-
ಒಬ್ಬ ತಂಗಿ ಮಾಡೋ ಹಬ್ಬ
ನಾಗರಪಂಚಮಿ ಹಬ್ಬ
ಒಬ್ಬ ತಂಗಿ ಮಾಡೋ ಹಬ್ಬ
ನಾಗರಪಂಚಮಿ ಹಬ್ಬ
ಬೆನ್ನ ಹಿಂದೆ ಬಂದೊಳ
ಹಾಲಗೈಲಿ ಬೆನ್ನಿಗೆ ಎರಚಿಕೊಳ್ಳೊ
ಅಣ್ಣಂದಿರ ಹಾಲ ಹಬ್ಬ
||ಒಬ್ಬ ತಂಗಿ ಮಾಡೋ ಹಬ್ಬ
ನಾಗರಪಂಚಮಿ ಹಬ್ಬ
ಒಬ್ಬ ತಂಗಿ ಮಾಡೋ ಹಬ್ಬ
ನಾಗರಪಂಚಮಿ ಹಬ್ಬ||
ಬೆಳದಿಂಗಳು ….
ಆ.. ಊರಲ್ಲೊಬ್ಬಳು ತಂಗಿ
ದಿಕ್ ಪಾಲಾಕರಂತ
ಅಣ್ಣಂದಿರು ನಾಲ್ಕು ಮಂದಿ
ಹುಣ್ಣಿಮೆಲಿ…ಉಳಿಮೆಲಿ
ಒಂದು ರಾತ್ರಿ..ಇಇಇ
ಹೊಲದಲ್ಲಿ ನಡುವಿದ್ದ ಹುತ್ತದಲ್ಲಿ
ನಾಗನಿರುವುದು ತಿಳಿಯದೇ..
ನೀಗಿಲ ಬಿಟ್ಟರು ಎಡಬಿಡದೆ..ಎಎ
ಸಿಟ್ಟಿಗೆದ್ದನ.. ಆ.. ನಾಗಣ್ಣ
ಕಡಿದನು ನಾಗರ ಕಾಳನ್ನಾ…
ಬಿನ್ನ ಹಿಂದೆ ಬಂದೊಳ
ರೆಪ್ಪೆ ಅಲುಗಿ ಕನವರಿಸಿ
ನಸುಕಿನಲ್ಲಿ…
ಅಣ್ಣ ಎಂದು ಬಂದಳಿಲ್ಲಿ
ಒಬ್ಬಅಣ್ಣ ಇಲ್ಲದೆ ಇಲ್ಲಿ
ಆ..ತಂಗಿ ತಬ್ಬಲಿಯಾಗಿ
ನಾಗನ ಕರೆದಳು ಕೂಗಿ
ನಾನು ಹೆಣ್ಣು ಜೀವ
ತವರಿಗೆ ಇಂದು ದೂರ
ಅಣ್ಣನಿಲ್ಲದ ತವರ
ನೆನೆಯೋದೆ ಘೋರ
ನಾನಿದ್ದು ಫಲವೇನು
ಭೂಮಿ ಮೇಲೆ..
ಅಣ್ಣಯ್ಯ ಅನ್ನದೆ
ಸತ್ತು ಬಾಳಲೇ..
ನಂಜನ ಗುಣವ ನಾಗಯ್ಯ..ಆ
ಒಬ್ಬಣ್ಣನ ಪ್ರಾಣ ಉಳಿಸಯ್ಯ
ವಂಶ ಉಳಿಸುವ ವರ ನೀಡಿ
ನನ್ನ ಜೀವ ಕೊಳ್ಳಯ್ಯ..ಆಆಆ
ಬೆನ್ನ ಹಿಂದೆ ಬಂದೊಳ
ಬೆನ್ನ ಹಿಂದೆ ಬಂದೊಳ
ಕರುಳ ಕೂಗೆ ಈ ನಾಗರ
ಕರುಳ ಕೂಗೆ ಈ ನಾಗರ
ಪಂಚಮಿಯ ….
ಅಣ್ಣಂದರ ಹಾಲ ಹಬ್ಬ
ನಾಗರಪಂಚಮಿಯ
ಅಣ್ಣಂದರ ಹಾಲ ಹಬ್ಬ
ಅಣ್ಣ ತಂಗಿ ಮಾಡೋ ಹಬ್ಬ
ಅಣ್ಣ ತಂಗಿ ಮಾಡೋ ಹಬ್ಬ
ಅಣ್ಣ ತಂಗಿ ಮಾಡೋ ಹಬ್ಬ
ನಾಗರಪಂಚಮಿಯ ಹಬ್ಬ
ಅಣ್ಣ ತಂಗಿ ಮಾಡೋ ಹಬ್ಬ
ನಾಗರಪಂಚಮಿಯ ಹಬ್ಬ
ಬೆನ್ನ ಹಿಂದೆ ಬಂದೊಳ
ಹಾಲಗೈಲಿ ಬೆನ್ನಿಗೆ ಎರಚಿಕೊಳ್ಳೊ
ಅಣ್ಣಂದಿರ ಹಾಲ ಹಬ್ಬ
||ಒಬ್ಬ ತಂಗಿ ಮಾಡೋ ಹಬ್ಬ
ನಾಗರಪಂಚಮಿ ಹಬ್ಬ
ಒಬ್ಬ ತಂಗಿ ಮಾಡೋ ಹಬ್ಬ
ನಾಗರಪಂಚಮಿ ಹಬ್ಬ
ಒಬ್ಬ ತಂಗಿ ಮಾಡೋ ಹಬ್ಬ
ನಾಗರಪಂಚಮಿ ಹಬ್ಬ||
-
ಒಬ್ಬ ತಂಗಿ ಮಾಡೋ ಹಬ್ಬ
ನಾಗರಪಂಚಮಿ ಹಬ್ಬ
ಒಬ್ಬ ತಂಗಿ ಮಾಡೋ ಹಬ್ಬ
ನಾಗರಪಂಚಮಿ ಹಬ್ಬ
ಬೆನ್ನ ಹಿಂದೆ ಬಂದೊಳ
ಹಾಲಗೈಲಿ ಬೆನ್ನಿಗೆ ಎರಚಿಕೊಳ್ಳೊ
ಅಣ್ಣಂದಿರ ಹಾಲ ಹಬ್ಬ
||ಒಬ್ಬ ತಂಗಿ ಮಾಡೋ ಹಬ್ಬ
ನಾಗರಪಂಚಮಿ ಹಬ್ಬ
ಒಬ್ಬ ತಂಗಿ ಮಾಡೋ ಹಬ್ಬ
ನಾಗರಪಂಚಮಿ ಹಬ್ಬ||
ಬೆಳದಿಂಗಳು ….
ಆ.. ಊರಲ್ಲೊಬ್ಬಳು ತಂಗಿ
ದಿಕ್ ಪಾಲಾಕರಂತ
ಅಣ್ಣಂದಿರು ನಾಲ್ಕು ಮಂದಿ
ಹುಣ್ಣಿಮೆಲಿ…ಉಳಿಮೆಲಿ
ಒಂದು ರಾತ್ರಿ..ಇಇಇ
ಹೊಲದಲ್ಲಿ ನಡುವಿದ್ದ ಹುತ್ತದಲ್ಲಿ
ನಾಗನಿರುವುದು ತಿಳಿಯದೇ..
ನೀಗಿಲ ಬಿಟ್ಟರು ಎಡಬಿಡದೆ..ಎಎ
ಸಿಟ್ಟಿಗೆದ್ದನ.. ಆ.. ನಾಗಣ್ಣ
ಕಡಿದನು ನಾಗರ ಕಾಳನ್ನಾ…
ಬಿನ್ನ ಹಿಂದೆ ಬಂದೊಳ
ರೆಪ್ಪೆ ಅಲುಗಿ ಕನವರಿಸಿ
ನಸುಕಿನಲ್ಲಿ…
ಅಣ್ಣ ಎಂದು ಬಂದಳಿಲ್ಲಿ
ಒಬ್ಬಅಣ್ಣ ಇಲ್ಲದೆ ಇಲ್ಲಿ
ಆ..ತಂಗಿ ತಬ್ಬಲಿಯಾಗಿ
ನಾಗನ ಕರೆದಳು ಕೂಗಿ
ನಾನು ಹೆಣ್ಣು ಜೀವ
ತವರಿಗೆ ಇಂದು ದೂರ
ಅಣ್ಣನಿಲ್ಲದ ತವರ
ನೆನೆಯೋದೆ ಘೋರ
ನಾನಿದ್ದು ಫಲವೇನು
ಭೂಮಿ ಮೇಲೆ..
ಅಣ್ಣಯ್ಯ ಅನ್ನದೆ
ಸತ್ತು ಬಾಳಲೇ..
ನಂಜನ ಗುಣವ ನಾಗಯ್ಯ..ಆ
ಒಬ್ಬಣ್ಣನ ಪ್ರಾಣ ಉಳಿಸಯ್ಯ
ವಂಶ ಉಳಿಸುವ ವರ ನೀಡಿ
ನನ್ನ ಜೀವ ಕೊಳ್ಳಯ್ಯ..ಆಆಆ
ಬೆನ್ನ ಹಿಂದೆ ಬಂದೊಳ
ಬೆನ್ನ ಹಿಂದೆ ಬಂದೊಳ
ಕರುಳ ಕೂಗೆ ಈ ನಾಗರ
ಕರುಳ ಕೂಗೆ ಈ ನಾಗರ
ಪಂಚಮಿಯ ….
ಅಣ್ಣಂದರ ಹಾಲ ಹಬ್ಬ
ನಾಗರಪಂಚಮಿಯ
ಅಣ್ಣಂದರ ಹಾಲ ಹಬ್ಬ
ಅಣ್ಣ ತಂಗಿ ಮಾಡೋ ಹಬ್ಬ
ಅಣ್ಣ ತಂಗಿ ಮಾಡೋ ಹಬ್ಬ
ಅಣ್ಣ ತಂಗಿ ಮಾಡೋ ಹಬ್ಬ
ನಾಗರಪಂಚಮಿಯ ಹಬ್ಬ
ಅಣ್ಣ ತಂಗಿ ಮಾಡೋ ಹಬ್ಬ
ನಾಗರಪಂಚಮಿಯ ಹಬ್ಬ
ಬೆನ್ನ ಹಿಂದೆ ಬಂದೊಳ
ಹಾಲಗೈಲಿ ಬೆನ್ನಿಗೆ ಎರಚಿಕೊಳ್ಳೊ
ಅಣ್ಣಂದಿರ ಹಾಲ ಹಬ್ಬ
||ಒಬ್ಬ ತಂಗಿ ಮಾಡೋ ಹಬ್ಬ
ನಾಗರಪಂಚಮಿ ಹಬ್ಬ
ಒಬ್ಬ ತಂಗಿ ಮಾಡೋ ಹಬ್ಬ
ನಾಗರಪಂಚಮಿ ಹಬ್ಬ
ಒಬ್ಬ ತಂಗಿ ಮಾಡೋ ಹಬ್ಬ
ನಾಗರಪಂಚಮಿ ಹಬ್ಬ||
Obba Thangi Maado Habba song lyrics from Kannada Movie Devaru Kotta Thangi starring Shivarajkumar, Meera Jasmin, Monica, Lyrics penned by Hamsalekha Sung by Rajesh Krishnan, Chithra, Music Composed by Hamsalekha, film is Directed by Om Saiprakash and film is released on 2009