್ಧಲಿಂಗನ ಲೀಲಾ...
ಆ ಆ ಆ… ಆ ಆ ಆ 
ಗುರು ಸಿದ್ಧಲಿಂಗನ ಲೀಲಾ
ಸಂತತವು ನೆನೆವುದೇ ಶೀಲ
ಭಕುತರಿಗೆ ಭವವೆಂಬ ಧ್ಯಾನ
ನೀಗುವ ನಾಮವೇ ಶ್ರೀಶೈಲ
 
|| ಸತ್ಯದಲಿ ನಡೆವುದೇ ಶೀಲ
ಸತ್ಯದಲಿ ನುಡಿವುದೇ ಶೀಲ…||

Sathyadali Nadevude song lyrics from Kannada Movie Edeyooru Siddalingeshwara starring Lokesh, K S Ashwath, Aarathi, Lyrics penned by Hunasuru Krishna Murthy Sung by S Janaki, Music Composed by T G Lingappa, film is Directed by Hunasuru Krishna Murthy and film is released on 1981
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ