Heng Hengo Iddon Naanu Lyrics

ಹೆಂಗ್ ಹೆಂಗೋ ಇದ್ದೋನ್ ನಾನೂ Lyrics

in Dilwala

in ದಿಲ್‌ವಾಲ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಂಗ್ ಹೆಂಗೋ ಇದ್ದೋನ್ ನಾನೂ
ಹೆಂಗ್ ಹೆಂಗೋ ಬೆಳೆದೋನ್ ನಾನೂ
ಹೆಂಗ್ ಹೆಂಗೋ ಇದ್ದೋನ್ ನಾನೂ
ಹೆಂಗ್ ಹೆಂಗೋ ಬೆಳೆದೋನ್ ನಾನೂ
 
ಈ ಹುಡುಗಿ ಹಿಂದೆ ಬಿದ್ಬಿಟ್ಟೆ‌ ಹೆ ಹೆ ಹೆ
ಕಣ್ಣೀರ್ ಲಿ ಕರ್ಚಿಫ್ ಒಗದ್ಬಿಟ್ಟೆ
ಈ ಹುಡುಗಿ ಹಿಂದೆ ಬಿದ್ಬಿಟ್ಟೆ‌
ನಮ್‌ ಮನೆ ದೇವ್ರಾಣೆ
ಕಣ್ಣೀರ್ ಲಿ ಕರ್ಚಿಫ್ ಒಗದ್ಬಿಟ್ಟೆ…  ಹೆ ಹೆ ಹೆ
 
 
ಹೆಂಗ್ ಹೆಂಗೋ ಇದ್ದೋಳ್ ನಾನೂ
ಹೆಂಗ್ ಹೆಂಗೋ ಬೆಳೆದೋಳ್ ನಾನೂ
ಹೆಂಗ್ ಹೆಂಗೋ ಇದ್ದೋಳ್ ನಾನೂ
ಹೆಂಗ್ ಹೆಂಗೋ ಬೆಳೆದೋಳ್ ನಾನೂ
 
ಈ ಹುಡುಗನ್ ಹಿಂದೆ ಬಿದ್ಬಿಟ್ಟೆ
ಕಣ್ಣೀರ್ ಲಿ ಕರ್ಚಿಫ್ ಒಗದ್ಬಿಟ್ಟೆ
ಈ ಹುಡುಗನ್ ಹಿಂದೆ ಬಿದ್ಬಿಟ್ಟೆ
ನಮ್‌ ಮನೆ ದೇವ್ರಾಣೆ
ಕಣ್ಣೀರ್ ಲಿ ಕರ್ಚಿಫ್ ಒಗದ್ಬಿಟ್ಟೆ
 
ಹೇ ಹುಡುಗಿ ಹುಡುಗಿ ಹುಡುಗಿ ಹೇ ಹುಡುಗಿ
 
ಕಾಲೇಜ್ ರೋಡ್ ಅಲ್ಲಿ
ದಮ್ ಹೊಡಿಯೋ ಅಡ್ಡದಲ್ಲಿ
ಸೋಪ್ ಹಾಕೊಂಡ್ ಕುಂತಿದ್ದೆ
ಯಾಕೆ ಬಂದೆ ಕಣ್ಣ್‌ ಮುಂದೆ‌
 
ಐ ಡೋಂಟ್‌ ನೋ
ಯಾಕೆ ಅಂತ
ಪ್ರೀತಿಸ್ದೆ ಒಳ್ಳೇವನಂತ
ಉಗೀತಾವ್ರೆ ನಮ್ಮ ಅಪ್ಪಾ
ಲವ್ ಮಾಡಿದ್ ನಾ ತಪ್ಪಾ
 
ನಾನೇನೇ ನಿನ್ನ ಬಚ್ಚನ್ನು
ನೀನೇನೇ  ನನ್ನ ಬುಲ್ಬುಲ್ಲು
 
ಹಳೆ ಸಿನಿಮಾ ಕೇಡಿಗಳೇ ಬಂದ್ರು
ಪ್ರಾಣ ಕೊಡೆವೆನು ಕೈ ಹಿಡಿಯುವೆನು
ಜೊತೆಗೇ ಇರುವೆನು ಕ್ಲೈಮ್ಯಾಕ್ಸ್ ವರೆಗು
 
 
ಯತ್ತಾಗೊಂಡ್ ಯತ್ತಾಗೊಂಡ್ ಯೇ
ಯತ್ತಾಗೊಂಡ್ ಹೊಯ್ತ ಇರೋದೇ
ನಮ್‌ ಮನೆ ದೇವ್ರಾಣೆ
ಯತ್ತಾಗೊಂಡ್ ಹೊಯ್ತ ಇರೋದೇ
 
ಹಾ…
ಈ ಹುಡುಗನ್ ಹಿಂದೆ ಬಿದ್ದೆ
ನಮ್‌ ಮನೆ ದೇವ್ರಾಣೆ
ಕಣ್ಣೀರ್  ಲಿ ಕರ್ಚಿಫ್ ಒಗದ್ಬಿಟ್ಟೆ
 
||ಹೆಂಗ್ ಹೆಂಗೋ ಇದ್ದೋನ್ ನಾನೂ
ಹೆಂಗ್ ಹೆಂಗೋ ಬೆಳೆದೋನ್ ನಾನೂ
ಹೆಂಗ್ ಹೆಂಗೋ ಇದ್ದೋನ್ ನಾನೂ
ಹೆಂಗ್ ಹೆಂಗೋ ಬೆಳೆದೋನ್ ನಾನೂ||
 
 
ಬೀದಿಗೆ ಶಾಮಿಯಾನ
ಊರೌರಿಗೆ ಬಾಳೆ ಊಟನ
ಹಾಕೌರಿಗೆ ಗುಂಡ್ ಹಾಕ್ಸೋಣ
ಗೂಳಿ ಲಗ್ನ ನಾವ್ ಆಗೋಣ
 
ತೆಗಿತೀಯಾ ನಿನ್ನ ಬಾಯಿ
ಇಡ್ತೀನಿ ನುಗ್ಗೆ ಕಾಯಿ
ಮಾಡ್ತಿಯಾ ನನ್ನ ತಾಯಿ
ಹೊಡಿತೀನಿ ತೆಂಗಿನ್ ಕಾಯಿ
 
ನಿನ್ನ ಮ್ಯಾಲೆ ಶ್ಯಾನೇ ಲವ್ ನಂಗೆ
ಶನಿ ದೇವ್ರು ಬೆನ್ ಹತ್ತಂಗೆ‌
 
ನಾ ನಿನ್ನ ಬಿಟ್ಟು ಹೋಗ್ದಂಗೆ
ನನ್ನ ಕಟ್ಟಿ ಹಾಕಿ ಬಿಡು
ಅಪ್ಪಿ ಮುತ್ತು ಕೊಡು
ಎತ್ತಿ ಆಡಿಸು ನೋವಾಗ್ದಂಗೆ
 
ಯತ್ತಾಗೊಂಡ್
ಯತ್ತಾಗೊಂಡ್ ಹೊಯ್ತ ಇರೋದೇ
ಟೈಮ್ ವೇಸ್ಟ್ ಮಾಡ್ದಂಗೆ
ಯತ್ತಾಗೊಂಡ್ ಹೊಯ್ತ ಇರೋದೇ
 
ಈ ಹುಡುಗೀ ಹಿಂದೆ ಬಿದ್ದೆ
ನಮ್‌ ಮನೆ ದೇವ್ರಾಣೆ
ಕಣ್ಣೀರ್ ಲಿ  ಕರ್ಚಿಫ್ ಒಗದ್ಬಿಟ್ಟೆ
 
ಹೆಂಗ್ ಹೆಂಗೋ ಇದ್ದೋನ್ ನಾನೂ
ಹೆಂಗ್ ಹೆಂಗೋ ಬೆಳೆದೋನ್ ನಾನೂ
 
ಹೆಂಗ್ ಹೆಂಗೋ ಇದ್ದೋಳ್ ನಾನೂ
ಹೆಂಗ್ ಹೆಂಗೋ ಬೆಳೆದೋಳ್ ನಾನೂ

ಹೆಂಗ್ ಹೆಂಗೋ ಇದ್ದೋನ್ ನಾನೂ
ಹೆಂಗ್ ಹೆಂಗೋ ಬೆಳೆದೋನ್ ನಾನೂ
ಹೆಂಗ್ ಹೆಂಗೋ ಇದ್ದೋನ್ ನಾನೂ
ಹೆಂಗ್ ಹೆಂಗೋ ಬೆಳೆದೋನ್ ನಾನೂ
 
ಈ ಹುಡುಗಿ ಹಿಂದೆ ಬಿದ್ಬಿಟ್ಟೆ‌ ಹೆ ಹೆ ಹೆ
ಕಣ್ಣೀರ್ ಲಿ ಕರ್ಚಿಫ್ ಒಗದ್ಬಿಟ್ಟೆ
ಈ ಹುಡುಗಿ ಹಿಂದೆ ಬಿದ್ಬಿಟ್ಟೆ‌
ನಮ್‌ ಮನೆ ದೇವ್ರಾಣೆ
ಕಣ್ಣೀರ್ ಲಿ ಕರ್ಚಿಫ್ ಒಗದ್ಬಿಟ್ಟೆ…  ಹೆ ಹೆ ಹೆ
 
 
ಹೆಂಗ್ ಹೆಂಗೋ ಇದ್ದೋಳ್ ನಾನೂ
ಹೆಂಗ್ ಹೆಂಗೋ ಬೆಳೆದೋಳ್ ನಾನೂ
ಹೆಂಗ್ ಹೆಂಗೋ ಇದ್ದೋಳ್ ನಾನೂ
ಹೆಂಗ್ ಹೆಂಗೋ ಬೆಳೆದೋಳ್ ನಾನೂ
 
ಈ ಹುಡುಗನ್ ಹಿಂದೆ ಬಿದ್ಬಿಟ್ಟೆ
ಕಣ್ಣೀರ್ ಲಿ ಕರ್ಚಿಫ್ ಒಗದ್ಬಿಟ್ಟೆ
ಈ ಹುಡುಗನ್ ಹಿಂದೆ ಬಿದ್ಬಿಟ್ಟೆ
ನಮ್‌ ಮನೆ ದೇವ್ರಾಣೆ
ಕಣ್ಣೀರ್ ಲಿ ಕರ್ಚಿಫ್ ಒಗದ್ಬಿಟ್ಟೆ
 
ಹೇ ಹುಡುಗಿ ಹುಡುಗಿ ಹುಡುಗಿ ಹೇ ಹುಡುಗಿ
 
ಕಾಲೇಜ್ ರೋಡ್ ಅಲ್ಲಿ
ದಮ್ ಹೊಡಿಯೋ ಅಡ್ಡದಲ್ಲಿ
ಸೋಪ್ ಹಾಕೊಂಡ್ ಕುಂತಿದ್ದೆ
ಯಾಕೆ ಬಂದೆ ಕಣ್ಣ್‌ ಮುಂದೆ‌
 
ಐ ಡೋಂಟ್‌ ನೋ
ಯಾಕೆ ಅಂತ
ಪ್ರೀತಿಸ್ದೆ ಒಳ್ಳೇವನಂತ
ಉಗೀತಾವ್ರೆ ನಮ್ಮ ಅಪ್ಪಾ
ಲವ್ ಮಾಡಿದ್ ನಾ ತಪ್ಪಾ
 
ನಾನೇನೇ ನಿನ್ನ ಬಚ್ಚನ್ನು
ನೀನೇನೇ  ನನ್ನ ಬುಲ್ಬುಲ್ಲು
 
ಹಳೆ ಸಿನಿಮಾ ಕೇಡಿಗಳೇ ಬಂದ್ರು
ಪ್ರಾಣ ಕೊಡೆವೆನು ಕೈ ಹಿಡಿಯುವೆನು
ಜೊತೆಗೇ ಇರುವೆನು ಕ್ಲೈಮ್ಯಾಕ್ಸ್ ವರೆಗು
 
 
ಯತ್ತಾಗೊಂಡ್ ಯತ್ತಾಗೊಂಡ್ ಯೇ
ಯತ್ತಾಗೊಂಡ್ ಹೊಯ್ತ ಇರೋದೇ
ನಮ್‌ ಮನೆ ದೇವ್ರಾಣೆ
ಯತ್ತಾಗೊಂಡ್ ಹೊಯ್ತ ಇರೋದೇ
 
ಹಾ…
ಈ ಹುಡುಗನ್ ಹಿಂದೆ ಬಿದ್ದೆ
ನಮ್‌ ಮನೆ ದೇವ್ರಾಣೆ
ಕಣ್ಣೀರ್  ಲಿ ಕರ್ಚಿಫ್ ಒಗದ್ಬಿಟ್ಟೆ
 
||ಹೆಂಗ್ ಹೆಂಗೋ ಇದ್ದೋನ್ ನಾನೂ
ಹೆಂಗ್ ಹೆಂಗೋ ಬೆಳೆದೋನ್ ನಾನೂ
ಹೆಂಗ್ ಹೆಂಗೋ ಇದ್ದೋನ್ ನಾನೂ
ಹೆಂಗ್ ಹೆಂಗೋ ಬೆಳೆದೋನ್ ನಾನೂ||
 
 
ಬೀದಿಗೆ ಶಾಮಿಯಾನ
ಊರೌರಿಗೆ ಬಾಳೆ ಊಟನ
ಹಾಕೌರಿಗೆ ಗುಂಡ್ ಹಾಕ್ಸೋಣ
ಗೂಳಿ ಲಗ್ನ ನಾವ್ ಆಗೋಣ
 
ತೆಗಿತೀಯಾ ನಿನ್ನ ಬಾಯಿ
ಇಡ್ತೀನಿ ನುಗ್ಗೆ ಕಾಯಿ
ಮಾಡ್ತಿಯಾ ನನ್ನ ತಾಯಿ
ಹೊಡಿತೀನಿ ತೆಂಗಿನ್ ಕಾಯಿ
 
ನಿನ್ನ ಮ್ಯಾಲೆ ಶ್ಯಾನೇ ಲವ್ ನಂಗೆ
ಶನಿ ದೇವ್ರು ಬೆನ್ ಹತ್ತಂಗೆ‌
 
ನಾ ನಿನ್ನ ಬಿಟ್ಟು ಹೋಗ್ದಂಗೆ
ನನ್ನ ಕಟ್ಟಿ ಹಾಕಿ ಬಿಡು
ಅಪ್ಪಿ ಮುತ್ತು ಕೊಡು
ಎತ್ತಿ ಆಡಿಸು ನೋವಾಗ್ದಂಗೆ
 
ಯತ್ತಾಗೊಂಡ್
ಯತ್ತಾಗೊಂಡ್ ಹೊಯ್ತ ಇರೋದೇ
ಟೈಮ್ ವೇಸ್ಟ್ ಮಾಡ್ದಂಗೆ
ಯತ್ತಾಗೊಂಡ್ ಹೊಯ್ತ ಇರೋದೇ
 
ಈ ಹುಡುಗೀ ಹಿಂದೆ ಬಿದ್ದೆ
ನಮ್‌ ಮನೆ ದೇವ್ರಾಣೆ
ಕಣ್ಣೀರ್ ಲಿ  ಕರ್ಚಿಫ್ ಒಗದ್ಬಿಟ್ಟೆ
 
ಹೆಂಗ್ ಹೆಂಗೋ ಇದ್ದೋನ್ ನಾನೂ
ಹೆಂಗ್ ಹೆಂಗೋ ಬೆಳೆದೋನ್ ನಾನೂ
 
ಹೆಂಗ್ ಹೆಂಗೋ ಇದ್ದೋಳ್ ನಾನೂ
ಹೆಂಗ್ ಹೆಂಗೋ ಬೆಳೆದೋಳ್ ನಾನೂ

Heng Hengo Iddon Naanu song lyrics from Kannada Movie Dilwala starring Sumanth Shailendra, Radhika Pandith, Ravishankar, Lyrics penned by Anil Kumar Sung by Kailash Kher, Priya Himesh, Music Composed by Arjun Janya, film is Directed by Anil Kumar and film is released on 2013
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ