Kuchiku Kuchiku-patho Lyrics

ಕುಚಿಕು ಕುಚಿಕು-ಪ್ಯಾತೊ Lyrics

in Diggajaru

in ದಿಗ್ಗಜರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಆಆಆಆಆಆಆಆಆಆಆ
ಕುಚಿಕು ಕುಚಿಕು ಕುಚಿಕು
ಕುಚಿಕು ಕುಚಿಕು ಕುಚಿಕು
ಇರೊ ತನಕ ನಿಂಗೆ ಕಣ್ಣೀರು ಕೊಟ್ಟೆ
ಸಾಲದು ಅಂತ ನಿನ್ನ ಜೈಲಲ್ಲಿ ಇಟ್ಟೆ
ನಂಗಾಗಿ ಎಲ್ಲಾ ನಿಂಗೇನು ಇಲ್ಲ
ಸರಿಯ ಗೆಳೆಯ ಸರಿಯ
ಇದು ಸರಿಯ ಸರಿಯ ಗೆಳೆಯ
ಮಾತಿಗೆ ತಪ್ಪದೆ ಪ್ರಾಣಾನೂ ಕೊಟ್ಟರೆ
ಹೆಂಗೆ ನಾ ನೋಡಲೋ
ಇಲ್ಲಿ ಒಂಟಿಯೆ ಮಾಡಲು
 
ಕುಚಿಕು ಕುಚಿಕು ಕುಚಿಕು
ಕುಚಿಕು ಕುಚಿಕು ಕುಚಿಕು
ನಾವ್ಚಡ್ಡಿ ದೋಸ್ತಿ ಕಣೋ ಕುಚಿಕು
ಜೀವಕ್ಕಿನ್ನ ಜಾಸ್ತಿ ಕಣೋ ಕುಚಿಕು
ಇಲ್ಲಿ ದೂರಿಲ್ಲಯ್ಯ
ಇಲ್ಲಿ ನಾವ್ಒಂದಯ್ಯ
ಬೇರೆ ಮಾಡೋರ್ಯಾರಿಲ್ಲಯ್ಯ
ಕಷ್ಟಕೂ ನಷ್ಟಕೂ ಅಂತ್ಯವೆ ಸಾವಯ್ಯ
ಅಯ್ಯ ಕುಚಿಕು ಕುಚಿಕು ಕುಚಿಕು
ಕುಚಿಕು ಕುಚಿಕು ಕುಚಿಕು
ಕುಚಿಕು ಕುಚಿಕು ಕುಚಿಕು
ಕುಚಿಕು ಕುಚಿಕು ಕುಚಿಕು

ಆಆಆಆಆಆಆಆಆಆಆಆ
ಕುಚಿಕು ಕುಚಿಕು ಕುಚಿಕು
ಕುಚಿಕು ಕುಚಿಕು ಕುಚಿಕು
ಇರೊ ತನಕ ನಿಂಗೆ ಕಣ್ಣೀರು ಕೊಟ್ಟೆ
ಸಾಲದು ಅಂತ ನಿನ್ನ ಜೈಲಲ್ಲಿ ಇಟ್ಟೆ
ನಂಗಾಗಿ ಎಲ್ಲಾ ನಿಂಗೇನು ಇಲ್ಲ
ಸರಿಯ ಗೆಳೆಯ ಸರಿಯ
ಇದು ಸರಿಯ ಸರಿಯ ಗೆಳೆಯ
ಮಾತಿಗೆ ತಪ್ಪದೆ ಪ್ರಾಣಾನೂ ಕೊಟ್ಟರೆ
ಹೆಂಗೆ ನಾ ನೋಡಲೋ
ಇಲ್ಲಿ ಒಂಟಿಯೆ ಮಾಡಲು
 
ಕುಚಿಕು ಕುಚಿಕು ಕುಚಿಕು
ಕುಚಿಕು ಕುಚಿಕು ಕುಚಿಕು
ನಾವ್ಚಡ್ಡಿ ದೋಸ್ತಿ ಕಣೋ ಕುಚಿಕು
ಜೀವಕ್ಕಿನ್ನ ಜಾಸ್ತಿ ಕಣೋ ಕುಚಿಕು
ಇಲ್ಲಿ ದೂರಿಲ್ಲಯ್ಯ
ಇಲ್ಲಿ ನಾವ್ಒಂದಯ್ಯ
ಬೇರೆ ಮಾಡೋರ್ಯಾರಿಲ್ಲಯ್ಯ
ಕಷ್ಟಕೂ ನಷ್ಟಕೂ ಅಂತ್ಯವೆ ಸಾವಯ್ಯ
ಅಯ್ಯ ಕುಚಿಕು ಕುಚಿಕು ಕುಚಿಕು
ಕುಚಿಕು ಕುಚಿಕು ಕುಚಿಕು
ಕುಚಿಕು ಕುಚಿಕು ಕುಚಿಕು
ಕುಚಿಕು ಕುಚಿಕು ಕುಚಿಕು

Kuchiku Kuchiku (Sad) song lyrics from Kannada Movie Diggajaru starring Vishnuvardhan, Ambarish, Sanghavi, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by D Rajendra Babu and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ