Hontu Hoda Gelathiye Helu Lyrics

ಹೊಂಟು ಹೋದ ಗೆಳತಿಯೆ ಹೇಳು Lyrics

in Dilwala

in ದಿಲ್‌ವಾಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೊಂಟು ಹೋದ ಗೆಳತಿಯೆ ಹೇಳು
ನೀನು ಹೆಂಗಿದ್ದಿಯ ನೀ ಊಟ ಮಾಡಿದ್ದಿಯ
ಹೊಂಟು ಹೋದ ಗೆಳತಿಯೆ ಹೇಳು
ನೀನು ಹೆಂಗಿದ್ದಿಯೆ ನೀ ಊಟ ಮಾಡಿದ್ದಿಯೆ
ನಿನ್ನ ಮನೆಯ ಬಾಗಿಲಲ್ಲು ಚಂದ್ರನ ಬೆಳಕಿದೆಯೆ
ಹಳೆ ನಾಯಿ ಅಳುತಿದಿಯೆ
ಕೆಟ್ಟಗಳಿಗೆಯಲ್ಲಿ ದೂರವಾದೆ ನಾ ಕ್ಷಮಿಸು ಒಮ್ಮೆ ನನ್ನ
ರಾತ್ರಿ ಒಂದುವರೆ ಫೋನು ಮಾಡುವೆ ಎತ್ತುತ್ತಿಯ ಫೋನ
ನಿಮ್ಮಪ್ಪ ಎತ್ತುತ್ತಾನ
ಹೊಂಟುಹೋದ ಗೆಳತಿಯೆ ಹೇಳು
ನೀನು ಹೆಂಗಿದ್ದಿಯ ನೀ ಊಟ ಮಾಡಿದ್ದಿಯ
 
ಈ ನನ್ನ ಬೆನ್ನಮೇಲೆ ನಿನ್ನ ಹೊತ್ತಿದ್ದೆ ಕೂಸುಮರಿಯಂತೆ
ಐನೂರು ಗ್ರಾಮ್‌ ನೀನು ಅಮತ ಅಂತಿದ್ದೆ ನೀನು ಬೈದಿದ್ದೆ
ಅಂಗಿ ಮೇಲೆ ಅಂಟಿಕೊಂಡ ನಿನ್ನ ಹಳೆಯ ಬಿಂದಿ
ನನ್ನ ನೋಡಿ ನಕ್ಕಾಗೆಲ್ಲ ನನ್ನ ಹೃದಯ ಚಿಂದಿ
ನೆನಪಿನೂರಿನಲ್ಲಿ ಬೀದಿ ಸುತ್ತಿದೆ ಹೃದಯವೆಂಬ ಕೋಣ
ಮೇಲೆ ಕುಂತೊಮ್ಮೆ ನೀನು ಹಿಡಿದುಕೊ ಮೂಗುದಾರವನ್ನ
ನಾ ಊರು ಬಿಡೊ ಮುನ್ನ
 
||ಹೊಂಟು ಹೋದ ಗೆಳತಿಯೆ ಹೇಳು
ನೀನು ಹೆಂಗಿದ್ದಿಯ ನೀ ಊಟ ಮಾಡಿದ್ದಿಯ||
 
ಹೂ ಬಿಟ್ಟ ಹಾರ್ಟಿನಲ್ಲಿ ಏನು ಉಳಿದಿಲ್ಲ ಫುಲ್‌ ಬರಗಾಲ
ನೀ ಬಿಟ್ಟು ಹೋದಮೇಲೆ ಬಂತು ಕೊನೆಗಾಲ ಬೇರೆ ಏನಿಲ್ಲ
ಬಿಟ್ಟುಹೋದ ದಾರಿಯಲ್ಲಿ ಮತ್ತೆ ಮರಳಿಬಂದು
ಒಂದೆರಡೇಟು ನೀಡು ನಂಗೆ ಅಪ್ಪಿಹಿಡಿದುಕೊಂಡು
ಹಳೆಯ ಹುಡುಗಿಯ ಕಾಯುತ್ತಿರುವುದೆ ಅಲ್ಟಿಮೇಟ್‌ ಜೀವನ
ಕಟ್ಟುಮಾಡದಿರು ನನ್ನ ಫೋನನು ಹೋಗಬಹುದು ಪ್ರಾಣ
ಬೇಡ ಕಣೆ ಚಿನ್ನ ನೀ ಎತ್ತುತ್ತೀಯ ಫೋನ

Hontu Hoda Gelathiye Helu song lyrics from Kannada Movie Dilwala starring Sumanth Shailendra, Radhika Pandith, Ravishankar, Lyrics penned by Yogaraj Bhat Sung by Arjun Janya, Music Composed by Arjun Janya, film is Directed by Anil Kumar and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ