Ela Ivana Ivanyarivanu Lyrics

ಎಲಾ ಇವನ ಇವನ್ಯಾರಿವನು Lyrics

in Diggajaru

in ದಿಗ್ಗಜರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎಲಾ ಇವನ ಇವನ್ಯಾರಿವನು ಯಾರಿವನು
ಸೂಟು ಬೂಟು ಮೆಟ್ಟಿ ಮೆರೆವವನು  ಶುಭಚರನು
ಹಬ್ಬ ಹಬ್ಬ ಹಬ್ಬ ಹಬ್ಬ
ಹೆಣ್ಣಿನ ಕಣ್ಗೆ ಹಬ್ಬ ಹಬ್ಬ
ಉಂಟು ಮಾಡಿದವನು
ಯಾರಿವನು ಯಾರಿವನು
ವೀರರಲ್ಲಿ ವೀರ ಈ ರಘುರಾಮ ಓಓಓಓಓ
 
||ಎಲಾ ಇವನ ಇವನ್ಯಾರಿವನು ಯಾರಿವನು
ಸೂಟು ಬೂಟು ಮೆಟ್ಟಿ ಮೆರೆವವನು  ಶುಭಚರನು||

ಹಾವಿನಂತ ಲುಕ್ಕು ಸಿಂಹದಂತೆ ಬೊಕ್ಕು
ಎಡದ ಕೈ ಟ್ರಿಕ್ಕೂ ಇವನ ಒಡಯೇ ಪಿಕುನಿಕ್ಕು
ಮಾತಾಡಿದ್ರೆ ಲಾತ ಬಾಡಿಲೆಲ್ಲ ಊತ
ಪ್ರೇಮಿಗಳಿಗಲ್ಲಿ ನಂಗು ಬಡಿತ ಎದೆಯಲ್ಲಿ
ಮುತ್ತಿಟ್ರೆ ಇವನೇ ಇಡಲಿ ..ಏಏಏ
ಮಗುವಾದ್ರೆ ಇವನದಿರಲಿ..ಆಆಆಆ
ಹಬ್ಬ ಹಬ್ಬ ಹಬ್ಬ ಹಬ್ಬ
ಹೆಣ್ಣಿನ ಕಣ್ಗೆ ಹಬ್ಬ ಹಬ್ಬ
ಉಂಟು ಮಾಡಿದವನು
ಯಾರಿವನು ಯಾರಿವನು
ವೀರರಲ್ಲಿ ವೀರ ಈ ರಘುರಾಮ ಓಓಓಓ

||ಎಲಾ ಇವನ ಇವನ್ಯಾರಿವನು ಯಾರಿವನು
ಸೂಟು ಬೂಟು ಮೆಟ್ಟಿ ಮೆರೆವವನು  ಶುಭಚರನು
 
ಊರೇ ನನ್ನ ಹಿಂದೆ
ನಾನು ಇವ್ನ್ ಹಿಂದೆ
ಏನು ಮಾಡಲಿವನ
ಹೆಂಗು ಗೆಲ್ಲ ಬೇಕಿವನಾ 
ಬಾಯಿ ಬಾಯಿ ಬಿಡತಾ
ಮಂಡಿಗೆಯಾ ತಿನುತಾ
ಇವನ ನೋಡುವವರ
ನಂಗೆ ಹಳದಿ ಜ್ವರ 
ಇವನಂತು ನನ್ನ ಆಸ್ತಿ
ಆಹಾಹಾಹಾ ಆಹಾಹಾ
ಅದಕೆ ಅಸೂಯೆ ಜಾಸ್ತಿ
ಆಹಾಹಾಹಾ ಆಹಾಹಾ
 
ಹಬ್ಬ ಹಬ್ಬ ಹಬ್ಬ ಹಬ್ಬ
ಹೆಣ್ಣಿನ ಕಣ್ಗೆ ಹಬ್ಬ ಹಬ್ಬ
ಉಂಟು ಮಾಡಿದವನು
ಯಾರಿವನು ಯಾರಿವನು
ವೀರರಲ್ಲಿ ವೀರ ಈ ರಘುರಾಮ ಓಓಓಓ

||ಎಲಾ ಇವನ ಇವನ್ಯಾರಿವನು ಯಾರಿವನು
ಸೂಟು ಬೂಟು ಮೆಟ್ಟಿ ಮೆರೆವವನು  ಶುಭಚರನು||

-
ಎಲಾ ಇವನ ಇವನ್ಯಾರಿವನು ಯಾರಿವನು
ಸೂಟು ಬೂಟು ಮೆಟ್ಟಿ ಮೆರೆವವನು  ಶುಭಚರನು
ಹಬ್ಬ ಹಬ್ಬ ಹಬ್ಬ ಹಬ್ಬ
ಹೆಣ್ಣಿನ ಕಣ್ಗೆ ಹಬ್ಬ ಹಬ್ಬ
ಉಂಟು ಮಾಡಿದವನು
ಯಾರಿವನು ಯಾರಿವನು
ವೀರರಲ್ಲಿ ವೀರ ಈ ರಘುರಾಮ ಓಓಓಓಓ
 
||ಎಲಾ ಇವನ ಇವನ್ಯಾರಿವನು ಯಾರಿವನು
ಸೂಟು ಬೂಟು ಮೆಟ್ಟಿ ಮೆರೆವವನು  ಶುಭಚರನು||

ಹಾವಿನಂತ ಲುಕ್ಕು ಸಿಂಹದಂತೆ ಬೊಕ್ಕು
ಎಡದ ಕೈ ಟ್ರಿಕ್ಕೂ ಇವನ ಒಡಯೇ ಪಿಕುನಿಕ್ಕು
ಮಾತಾಡಿದ್ರೆ ಲಾತ ಬಾಡಿಲೆಲ್ಲ ಊತ
ಪ್ರೇಮಿಗಳಿಗಲ್ಲಿ ನಂಗು ಬಡಿತ ಎದೆಯಲ್ಲಿ
ಮುತ್ತಿಟ್ರೆ ಇವನೇ ಇಡಲಿ ..ಏಏಏ
ಮಗುವಾದ್ರೆ ಇವನದಿರಲಿ..ಆಆಆಆ
ಹಬ್ಬ ಹಬ್ಬ ಹಬ್ಬ ಹಬ್ಬ
ಹೆಣ್ಣಿನ ಕಣ್ಗೆ ಹಬ್ಬ ಹಬ್ಬ
ಉಂಟು ಮಾಡಿದವನು
ಯಾರಿವನು ಯಾರಿವನು
ವೀರರಲ್ಲಿ ವೀರ ಈ ರಘುರಾಮ ಓಓಓಓ

||ಎಲಾ ಇವನ ಇವನ್ಯಾರಿವನು ಯಾರಿವನು
ಸೂಟು ಬೂಟು ಮೆಟ್ಟಿ ಮೆರೆವವನು  ಶುಭಚರನು
 
ಊರೇ ನನ್ನ ಹಿಂದೆ
ನಾನು ಇವ್ನ್ ಹಿಂದೆ
ಏನು ಮಾಡಲಿವನ
ಹೆಂಗು ಗೆಲ್ಲ ಬೇಕಿವನಾ 
ಬಾಯಿ ಬಾಯಿ ಬಿಡತಾ
ಮಂಡಿಗೆಯಾ ತಿನುತಾ
ಇವನ ನೋಡುವವರ
ನಂಗೆ ಹಳದಿ ಜ್ವರ 
ಇವನಂತು ನನ್ನ ಆಸ್ತಿ
ಆಹಾಹಾಹಾ ಆಹಾಹಾ
ಅದಕೆ ಅಸೂಯೆ ಜಾಸ್ತಿ
ಆಹಾಹಾಹಾ ಆಹಾಹಾ
 
ಹಬ್ಬ ಹಬ್ಬ ಹಬ್ಬ ಹಬ್ಬ
ಹೆಣ್ಣಿನ ಕಣ್ಗೆ ಹಬ್ಬ ಹಬ್ಬ
ಉಂಟು ಮಾಡಿದವನು
ಯಾರಿವನು ಯಾರಿವನು
ವೀರರಲ್ಲಿ ವೀರ ಈ ರಘುರಾಮ ಓಓಓಓ

||ಎಲಾ ಇವನ ಇವನ್ಯಾರಿವನು ಯಾರಿವನು
ಸೂಟು ಬೂಟು ಮೆಟ್ಟಿ ಮೆರೆವವನು  ಶುಭಚರನು||

Ela Ivana Ivanyarivanu song lyrics from Kannada Movie Diggajaru starring Vishnuvardhan, Ambarish, Sanghavi, Lyrics penned by Hamsalekha Sung by Anuradha Sriram, Music Composed by Hamsalekha, film is Directed by D Rajendra Babu and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ