-
ದಿಲ್ವಾಲ ದಿಲ್ವಾಲ ದಿಲ್ವಾಲ
ಕೈಗೊಂದು ಕಾಲ್ಗೊಂದು ಅಲ್ಗೊಂದು ಇಲ್ಗೊಂದು
ಕಿವಿಗೊಂದು ಇಟ್ಕೊ ಗುರು
ದೇವ್ದಾಸ್ ಕುಡ್ಕೊಳ್ಳಿ ಪಾರುನೆ ಪಾಚ್ಕೊಳ್ಳಿ
ಅವರ್ ವಿಷ್ಯ ಬಿಟ್ಟಾಕ್ ಗುರು
ಸಿಂಪಲ್ಲಾಗೊಂದು ಹೇಳ್ತೀನ್ ಗುರು
ನಮ್ದು ಕಿತ್ತೋದ್ ಟ್ಯೂನು ಗುರು
ಅರ್ಥನೆ ಇಲ್ದಿರೊ ಲೈನು ಗುರು
ಭಟ್ರು ಗೀಚಿದ್ದೆ ಸಾಂಗ್ ಗುರು
ಕೈಗೊಂದು ಕಾಲ್ಗೊಂದು ಅಲ್ಗೊಂದು ಇಲ್ಗೊಂದು
ಕಿವಿಗೊಂದು ಇಟ್ಕೊ ಗುರು
ದೇವ್ದಾಸ್ ಕುಡ್ಕೊಳ್ಳಿ ಪಾರುನೆ ಪಾಚ್ಕೊಳ್ಳಿ
ಅವರ್ ವಿಷ್ಯ ಬಿಟ್ಟಾಕ್ ಗುರು
ಸಿಂಪಲ್ಲಾಗೊಂದು ಹೇಳ್ತೀನ್ ಗುರು
ನಮ್ದು ಕಿತ್ತೋದ್ ಟ್ಯೂನು ಗುರು
ಅರ್ಥನೆ ಇಲ್ದಿರೊ ಲೈನು ಗುರು
ಭಟ್ರು ಗೀಚಿದ್ದೆ ಸಾಂಗ್ ಗುರು
ಲವ್ ಲಕ್ಷ್ಮಿ ಪಟಾಕಿ ಸುಸುರುಬತ್ತಿ ಸುಟ್ಟಾಕಿ
ಲೈಫು ಸರಪಟಾಕಿ ಫೀಲಿಂಗ್ ಬಿಟ್ಟಾಕಿ
||ಕೈಗೊಂದು ಕಾಲ್ಗೊಂದು ಅಲ್ಗೊಂದು ಇಲ್ಗೊಂದು
ಕಿವಿಗೊಂದು ಇಟ್ಕೊ ಗುರು
ದೇವ್ದಾಸ್ ಕುಡ್ಕೊಳ್ಳಿ ಪಾರುನೆ ಪಾಚ್ಕೊಳ್ಳಿ
ಅವರ್ ವಿಷ್ಯ ಬಿಟ್ಟಾಕ್ ಗುರು||
ದಿಲ್ವಾಲ ದಿಲ್ವಾಲ ದಿಲ್ವಾಲ
ಪಾಪ ಮಗಳು ಒಳ್ಳೇವ್ಳಂತ
ಕೊಡ್ಸುದ್ರು ಡ್ಯಾಡಿ ಲೋನಲ್ಲಿ ಗಾಡಿ
ಕಷ್ಟ ನಷ್ಟ ಆದ್ರು ಇಷ್ಟ ಓದ್ಸುದ್ರು ಮಮ್ಮಿ
ಮಾಡ್ಲಿಲ್ಲ ಕಮ್ಮಿ
ಎಲ್ಲನು ಚಮ್ಕಾಯ್ಸಿ ಸಿಕ್ದೋರ್ನ ಮುಂಡಾಯ್ಸಿ
ಮಾಡ್ತಾವ್ಳೆ ಮೋಜು ಗುರು
ಫಾರಿನ್ ರಿಟರ್ನ್ ಹುಡುಗರು ಸಿಕ್ಬಿಟ್ರೆ
ಪೇರೆಂಟ್ಸ್ಗು ಟಾಟಾ ಗುರು
ಲವ್ ಮುಂಚೆ ಸ್ಪೈಡರ್ ಮನ್ಯಾನ್
ಲವ್ವಲ್ ಬಿದ್ರೆ ಸೂಪರ ಮ್ಯಾನ್
ಮದುವೆ ಆದ್ರೆ ವಾಚ್ಮ್ಯಾನ್
ಆಮೇಲೆ ಡಾಬರ್ ಮ್ಯಾನ್
ಕುಲಕೊ ಲೇಡಿ ಬಾಡಿ ನೋಡಿ ಯಾಮಾರಬೇಡಿ
ಹುಷಾರು ಲಾಡಿ
ಡೇ ಆಂಡ್ ನೈಟು ಬ್ಲಾಕ್ ಆಂಡ್ ವೈಟು
ಕನಸ್ಸಲ್ಲು ಕೂಡ ಎಂಜಾಯ್ ಮಾಡಿ
ನಮ್ಮಜ್ಜಿ ಮುತ್ತಜ್ಜಿ ಮಾರುದ್ದ ಸೀರೆನ
ಮೈತುಂಬ ಉಡ್ಕೊತಿದ್ರು
ಈಗಿನ ಹುಡುಗೀರ್ಗೆ ಸೀರೆನೆ ಬೇಜಾರು
ಕರ್ಚೀಫೆ ಸಾಕು ಗುರು ಸಾಕು ಗುತು
ಹೆಂಗೊ ಹುಡುಗೀರ ಪಟಾಯ್ಸು ತಾಕತ್ತಿದ್ರೆ ನಿಭಾಯ್ಸು
ಜೇಬಲ್ಲಿರೋದ್ ಉಡಾಯ್ಸು ಗ್ಯಾಪಲ್ಲಿ ಜಮಾಯ್ಸು
||ಕೈಗೊಂದು ಕಾಲ್ಗೊಂದು ಅಲ್ಗೊಂದು ಇಲ್ಗೊಂದು
ಕಿವಿಗೊಂದು ಇಟ್ಕೊ ಗುರು
ದೇವ್ದಾಸ್ ಕುಡ್ಕೊಳ್ಳಿ ಪಾರುನೆ ಪಾಚ್ಕೊಳ್ಳಿ
ಅವರ್ ವಿಷ್ಯ ಬಿಟ್ಟಾಕ್ ಗುರು||
ದಿಲ್ವಾಲ ದಿಲ್ವಾಲ ದಿಲ್ವಾಲ
-
ದಿಲ್ವಾಲ ದಿಲ್ವಾಲ ದಿಲ್ವಾಲ
ಕೈಗೊಂದು ಕಾಲ್ಗೊಂದು ಅಲ್ಗೊಂದು ಇಲ್ಗೊಂದು
ಕಿವಿಗೊಂದು ಇಟ್ಕೊ ಗುರು
ದೇವ್ದಾಸ್ ಕುಡ್ಕೊಳ್ಳಿ ಪಾರುನೆ ಪಾಚ್ಕೊಳ್ಳಿ
ಅವರ್ ವಿಷ್ಯ ಬಿಟ್ಟಾಕ್ ಗುರು
ಸಿಂಪಲ್ಲಾಗೊಂದು ಹೇಳ್ತೀನ್ ಗುರು
ನಮ್ದು ಕಿತ್ತೋದ್ ಟ್ಯೂನು ಗುರು
ಅರ್ಥನೆ ಇಲ್ದಿರೊ ಲೈನು ಗುರು
ಭಟ್ರು ಗೀಚಿದ್ದೆ ಸಾಂಗ್ ಗುರು
ಕೈಗೊಂದು ಕಾಲ್ಗೊಂದು ಅಲ್ಗೊಂದು ಇಲ್ಗೊಂದು
ಕಿವಿಗೊಂದು ಇಟ್ಕೊ ಗುರು
ದೇವ್ದಾಸ್ ಕುಡ್ಕೊಳ್ಳಿ ಪಾರುನೆ ಪಾಚ್ಕೊಳ್ಳಿ
ಅವರ್ ವಿಷ್ಯ ಬಿಟ್ಟಾಕ್ ಗುರು
ಸಿಂಪಲ್ಲಾಗೊಂದು ಹೇಳ್ತೀನ್ ಗುರು
ನಮ್ದು ಕಿತ್ತೋದ್ ಟ್ಯೂನು ಗುರು
ಅರ್ಥನೆ ಇಲ್ದಿರೊ ಲೈನು ಗುರು
ಭಟ್ರು ಗೀಚಿದ್ದೆ ಸಾಂಗ್ ಗುರು
ಲವ್ ಲಕ್ಷ್ಮಿ ಪಟಾಕಿ ಸುಸುರುಬತ್ತಿ ಸುಟ್ಟಾಕಿ
ಲೈಫು ಸರಪಟಾಕಿ ಫೀಲಿಂಗ್ ಬಿಟ್ಟಾಕಿ
||ಕೈಗೊಂದು ಕಾಲ್ಗೊಂದು ಅಲ್ಗೊಂದು ಇಲ್ಗೊಂದು
ಕಿವಿಗೊಂದು ಇಟ್ಕೊ ಗುರು
ದೇವ್ದಾಸ್ ಕುಡ್ಕೊಳ್ಳಿ ಪಾರುನೆ ಪಾಚ್ಕೊಳ್ಳಿ
ಅವರ್ ವಿಷ್ಯ ಬಿಟ್ಟಾಕ್ ಗುರು||
ದಿಲ್ವಾಲ ದಿಲ್ವಾಲ ದಿಲ್ವಾಲ
ಪಾಪ ಮಗಳು ಒಳ್ಳೇವ್ಳಂತ
ಕೊಡ್ಸುದ್ರು ಡ್ಯಾಡಿ ಲೋನಲ್ಲಿ ಗಾಡಿ
ಕಷ್ಟ ನಷ್ಟ ಆದ್ರು ಇಷ್ಟ ಓದ್ಸುದ್ರು ಮಮ್ಮಿ
ಮಾಡ್ಲಿಲ್ಲ ಕಮ್ಮಿ
ಎಲ್ಲನು ಚಮ್ಕಾಯ್ಸಿ ಸಿಕ್ದೋರ್ನ ಮುಂಡಾಯ್ಸಿ
ಮಾಡ್ತಾವ್ಳೆ ಮೋಜು ಗುರು
ಫಾರಿನ್ ರಿಟರ್ನ್ ಹುಡುಗರು ಸಿಕ್ಬಿಟ್ರೆ
ಪೇರೆಂಟ್ಸ್ಗು ಟಾಟಾ ಗುರು
ಲವ್ ಮುಂಚೆ ಸ್ಪೈಡರ್ ಮನ್ಯಾನ್
ಲವ್ವಲ್ ಬಿದ್ರೆ ಸೂಪರ ಮ್ಯಾನ್
ಮದುವೆ ಆದ್ರೆ ವಾಚ್ಮ್ಯಾನ್
ಆಮೇಲೆ ಡಾಬರ್ ಮ್ಯಾನ್
ಕುಲಕೊ ಲೇಡಿ ಬಾಡಿ ನೋಡಿ ಯಾಮಾರಬೇಡಿ
ಹುಷಾರು ಲಾಡಿ
ಡೇ ಆಂಡ್ ನೈಟು ಬ್ಲಾಕ್ ಆಂಡ್ ವೈಟು
ಕನಸ್ಸಲ್ಲು ಕೂಡ ಎಂಜಾಯ್ ಮಾಡಿ
ನಮ್ಮಜ್ಜಿ ಮುತ್ತಜ್ಜಿ ಮಾರುದ್ದ ಸೀರೆನ
ಮೈತುಂಬ ಉಡ್ಕೊತಿದ್ರು
ಈಗಿನ ಹುಡುಗೀರ್ಗೆ ಸೀರೆನೆ ಬೇಜಾರು
ಕರ್ಚೀಫೆ ಸಾಕು ಗುರು ಸಾಕು ಗುತು
ಹೆಂಗೊ ಹುಡುಗೀರ ಪಟಾಯ್ಸು ತಾಕತ್ತಿದ್ರೆ ನಿಭಾಯ್ಸು
ಜೇಬಲ್ಲಿರೋದ್ ಉಡಾಯ್ಸು ಗ್ಯಾಪಲ್ಲಿ ಜಮಾಯ್ಸು
||ಕೈಗೊಂದು ಕಾಲ್ಗೊಂದು ಅಲ್ಗೊಂದು ಇಲ್ಗೊಂದು
ಕಿವಿಗೊಂದು ಇಟ್ಕೊ ಗುರು
ದೇವ್ದಾಸ್ ಕುಡ್ಕೊಳ್ಳಿ ಪಾರುನೆ ಪಾಚ್ಕೊಳ್ಳಿ
ಅವರ್ ವಿಷ್ಯ ಬಿಟ್ಟಾಕ್ ಗುರು||
ದಿಲ್ವಾಲ ದಿಲ್ವಾಲ ದಿಲ್ವಾಲ
Kaigondu Kalgondu song lyrics from Kannada Movie Dilwala starring Sumanth Shailendra, Radhika Pandith, Ravishankar, Lyrics penned by Anil Kumar Sung by Tippu, Music Composed by Arjun Janya, film is Directed by Anil Kumar and film is released on 2013