Nanna Netthige Mutthitta Lyrics

in Devaru Kotta Thangi

Video:

LYRIC

-
ಓಓಓಓಓಓಓ
ಓಹೋ…. ಓಹೋ….
ಓಓಓಓಓಓಓ
ಓಹೋ…. ಓಹೋ….
 
ನನ್ನ ನೆತ್ತಿಗೆ  ಮುತ್ತಿಟ್ಟ
ನನ್ನ ಮೂಗಿಗೆ ಮುತ್ತಿಟ್ಟ
ನನ್ನ ಕೈಯಿಗು ಮುತ್ತಿಟ್ಟ
ನನ್ನ ಕಾಲಿಗು ಮುತ್ತಿಟ್ಟ
ನನ್ನ ಕೊರಳಿಗೇ ಚಿನ್ನದ ಮುತ್ತಿಟ್ಟ
ಹಾಯ್ ನಂಗೆ ಕೊಟ್ಟ ಮುತೈದೆಯ ಪಟ್ಟ
ಹಾಯ್ ನಂಗೆ ಕೊಟ್ಟ ಮುತೈದೆಯ ಪಟ್ಟ
 
ನಿನ್ನ ನೆತ್ತಿಗೆ ಬೊಟ್ಟಿಟ್ಟ
ನಿನ್ನ ಮೂಗಿಗೆ ನತ್ತಿಟ್ಟ
ನಿನ್ನ ಕೈಯಿಗು ಬಳೆ ಇಟ್ಟು
ಕಾಲುಂಗುರ ತಂದಿಟ್ಟ
ನಿನ್ನ ಕೋರಳಿಗೆ ಚಿನ್ನದ  ಬಟ್ಟಿಟ್ಟ
ಹಾಯ್ ನಿಂಗೆ ಕೊಟ್ಟ ಮುತೈದೆಯ ಪಟ್ಟ
ಹಾಯ್ ನಿಂಗೆ ಕೊಟ್ಟ ಮುತೈದೆಯ ಪಟ್ಟ
 
ಹಾಲು ಪಾಲು ಕೊಟ್ಟ
ಇಗುಡ್ಸಿ ಸಿಗ್ಗು ದೂರವಿಟ್ಟ
ಹೂವಿನ ಮೆತ್ತೆಲಿ ಮುತ್ತಗಳಲ್ಲಿ
 
ಆಸೆ ಬಳ್ಳಿ ನೆಟ್ಟ
ತನ್ನ ಪ್ರಾಣ ಪಾತ್ರೆ ಇಟ್ಟ
ಈ ಹೊಲದಲ್ಲಿ ಒಕ್ಕಲುತನದಲ್ಲಿ
ನನ್ನ ಎಲ್ಲೋ ತೇಲಿಸಿಬಿಟ್ಟ
ಅಲ್ಲೇ ಪಡೆದ ಗಂಡನ ಪಟ್ಟ
ನೆನೆದವನೇ ಒಲಿದವನು
ಒಲಿದವನೇ…ಪ್ರೀತಿನ ಪ್ರೀತಿಲಿ
ಬಾಳಿಗೆ ಬೆಸೆದಾನೋ..
 
||ನನ್ನ ನೆತ್ತಿಗೆ  ಮುತ್ತಿಟ್ಟ
ನನ್ನ ಮೂಗಿಗೆ ಮುತ್ತಿಟ್ಟ
ನನ್ನ ಕೈಯಿಗು ಮುತ್ತಿಟ್ಟ
ನನ್ನ ಕಾಲಿಗು ಮುತ್ತಿಟ್ಟ
ನನ್ನ ಕೊರಳಿಗೇ ಚಿನ್ನದ ಮುತ್ತಿಟ್ಟ
ಹಾಯ್ ನಂಗೆ ಕೊಟ್ಟ ಮುತೈದೆಯ ಪಟ್ಟ
ಹಾಯ್ ನಂಗೆ ಕೊಟ್ಟ ಮುತೈದೆಯ ಪಟ್ಟ||
 
ಬಂತು ಬಂತು ಬಂತು
ಸುಖ ದಂಡೆತ್ತಿ ಬಂತು
ನನ್ನ ಹೃದಯದ
ಕೋಟೆಯೋಳಗಿಂದ
ಅಂತು  ಇಂತೂ ನಿಂತು
ಪ್ರಾಯ ಸೋಲೊಪ್ಪಿಕೊಂತ್ತು
ಗಂಡು ಗುಂಡಿಗೆ
ಹುಸಿದ ಗುಂಡಿಂದ
 
ಅರ್ಧ ನೀನು …ಅರ್ಧ ನಾನು
ಜೀವಾ ಹೋಗಿ ಬರದೆ ಏನೂ…
ನೀನಂದ್ರೆ ಸುಖವಮ್ಮ
ಸುಖದಲ್ಲಿ ರುಚಿ ಹತ್ತಿತಯ್ಯ
ಬಾಳು ನಿನ್ನದೆ ಇನ್ನ
 
||ನನ್ನ ನೆತ್ತಿಗೆ  ಮುತ್ತಿಟ್ಟ
ನನ್ನ ಮೂಗಿಗೆ ಮುತ್ತಿಟ್ಟ
ನನ್ನ ಕೈಯಿಗು ಮುತ್ತಿಟ್ಟ
ನನ್ನ ಕಾಲಿಗು ಮುತ್ತಿಟ್ಟ
ನನ್ನ ಕೊರಳಿಗೇ ಚಿನ್ನದ ಮುತ್ತಿಟ್ಟ
ಹಾಯ್ ನಂಗೆ ಕೊಟ್ಟ ಮುತೈದೆಯ ಪಟ್ಟ
ಹಾಯ್ ನಂಗೆ ಕೊಟ್ಟ ಮುತೈದೆಯ ಪಟ್ಟ||

Nanna Netthige Mutthitta song lyrics from Kannada Movie Devaru Kotta Thangi starring Shivarajkumar, Meera Jasmin, Monica, Lyrics penned by Hamsalekha Sung by Udit Narayan, Chithra, Music Composed by Hamsalekha, film is Directed by Om Saiprakash and film is released on 2009