ವಿಧಿಯೆ ನೀ ಬಾಲಿಷ ಉಣಿಸಿದೆ ನನಗೆ ವಿಷ
ವಿಧಿಯೆ ನೀ ಬಾಲಿಷ ಉಣಿಸಿದೆ ನನಗೆ ವಿಷ
ಅಂದು ನಿನ್ನ ನಗುವಿಗೆ ನನ್ನ ಹೃದಯದಿ
ಚಿಗುರಿದ ಹೊಸ ಕನಸು
ಇಂದು ನೀನೆ ಇರದೆ ಕ್ಷಣಕ್ಷಣದಲ್ಲೂ
ನರಳಿದೆ ಈ ಮನಸ್ಸು
ಅಂದು ನಿನ್ನ ನಗುವಿಗೆ ನನ್ನ ಹೃದಯದಿ
ಚಿಗುರಿದ ಹೊಸ ಕನಸು
ಇಂದು ನೀನೆ ಇರದೆ ಕ್ಷಣಕ್ಷಣದಲ್ಲೂ
ನರಳಿದೆ ಈ ಮನಸ್ಸು
ಉಸಿರೆ ಇದು ಸರಿಯ ಪ್ರೀತಿ ಇಂತ ಪರಿಯ
ವಿಧಿಯೆ ನೀ ಸರಿಸು ಕಾರ್ಮೋಡವ
ಹಕ್ಕಿಯ ಗೂಡು ಅಲ್ಲಿ ಲಾಲಿಯ ಹಾಡು
ಹಾರುವ ಮೊದಲೆ ಹೊರಟಿತು ತೇರು
ರೆಪ್ಪೆಯೊಳಗೆ ಕಣ್ಣು ಆ ಕಣ್ಣೆ ಎರಡು ಹೆಣ್ಣು
ಎರಡು ಹೋದ ಮೇಲೆ ಈ ಭೂಮಿ ಬರಿ ಮಣ್ಣು
ಏನಿದೆ ಇನ್ನೇನಿದೆ ಜೀವ ಜೀವನ ಹೋಗಿದೆ
ಮನಸ್ಸು ಈಗ ಮೂಕವಾಗಿ ನರಳುತ್ತಿದೆ
ಕ್ರೂರಿಯೊ ದ್ವೇಷಿಯೊ ಹೇಳು ನೀ ಮಾಯೆಯೊ
ಅರಿಯದೆ ನಿನ್ನ ಕಪಟವ ಕಣ್ಮುಚ್ಚಿದೆ
||ವಿಧಿಯೆ ನೀ ಬಾಲಿಷ ಉಣಿಸಿದೆ ನನಗೆ ವಿಷ||
||ವಿಧಿಯೆ ನೀ ಬಾಲಿಷ ಉಣಿಸಿದೆ ನನಗೆ ವಿಷ||
ನರಕಕ್ಕೆ ಇಳಿಸಿ ನಾಲಿಗೆ ಸೀಳಿ
ಹೃದಯವ ಹೊಡೆದ ಕ್ರೂರಿ ನೀನು
ನಿನ್ನನು ಬಿಟ್ಟು ತಾಯಿಯ ಕೊಟ್ಟು
ಕರುಳನು ಬಗೆದ ಕ್ರೂರಿ ನೀನು
ಏನಿದೆ ಇನ್ನೇನಿದೆ ಜೀವನ ಮುಗಿದೋಗಿದೆ
ಮನಸ್ಸು ಈಗ ಮೂಕವಾಗಿ ನರಳುತ್ತಿದೆ
ಕ್ರೂರಿಯೊ ದ್ವೇಷಿಯೊ ಹೇಳು ನೀ ಮಾಯೆಯೊ
ಅರಿಯದೆ ನಿನ್ನ ಕಪಟವ ಕಣ್ಮುಚ್ಚಿದೆ
ಕಂಪನ ತಲ್ಲಣ ಮನಮರುಗಿದೆ
||ವಿಧಿಯೆ ನೀ ಬಾಲಿಷ ಉಣಿಸಿದೆ ನನಗೆ ವಿಷ||
||ವಿಧಿಯೆ ನೀ ಬಾಲಿಷ ಉಣಿಸಿದೆ ನನಗೆ ವಿಷ||
ವಿಧಿಯೆ ನೀ ಬಾಲಿಷ ಉಣಿಸಿದೆ ನನಗೆ ವಿಷ
ವಿಧಿಯೆ ನೀ ಬಾಲಿಷ ಉಣಿಸಿದೆ ನನಗೆ ವಿಷ
ಅಂದು ನಿನ್ನ ನಗುವಿಗೆ ನನ್ನ ಹೃದಯದಿ
ಚಿಗುರಿದ ಹೊಸ ಕನಸು
ಇಂದು ನೀನೆ ಇರದೆ ಕ್ಷಣಕ್ಷಣದಲ್ಲೂ
ನರಳಿದೆ ಈ ಮನಸ್ಸು
ಅಂದು ನಿನ್ನ ನಗುವಿಗೆ ನನ್ನ ಹೃದಯದಿ
ಚಿಗುರಿದ ಹೊಸ ಕನಸು
ಇಂದು ನೀನೆ ಇರದೆ ಕ್ಷಣಕ್ಷಣದಲ್ಲೂ
ನರಳಿದೆ ಈ ಮನಸ್ಸು
ಉಸಿರೆ ಇದು ಸರಿಯ ಪ್ರೀತಿ ಇಂತ ಪರಿಯ
ವಿಧಿಯೆ ನೀ ಸರಿಸು ಕಾರ್ಮೋಡವ
ಹಕ್ಕಿಯ ಗೂಡು ಅಲ್ಲಿ ಲಾಲಿಯ ಹಾಡು
ಹಾರುವ ಮೊದಲೆ ಹೊರಟಿತು ತೇರು
ರೆಪ್ಪೆಯೊಳಗೆ ಕಣ್ಣು ಆ ಕಣ್ಣೆ ಎರಡು ಹೆಣ್ಣು
ಎರಡು ಹೋದ ಮೇಲೆ ಈ ಭೂಮಿ ಬರಿ ಮಣ್ಣು
ಏನಿದೆ ಇನ್ನೇನಿದೆ ಜೀವ ಜೀವನ ಹೋಗಿದೆ
ಮನಸ್ಸು ಈಗ ಮೂಕವಾಗಿ ನರಳುತ್ತಿದೆ
ಕ್ರೂರಿಯೊ ದ್ವೇಷಿಯೊ ಹೇಳು ನೀ ಮಾಯೆಯೊ
ಅರಿಯದೆ ನಿನ್ನ ಕಪಟವ ಕಣ್ಮುಚ್ಚಿದೆ
||ವಿಧಿಯೆ ನೀ ಬಾಲಿಷ ಉಣಿಸಿದೆ ನನಗೆ ವಿಷ||
||ವಿಧಿಯೆ ನೀ ಬಾಲಿಷ ಉಣಿಸಿದೆ ನನಗೆ ವಿಷ||
ನರಕಕ್ಕೆ ಇಳಿಸಿ ನಾಲಿಗೆ ಸೀಳಿ
ಹೃದಯವ ಹೊಡೆದ ಕ್ರೂರಿ ನೀನು
ನಿನ್ನನು ಬಿಟ್ಟು ತಾಯಿಯ ಕೊಟ್ಟು
ಕರುಳನು ಬಗೆದ ಕ್ರೂರಿ ನೀನು
ಏನಿದೆ ಇನ್ನೇನಿದೆ ಜೀವನ ಮುಗಿದೋಗಿದೆ
ಮನಸ್ಸು ಈಗ ಮೂಕವಾಗಿ ನರಳುತ್ತಿದೆ
ಕ್ರೂರಿಯೊ ದ್ವೇಷಿಯೊ ಹೇಳು ನೀ ಮಾಯೆಯೊ
ಅರಿಯದೆ ನಿನ್ನ ಕಪಟವ ಕಣ್ಮುಚ್ಚಿದೆ
ಕಂಪನ ತಲ್ಲಣ ಮನಮರುಗಿದೆ
||ವಿಧಿಯೆ ನೀ ಬಾಲಿಷ ಉಣಿಸಿದೆ ನನಗೆ ವಿಷ||
||ವಿಧಿಯೆ ನೀ ಬಾಲಿಷ ಉಣಿಸಿದೆ ನನಗೆ ವಿಷ||