Arare Ararare Lyrics

ಎರೆ ಎರೆ ಎರೆರೆರೆರೆ Lyrics

in Dilwala

in ದಿಲ್‌ವಾಲ

LYRIC

Song Details Page after Lyrice

-
ಎರೆ ಎರೆ ಎರೆ ಎರೆರೆ
ಎರೆ ಎರೆ ಎರೆರೆರೆರೆ
ಎರೆ ಎರೆ ಎರೆ ಎರೆರೆ
ಎರೆ ಎರೆ ಎರೆರೆರೆರೆ
 
ಅರೆರೆ ಅರರರರೆ
ಅರೆರೆ ಅರರರರೆ
ನನ್ನ ನಾನೆ ನಾನೆ ಮರೆತಂತೆ ತಾನೆ
 
ಅರೆರೆ ಅರರರರೆ
ಅರೆರೆ ಅರರರರೆ
ಅರೆ ಯಾಕೊ ಹೀಗೆ ಮನ ತೇಲೊಹಾಗೆ
 
ಏನಿದೇನು ಜಾದು ಆಗದೆ ಆಗಿದೆ
ಕಾದು ಕಾದು ನನ್ನೇ ಕಾಡಿದೆ
 
ಎರೆ ಎರೆ ಎರೆ ಎರೆರೆ
ಎರೆ ಎರೆ ಎರೆರೆರೆರೆ
ಎರೆ ಎರೆ ಎರೆ ಎರೆರೆ
ಎರೆ ಎರೆ ಎರೆರೆರೆರೆ
 
ನನ್ನುಸಿರ ಉತ್ಸವ ನೀನೆ
ಸಂಚರಿಸೊ ಸಂಭ್ರಮ ನೀನೆ
ನಿನ್ನದಯೆ ಆರಾಧನೆ ಏಏಏ
 
ನೀ ಮೊದಲ ಪ್ರೀತಿಯು ಏನೊ
ನಾ ತೊದಲೊ ಮಾತಿದು ನೀನು
ನಿನ್ನದಯೆ ಆಲೋಚನೆ
 
ಹೃದಯದ ಈ ಬೀದಿ ಒಳಗೆ
ತೆರೆದಿರುವೆ ಪ್ರೀತಿ ಮಳಿಗೆ
ನಡೆದು ಬಳಿ ಬಾರೆ ಘಳಿಗೆ
ಋಣಿಯಿರುವೆ ಪ್ರೇಮಿ ನಾ
ಯಾರೊ ಯಾರು ನೀನು ಎಂದಿದೆ ನನ್ನೆದೆ
ಕಣ್ಣ ಸನ್ನೆ ನನ್ನೇ ಕಾಡಿದೆ
 
ಎರೆ ಎರೆ ಎರೆ ಎರೆರೆ
ಎರೆ ಎರೆ ಎರೆರೆರೆರೆ
ಎರೆ ಎರೆ ಎರೆ ಎರೆರೆ
ಎರೆ ಎರೆ ಎರೆರೆರೆರೆ
 
ಈ ಜಗದ ಸೋಜಿಗ ನೀನೆ
ಹೇಗಿರಲಿ ನೀನಿರದೇನೆ
ನೀ ಸಿಗದೆ ಏಕಾಂಗಿ ನಾ ಆ
 
ಎಂದಿಗೂ ಹೀಗಿರಲಿಲ್ಲ
ನಿನ್ನ ನೆರಳ ಸೋಕಿದೆ ನಲ್ಲ
ನಿನ್ನಿಂದಲೇ ನಾನಾದೆ ನಾ ಆ
 
ಕನಸ್ಸುಗಳ ಕಾಲುವೆಯಲ್ಲಿ
ಕನವರಿಸೊ ಪ್ರೇಮಿಗಳಲ್ಲಿ
ಮುಗಿಲಗಲ ಪ್ರೀತಿ ಸಿಗಲಿ
ಅವರವರ ಪಾಲಿಗೆ
 
ಮಾರು ಮಾರು ದೂರ ಹೋದರು
ನೀನಿರು
ಎಲ್ಲಾ ಜಾಗದಲ್ಲೂ ಹಾಜರು
 
ಎರೆ ಎರೆ ಎರೆ ಎರೆರೆ
ಎರೆ ಎರೆ ಎರೆರೆರೆರೆ
ಎರೆ ಎರೆ ಎರೆ ಎರೆರೆ
ಎರೆ ಎರೆ ಎರೆರೆರೆರೆ

-
ಎರೆ ಎರೆ ಎರೆ ಎರೆರೆ
ಎರೆ ಎರೆ ಎರೆರೆರೆರೆ
ಎರೆ ಎರೆ ಎರೆ ಎರೆರೆ
ಎರೆ ಎರೆ ಎರೆರೆರೆರೆ
 
ಅರೆರೆ ಅರರರರೆ
ಅರೆರೆ ಅರರರರೆ
ನನ್ನ ನಾನೆ ನಾನೆ ಮರೆತಂತೆ ತಾನೆ
 
ಅರೆರೆ ಅರರರರೆ
ಅರೆರೆ ಅರರರರೆ
ಅರೆ ಯಾಕೊ ಹೀಗೆ ಮನ ತೇಲೊಹಾಗೆ
 
ಏನಿದೇನು ಜಾದು ಆಗದೆ ಆಗಿದೆ
ಕಾದು ಕಾದು ನನ್ನೇ ಕಾಡಿದೆ
 
ಎರೆ ಎರೆ ಎರೆ ಎರೆರೆ
ಎರೆ ಎರೆ ಎರೆರೆರೆರೆ
ಎರೆ ಎರೆ ಎರೆ ಎರೆರೆ
ಎರೆ ಎರೆ ಎರೆರೆರೆರೆ
 
ನನ್ನುಸಿರ ಉತ್ಸವ ನೀನೆ
ಸಂಚರಿಸೊ ಸಂಭ್ರಮ ನೀನೆ
ನಿನ್ನದಯೆ ಆರಾಧನೆ ಏಏಏ
 
ನೀ ಮೊದಲ ಪ್ರೀತಿಯು ಏನೊ
ನಾ ತೊದಲೊ ಮಾತಿದು ನೀನು
ನಿನ್ನದಯೆ ಆಲೋಚನೆ
 
ಹೃದಯದ ಈ ಬೀದಿ ಒಳಗೆ
ತೆರೆದಿರುವೆ ಪ್ರೀತಿ ಮಳಿಗೆ
ನಡೆದು ಬಳಿ ಬಾರೆ ಘಳಿಗೆ
ಋಣಿಯಿರುವೆ ಪ್ರೇಮಿ ನಾ
ಯಾರೊ ಯಾರು ನೀನು ಎಂದಿದೆ ನನ್ನೆದೆ
ಕಣ್ಣ ಸನ್ನೆ ನನ್ನೇ ಕಾಡಿದೆ
 
ಎರೆ ಎರೆ ಎರೆ ಎರೆರೆ
ಎರೆ ಎರೆ ಎರೆರೆರೆರೆ
ಎರೆ ಎರೆ ಎರೆ ಎರೆರೆ
ಎರೆ ಎರೆ ಎರೆರೆರೆರೆ
 
ಈ ಜಗದ ಸೋಜಿಗ ನೀನೆ
ಹೇಗಿರಲಿ ನೀನಿರದೇನೆ
ನೀ ಸಿಗದೆ ಏಕಾಂಗಿ ನಾ ಆ
 
ಎಂದಿಗೂ ಹೀಗಿರಲಿಲ್ಲ
ನಿನ್ನ ನೆರಳ ಸೋಕಿದೆ ನಲ್ಲ
ನಿನ್ನಿಂದಲೇ ನಾನಾದೆ ನಾ ಆ
 
ಕನಸ್ಸುಗಳ ಕಾಲುವೆಯಲ್ಲಿ
ಕನವರಿಸೊ ಪ್ರೇಮಿಗಳಲ್ಲಿ
ಮುಗಿಲಗಲ ಪ್ರೀತಿ ಸಿಗಲಿ
ಅವರವರ ಪಾಲಿಗೆ
 
ಮಾರು ಮಾರು ದೂರ ಹೋದರು
ನೀನಿರು
ಎಲ್ಲಾ ಜಾಗದಲ್ಲೂ ಹಾಜರು
 
ಎರೆ ಎರೆ ಎರೆ ಎರೆರೆ
ಎರೆ ಎರೆ ಎರೆರೆರೆರೆ
ಎರೆ ಎರೆ ಎರೆ ಎರೆರೆ
ಎರೆ ಎರೆ ಎರೆರೆರೆರೆ

Arare Ararare song lyrics from Kannada Movie Dilwala starring Sumanth Shailendra, Radhika Pandith, Ravishankar, Lyrics penned by Ananda Priya Sung by Vijay Prakash, Saindhavi, Music Composed by Arjun Janya, film is Directed by Anil Kumar and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ