Humba Humba Shathahumba Lyrics

ಹುಂಬ ಹುಂಬ ಶತ ಹುಂಬ Lyrics

in Diggajaru

in ದಿಗ್ಗಜರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಕೋರಸ್ : ಹೊಯ್ಲೇ .. ಹುಂಬ.. ಹುಂಬ.. 
                    ಹೋಯ್ಲೆ ಹುಂಬ.. ಹುಂಬ..  ಹೌದು ಹೌದು
                 ಹೌದು ಹೌದು ಹೌದು ಹೌದು
                 ಹೊಯ್ಲೇ .. ಹುಂಬ.. ಹುಂಬ.. 
                    ಹೋಯ್ಲೆ ಹುಂಬ.. ಹುಂಬ
ಗಂಡು : ಹುಂಬ ಹುಂಬ ಶತ ಹುಂಬ
              ಹುಂಬ ಹುಂಬ ಶತ ಹುಂಬ
               ಕ್ವಾಪದಲ್ಲಿ ಮೂಗು ಕೊಯ್ದುಕೊಳ್ಳೋನು
                ಶತ ಹುಂಬ ಹೌದು ಅಲ್ವೋ ...           
ಕೋರಸ್ : ಹೌದೌದು ಸ್ವಾಮಿ ..
ಗಂಡು : ಹೌದು ಅಲ್ವೋ               
ಕೋರಸ್  : ಹೌದೌದು ಸ್ವಾಮಿ .. ಹೌದೌದು ಸ್ವಾಮಿ ....

ಗಂಡು : ಯಾಂದೇ ಯಾಂದೇ ದಡ್ಡ ಯಾಂದೇ 
                ಯಾಂದೇ ಯಾಂದೇ ದಡ್ಡ ಯಾಂದೇ 
                 ರಕ್ತದಾಗೆ ದ್ವಾಶ ಇಲ್ಲದೌನು ನಾಶ ತಿಳಿ ಯಾಂದೇ
ಗಂಡು : ಹೌದು ಅಲ್ವೋ               
ಕೋರಸ್  : ಹೌದೌದು ಸ್ವಾಮಿ ..
ಗಂಡು : ಹೌದು ಅಲ್ವೋ               
ಕೋರಸ್  : ಹೌದೌದು ಸ್ವಾಮಿ .. ಹೌದೌದು ಸ್ವಾಮಿ .... 
                    ಹೌದೌದು ಸ್ವಾಮಿ ..

ಗಂಡು : ಮೋಸಗಾರನ ಹೆಸರು ನಮ್ಮ ಮಕ್ಕಳಿಗಿಡಬೇಕೊ  
ಕೋರಸ್  : ಹೌದೌದು ಸ್ವಾಮಿ .. ಇಲ್ಲ ಇಲ್ಲ ಸ್ವಾಮಿ ....
ಗಂಡು : ಕರಿಯದೆ ಹಬ್ಬಕ್ಕೆ ಹೋದವನ
                ಕರದು ಕೆರದಿ ಹೊಡಿಬೇಕು 
ಕೋರಸ್  : ಹೌದೌದು ಸ್ವಾಮಿ .. ಇಲ್ಲ ಇಲ್ಲ ಸ್ವಾಮಿ .... 
ಗಂಡು : ಮಕ್ಕಳನು ಅಳಿಸುವ ಅಪ್ಪ ...         
ಕೋರಸ್ : ಹುಂಬ 
ಗಂಡು : ಅಪ್ಪನಿಗೆ ಕಿವಿ ಚುಚ್ಚೋ ಮಗನು       
ಕೋರಸ್ : ಯಾಂದೇ 
ಗಂಡು : ಗಾಳಿಯನು ಗುದ್ದೋ ಪೈಲ್ವಾನು       
ಕೋರಸ್ : ಹುಂಬ 
ಗಂಡು : ಕಾಳಗವ ಬಿಟ್ಟು ಓಡೊ ಹೇಡಿ           
ಕೋರಸ್ : ಯಾಂದೇ 
ಗಂಡು : ಯಾರೋ ಸರಿ                               
ಕೋರಸ್ : ನೀವೇ ಸರಿ 
ಗಂಡು : ಯಾರೋ ಸರಿ                               
ಕೋರಸ್ : ನೀವು ಸರಿ 
 
||ಗಂಡು : ಹುಂಬ ಹುಂಬ ಶತ ಹುಂಬ
              ಹುಂಬ ಹುಂಬ ಶತ ಹುಂಬ
               ಕ್ವಾಪದಲ್ಲಿ ಮೂಗು ಕೊಯ್ದುಕೊಳ್ಳೋನು
                ಶತ ಹುಂಬ ಹೌದು ಅಲ್ವೋ ...           
ಕೋರಸ್ : ಹೌದೌದು ಸ್ವಾಮಿ ..
ಗಂಡು : ಹೌದು ಅಲ್ವೋ               
ಕೋರಸ್  : ಹೌದೌದು ಸ್ವಾಮಿ .. ಹೌದೌದು ಸ್ವಾಮಿ ....||

ಗಂಡು : ವಂಶದ ಮಾನ ಬೀದಿಲಿ ಕಳೆದರೆ
                ಗುಂಡಿಕ್ಕಿ ಕೊಲ್ಲಬೇಕೋ
ಕೋರಸ್  : ಹೌದೌದು ಸ್ವಾಮಿ .. ಇಲ್ಲ ಇಲ್ಲ ಸ್ವಾಮಿ .... 
ಗಂಡು : ಪಾಷದ ಗೌಡರ ಕೈಯ್ಯಲ್ಲಿ ಖಾಲಿ
               ಕೋವಿ ಕೊಡಬೇಕೂ 
ಕೋರಸ್  : ಹೌದೌದು ಸ್ವಾಮಿ.. ಇಲ್ಲ ಇಲ್ಲ ಸ್ವಾಮಿ .... 
ಗಂಡು : ತಲೆ ಕೆಟ್ರೆ ನಾನು ಮನ್ಸ್ ಅಲ್ಲ               
ಕೋರಸ್ : ಹುಂಬ 
ಗಂಡು : ಕೋಪದಲ್ಲಿ ಚಂದ ಗೌಡ್ರ ಗಲ್ಲ               
ಕೋರಸ್ : ಯಾಂದೇ 
ಗಂಡು : ನಿನ್ನ ದೊಡ್ಡತನ ವೈರಿಗಿಲ್ಲ                   
ಕೋರಸ್ : ಯಾಂದೇ 
ಗಂಡು :ವೈರಿ ಲೆಕ್ಕ ದ್ಯಾವರಿಟ್ಟವ್ನಲ್ಲ                 
ಕೋರಸ್ : ಭಕುತ 
ಗಂಡು : ಯಾರೋ ಸರಿ                                 
ಕೋರಸ್  : ನೀವು ಸರಿ 
ಗಂಡು : ಯಾರೋ ಸರಿ                                 
ಕೋರಸ್  : ನೀವು ಸರಿ 
 
||ಗಂಡು : ಹುಂಬ ಹುಂಬ ಶತ ಹುಂಬ
              ಹುಂಬ ಹುಂಬ ಶತ ಹುಂಬ
               ಕ್ವಾಪದಲ್ಲಿ ಮೂಗು ಕೊಯ್ದುಕೊಳ್ಳೋನು
                ಶತ ಹುಂಬ ಹೌದು ಅಲ್ವೋ ...           
ಕೋರಸ್ : ಹೌದೌದು ಸ್ವಾಮಿ ..
ಗಂಡು : ಹೌದು ಅಲ್ವೋ               
ಕೋರಸ್  : ಹೌದೌದು ಸ್ವಾಮಿ .. ಹೌದೌದು ಸ್ವಾಮಿ ....||
ಕೋರಸ್ : ಹೊಯ್ಲೇ .. ಹುಂಬ.. ಹುಂಬ.. 

ಕೋರಸ್ : ಹೊಯ್ಲೇ .. ಹುಂಬ.. ಹುಂಬ.. 
                    ಹೋಯ್ಲೆ ಹುಂಬ.. ಹುಂಬ..  ಹೌದು ಹೌದು
                 ಹೌದು ಹೌದು ಹೌದು ಹೌದು
                 ಹೊಯ್ಲೇ .. ಹುಂಬ.. ಹುಂಬ.. 
                    ಹೋಯ್ಲೆ ಹುಂಬ.. ಹುಂಬ
ಗಂಡು : ಹುಂಬ ಹುಂಬ ಶತ ಹುಂಬ
              ಹುಂಬ ಹುಂಬ ಶತ ಹುಂಬ
               ಕ್ವಾಪದಲ್ಲಿ ಮೂಗು ಕೊಯ್ದುಕೊಳ್ಳೋನು
                ಶತ ಹುಂಬ ಹೌದು ಅಲ್ವೋ ...           
ಕೋರಸ್ : ಹೌದೌದು ಸ್ವಾಮಿ ..
ಗಂಡು : ಹೌದು ಅಲ್ವೋ               
ಕೋರಸ್  : ಹೌದೌದು ಸ್ವಾಮಿ .. ಹೌದೌದು ಸ್ವಾಮಿ ....

ಗಂಡು : ಯಾಂದೇ ಯಾಂದೇ ದಡ್ಡ ಯಾಂದೇ 
                ಯಾಂದೇ ಯಾಂದೇ ದಡ್ಡ ಯಾಂದೇ 
                 ರಕ್ತದಾಗೆ ದ್ವಾಶ ಇಲ್ಲದೌನು ನಾಶ ತಿಳಿ ಯಾಂದೇ
ಗಂಡು : ಹೌದು ಅಲ್ವೋ               
ಕೋರಸ್  : ಹೌದೌದು ಸ್ವಾಮಿ ..
ಗಂಡು : ಹೌದು ಅಲ್ವೋ               
ಕೋರಸ್  : ಹೌದೌದು ಸ್ವಾಮಿ .. ಹೌದೌದು ಸ್ವಾಮಿ .... 
                    ಹೌದೌದು ಸ್ವಾಮಿ ..

ಗಂಡು : ಮೋಸಗಾರನ ಹೆಸರು ನಮ್ಮ ಮಕ್ಕಳಿಗಿಡಬೇಕೊ  
ಕೋರಸ್  : ಹೌದೌದು ಸ್ವಾಮಿ .. ಇಲ್ಲ ಇಲ್ಲ ಸ್ವಾಮಿ ....
ಗಂಡು : ಕರಿಯದೆ ಹಬ್ಬಕ್ಕೆ ಹೋದವನ
                ಕರದು ಕೆರದಿ ಹೊಡಿಬೇಕು 
ಕೋರಸ್  : ಹೌದೌದು ಸ್ವಾಮಿ .. ಇಲ್ಲ ಇಲ್ಲ ಸ್ವಾಮಿ .... 
ಗಂಡು : ಮಕ್ಕಳನು ಅಳಿಸುವ ಅಪ್ಪ ...         
ಕೋರಸ್ : ಹುಂಬ 
ಗಂಡು : ಅಪ್ಪನಿಗೆ ಕಿವಿ ಚುಚ್ಚೋ ಮಗನು       
ಕೋರಸ್ : ಯಾಂದೇ 
ಗಂಡು : ಗಾಳಿಯನು ಗುದ್ದೋ ಪೈಲ್ವಾನು       
ಕೋರಸ್ : ಹುಂಬ 
ಗಂಡು : ಕಾಳಗವ ಬಿಟ್ಟು ಓಡೊ ಹೇಡಿ           
ಕೋರಸ್ : ಯಾಂದೇ 
ಗಂಡು : ಯಾರೋ ಸರಿ                               
ಕೋರಸ್ : ನೀವೇ ಸರಿ 
ಗಂಡು : ಯಾರೋ ಸರಿ                               
ಕೋರಸ್ : ನೀವು ಸರಿ 
 
||ಗಂಡು : ಹುಂಬ ಹುಂಬ ಶತ ಹುಂಬ
              ಹುಂಬ ಹುಂಬ ಶತ ಹುಂಬ
               ಕ್ವಾಪದಲ್ಲಿ ಮೂಗು ಕೊಯ್ದುಕೊಳ್ಳೋನು
                ಶತ ಹುಂಬ ಹೌದು ಅಲ್ವೋ ...           
ಕೋರಸ್ : ಹೌದೌದು ಸ್ವಾಮಿ ..
ಗಂಡು : ಹೌದು ಅಲ್ವೋ               
ಕೋರಸ್  : ಹೌದೌದು ಸ್ವಾಮಿ .. ಹೌದೌದು ಸ್ವಾಮಿ ....||

ಗಂಡು : ವಂಶದ ಮಾನ ಬೀದಿಲಿ ಕಳೆದರೆ
                ಗುಂಡಿಕ್ಕಿ ಕೊಲ್ಲಬೇಕೋ
ಕೋರಸ್  : ಹೌದೌದು ಸ್ವಾಮಿ .. ಇಲ್ಲ ಇಲ್ಲ ಸ್ವಾಮಿ .... 
ಗಂಡು : ಪಾಷದ ಗೌಡರ ಕೈಯ್ಯಲ್ಲಿ ಖಾಲಿ
               ಕೋವಿ ಕೊಡಬೇಕೂ 
ಕೋರಸ್  : ಹೌದೌದು ಸ್ವಾಮಿ.. ಇಲ್ಲ ಇಲ್ಲ ಸ್ವಾಮಿ .... 
ಗಂಡು : ತಲೆ ಕೆಟ್ರೆ ನಾನು ಮನ್ಸ್ ಅಲ್ಲ               
ಕೋರಸ್ : ಹುಂಬ 
ಗಂಡು : ಕೋಪದಲ್ಲಿ ಚಂದ ಗೌಡ್ರ ಗಲ್ಲ               
ಕೋರಸ್ : ಯಾಂದೇ 
ಗಂಡು : ನಿನ್ನ ದೊಡ್ಡತನ ವೈರಿಗಿಲ್ಲ                   
ಕೋರಸ್ : ಯಾಂದೇ 
ಗಂಡು :ವೈರಿ ಲೆಕ್ಕ ದ್ಯಾವರಿಟ್ಟವ್ನಲ್ಲ                 
ಕೋರಸ್ : ಭಕುತ 
ಗಂಡು : ಯಾರೋ ಸರಿ                                 
ಕೋರಸ್  : ನೀವು ಸರಿ 
ಗಂಡು : ಯಾರೋ ಸರಿ                                 
ಕೋರಸ್  : ನೀವು ಸರಿ 
 
||ಗಂಡು : ಹುಂಬ ಹುಂಬ ಶತ ಹುಂಬ
              ಹುಂಬ ಹುಂಬ ಶತ ಹುಂಬ
               ಕ್ವಾಪದಲ್ಲಿ ಮೂಗು ಕೊಯ್ದುಕೊಳ್ಳೋನು
                ಶತ ಹುಂಬ ಹೌದು ಅಲ್ವೋ ...           
ಕೋರಸ್ : ಹೌದೌದು ಸ್ವಾಮಿ ..
ಗಂಡು : ಹೌದು ಅಲ್ವೋ               
ಕೋರಸ್  : ಹೌದೌದು ಸ್ವಾಮಿ .. ಹೌದೌದು ಸ್ವಾಮಿ ....||
ಕೋರಸ್ : ಹೊಯ್ಲೇ .. ಹುಂಬ.. ಹುಂಬ.. 

Humba Humba Shathahumba song lyrics from Kannada Movie Diggajaru starring Vishnuvardhan, Ambarish, Sanghavi, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by D Rajendra Babu and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ