ನಮ್ಮ ಸುತ್ತ ಭೂಮಿ ಸುತ್ತುತ್ತೈತಂತೆ
ಅದರ ಮರ್ಮ ಇದಕೆ ತಿಳಿದೈತಂತೆ
ನಮ್ಮ ಸುತ್ತ ಭೂಮಿ ಸುತ್ತುತ್ತೈತಂತೆ
ಅದರ ಮರ್ಮ ಇದಕೆ ತಿಳಿದೈತಂತೆ
ವಾಲಾಡ್ ಮಗಾ ವಾಲಾಡು
ಸುಕ್ಕ ಹೊಡ್ಕೊಂಡ್ ತೇಲಾಡು
ವಾಲಾಡ್ ಮಗಾ ವಾಲಾಡು
ಸುಕ್ಕ ಹೊಡ್ಕೊಂಡ್ ತೇಲಾಡು
ಒಳಗೆ ಹೋದಂಗೆ ಬರುವುದು ಹಂಗಂಗೆ
ಫಿಲ್ಟ್ರೆ ಇಲ್ದಂಗೆ ರಾಕ್ಸ್ ಸ್ಟಾರಂಗೆ
ಒಳಗೆ ಹೋದಂಗೆ ಬರುವುದು ಹಂಗಂಗೆ
ಫಿಲ್ಟ್ರೆ ಇಲ್ದಂಗೆ ರಾಕ್ಸ್ ಸ್ಟಾರಂಗೆ
ಕುಡಿದು ಕುಣಿದು ಕುಪ್ಪಳಿಸು
ಎದುರಿಗೆ ಸಿಕ್ಕರೆ ಅಪ್ಪಳಿಸು
ಕುಡಿದು ಕುಣಿದು ಕುಪ್ಪಳಿಸು
ಹುಡುಗಿ ಸಿಕ್ಕರೆ ಅಪ್ಪಳಿಸು
||ವಾಲಾಡ್ ಮಗಾ ವಾಲಾಡು
ಸುಕ್ಕ ಹೊಡ್ಕೊಂಡ್ ತೇಲಾಡು
ವಾಲಾಡ್ ಮಗಾ ವಾಲಾಡು
ಸುಕ್ಕ ಹೊಡ್ಕೊಂಡ್ ತೇಲಾಡು||
ಅವನಾಡಿಸದಂಗೆ ಆಡ್ಬೇಕ ನಾವಿಂಗೆ
ಖುಷಿಖುಷಿಯಾದಂಗೆ ಕುಣಿಯೊ ಹಿಂಗೆ
ಅವನಾಡಿಸದಂಗೆ ಆಡ್ಬೇಕ ನಾವಿಂಗೆ
ಖುಷಿಖುಷಿಯಾದಂಗೆ ಕುಣಿಯೊ ಹಿಂಗೆ
ಕುಡಿದು ಕುಣಿದು ಕುಪ್ಪಳಿಸು
ಎದುರಿಗೆ ಸಿಕ್ಕರೆ ಅಪ್ಪಳಿಸು
ಕುಡಿದು ಕುಣಿದು ಕುಪ್ಪಳಿಸು
ಹುಡುಗಿ ಸಿಕ್ಕರೆ ಅಪ್ಪಳಿಸು
||ವಾಲಾಡ್ ಮಗಾ ವಾಲಾಡು
ಸುಕ್ಕ ಹೊಡ್ಕೊಂಡ್ ತೇಲಾಡು
ವಾಲಾಡ್ ಮಗಾ ವಾಲಾಡು
ಸುಕ್ಕ ಹೊಡ್ಕೊಂಡ್ ತೇಲಾಡು||
||ವಾಲಾಡ್ ಮಗಾ ವಾಲಾಡು
ಸುಕ್ಕ ಹೊಡ್ಕೊಂಡ್ ತೇಲಾಡು
ವಾಲಾಡ್ ಮಗಾ ವಾಲಾಡು
ಸುಕ್ಕ ಹೊಡ್ಕೊಂಡ್ ತೇಲಾಡು||
ನಮ್ಮ ಸುತ್ತ ಭೂಮಿ ಸುತ್ತುತ್ತೈತಂತೆ
ಅದರ ಮರ್ಮ ಇದಕೆ ತಿಳಿದೈತಂತೆ
ನಮ್ಮ ಸುತ್ತ ಭೂಮಿ ಸುತ್ತುತ್ತೈತಂತೆ
ಅದರ ಮರ್ಮ ಇದಕೆ ತಿಳಿದೈತಂತೆ
ವಾಲಾಡ್ ಮಗಾ ವಾಲಾಡು
ಸುಕ್ಕ ಹೊಡ್ಕೊಂಡ್ ತೇಲಾಡು
ವಾಲಾಡ್ ಮಗಾ ವಾಲಾಡು
ಸುಕ್ಕ ಹೊಡ್ಕೊಂಡ್ ತೇಲಾಡು
ಒಳಗೆ ಹೋದಂಗೆ ಬರುವುದು ಹಂಗಂಗೆ
ಫಿಲ್ಟ್ರೆ ಇಲ್ದಂಗೆ ರಾಕ್ಸ್ ಸ್ಟಾರಂಗೆ
ಒಳಗೆ ಹೋದಂಗೆ ಬರುವುದು ಹಂಗಂಗೆ
ಫಿಲ್ಟ್ರೆ ಇಲ್ದಂಗೆ ರಾಕ್ಸ್ ಸ್ಟಾರಂಗೆ
ಕುಡಿದು ಕುಣಿದು ಕುಪ್ಪಳಿಸು
ಎದುರಿಗೆ ಸಿಕ್ಕರೆ ಅಪ್ಪಳಿಸು
ಕುಡಿದು ಕುಣಿದು ಕುಪ್ಪಳಿಸು
ಹುಡುಗಿ ಸಿಕ್ಕರೆ ಅಪ್ಪಳಿಸು
||ವಾಲಾಡ್ ಮಗಾ ವಾಲಾಡು
ಸುಕ್ಕ ಹೊಡ್ಕೊಂಡ್ ತೇಲಾಡು
ವಾಲಾಡ್ ಮಗಾ ವಾಲಾಡು
ಸುಕ್ಕ ಹೊಡ್ಕೊಂಡ್ ತೇಲಾಡು||
ಅವನಾಡಿಸದಂಗೆ ಆಡ್ಬೇಕ ನಾವಿಂಗೆ
ಖುಷಿಖುಷಿಯಾದಂಗೆ ಕುಣಿಯೊ ಹಿಂಗೆ
ಅವನಾಡಿಸದಂಗೆ ಆಡ್ಬೇಕ ನಾವಿಂಗೆ
ಖುಷಿಖುಷಿಯಾದಂಗೆ ಕುಣಿಯೊ ಹಿಂಗೆ
ಕುಡಿದು ಕುಣಿದು ಕುಪ್ಪಳಿಸು
ಎದುರಿಗೆ ಸಿಕ್ಕರೆ ಅಪ್ಪಳಿಸು
ಕುಡಿದು ಕುಣಿದು ಕುಪ್ಪಳಿಸು
ಹುಡುಗಿ ಸಿಕ್ಕರೆ ಅಪ್ಪಳಿಸು
||ವಾಲಾಡ್ ಮಗಾ ವಾಲಾಡು
ಸುಕ್ಕ ಹೊಡ್ಕೊಂಡ್ ತೇಲಾಡು
ವಾಲಾಡ್ ಮಗಾ ವಾಲಾಡು
ಸುಕ್ಕ ಹೊಡ್ಕೊಂಡ್ ತೇಲಾಡು||
||ವಾಲಾಡ್ ಮಗಾ ವಾಲಾಡು
ಸುಕ್ಕ ಹೊಡ್ಕೊಂಡ್ ತೇಲಾಡು
ವಾಲಾಡ್ ಮಗಾ ವಾಲಾಡು
ಸುಕ್ಕ ಹೊಡ್ಕೊಂಡ್ ತೇಲಾಡು||
Valad Maga song lyrics from Kannada Movie Dheeran starring Swamy Y B N, Laksha Shetty, BV.Bhaskar, Lyrics penned by Swamy Y B N Sung by Naveen Sajju, Divya Kuppuswamy, Music Composed by RS Ganesh Narayanan, film is Directed by Swamy .Y B N and film is released on 2022