Heegeke Aaguthide Lyrics

ಹೀಗೇಕೆ ಆಗುತ್ತಿದೆ Lyrics

in Dilwala

in ದಿಲ್‌ವಾಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೀಗೇಕೆ ಆಗುತ್ತಿದೆ ಹೊಸರೀತಿ ಊರೆಲ್ಲ ಹರಡುತ್ತಿದೆ ಈ ಪ್ರೀತಿ
ಮನಸ್ಸು ಮರೆಯಾಗಿ ಕನಸ್ಸು ಸೆರೆಯಾಗಿ
ಎದೆಯೊಳಗೆ ಜಾತ್ರೆ ಸಾಗಿದೆ ಜಗವೆಲ್ಲ ಪ್ರೀತಿ ಮಾಡಿದೆ
ಹಗಲಿನೊಳು ಬೀದಿಯಲಿ ನಿನ್ನ ಮೆರವಣಿಗೆ
ಕೈಚಾಚು ಹಿಡಿಯುವೆನು ಉಸಿರಿರೊವರೆಗೆ
ಹಗಲಿನೊಳು ಬೀದಿಯಲಿ ನಿನ್ನ ಮೆರವಣಿಗೆ
ಕೈಚಾಚು ಹಿಡಿಯುವೆನು ಉಸಿರಿರೊವರೆಗೆ
 
||ಹೀಗೇಕೆ ಆಗುತ್ತಿದೆ ಹೊಸರೀತಿ ಊರೆಲ್ಲ ಹರಡುತ್ತಿದೆ ಈ ಪ್ರೀತಿ||
 
ನನ್ನ ಕಣ್ಣು ಹುಡುಕುತ್ತಿದೆ ನಿನ್ನ ನಗು ಬಯಸುತ್ತಿದೆ
ಮನಸ್ಸಿದು ನಿನ್ನ ಮನಸ್ಸಿನ ಜೊತೆ ಜಾರುತ್ತಿದೆ
ಯಾರೊ ನನ್ನ ಕರೆದಂತೆ ನನ್ನನೆ ನಾನೆ ಮರೆತಂತೆ
ಮಳೆಯಲಿ ನೆನೆಯುತ ಹೃದಯವು ಜಿಮನುಗುತ್ತಿದೆ
ನಿನಗಾಗಿ ಸಾಯುವೆ ಮತ್ತೆ ಹುಟ್ಟಿ ಸೇರುವೆ
ಎದೆಯೊಳಗೆ ಜಾತ್ರೆ ಸಾಗಿದೆ ಜಗವೆಲ್ಲ ಪ್ರೀತಿ ಮಾಡಿದೆ
ಹಗಲಿನೊಳು ಬೀದಿಯಲಿ ನಿನ್ನ ಮೆರವಣಿಗೆ
ಕೈಚಾಚು ಹಿಡಿಯುವೆನು ಉಸಿರಿರೊವರೆಗೆ
ಹಗಲಿನೊಳು ಬೀದಿಯಲಿ ನಿನ್ನ ಮೆರವಣಿಗೆ
ಕೈಚಾಚು ಹಿಡಿಯುವೆನು ಉಸಿರಿರೊವರೆಗೆ
 
||ಹೀಗೇಕೆ ಆಗುತ್ತಿದೆ ಹೊಸರೀತಿ||

-
ಹೀಗೇಕೆ ಆಗುತ್ತಿದೆ ಹೊಸರೀತಿ ಊರೆಲ್ಲ ಹರಡುತ್ತಿದೆ ಈ ಪ್ರೀತಿ
ಮನಸ್ಸು ಮರೆಯಾಗಿ ಕನಸ್ಸು ಸೆರೆಯಾಗಿ
ಎದೆಯೊಳಗೆ ಜಾತ್ರೆ ಸಾಗಿದೆ ಜಗವೆಲ್ಲ ಪ್ರೀತಿ ಮಾಡಿದೆ
ಹಗಲಿನೊಳು ಬೀದಿಯಲಿ ನಿನ್ನ ಮೆರವಣಿಗೆ
ಕೈಚಾಚು ಹಿಡಿಯುವೆನು ಉಸಿರಿರೊವರೆಗೆ
ಹಗಲಿನೊಳು ಬೀದಿಯಲಿ ನಿನ್ನ ಮೆರವಣಿಗೆ
ಕೈಚಾಚು ಹಿಡಿಯುವೆನು ಉಸಿರಿರೊವರೆಗೆ
 
||ಹೀಗೇಕೆ ಆಗುತ್ತಿದೆ ಹೊಸರೀತಿ ಊರೆಲ್ಲ ಹರಡುತ್ತಿದೆ ಈ ಪ್ರೀತಿ||
 
ನನ್ನ ಕಣ್ಣು ಹುಡುಕುತ್ತಿದೆ ನಿನ್ನ ನಗು ಬಯಸುತ್ತಿದೆ
ಮನಸ್ಸಿದು ನಿನ್ನ ಮನಸ್ಸಿನ ಜೊತೆ ಜಾರುತ್ತಿದೆ
ಯಾರೊ ನನ್ನ ಕರೆದಂತೆ ನನ್ನನೆ ನಾನೆ ಮರೆತಂತೆ
ಮಳೆಯಲಿ ನೆನೆಯುತ ಹೃದಯವು ಜಿಮನುಗುತ್ತಿದೆ
ನಿನಗಾಗಿ ಸಾಯುವೆ ಮತ್ತೆ ಹುಟ್ಟಿ ಸೇರುವೆ
ಎದೆಯೊಳಗೆ ಜಾತ್ರೆ ಸಾಗಿದೆ ಜಗವೆಲ್ಲ ಪ್ರೀತಿ ಮಾಡಿದೆ
ಹಗಲಿನೊಳು ಬೀದಿಯಲಿ ನಿನ್ನ ಮೆರವಣಿಗೆ
ಕೈಚಾಚು ಹಿಡಿಯುವೆನು ಉಸಿರಿರೊವರೆಗೆ
ಹಗಲಿನೊಳು ಬೀದಿಯಲಿ ನಿನ್ನ ಮೆರವಣಿಗೆ
ಕೈಚಾಚು ಹಿಡಿಯುವೆನು ಉಸಿರಿರೊವರೆಗೆ
 
||ಹೀಗೇಕೆ ಆಗುತ್ತಿದೆ ಹೊಸರೀತಿ||

Heegeke Aaguthide song lyrics from Kannada Movie Dilwala starring Sumanth Shailendra, Radhika Pandith, Ravishankar, Lyrics penned by Anil Kumar Sung by Harsha Sadanand, Arjun Janya, Music Composed by Arjun Janya, film is Directed by Anil Kumar and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ