ಓ ಗೆಳೆಯ ಜೀವದ್ಗೆಳೆಯ
ನಿಂಗೆ ಶ್ಯಾನೆ ಕ್ವಾಪ ಕಣೋ
ಹ ಕ್ವಾಪಕು ಒಂದು ಕೈ
ಪ್ರೀತಿ ಜಾಸ್ತಿ ಕಣೋ
ಕುಚಿಕು ಕುಚಿಕು ಕುಚಿಕು
ಓ ಕುಚಿಕು ಕುಚಿಕು ಕುಚಿಕು
ನೀನು ಚಡ್ಡಿ ದೋಸ್ತಿ ಕಣೊ ಕುಚಿಕು
ಜೀವಕ್ಕಿನ್ನ ಜಾಸ್ತಿ ಕಣೊ ಕುಚಿಕು
ಓ ಗೆಳೆಯ ಜೀವದ್ಗೆಳೆಯ
ನಿಂಗೆ ಶ್ಯಾನೆ ಕ್ವಾಪ ಕಣೋ
ಹ ಕ್ವಾಪಕು ಒಂದು ಕೈ
ಪ್ರೀತಿ ಜಾಸ್ತಿ ಕಣೋ
ಓಯ್…ಕುಚಿಕು ಕುಚಿಕು ಕುಚಿಕು
ಓ..ಕುಚಿಕು ಕುಚಿಕು ಕುಚಿಕು
ನಾನು ಚಡ್ಡಿ ದೋಸ್ತಿ ಕಣೊ ಕುಚಿಕು
ದೋಸ್ತಿ ಮ್ಯಾಲೆ ಕ್ವಾಪ ಬ್ಯಾಡ ಕುಚಿಕು
ಓ ಗೆಳೆಯ ಜೀವದ್ಗೆಳೆಯ
ನಿಂದು ತಾಯಿ ಪ್ರೀತಿ ಕಣೋ
ಪ್ರೀತಿಗು ಒಂದು ಕೈ ದೋಸ್ತಿ ಜಾಸ್ತಿ ಕಣೋ
ನೆನಪೈತ ನಿಂಗೆ ಮರಕೋತಿ ಆಟ
ಮರೆತೋಯ್ತ ನಿಂಗೆ ಬೆಳದಿಂಗಳೂಟ
ನೆನೆಸ್ಕೊಂಡ್ರೆ ಈಗ್ಲು ಬಾಯ್ ತುಂಬ ಜೊಲ್ಲು
ಕುಚಿಕು ಕುಚಿಕು ಕುಚಿಕು,
ಆ ಕಾಲ ಬರ್ತಯ್ತ ಕುಚಿಕು..ಹಾ…
ಈಜು ಬರ್ದೇ ಹಾರಿ ಬಾವಿಗೆ ಬಿದ್ದೆ
ನೀರ್ ಕುಡ್ದು ಹೆಂಗೊ ಮ್ಯಾಲಕ್ಕೆ ಎದ್ದೆ
ನೆನೆಸ್ಕೊಂಡ್ರೆ ಈಗ್ಲು ಎದೆ ತುಂಬ ದಿಗ್ಲು
ಕುಚಿಕು ಕುಚಿಕು ಕುಚಿಕು
ಬರವಯ್ತ ಇದಕೆ ಕುಚಿಕು
ಅಮ್ಮನೇ ಇಲ್ಲದ ಕೊರಗನೆ ಮರೆಸಿದೆ
ತುತ್ತಿಡೊ ಕೈಯ್ಯಾದೆ ನೀ
ಹೆತ್ತ ತಾಯಿಗೂ ಮಿಗಿಲಾದೆ ನೀ
ಕಣ್ಣಿನ ರೆಪ್ಪೆಯ ಸೋಲಿಸೊ ಹಾಗೆಯೇ
ನನ್ನ ನೀ ಕಾಯುವೆ
ನನ್ನ ಸೇವೆಲೇ ನೀ ಸವೆಯುವೆ
|| ಕುಚಿಕು ಕುಚಿಕು ಕುಚಿಕು
ಕುಚಿಕು ಕುಚಿಕು ಕುಚಿಕು
ನೀನು ಚಡ್ಡಿ ದೋಸ್ತಿ ಕಣೊ ಕುಚಿಕು
ಜೀವಕ್ಕಿನ್ನ ಜಾಸ್ತಿ ಕಣೋ ಕುಚಿಕು…||
ನಿಂಗಾಗಿ ಕವಡೆ ಕೊಂಡಿದ್ದು ಕಾಣೆ
ಕಣ್ತುಂಬ ನಿದ್ದೆ ಮಾಡಿದ್ದು ಕಾಣೆ
ನಂಗಾಗಿ ಎಲ್ಲ ನಿಂಗೇನು ಇಲ್ಲ
ಯಾರೋ ಯಾರೋ ನೀನು
ಯಾವ ಜನ್ಮದ ಮಗನೊ ನೀನು
ಲೇ…ನಿನ್ನ ಕಣ್ಣ ಮುಂದೆ ನಾನು ಜಲ್ದಿ ಸತ್ತು
ಮುಂದೆ ನಿನ್ನ ಜೀತದಾಳಾಗಿ ಹುಟ್ಟಿ
ಹೊತ್ತು ತಿರುಗುತೀನಿ ಋಣ ಮುಟ್ಟುಸುತೀನಿ
ಗೆಳೆಯ ಕುಚಿಕು ಗೆಳೆಯ
ಆಗ ನೀನೆ ಒಡೆಯ ನಾನು ಗೆಳೆಯ
ನೆರಳಿಡೊ ಮರವಿದು ಮುಳ್ಳಿನ ಜನ್ಮವ
ಬೇಡಲೇಬಾರ್ದಯ್ಯ….
ಮರ ಮರವನೆ ಮರಿ ಹಾಕ್ಲಯ್ಯ
ಒಬ್ಬನೇ ಪುಣ್ಯವ ಒಯ್ಯ್ದರೇ ಹೆಂಗಯ್ಯ
ನಾನುವೇ ಮನ್ಸನು
ಒಸಿ ನಂಗೂನು ಕುಸಿ ಉಳ್ಸಯ್ಯ
|| ಕುಚಿಕು ಕುಚಿಕು ಕುಚಿಕು
ಓ ಕುಚಿಕು ಕುಚಿಕು ಕುಚಿಕು
ನೀನು ಚಡ್ಡಿ ದೋಸ್ತಿ ಕಣೊ ಕುಚಿಕು
ಜೀವಕ್ಕಿನ್ನ ಜಾಸ್ತಿ ಕಣೊ ಕುಚಿಕು
ಓ ಗೆಳೆಯ ಜೀವದ್ಗೆಳೆಯ
ನಿಂಗೆ ತಾಯಿ ಪ್ರೀತಿ ಕಣೋ
ಪ್ರೀತಿಗು ಒಂದು ಕೈ
ದೋಸ್ತಿ ಜಾಸ್ತಿ ಕಣೋ||
ಓ ಗೆಳೆಯ ಜೀವದ್ಗೆಳೆಯ
ನಿಂಗೆ ಶ್ಯಾನೆ ಕ್ವಾಪ ಕಣೋ
ಹ ಕ್ವಾಪಕು ಒಂದು ಕೈ
ಪ್ರೀತಿ ಜಾಸ್ತಿ ಕಣೋ
ಕುಚಿಕು ಕುಚಿಕು ಕುಚಿಕು
ಓ ಕುಚಿಕು ಕುಚಿಕು ಕುಚಿಕು
ನೀನು ಚಡ್ಡಿ ದೋಸ್ತಿ ಕಣೊ ಕುಚಿಕು
ಜೀವಕ್ಕಿನ್ನ ಜಾಸ್ತಿ ಕಣೊ ಕುಚಿಕು
ಓ ಗೆಳೆಯ ಜೀವದ್ಗೆಳೆಯ
ನಿಂಗೆ ಶ್ಯಾನೆ ಕ್ವಾಪ ಕಣೋ
ಹ ಕ್ವಾಪಕು ಒಂದು ಕೈ
ಪ್ರೀತಿ ಜಾಸ್ತಿ ಕಣೋ
ಓಯ್…ಕುಚಿಕು ಕುಚಿಕು ಕುಚಿಕು
ಓ..ಕುಚಿಕು ಕುಚಿಕು ಕುಚಿಕು
ನಾನು ಚಡ್ಡಿ ದೋಸ್ತಿ ಕಣೊ ಕುಚಿಕು
ದೋಸ್ತಿ ಮ್ಯಾಲೆ ಕ್ವಾಪ ಬ್ಯಾಡ ಕುಚಿಕು
ಓ ಗೆಳೆಯ ಜೀವದ್ಗೆಳೆಯ
ನಿಂದು ತಾಯಿ ಪ್ರೀತಿ ಕಣೋ
ಪ್ರೀತಿಗು ಒಂದು ಕೈ ದೋಸ್ತಿ ಜಾಸ್ತಿ ಕಣೋ
ನೆನಪೈತ ನಿಂಗೆ ಮರಕೋತಿ ಆಟ
ಮರೆತೋಯ್ತ ನಿಂಗೆ ಬೆಳದಿಂಗಳೂಟ
ನೆನೆಸ್ಕೊಂಡ್ರೆ ಈಗ್ಲು ಬಾಯ್ ತುಂಬ ಜೊಲ್ಲು
ಕುಚಿಕು ಕುಚಿಕು ಕುಚಿಕು,
ಆ ಕಾಲ ಬರ್ತಯ್ತ ಕುಚಿಕು..ಹಾ…
ಈಜು ಬರ್ದೇ ಹಾರಿ ಬಾವಿಗೆ ಬಿದ್ದೆ
ನೀರ್ ಕುಡ್ದು ಹೆಂಗೊ ಮ್ಯಾಲಕ್ಕೆ ಎದ್ದೆ
ನೆನೆಸ್ಕೊಂಡ್ರೆ ಈಗ್ಲು ಎದೆ ತುಂಬ ದಿಗ್ಲು
ಕುಚಿಕು ಕುಚಿಕು ಕುಚಿಕು
ಬರವಯ್ತ ಇದಕೆ ಕುಚಿಕು
ಅಮ್ಮನೇ ಇಲ್ಲದ ಕೊರಗನೆ ಮರೆಸಿದೆ
ತುತ್ತಿಡೊ ಕೈಯ್ಯಾದೆ ನೀ
ಹೆತ್ತ ತಾಯಿಗೂ ಮಿಗಿಲಾದೆ ನೀ
ಕಣ್ಣಿನ ರೆಪ್ಪೆಯ ಸೋಲಿಸೊ ಹಾಗೆಯೇ
ನನ್ನ ನೀ ಕಾಯುವೆ
ನನ್ನ ಸೇವೆಲೇ ನೀ ಸವೆಯುವೆ
|| ಕುಚಿಕು ಕುಚಿಕು ಕುಚಿಕು
ಕುಚಿಕು ಕುಚಿಕು ಕುಚಿಕು
ನೀನು ಚಡ್ಡಿ ದೋಸ್ತಿ ಕಣೊ ಕುಚಿಕು
ಜೀವಕ್ಕಿನ್ನ ಜಾಸ್ತಿ ಕಣೋ ಕುಚಿಕು…||
ನಿಂಗಾಗಿ ಕವಡೆ ಕೊಂಡಿದ್ದು ಕಾಣೆ
ಕಣ್ತುಂಬ ನಿದ್ದೆ ಮಾಡಿದ್ದು ಕಾಣೆ
ನಂಗಾಗಿ ಎಲ್ಲ ನಿಂಗೇನು ಇಲ್ಲ
ಯಾರೋ ಯಾರೋ ನೀನು
ಯಾವ ಜನ್ಮದ ಮಗನೊ ನೀನು
ಲೇ…ನಿನ್ನ ಕಣ್ಣ ಮುಂದೆ ನಾನು ಜಲ್ದಿ ಸತ್ತು
ಮುಂದೆ ನಿನ್ನ ಜೀತದಾಳಾಗಿ ಹುಟ್ಟಿ
ಹೊತ್ತು ತಿರುಗುತೀನಿ ಋಣ ಮುಟ್ಟುಸುತೀನಿ
ಗೆಳೆಯ ಕುಚಿಕು ಗೆಳೆಯ
ಆಗ ನೀನೆ ಒಡೆಯ ನಾನು ಗೆಳೆಯ
ನೆರಳಿಡೊ ಮರವಿದು ಮುಳ್ಳಿನ ಜನ್ಮವ
ಬೇಡಲೇಬಾರ್ದಯ್ಯ….
ಮರ ಮರವನೆ ಮರಿ ಹಾಕ್ಲಯ್ಯ
ಒಬ್ಬನೇ ಪುಣ್ಯವ ಒಯ್ಯ್ದರೇ ಹೆಂಗಯ್ಯ
ನಾನುವೇ ಮನ್ಸನು
ಒಸಿ ನಂಗೂನು ಕುಸಿ ಉಳ್ಸಯ್ಯ
|| ಕುಚಿಕು ಕುಚಿಕು ಕುಚಿಕು
ಓ ಕುಚಿಕು ಕುಚಿಕು ಕುಚಿಕು
ನೀನು ಚಡ್ಡಿ ದೋಸ್ತಿ ಕಣೊ ಕುಚಿಕು
ಜೀವಕ್ಕಿನ್ನ ಜಾಸ್ತಿ ಕಣೊ ಕುಚಿಕು
ಓ ಗೆಳೆಯ ಜೀವದ್ಗೆಳೆಯ
ನಿಂಗೆ ತಾಯಿ ಪ್ರೀತಿ ಕಣೋ
ಪ್ರೀತಿಗು ಒಂದು ಕೈ
ದೋಸ್ತಿ ಜಾಸ್ತಿ ಕಣೋ||
Kuchiku Kuchiku song lyrics from Kannada Movie Diggajaru starring Vishnuvardhan, Ambarish, Sanghavi, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by D Rajendra Babu and film is released on 2001