Ore Oreva Lyrics

in Dheeran

Video:

LYRIC

ಅಲೆಅಲೆಅಲೆ ಅಲೆದಲೆದು
ನೂರಾರು ಯುಗ ಕಳೆದು
ನಿನಗಾಗಿ ಕಾದು ನಿಂತಿರುವೆ
 
ಓರೆ ಓರೆನೋಟದಲ್ಲಿ ವಾರೆ ವಾರೆವಾ
ಈ ಕಣ್ಣರೆಪ್ಪೆಯ ಕದನವೆ ವಾರೆವಾ
ಓರೆ ಓರೆನೋಟದಲ್ಲಿ ವಾರೆ ವಾರೆವಾ
ಅವಳೆದುರಿನ ಉಸಿರಾಟವೆ ನವ ಅನುಭವ
ಆಗುವೆ ಏಕೊ ಭಾವುಕ ನಾನು
ಇದ್ದರೆ ಹೀಗೆ ನಿನ್ನ ಸಂಗಡ
ಬೇಡವೆ ಬೇಡ ಈ ಲೋಕದ ಮಾತು
ಕಟ್ಟುವ ನಾವೆ ಹೊಸ ಪಂಗಡ
ಮನಸ್ಸೀಗ ನುಡಿಸುತ್ತಿದೆ ತಂದಾನತಾನ
 
||ವಾರೆ ವಾರೆವಾ ವಾರೆ ವಾರೆವಾ
ಓರೆ ಓರೆನೋಟದಲ್ಲಿ ವಾರೆ ವಾರೆವಾ
ಈ ಕಣ್ಣರೆಪ್ಪೆಯ ಕದನವೆ ವಾರೆವಾ||
 
ಚಂದಿರನೆ ಸುರಿಸು ಬೆಳದಿಂಗಳ ಬೆಳಕನ್ನ
ನೋಡೊದ ಕಾಡೋದ ನನ್ನವಳು ನನ್ನನ್ನ
ಹೇ ಭುವಿಯೆ ನಿಲ್ಲು ಹೀಗೆ ಇರಲಿ ಮೌನ
ಸುಮ್ಮನೆ ನೀ ಕಾಯುತಿರು ನಮ್ಮ ಪ್ರೀತಿನ
ಮನಸ್ಸಿನ ಕನವರಿಕೆಗೆ ನಿನ್ನ ಪ್ರೀತಿಯ ಉಣಬಡಿಸುತ
ಕನಸ್ಸಿನ ಅಂಗಡಿಯಲ್ಲಿ ಮುದ್ದಾಡುತ ನನ್ನೆ
ಸಖಿಯೆ ನೀ ಸಂತೈಸು ಒಂದೊಮ್ಮೆ ನನ್ನ
 
||ವಾರೆ ವಾರೆವಾ ವಾರೆ ವಾರೆವಾ
ಓರೆ ಓರೆನೋಟದಲ್ಲಿ ವಾರೆ ವಾರೆವಾ
ಈ ಕಣ್ಣರೆಪ್ಪೆಯ ಕದನವೆ ವಾರೆವಾ
ಓರೆ ಓರೆನೋಟದಲ್ಲಿ ವಾರೆ ವಾರೆವಾ
ಅವಳೆದುರಿನ ಉಸಿರಾಟವೆ ನವ ಅನುಭವ||
 
ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ವಾರೆವಾರೆವಾ
ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ವಾರೆವಾ
ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ವಾರೆವಾರೆವಾ
ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ಓರೆ ವಾರೆವಾ

Ore Oreva song lyrics from Kannada Movie Dheeran starring Swamy Y B N, Laksha Shetty, BV.Bhaskar, Lyrics penned by Simple Suni Sung by Rajesh Krishnan, Music Composed by RS Ganesh Narayanan, film is Directed by Swamy .Y B N and film is released on 2022