Komale Komale Nee Hoovinanthe Komale Lyrics

ಕೋಮಲೇ ಕೋಮಲೇ ನೀ ಹೂವಿನಂತೆ ಕೋಮಲೆ Lyrics

in Diggajaru

in ದಿಗ್ಗಜರು

Video:
ಸಂಗೀತ ವೀಡಿಯೊ:

LYRIC

ಕೋಮಲೇ ಕೋಮಲೇ
ನೀ ಹೂವಿನಂತೆ ಕೋಮಲೆ
ಕೋಮಲೇ ಕೋಮಲೇ
ನೀ ಅರಳುವಂತೆ ಹಾಡಲೇ.
ರಾಗದಿಂದ ನಿನ್ನ ಮುದ್ದಿಸಿ
ಭಾವದಿಂದ ನಿನ್ನ ಪ್ರೀತಿಸಿ
ನಿನ್ನ ಮೈಯನ್ನ ಈ ಕಣ್ಣಲ್ಲೆ ಅಪ್ಪಲೆ

|| ಕೋಮಲೇ ಕೋಮಲೇ
ನೀ ಹೂವಿನಂತೆ ಕೋಮಲೇ
ಕೋಮಲೇ ಕೋಮಲೇ
ನೀ ಅರಳುವಂತೆ ಹಾಡಲೇ||
 
ನಾ ನನ್ನ ಕಣ್ಣನ್ನು ಮುಚ್ಚಲೇ
ಓ ಈಗ ಲೋಕವೇ ಕತ್ತಲೇ
ನೀನುಟ್ಟ ಬಟ್ಟೆಯೊಳಗೆ ಕತ್ತಲೆ
ಆ ಕತ್ತಲೆದುರು ನೀ ಬೆತ್ತಲೆ
ನಲ್ಲ ನಲ್ಲ ಸಾಕು ನಲ್ಲ
ಈ ನಿನ್ನ ಕಾವ್ಯ ಕಲ್ಪನೆ
ಕಣ್ಣು ತೆರೆ ನನ್ನ ದೊರೆ
ನಾ ತಾಳೆ ನನ್ನ ಬಣ್ಣನೆ
ಬಣ್ಣವಾಗಿ ನಿನ್ನ ಚಿತ್ರಿಸಿ
ಕಾವ್ಯವಾಗಿ ನಿನ್ನ ಪ್ರೀತಿಸಿ
ಚಂದ್ರನನ್ನು ದಿಟ್ಟಿಸಿ….
ಚಂದ್ರನನ್ನು ದಿಟ್ಟಿಸಿ
ಮನಸಿನಿಂದ ಮುಟ್ಟಿಸಿ
ಬರೆಯುವ ಬೇಂದ್ರೆಯಂತೆ
ಮನಸಿನಲ್ಲೆ ಮುಟ್ಟಲೇ

|| ಕೋಮಲೇ ಕೋಮಲೇ
ನೀ ಹೂವಿನಂತೆ ಕೋಮಲೇ
ಕೋಮಲೇ ಕೋಮಲೇ
ನೀ ಅರಳುವಂತೆ ಹಾಡಲೇ||
 
ನಿನ್ನಂದ ಚಂದಾನ ಧ್ಯಾನಿಸಿ
ಈ ಮಣ್ಣಿನಲ್ಲಿ ಅದ ಮುಡಿಸಿ
ಒಂದೊಂದು ಅಂಗಾನ ಸಾಯಿಸಿ
ಇದರಲ್ಲಿ ನಿನ್ನ ಆವಾಹಿಸಿ
ನಲ್ಲ ನಲ್ಲ ಸಾಕು ನಲ್ಲ
ಮೈಯೆಲ್ಲ ರಂಗೇರಿದೆ
ಅದೃಶ್ಯದ ಈ ಪ್ರೇಮದ
ಸ್ಪರ್ಶಕ್ಕೆ ಗುಂಗೇರಿದೆ
ಕಾಮನಾಗಿ ನಿನ್ನ ಕಾಯಿಸಿ
ದಾಸನಾಗಿ ನಿನ್ನ ಸೇವಿಸಿ
ಸೂರ್ಯನ ಉಂಗುರ….
ಸೂರ್ಯನ ಉಂಗುರ
ಸೃಷ್ಟಿ ಮಾಡೊ ಸುಂದರ
ಬಣ್ಣದ ಬಿಲ್ಲಂತೆ
ನಾನು ನಿನ್ನ ಸುತ್ತಲೆ

|| ಕೋಮಲೇ ಕೋಮಲೇ
ನೀ ಹೂವಿನಂತೆ ಕೋಮಲೇ
ಕೋಮಲೇ ಕೋಮಲೇ
ನೀ ಅರಳುವಂತೆ ಹಾಡಲೇ
ರಾಗದಿಂದ ನಿನ್ನ ಮುದ್ದಿಸಿ
ಭಾವದಿಂದ ನಿನ್ನ ಪ್ರೀತಿಸಿ
ನಿನ್ನ ಮೈಯನ್ನ ಈ ಕಣ್ಣಲ್ಲೆ ಅಪ್ಪಲೇ||

||ಕೋಮಲೇ ಕೋಮಲೇ
ನೀ ಹೂವಿನಂತೆ ಕೋಮಲೇ
ಕೋಮಲೇ ಕೋಮಲೇ
ನೀ ಅರಳುವಂತೆ ಹಾಡಲೇ||

ಕೋಮಲೇ ಕೋಮಲೇ
ನೀ ಹೂವಿನಂತೆ ಕೋಮಲೆ
ಕೋಮಲೇ ಕೋಮಲೇ
ನೀ ಅರಳುವಂತೆ ಹಾಡಲೇ.
ರಾಗದಿಂದ ನಿನ್ನ ಮುದ್ದಿಸಿ
ಭಾವದಿಂದ ನಿನ್ನ ಪ್ರೀತಿಸಿ
ನಿನ್ನ ಮೈಯನ್ನ ಈ ಕಣ್ಣಲ್ಲೆ ಅಪ್ಪಲೆ

|| ಕೋಮಲೇ ಕೋಮಲೇ
ನೀ ಹೂವಿನಂತೆ ಕೋಮಲೇ
ಕೋಮಲೇ ಕೋಮಲೇ
ನೀ ಅರಳುವಂತೆ ಹಾಡಲೇ||
 
ನಾ ನನ್ನ ಕಣ್ಣನ್ನು ಮುಚ್ಚಲೇ
ಓ ಈಗ ಲೋಕವೇ ಕತ್ತಲೇ
ನೀನುಟ್ಟ ಬಟ್ಟೆಯೊಳಗೆ ಕತ್ತಲೆ
ಆ ಕತ್ತಲೆದುರು ನೀ ಬೆತ್ತಲೆ
ನಲ್ಲ ನಲ್ಲ ಸಾಕು ನಲ್ಲ
ಈ ನಿನ್ನ ಕಾವ್ಯ ಕಲ್ಪನೆ
ಕಣ್ಣು ತೆರೆ ನನ್ನ ದೊರೆ
ನಾ ತಾಳೆ ನನ್ನ ಬಣ್ಣನೆ
ಬಣ್ಣವಾಗಿ ನಿನ್ನ ಚಿತ್ರಿಸಿ
ಕಾವ್ಯವಾಗಿ ನಿನ್ನ ಪ್ರೀತಿಸಿ
ಚಂದ್ರನನ್ನು ದಿಟ್ಟಿಸಿ….
ಚಂದ್ರನನ್ನು ದಿಟ್ಟಿಸಿ
ಮನಸಿನಿಂದ ಮುಟ್ಟಿಸಿ
ಬರೆಯುವ ಬೇಂದ್ರೆಯಂತೆ
ಮನಸಿನಲ್ಲೆ ಮುಟ್ಟಲೇ

|| ಕೋಮಲೇ ಕೋಮಲೇ
ನೀ ಹೂವಿನಂತೆ ಕೋಮಲೇ
ಕೋಮಲೇ ಕೋಮಲೇ
ನೀ ಅರಳುವಂತೆ ಹಾಡಲೇ||
 
ನಿನ್ನಂದ ಚಂದಾನ ಧ್ಯಾನಿಸಿ
ಈ ಮಣ್ಣಿನಲ್ಲಿ ಅದ ಮುಡಿಸಿ
ಒಂದೊಂದು ಅಂಗಾನ ಸಾಯಿಸಿ
ಇದರಲ್ಲಿ ನಿನ್ನ ಆವಾಹಿಸಿ
ನಲ್ಲ ನಲ್ಲ ಸಾಕು ನಲ್ಲ
ಮೈಯೆಲ್ಲ ರಂಗೇರಿದೆ
ಅದೃಶ್ಯದ ಈ ಪ್ರೇಮದ
ಸ್ಪರ್ಶಕ್ಕೆ ಗುಂಗೇರಿದೆ
ಕಾಮನಾಗಿ ನಿನ್ನ ಕಾಯಿಸಿ
ದಾಸನಾಗಿ ನಿನ್ನ ಸೇವಿಸಿ
ಸೂರ್ಯನ ಉಂಗುರ….
ಸೂರ್ಯನ ಉಂಗುರ
ಸೃಷ್ಟಿ ಮಾಡೊ ಸುಂದರ
ಬಣ್ಣದ ಬಿಲ್ಲಂತೆ
ನಾನು ನಿನ್ನ ಸುತ್ತಲೆ

|| ಕೋಮಲೇ ಕೋಮಲೇ
ನೀ ಹೂವಿನಂತೆ ಕೋಮಲೇ
ಕೋಮಲೇ ಕೋಮಲೇ
ನೀ ಅರಳುವಂತೆ ಹಾಡಲೇ
ರಾಗದಿಂದ ನಿನ್ನ ಮುದ್ದಿಸಿ
ಭಾವದಿಂದ ನಿನ್ನ ಪ್ರೀತಿಸಿ
ನಿನ್ನ ಮೈಯನ್ನ ಈ ಕಣ್ಣಲ್ಲೆ ಅಪ್ಪಲೇ||

||ಕೋಮಲೇ ಕೋಮಲೇ
ನೀ ಹೂವಿನಂತೆ ಕೋಮಲೇ
ಕೋಮಲೇ ಕೋಮಲೇ
ನೀ ಅರಳುವಂತೆ ಹಾಡಲೇ||

Komale Komale Nee Hoovinanthe Komale song lyrics from Kannada Movie Diggajaru starring Vishnuvardhan, Ambarish, Sanghavi, Lyrics penned by Hamsalekha Sung by S P Balasubrahmanyam, Anuradha Sriram, Music Composed by Hamsalekha, film is Directed by D Rajendra Babu and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ