ತನನನ ತನನನ ತನನನ ತನನನ ತನನನ ಧೋಂತ ದಿನನ
ಜಾದು ಏನೊ ನಡೆದಂತೆ ನನಗೀಗ
ಯಾಕೆ ಯಾಕೀತರ
ಪ್ರೇಮಿಯಾದೆ ಅರಿವಿಲ್ಲದ್ದೇನೇನೆ ಹೃದಯ ಹಸ್ತಾಂತರ
ಹಾಯಾದ ಪ್ರೀತಿ ಶರುವಾಗಿದೆ
ಹಾಳಾದ ರೀತಿ ಹಿತವಾಗಿದೆ
ಹಾಳಾದೆ ಹಾಯಾಗಿ ನಾನೀಗ
ನಿನ್ನಿಂದ ನಿನ್ನಿಂದ ನಿನ್ನಿಂದಲೇ….
ನಿಮಗಿಂತಲು ಮುಂಚೆಯೆ
ನಿನ್ನಯ ಪ್ರೀತಿಗೆ ಸೆರೆಯಾದೆ ನಾ
ನಿನ್ನ ಸುಂದರ ಸುಂದರ
ಕಂಬನಿ ಕಣ್ಣಿಗೆ ಮರುಳಾದೆ ನಾ
ಈ ಪ್ರೀತಿಗೆ ಸಮ್ಮತಿ ನೀಡಿದ ಸಂಗತಿ
ವಿಶೇಷ ವಿಶೇಷ ಸಂತೋಷ ಸಂತೋಷ
ಆಆ
||ಜಾದು ಏನೊ ನಡೆದಂತೆ ನನಗೀಗ
ಯಾಕೆ ಯಾಕೀತರ||
ಎದೆಯಲ್ಲಿ ಮುದವಾದ ದಿಗಿಲೊಂದು ಮೊದಲಾಯ್ತು
ಅದೇ ಪ್ರೀತಿ ಬಿಡು ಬಿಡು ಭೀತಿ
ಓಓಓ
ಉಸಿರೇರುಪೇರಾಗಿ ಪರಿಣಾಮ ಬೇರಾಯ್ತು
ಇದೇ ರೀತಿ ಪ್ರತಿ ಪ್ರತಿ ಪ್ರೀತಿ
ನೀಡದಾ ಈ ಭಾವನೆ
ಯಾವುದೇ ಮುನ್ಸೂಚನೆ
ಹೃದಯಾನ ಬಹುಮಾನ
ನೀಡಿದ ಈ ನಿನ್ನ ಕಣ್ಣಿಂದ ಕಣ್ಣಿಂದಲೇ
ನಾ ಮಿಂಚಿನ ನೋಟದ
ಕಂಚಿನ ಕಂಠದ ದೊರೆಯಲ್ಲವೇ
ನೀ ನಕ್ಕರೆ ಸಕ್ಕರೆ ಚೆಲ್ಲುವ
ಸುಂದರಿ ಖುಷಿಯಲ್ಲವೇ
ನೀ ಚಂಚಲ ಚಂಚಲ
ಗೊಂಚಲು ಗೊಂಚಲ
ಮನಸ ಕನಸ ರಮಿಸೆ ರಮಿಸೆ
ಓ
ಜಾದು
||ಜಾದು ಏನೊ ನಡೆದಂತೆ ನನಗೀಗ
ಯಾಕೆ ಯಾಕೀತರ||
ಕನಸೊಂದು ಕರೆಮಾಡಿ ಕೈಬೀಸಿ ಕರೆದಂತೆ
ಅದು ನಾನೇ ನನ್ನ ನೆರಳೇನೆ
ಓಓಓ
ತುಟಿ ಈಗ ನಗುವಾಯ್ತು
ಅದು ಏನೊ ನೆಪವಂತೆ
ಅದು ನಾನೇ ನನ ನೆನಪೇನೇ
ಪ್ರೀತಿಸಿ ನಾನೀದಿನ
ನಿನ್ನದೇ ಹಾಲಾದೆನಾ
ಅಲೆಮಾರಿ ಮನಸೀಗ ಸೆರೆ
ನಿನ್ನ ಮಾತಿಂದ ಮಾತಿಂದ ಮಾತಿಂದಲೇ
ಓ…
ಬರಿ ಮಾತಿಗೆ ಜಗ್ಗದ ಹೆಗ್ಗದ
ಕುಗ್ಗದ ಮನ ನಿನ್ನದೇ
ನನ ಮೀಟುವ ಮಾತಿಗೆ
ಪ್ರೀತಿಯ ಧಾಟಿಗೆ ಮನಸೋತಿದೆ
ನಿನ ಕಂಗಳ ಮಂಗಳ ನೋಟಕೆ
ಈ ಜಗ ತಳಕ ಬಳಕ ಮೈಯೆಲ್ಲಾ ಪುಳಕ
ಓ
ಜಾದು
||ಜಾದು ಏನೊ ನಡೆದಂತೆ ನನಗೀಗ
ಯಾಕೆ ಯಾಕೀತರ
ಪ್ರೇಮಿಯಾದೆ ಅರಿವಿಲ್ಲದ್ದೇನೆ ಹೃದಯ ಹಸ್ತಾಂತರ..ಆಆಆ||
ತನನನ ತನನನ ತನನನ ತನನನ ತನನನ ಧೋಂತ ದಿನನ
ಜಾದು ಏನೊ ನಡೆದಂತೆ ನನಗೀಗ
ಯಾಕೆ ಯಾಕೀತರ
ಪ್ರೇಮಿಯಾದೆ ಅರಿವಿಲ್ಲದ್ದೇನೇನೆ ಹೃದಯ ಹಸ್ತಾಂತರ
ಹಾಯಾದ ಪ್ರೀತಿ ಶರುವಾಗಿದೆ
ಹಾಳಾದ ರೀತಿ ಹಿತವಾಗಿದೆ
ಹಾಳಾದೆ ಹಾಯಾಗಿ ನಾನೀಗ
ನಿನ್ನಿಂದ ನಿನ್ನಿಂದ ನಿನ್ನಿಂದಲೇ….
ನಿಮಗಿಂತಲು ಮುಂಚೆಯೆ
ನಿನ್ನಯ ಪ್ರೀತಿಗೆ ಸೆರೆಯಾದೆ ನಾ
ನಿನ್ನ ಸುಂದರ ಸುಂದರ
ಕಂಬನಿ ಕಣ್ಣಿಗೆ ಮರುಳಾದೆ ನಾ
ಈ ಪ್ರೀತಿಗೆ ಸಮ್ಮತಿ ನೀಡಿದ ಸಂಗತಿ
ವಿಶೇಷ ವಿಶೇಷ ಸಂತೋಷ ಸಂತೋಷ
ಆಆ
||ಜಾದು ಏನೊ ನಡೆದಂತೆ ನನಗೀಗ
ಯಾಕೆ ಯಾಕೀತರ||
ಎದೆಯಲ್ಲಿ ಮುದವಾದ ದಿಗಿಲೊಂದು ಮೊದಲಾಯ್ತು
ಅದೇ ಪ್ರೀತಿ ಬಿಡು ಬಿಡು ಭೀತಿ
ಓಓಓ
ಉಸಿರೇರುಪೇರಾಗಿ ಪರಿಣಾಮ ಬೇರಾಯ್ತು
ಇದೇ ರೀತಿ ಪ್ರತಿ ಪ್ರತಿ ಪ್ರೀತಿ
ನೀಡದಾ ಈ ಭಾವನೆ
ಯಾವುದೇ ಮುನ್ಸೂಚನೆ
ಹೃದಯಾನ ಬಹುಮಾನ
ನೀಡಿದ ಈ ನಿನ್ನ ಕಣ್ಣಿಂದ ಕಣ್ಣಿಂದಲೇ
ನಾ ಮಿಂಚಿನ ನೋಟದ
ಕಂಚಿನ ಕಂಠದ ದೊರೆಯಲ್ಲವೇ
ನೀ ನಕ್ಕರೆ ಸಕ್ಕರೆ ಚೆಲ್ಲುವ
ಸುಂದರಿ ಖುಷಿಯಲ್ಲವೇ
ನೀ ಚಂಚಲ ಚಂಚಲ
ಗೊಂಚಲು ಗೊಂಚಲ
ಮನಸ ಕನಸ ರಮಿಸೆ ರಮಿಸೆ
ಓ
ಜಾದು
||ಜಾದು ಏನೊ ನಡೆದಂತೆ ನನಗೀಗ
ಯಾಕೆ ಯಾಕೀತರ||
ಕನಸೊಂದು ಕರೆಮಾಡಿ ಕೈಬೀಸಿ ಕರೆದಂತೆ
ಅದು ನಾನೇ ನನ್ನ ನೆರಳೇನೆ
ಓಓಓ
ತುಟಿ ಈಗ ನಗುವಾಯ್ತು
ಅದು ಏನೊ ನೆಪವಂತೆ
ಅದು ನಾನೇ ನನ ನೆನಪೇನೇ
ಪ್ರೀತಿಸಿ ನಾನೀದಿನ
ನಿನ್ನದೇ ಹಾಲಾದೆನಾ
ಅಲೆಮಾರಿ ಮನಸೀಗ ಸೆರೆ
ನಿನ್ನ ಮಾತಿಂದ ಮಾತಿಂದ ಮಾತಿಂದಲೇ
ಓ…
ಬರಿ ಮಾತಿಗೆ ಜಗ್ಗದ ಹೆಗ್ಗದ
ಕುಗ್ಗದ ಮನ ನಿನ್ನದೇ
ನನ ಮೀಟುವ ಮಾತಿಗೆ
ಪ್ರೀತಿಯ ಧಾಟಿಗೆ ಮನಸೋತಿದೆ
ನಿನ ಕಂಗಳ ಮಂಗಳ ನೋಟಕೆ
ಈ ಜಗ ತಳಕ ಬಳಕ ಮೈಯೆಲ್ಲಾ ಪುಳಕ
ಓ
ಜಾದು
||ಜಾದು ಏನೊ ನಡೆದಂತೆ ನನಗೀಗ
ಯಾಕೆ ಯಾಕೀತರ
ಪ್ರೇಮಿಯಾದೆ ಅರಿವಿಲ್ಲದ್ದೇನೆ ಹೃದಯ ಹಸ್ತಾಂತರ..ಆಆಆ||
Jaadu Eno Nadedanthe song lyrics from Kannada Movie Dilwala starring Sumanth Shailendra, Radhika Pandith, Ravishankar, Lyrics penned by Anil Kumar Sung by Shankar Mahadevan, Shreya Ghoshal, Music Composed by Arjun Janya, film is Directed by Anil Kumar and film is released on 2013