Dheeran Title Track Lyrics

ಧೀರನ್ ಟೈಟಲ್ ಟ್ರ್ಯಾಕ್ Lyrics

in Dheeran

in ಧೀರನ್‌

Video:
ಸಂಗೀತ ವೀಡಿಯೊ:

LYRIC

Song Details Page after Lyrice

ರೈಸ್‌ ಲೈಕ್‌ ಎ ಸನ್
ಶೈನ್‌ ಲೈಕ್‌ ಎ ಮೂನ್‌
ರನ್‌ ಲೈಕ್‌ ಎ ಚೀತಾ
ಲೀವ್‌ ಲೈಕ್‌ ಎ ಕಿಂಗ್‌
 
ರೈಸ್‌ ಲೈಕ್‌ ಎ ಸನ್
ಶೈನ್‌ ಲೈಕ್‌ ಎ ಮೂನ್‌
ರನ್‌ ಲೈಕ್‌ ಎ ಚೀತಾ
ಲೀವ್‌ ಲೈಕ್‌ ಎ ಕಿಂಗ್‌
 
ಬೆಳಗೊ ನೀ ಸೂರ್ಯನಂತೆ
ಮಿನುಗೊ ನೀ ಚಂದ್ರನಂತೆ
ಮಿಂಚಾಗು ಕ್ಷಿಪಣಿಯಂತೆ
ಮೆರೆಯೊ ನೀ ರಾಜನಂತೆ
 
ಬೆಳಗೊ ನೀ ಸೂರ್ಯನಂತೆ
ಮಿನುಗೊ ನೀ ಚಂದ್ರನಂತೆ
ಮಿಂಚಾಗು ಕ್ಷಿಪಣಿಯಂತೆ
ಮೆರೆಯೊ ನೀ ರಾಜನಂತೆ
 
ಕಷ್ಟನ ಪಟ್ಟೋನೆ ಎಂದೆಂದೂ ಬೆಳೆಯೋದ್
ನಿಯತ್ತು ಇದ್ದೋನೆ ಕೊನೆಗೆಂದು ಉಳಿಯೋದ್‌
ಶಾರ್ಟ್ಕಟ್ಟನ್ನು ಬಿಟ್ಟರೆ ನೀನು
ಲೈಫಲ್ಲಿ ಗುರಿಯಿಟ್ಟರೆ ಧೀರನ್‌ ಧೀರನ್‌
 
||ರೈಸ್‌ ಲೈಕ್‌ ಎ ಸನ್
ಶೈನ್‌ ಲೈಕ್‌ ಎ ಮೂನ್‌
ರನ್‌ ಲೈಕ್‌ ಎ ಚೀತಾ
ಲೀವ್‌ ಲೈಕ್‌ ಎ ಕಿಂಗ್‌||
 
ಕೆಲಸಕ್ಕೆ ಶ್ರದ್ಧೆ ಕೊಡು ಮಿಕ್ಕಿದ್ದು ದೇವ್ರಿಗ್‌ ಬಿಡು
ಹಂಗಂತ ಹೇಳೊರಪ್ಪ ನಮ್‌ ಅಣ್ಣಾವ್ರು
ಕಟ್ಟಾಕು ಎಲ್ಲ ಆಸೆ ಪ್ರೀತಿಸು ದೇಶ ಭಾಷೆ
ಬೊಗಸೆಯ ನೀರು ಸಾಕು ಅಂದ್ರು ಯಜಮಾನ್ರು
ಜಗವ ಗೆಲ್ಲೊ ಆ ಧೈರ್ಯ ನೀನಾಗು
ಛಲವ ಬಿಡದೆ ಮುಂದೆ ಸಾಗು
ನೀತಿ ಉಳಿಸೊ ಗೆಳೆಯ ನೀನಾಗು
ಪ್ರೀತಿ ಗಳಿಸೊ ಪ್ರೇಮಿ ಆಗು
 
||ರೈಸ್‌ ಲೈಕ್‌ ಎ ಸನ್
ಶೈನ್‌ ಲೈಕ್‌ ಎ ಮೂನ್‌
ರನ್‌ ಲೈಕ್‌ ಎ ಚೀತಾ
ಲೀವ್‌ ಲೈಕ್‌ ಎ ಕಿಂಗ್‌||
 
||ರೈಸ್‌ ಲೈಕ್‌ ಎ ಸನ್
ಶೈನ್‌ ಲೈಕ್‌ ಎ ಮೂನ್‌
ರನ್‌ ಲೈಕ್‌ ಎ ಚೀತಾ
ಲೀವ್‌ ಲೈಕ್‌ ಎ ಕಿಂಗ್‌||
 
ಹುಟ್ಟೋದೆ ಸಾಧಿಸಕ್ಕಂತೆ ಸತ್ಮೇಲೆ ಮಲಗುವಂತೆ
ಮುನ್ನುಗಿ ಜಯೊಸು ಅಂದ್ರು ಆಟೋಶಂಕರ್
ಬದುಕಿದ್ರು ಮೂರು ದಿವಸ ಹುಲಿಯಂಗೆ ಬದುಕೊ ಮನುಷ
ಕರ್ಣನ್ನ ಫಾಲೊ ಮಾಡು ಅಂದೋರ್‌ ರೆಬೆಲ್
ಎಲ್ಲ ತಿಳಿಯೊ ಮಹಾಜ್ಞಾನಿ ನೀನಾಗು
ದೇಶ ಸ್ಮರಿಸೊ ಸೈನಿಕ ನೀನಾಗು
ಜಗವೆ ಹರಸೊ ಆ ಪ್ರೀತಿ ನೀನಾಗು
ದ್ವೇಷ ಅಳಿಸೊ ಧೀರನ್ನಾಗು
 
||ರೈಸ್‌ ಲೈಕ್‌ ಎ ಸನ್
ಶೈನ್‌ ಲೈಕ್‌ ಎ ಮೂನ್‌
ರನ್‌ ಲೈಕ್‌ ಎ ಚೀತಾ
ಲೀವ್‌ ಲೈಕ್‌ ಎ ಕಿಂಗ್‌||
 
||ರೈಸ್‌ ಲೈಕ್‌ ಎ ಸನ್
ಶೈನ್‌ ಲೈಕ್‌ ಎ ಮೂನ್‌
ರನ್‌ ಲೈಕ್‌ ಎ ಚೀತಾ
ಲೀವ್‌ ಲೈಕ್‌ ಎ ಕಿಂಗ್‌||

ರೈಸ್‌ ಲೈಕ್‌ ಎ ಸನ್
ಶೈನ್‌ ಲೈಕ್‌ ಎ ಮೂನ್‌
ರನ್‌ ಲೈಕ್‌ ಎ ಚೀತಾ
ಲೀವ್‌ ಲೈಕ್‌ ಎ ಕಿಂಗ್‌
 
ರೈಸ್‌ ಲೈಕ್‌ ಎ ಸನ್
ಶೈನ್‌ ಲೈಕ್‌ ಎ ಮೂನ್‌
ರನ್‌ ಲೈಕ್‌ ಎ ಚೀತಾ
ಲೀವ್‌ ಲೈಕ್‌ ಎ ಕಿಂಗ್‌
 
ಬೆಳಗೊ ನೀ ಸೂರ್ಯನಂತೆ
ಮಿನುಗೊ ನೀ ಚಂದ್ರನಂತೆ
ಮಿಂಚಾಗು ಕ್ಷಿಪಣಿಯಂತೆ
ಮೆರೆಯೊ ನೀ ರಾಜನಂತೆ
 
ಬೆಳಗೊ ನೀ ಸೂರ್ಯನಂತೆ
ಮಿನುಗೊ ನೀ ಚಂದ್ರನಂತೆ
ಮಿಂಚಾಗು ಕ್ಷಿಪಣಿಯಂತೆ
ಮೆರೆಯೊ ನೀ ರಾಜನಂತೆ
 
ಕಷ್ಟನ ಪಟ್ಟೋನೆ ಎಂದೆಂದೂ ಬೆಳೆಯೋದ್
ನಿಯತ್ತು ಇದ್ದೋನೆ ಕೊನೆಗೆಂದು ಉಳಿಯೋದ್‌
ಶಾರ್ಟ್ಕಟ್ಟನ್ನು ಬಿಟ್ಟರೆ ನೀನು
ಲೈಫಲ್ಲಿ ಗುರಿಯಿಟ್ಟರೆ ಧೀರನ್‌ ಧೀರನ್‌
 
||ರೈಸ್‌ ಲೈಕ್‌ ಎ ಸನ್
ಶೈನ್‌ ಲೈಕ್‌ ಎ ಮೂನ್‌
ರನ್‌ ಲೈಕ್‌ ಎ ಚೀತಾ
ಲೀವ್‌ ಲೈಕ್‌ ಎ ಕಿಂಗ್‌||
 
ಕೆಲಸಕ್ಕೆ ಶ್ರದ್ಧೆ ಕೊಡು ಮಿಕ್ಕಿದ್ದು ದೇವ್ರಿಗ್‌ ಬಿಡು
ಹಂಗಂತ ಹೇಳೊರಪ್ಪ ನಮ್‌ ಅಣ್ಣಾವ್ರು
ಕಟ್ಟಾಕು ಎಲ್ಲ ಆಸೆ ಪ್ರೀತಿಸು ದೇಶ ಭಾಷೆ
ಬೊಗಸೆಯ ನೀರು ಸಾಕು ಅಂದ್ರು ಯಜಮಾನ್ರು
ಜಗವ ಗೆಲ್ಲೊ ಆ ಧೈರ್ಯ ನೀನಾಗು
ಛಲವ ಬಿಡದೆ ಮುಂದೆ ಸಾಗು
ನೀತಿ ಉಳಿಸೊ ಗೆಳೆಯ ನೀನಾಗು
ಪ್ರೀತಿ ಗಳಿಸೊ ಪ್ರೇಮಿ ಆಗು
 
||ರೈಸ್‌ ಲೈಕ್‌ ಎ ಸನ್
ಶೈನ್‌ ಲೈಕ್‌ ಎ ಮೂನ್‌
ರನ್‌ ಲೈಕ್‌ ಎ ಚೀತಾ
ಲೀವ್‌ ಲೈಕ್‌ ಎ ಕಿಂಗ್‌||
 
||ರೈಸ್‌ ಲೈಕ್‌ ಎ ಸನ್
ಶೈನ್‌ ಲೈಕ್‌ ಎ ಮೂನ್‌
ರನ್‌ ಲೈಕ್‌ ಎ ಚೀತಾ
ಲೀವ್‌ ಲೈಕ್‌ ಎ ಕಿಂಗ್‌||
 
ಹುಟ್ಟೋದೆ ಸಾಧಿಸಕ್ಕಂತೆ ಸತ್ಮೇಲೆ ಮಲಗುವಂತೆ
ಮುನ್ನುಗಿ ಜಯೊಸು ಅಂದ್ರು ಆಟೋಶಂಕರ್
ಬದುಕಿದ್ರು ಮೂರು ದಿವಸ ಹುಲಿಯಂಗೆ ಬದುಕೊ ಮನುಷ
ಕರ್ಣನ್ನ ಫಾಲೊ ಮಾಡು ಅಂದೋರ್‌ ರೆಬೆಲ್
ಎಲ್ಲ ತಿಳಿಯೊ ಮಹಾಜ್ಞಾನಿ ನೀನಾಗು
ದೇಶ ಸ್ಮರಿಸೊ ಸೈನಿಕ ನೀನಾಗು
ಜಗವೆ ಹರಸೊ ಆ ಪ್ರೀತಿ ನೀನಾಗು
ದ್ವೇಷ ಅಳಿಸೊ ಧೀರನ್ನಾಗು
 
||ರೈಸ್‌ ಲೈಕ್‌ ಎ ಸನ್
ಶೈನ್‌ ಲೈಕ್‌ ಎ ಮೂನ್‌
ರನ್‌ ಲೈಕ್‌ ಎ ಚೀತಾ
ಲೀವ್‌ ಲೈಕ್‌ ಎ ಕಿಂಗ್‌||
 
||ರೈಸ್‌ ಲೈಕ್‌ ಎ ಸನ್
ಶೈನ್‌ ಲೈಕ್‌ ಎ ಮೂನ್‌
ರನ್‌ ಲೈಕ್‌ ಎ ಚೀತಾ
ಲೀವ್‌ ಲೈಕ್‌ ಎ ಕಿಂಗ್‌||

Dheeran Title Track song lyrics from Kannada Movie Dheeran starring Swamy Y B N, Laksha Shetty, BV.Bhaskar, Lyrics penned by Chethan Kumar(Bharjari) Sung by Upendra, Music Composed by RS Ganesh Narayanan, film is Directed by Swamy .Y B N and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ