ಹೆಣ್ಣು : ನಂದಿ ಬೆಟ್ಟನ ಬನ್ನೇರ ಘಟ್ಟನ
ನಂದಿ ಬೆಟ್ಟನ ಬನ್ನೇರ ಘಟ್ಟನ
ಚುಂಚುನ್ ಕಟ್ಟೇನ ಕನ್ನಂಬಾಡಿ ಕಟ್ಟೇನ
ಚುಂಚುನ್ ಕಟ್ಟೇನ ಕನ್ನಂಬಾಡಿ ಕಟ್ಟೇ
ಗಂಡು : ಎದೆಯಾಗಿನ್ ಸೊದೆ ಇಲ್ಲೆ ಕೇಳ್ತ ಇದೆ
ಯಾಕೆ ಅಲ್ಲಿಗ್ಯಾಕೇ..
ಹೆಣ್ಣು : ಜೋಗದ ಗುಂಡಿನ.. ಬೃಂದಾವನನ
ಜೋಗದ ಗುಂಡಿನ.. ಬೃಂದಾವನನ
ಥಂಡಿ ಸಡಕ್ಕ ಮೈಸೂರ ಪ್ಯಾಲೇಸ್ ಒಳಕ್ಕ
ಥಂಡಿ ಸಡಕ್ಕ ಮೈಸೂರ ಪ್ಯಾಲೇಸ್ ಒಳಕ್ಕ
ಗಂಡು : ಕಣ್ಣಿನ್ ಕೋಟಿ ಭೋಗ ಇಲ್ಲೆ ಇರುವಾಗ
ಯಾಕೆ ಅಲ್ಲಿಗ್ಯಾಕೇ..
||ಹೆಣ್ಣು : ನಂದಿ ಬೆಟ್ಟನ ಬನ್ನೇರ ಘಟ್ಟನ
ಚುಂಚುನ ಕಟ್ಟೇನ ಕನ್ನಂಬಾಡಿ ಕಟ್ಟೇನ||
ಹೆಣ್ಣು : ಈ ಗುಂಗಲ್ ಒಂದೆರಡ್ ಸರತಿ ದೇಶ ವಿದೇಶ ಸುತ್ತಿ
ಪಕ್ಕಾ ಇಂಗ್ಲಿಷ್ ಪುಟ್ಗೊಸೀಲಿ
ಉಪ್ಪಿನ ಮರ್ಳು ಮೈಯೆಗೆ ಮೆತ್ತಿ
ಹರೇ ರಾಮ ಹರೇ ಕೃಷ್ಣ
ಜಲ್ಸ ಜಾತ್ರೇಲ್ ಮುಖ್ಗುಳ್ ನುಗ್ಗಿ
ವಂಶ ಉತ್ತಿ ವಂಶ ಬಿತ್ತಿ
ತವರಿಗ್ ತರೋಣ್ ಪ್ಲೇನು ಹತ್ತಿ
ಗಂಡು : ನಾವ್ಗುಳ್ ಹುಟ್ಟಿದ್ ಇಲ್ಲಿ
ನಮ್ ಹೈಕ್ಳ್ಯಾಕ್ ಹುಟ್ಬೇಕ್ ಅಲ್ಲಿ
ಬಾರೇ .. ಇಲ್ಲೇ ಬಾರೇ ..
||ಹೆಣ್ಣು: ನಂದಿಬೆಟ್ಟನ ಬನ್ನೇರಘಟ್ಟನ
ನಂದಿಬೆಟ್ಟನ ಬನ್ನೇರಘಟ್ಟನ
ಚುಂಚುನ ಕಟ್ಟೇನ ಕನ್ನಂಬಾಡಿ ಕಟ್ಟೇನ
ಚುಂಚುನ ಕಟ್ಟೇನ ಕನ್ನಂಬಾಡಿ ಕಟ್ಟೇನ||
ಹೆಣ್ಣು : ಹುಣಿಸೇ ಮರದ್ ಗಾಳಿ ಮುಂದೆ
ಸಾಯೋಗಂಟ ಸರಸದ್ ಬಲ
ಹೊಂಗೆ ನೆರಳಲ್ ಮಲಗಿ ಎದ್ರೆ
ಸಂತೇಲ್ ಇದ್ರು ನಿದ್ದೆ ವರ
ಗಂಡು : ಈ ಬೆರಣಿ ಸಾಂಬ್ರಾಣಿ ಮುಂದೆ
ಯಾಕ್ ಬೇಕೆ ಪ್ಯಾರಿಸ್ ಸೆಂಟು
ಹೆಣ್ಣು : ಹಿತ್ಲಾಗ್ ಒಂದೊಂದ್ ಡಿಕ್ಕಿಯಾದ್ರೆ
ಗಳಿಗೆಗೊಂದೊಂದ್ ಫಾರಿನ್ ಟೂರು
ಗಂಡು : ಏನೈತೇಲೆ ಅಲ್ಲಿ ಏನಿಲ್ಲ ನಮ್ಮೂರಲ್ಲಿ
ಆಗ್ಲಿ ಇಲ್ಲೆ ಆಗ್ಲೆ
||ಹೆಣ್ಣು : ನಂದಿ ಬೆಟ್ಟನ ಬನ್ನೇರ ಘಟ್ಟನ
ನಂದಿ ಬೆಟ್ಟನ ಬನ್ನೇರ ಘಟ್ಟನ
ಚುಂಚುನ್ ಕಟ್ಟೇನ ಕನ್ನಂಬಾಡಿ ಕಟ್ಟೇನ
ಚುಂಚುನ್ ಕಟ್ಟೇನ ಕನ್ನಂಬಾಡಿ ಕಟ್ಟೇ
ಗಂಡು : ಎದೆಯಾಗಿನ್ ಸೊದೆ ಇಲ್ಲೆ ಕೇಳ್ತ ಇದೆ
ಯಾಕೆ ಅಲ್ಲಿಗ್ಯಾಕೇ..
ಹೆಣ್ಣು : ಜೋಗದ ಗುಂಡಿನ.. ಬೃಂದಾವನನ
ಜೋಗದ ಗುಂಡಿನ.. ಬೃಂದಾವನನ
ಥಂಡಿ ಸಡಕ್ಕ ಮೈಸೂರ ಪ್ಯಾಲೇಸ್ ಒಳಕ್ಕ
ಥಂಡಿ ಸಡಕ್ಕ ಮೈಸೂರ ಪ್ಯಾಲೇಸ್ ಒಳಕ್ಕ
ಗಂಡು : ಕಣ್ಣಿನ್ ಕೋಟಿ ಭೋಗ ಇಲ್ಲೆ ಇರುವಾಗ
ಯಾಕೆ ಅಲ್ಲಿಗ್ಯಾಕೇ..||
ಹೆಣ್ಣು : ನಂದಿ ಬೆಟ್ಟನ ಬನ್ನೇರ ಘಟ್ಟನ
ನಂದಿ ಬೆಟ್ಟನ ಬನ್ನೇರ ಘಟ್ಟನ
ಚುಂಚುನ್ ಕಟ್ಟೇನ ಕನ್ನಂಬಾಡಿ ಕಟ್ಟೇನ
ಚುಂಚುನ್ ಕಟ್ಟೇನ ಕನ್ನಂಬಾಡಿ ಕಟ್ಟೇ
ಗಂಡು : ಎದೆಯಾಗಿನ್ ಸೊದೆ ಇಲ್ಲೆ ಕೇಳ್ತ ಇದೆ
ಯಾಕೆ ಅಲ್ಲಿಗ್ಯಾಕೇ..
ಹೆಣ್ಣು : ಜೋಗದ ಗುಂಡಿನ.. ಬೃಂದಾವನನ
ಜೋಗದ ಗುಂಡಿನ.. ಬೃಂದಾವನನ
ಥಂಡಿ ಸಡಕ್ಕ ಮೈಸೂರ ಪ್ಯಾಲೇಸ್ ಒಳಕ್ಕ
ಥಂಡಿ ಸಡಕ್ಕ ಮೈಸೂರ ಪ್ಯಾಲೇಸ್ ಒಳಕ್ಕ
ಗಂಡು : ಕಣ್ಣಿನ್ ಕೋಟಿ ಭೋಗ ಇಲ್ಲೆ ಇರುವಾಗ
ಯಾಕೆ ಅಲ್ಲಿಗ್ಯಾಕೇ..
||ಹೆಣ್ಣು : ನಂದಿ ಬೆಟ್ಟನ ಬನ್ನೇರ ಘಟ್ಟನ
ಚುಂಚುನ ಕಟ್ಟೇನ ಕನ್ನಂಬಾಡಿ ಕಟ್ಟೇನ||
ಹೆಣ್ಣು : ಈ ಗುಂಗಲ್ ಒಂದೆರಡ್ ಸರತಿ ದೇಶ ವಿದೇಶ ಸುತ್ತಿ
ಪಕ್ಕಾ ಇಂಗ್ಲಿಷ್ ಪುಟ್ಗೊಸೀಲಿ
ಉಪ್ಪಿನ ಮರ್ಳು ಮೈಯೆಗೆ ಮೆತ್ತಿ
ಹರೇ ರಾಮ ಹರೇ ಕೃಷ್ಣ
ಜಲ್ಸ ಜಾತ್ರೇಲ್ ಮುಖ್ಗುಳ್ ನುಗ್ಗಿ
ವಂಶ ಉತ್ತಿ ವಂಶ ಬಿತ್ತಿ
ತವರಿಗ್ ತರೋಣ್ ಪ್ಲೇನು ಹತ್ತಿ
ಗಂಡು : ನಾವ್ಗುಳ್ ಹುಟ್ಟಿದ್ ಇಲ್ಲಿ
ನಮ್ ಹೈಕ್ಳ್ಯಾಕ್ ಹುಟ್ಬೇಕ್ ಅಲ್ಲಿ
ಬಾರೇ .. ಇಲ್ಲೇ ಬಾರೇ ..
||ಹೆಣ್ಣು: ನಂದಿಬೆಟ್ಟನ ಬನ್ನೇರಘಟ್ಟನ
ನಂದಿಬೆಟ್ಟನ ಬನ್ನೇರಘಟ್ಟನ
ಚುಂಚುನ ಕಟ್ಟೇನ ಕನ್ನಂಬಾಡಿ ಕಟ್ಟೇನ
ಚುಂಚುನ ಕಟ್ಟೇನ ಕನ್ನಂಬಾಡಿ ಕಟ್ಟೇನ||
ಹೆಣ್ಣು : ಹುಣಿಸೇ ಮರದ್ ಗಾಳಿ ಮುಂದೆ
ಸಾಯೋಗಂಟ ಸರಸದ್ ಬಲ
ಹೊಂಗೆ ನೆರಳಲ್ ಮಲಗಿ ಎದ್ರೆ
ಸಂತೇಲ್ ಇದ್ರು ನಿದ್ದೆ ವರ
ಗಂಡು : ಈ ಬೆರಣಿ ಸಾಂಬ್ರಾಣಿ ಮುಂದೆ
ಯಾಕ್ ಬೇಕೆ ಪ್ಯಾರಿಸ್ ಸೆಂಟು
ಹೆಣ್ಣು : ಹಿತ್ಲಾಗ್ ಒಂದೊಂದ್ ಡಿಕ್ಕಿಯಾದ್ರೆ
ಗಳಿಗೆಗೊಂದೊಂದ್ ಫಾರಿನ್ ಟೂರು
ಗಂಡು : ಏನೈತೇಲೆ ಅಲ್ಲಿ ಏನಿಲ್ಲ ನಮ್ಮೂರಲ್ಲಿ
ಆಗ್ಲಿ ಇಲ್ಲೆ ಆಗ್ಲೆ
||ಹೆಣ್ಣು : ನಂದಿ ಬೆಟ್ಟನ ಬನ್ನೇರ ಘಟ್ಟನ
ನಂದಿ ಬೆಟ್ಟನ ಬನ್ನೇರ ಘಟ್ಟನ
ಚುಂಚುನ್ ಕಟ್ಟೇನ ಕನ್ನಂಬಾಡಿ ಕಟ್ಟೇನ
ಚುಂಚುನ್ ಕಟ್ಟೇನ ಕನ್ನಂಬಾಡಿ ಕಟ್ಟೇ
ಗಂಡು : ಎದೆಯಾಗಿನ್ ಸೊದೆ ಇಲ್ಲೆ ಕೇಳ್ತ ಇದೆ
ಯಾಕೆ ಅಲ್ಲಿಗ್ಯಾಕೇ..
ಹೆಣ್ಣು : ಜೋಗದ ಗುಂಡಿನ.. ಬೃಂದಾವನನ
ಜೋಗದ ಗುಂಡಿನ.. ಬೃಂದಾವನನ
ಥಂಡಿ ಸಡಕ್ಕ ಮೈಸೂರ ಪ್ಯಾಲೇಸ್ ಒಳಕ್ಕ
ಥಂಡಿ ಸಡಕ್ಕ ಮೈಸೂರ ಪ್ಯಾಲೇಸ್ ಒಳಕ್ಕ
ಗಂಡು : ಕಣ್ಣಿನ್ ಕೋಟಿ ಭೋಗ ಇಲ್ಲೆ ಇರುವಾಗ
ಯಾಕೆ ಅಲ್ಲಿಗ್ಯಾಕೇ..||
Nandi Bettana Banner Ghattana song lyrics from Kannada Movie Diggajaru starring Vishnuvardhan, Ambarish, Sanghavi, Lyrics penned by Hamsalekha Sung by S P Balasubrahmanyam, Anuradha Sriram, Music Composed by Hamsalekha, film is Directed by D Rajendra Babu and film is released on 2001