Ore Ore Notadali Lyrics

ಓರೆ ಓರೆನೋಟದಲ್ಲಿ Lyrics

in Dheeran

in ಧೀರನ್‌

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಅಲೆಅಲೆಅಲೆ ಅಲೆದಲೆದು
ನೂರಾರು ಯುಗ ಕಳೆದು
ನಿನಗಾಗಿ ಕಾದು ನಿಂತಿರುವೆ
 
ಓರೆ ಓರೆನೋಟದಲ್ಲಿ ವಾರೆ ವಾರೆವಾ
ಈ ಕಣ್ಣರೆಪ್ಪೆಯ ಕದನವೆ ವಾರೆವಾ
ಓರೆ ಓರೆನೋಟದಲ್ಲಿ ವಾರೆ ವಾರೆವಾ
ಅವನೆದುರಿನ ಉಸಿರಾಟವೆ ನವ ಅನುಭವ
ಶರಣಾದೆನು ನಿನ್ನಿ ತಾಯಿ ಪ್ರೀತಿಯಲ್ಲಿ
ಹೃದಯವೆ ಈಗ ನಿನ್ನ ಪರವಶ
ಬೇಡೆನು ದೇವರಲ್ಲಿ ಇನ್ನೇನು ನಾನು
ಕೊಟ್ಟಿರೊ ವರವನು ನೀ ಉಳಿಸೊ
ಮನಸ್ಸೀಗ ನುಡಿಸುತ್ತಿದೆ ತಂದಾನಿತಾನ
 
||ವಾರೆ ವಾರೆವಾ ವಾರೆ ವಾರೆವಾ
ಓರೆ ಓರೆನೋಟದಲ್ಲಿ ವಾರೆ ವಾರೆವಾ
ಈ ಕಣ್ಣರೆಪ್ಪೆಯ ಕದನವೆ ವಾರೆವಾ||
 
ಹೇ ಗಿಳಿಯೆ ಕಳಿಸು ನನ್ನಿ ಸಂದೇಶನ
ಕೇಳಿಬಿಡು ಅವನಿನ್ನು ನನಗೇನೆ ಸ್ವಂತನ
ಪ್ರಕೃತಿಯೆ ಸುರಿಸು ಪ್ರೀತಿಯ ಮಳೆಯನ್ನ
ಬಿಡದಂತೆ ಹರಿಸು ನೀ ಪ್ರೀತಿಯ ಹೊಳೆಯನ್ನ
ನೆನಪಿನ ಅಂಗಳದಲಿ ನನ್ನ ಹೃದಯಕೆ ನೀ ಇಳಿಯುತ
ಬಿಸಿಉಸಿರಿನ ಎದೆಗೂಡಲಿ ಅಪ್ಪಿಕೊ ನನ್ನ
ಇನಿಯ ನೀ ಸಂತೈಸಿ ಒಂದೊಮ್ಮೆ ನನ್ನ
 
||ವಾರೆ ವಾರೆವಾ ವಾರೆ ವಾರೆವಾ
ಓರೆ ಓರೆನೋಟದಲ್ಲಿ ವಾರೆ ವಾರೆವಾ
ಈ ಕಣ್ಣರೆಪ್ಪೆಯ ಕದನವೆ ವಾರೆವಾ
ಓರೆ ಓರೆನೋಟದಲ್ಲಿ ವಾರೆ ವಾರೆವಾ
ಅವನೆದುರಿನ ಉಸಿರಾಟವೆ ನವ ಅನುಭವ||
 
ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ವಾರೆವಾರೆವಾ
ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ವಾರೆವಾ
ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ವಾರೆವಾರೆವಾ
ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ವಾರೆವಾ
 

ಅಲೆಅಲೆಅಲೆ ಅಲೆದಲೆದು
ನೂರಾರು ಯುಗ ಕಳೆದು
ನಿನಗಾಗಿ ಕಾದು ನಿಂತಿರುವೆ
 
ಓರೆ ಓರೆನೋಟದಲ್ಲಿ ವಾರೆ ವಾರೆವಾ
ಈ ಕಣ್ಣರೆಪ್ಪೆಯ ಕದನವೆ ವಾರೆವಾ
ಓರೆ ಓರೆನೋಟದಲ್ಲಿ ವಾರೆ ವಾರೆವಾ
ಅವನೆದುರಿನ ಉಸಿರಾಟವೆ ನವ ಅನುಭವ
ಶರಣಾದೆನು ನಿನ್ನಿ ತಾಯಿ ಪ್ರೀತಿಯಲ್ಲಿ
ಹೃದಯವೆ ಈಗ ನಿನ್ನ ಪರವಶ
ಬೇಡೆನು ದೇವರಲ್ಲಿ ಇನ್ನೇನು ನಾನು
ಕೊಟ್ಟಿರೊ ವರವನು ನೀ ಉಳಿಸೊ
ಮನಸ್ಸೀಗ ನುಡಿಸುತ್ತಿದೆ ತಂದಾನಿತಾನ
 
||ವಾರೆ ವಾರೆವಾ ವಾರೆ ವಾರೆವಾ
ಓರೆ ಓರೆನೋಟದಲ್ಲಿ ವಾರೆ ವಾರೆವಾ
ಈ ಕಣ್ಣರೆಪ್ಪೆಯ ಕದನವೆ ವಾರೆವಾ||
 
ಹೇ ಗಿಳಿಯೆ ಕಳಿಸು ನನ್ನಿ ಸಂದೇಶನ
ಕೇಳಿಬಿಡು ಅವನಿನ್ನು ನನಗೇನೆ ಸ್ವಂತನ
ಪ್ರಕೃತಿಯೆ ಸುರಿಸು ಪ್ರೀತಿಯ ಮಳೆಯನ್ನ
ಬಿಡದಂತೆ ಹರಿಸು ನೀ ಪ್ರೀತಿಯ ಹೊಳೆಯನ್ನ
ನೆನಪಿನ ಅಂಗಳದಲಿ ನನ್ನ ಹೃದಯಕೆ ನೀ ಇಳಿಯುತ
ಬಿಸಿಉಸಿರಿನ ಎದೆಗೂಡಲಿ ಅಪ್ಪಿಕೊ ನನ್ನ
ಇನಿಯ ನೀ ಸಂತೈಸಿ ಒಂದೊಮ್ಮೆ ನನ್ನ
 
||ವಾರೆ ವಾರೆವಾ ವಾರೆ ವಾರೆವಾ
ಓರೆ ಓರೆನೋಟದಲ್ಲಿ ವಾರೆ ವಾರೆವಾ
ಈ ಕಣ್ಣರೆಪ್ಪೆಯ ಕದನವೆ ವಾರೆವಾ
ಓರೆ ಓರೆನೋಟದಲ್ಲಿ ವಾರೆ ವಾರೆವಾ
ಅವನೆದುರಿನ ಉಸಿರಾಟವೆ ನವ ಅನುಭವ||
 
ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ವಾರೆವಾರೆವಾ
ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ವಾರೆವಾ
ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ವಾರೆವಾರೆವಾ
ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ವಾರೆವಾ
 

Ore Ore Notadali song lyrics from Kannada Movie Dheeran starring Swamy Y B N, Laksha Shetty, BV.Bhaskar, Lyrics penned by Swamy Y B N Sung by Divya Kuppuswamy, Music Composed by RS Ganesh Narayanan, film is Directed by Swamy .Y B N and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ