-
ದೇವರು ಕೊಟ್ಟ ತಂಗಿ
ದೇವರು ಕೊಟ್ಟ ತಂಗಿ
ತುಂಬಿದ ಜೀವದೊಳು
ದೇವರು ಕೊಟ್ಟ ತಂಗಿ
ನಿನ್ನನ್ನೆ ನಂಬಿದೋಳು
ಹಿರಿಜೀವವ ಕಿರಿಜೀವವ ಕಾಯೆ ತಾಯೆ
ದತ್ತರಗಿ ದತ್ತರಗಿ ಭಾಗ್ಯವಂತಿ ದತ್ತರಗಿ
ದತ್ತರಗಿ ದತ್ತರಗಿ ಭಾಗ್ಯವಂತಿ ದತ್ತರಗಿ
ದೇವರು ಕೊಟ್ಟ ತಂಗಿ
ಊರಿಗೆ ಒಂದು ತುಂಬಿದ ಕೆರೆ ಬೇಕು
ಒಂದು ಗಂಡು ದಿಕ್ಕು ತವರಿಗೆ ಇರಬೇಕು
ಊರಿಗೆ ಒಂದು ತುಂಬಿದ ಕೆರೆ ಬೇಕು
ಒಂದು ಗಂಡು ದಿಕ್ಕು ತವರಿಗೆ ಇರಬೇಕು
ಮಣ್ಣಾದರೆ ನಾನು ಮರವಾದೆನು ಮಳೆಗೆ
ಮರವಾದರೆ ನಾನು ನೆರಳಾದೆನು ತವರಿಗೆ
ದೇವರು ಕೊಟ್ಟ ತಂಗಿ
ದೇವರು ಕೊಟ್ಟ ತಂಗಿ
ತಾಯಾಗಲೆಂದು ಹರಿಸು
ದೇವರು ಕೊಟ್ಟ ತಂಗಿ
ಚೊಚ್ಚಲ ಆಸೆ ಸಲ್ಲಿಸು
ನಮ್ಮಮ್ಮನ ಮೊಗವ ಮಗುವಿಗೆ ತಾರೆ
ದತ್ತರಗಿ ದತ್ತರಗಿ ಭಾಗ್ಯವಂತಿ ದತ್ತರಗಿ
ದತ್ತರಗಿ ದತ್ತರಗಿ ಭಾಗ್ಯವಂತಿ ದತ್ತರಗಿ
ದೇವರು ಕೊಟ್ಟ ತಂಗಿ ಭಾಗ್ಯವಂತಿ
ಮೆಟ್ಟಿದ ಮನೆಹೊಸಿಲ ಜರಿಬೇಡ
ಮುತ್ತೈದೆ ಭಾಗ್ಯ ನಿನಗೆ ತರುತ್ತೀನಿ
ಗಂಡನ ಮನೆ ತುಳಿಯೆ ಮುನಿಬೇಡ
ಭಾಗ್ಯವಂತಿ ಇಲ್ಲಿ ನೆಲೆಸಲು ಬೇಡುತ್ತೀನಿ
ಅಣ್ಣ ನನ್ನ ಜೀವ ಅವನಲ್ಲೆ ನಾನಿರುತ್ತೀನಿ
ಬಾಳೊಂದು ಭಾಗ್ಯ ಬೆಳೆಯಾಗಿ ಬರುತ್ತೀನಿ
ದೇವರು ಕೊಟ್ಟ ತಂಗಿ
ದೇವರು ಕೊಟ್ಟ ತಂಗಿ
ಎನ್ನುತ್ತ ಸಾಕಿದೋನು
ದೇವರು ಕೊಟ್ಟ ತಂಗಿ
ಎನ್ನುತ್ತ ಬೆಳೆಸಿದೋನು
ನನ್ನ ಜೀವ ಒಡೆದು ಅವಳ ಕಾಯೆ ಕಾಯೆ
ದತ್ತರಗಿ ದತ್ತರಗಿ ಭಾಗ್ಯವಂತಿ ದತ್ತರಗಿ
ದತ್ತರಗಿ ದತ್ತರಗಿ ಭಾಗ್ಯವಂತಿ ದತ್ತರಗಿ
ದೇವರು ಕೊಟ್ಟ ತಂಗಿ
-
ದೇವರು ಕೊಟ್ಟ ತಂಗಿ
ದೇವರು ಕೊಟ್ಟ ತಂಗಿ
ತುಂಬಿದ ಜೀವದೊಳು
ದೇವರು ಕೊಟ್ಟ ತಂಗಿ
ನಿನ್ನನ್ನೆ ನಂಬಿದೋಳು
ಹಿರಿಜೀವವ ಕಿರಿಜೀವವ ಕಾಯೆ ತಾಯೆ
ದತ್ತರಗಿ ದತ್ತರಗಿ ಭಾಗ್ಯವಂತಿ ದತ್ತರಗಿ
ದತ್ತರಗಿ ದತ್ತರಗಿ ಭಾಗ್ಯವಂತಿ ದತ್ತರಗಿ
ದೇವರು ಕೊಟ್ಟ ತಂಗಿ
ಊರಿಗೆ ಒಂದು ತುಂಬಿದ ಕೆರೆ ಬೇಕು
ಒಂದು ಗಂಡು ದಿಕ್ಕು ತವರಿಗೆ ಇರಬೇಕು
ಊರಿಗೆ ಒಂದು ತುಂಬಿದ ಕೆರೆ ಬೇಕು
ಒಂದು ಗಂಡು ದಿಕ್ಕು ತವರಿಗೆ ಇರಬೇಕು
ಮಣ್ಣಾದರೆ ನಾನು ಮರವಾದೆನು ಮಳೆಗೆ
ಮರವಾದರೆ ನಾನು ನೆರಳಾದೆನು ತವರಿಗೆ
ದೇವರು ಕೊಟ್ಟ ತಂಗಿ
ದೇವರು ಕೊಟ್ಟ ತಂಗಿ
ತಾಯಾಗಲೆಂದು ಹರಿಸು
ದೇವರು ಕೊಟ್ಟ ತಂಗಿ
ಚೊಚ್ಚಲ ಆಸೆ ಸಲ್ಲಿಸು
ನಮ್ಮಮ್ಮನ ಮೊಗವ ಮಗುವಿಗೆ ತಾರೆ
ದತ್ತರಗಿ ದತ್ತರಗಿ ಭಾಗ್ಯವಂತಿ ದತ್ತರಗಿ
ದತ್ತರಗಿ ದತ್ತರಗಿ ಭಾಗ್ಯವಂತಿ ದತ್ತರಗಿ
ದೇವರು ಕೊಟ್ಟ ತಂಗಿ ಭಾಗ್ಯವಂತಿ
ಮೆಟ್ಟಿದ ಮನೆಹೊಸಿಲ ಜರಿಬೇಡ
ಮುತ್ತೈದೆ ಭಾಗ್ಯ ನಿನಗೆ ತರುತ್ತೀನಿ
ಗಂಡನ ಮನೆ ತುಳಿಯೆ ಮುನಿಬೇಡ
ಭಾಗ್ಯವಂತಿ ಇಲ್ಲಿ ನೆಲೆಸಲು ಬೇಡುತ್ತೀನಿ
ಅಣ್ಣ ನನ್ನ ಜೀವ ಅವನಲ್ಲೆ ನಾನಿರುತ್ತೀನಿ
ಬಾಳೊಂದು ಭಾಗ್ಯ ಬೆಳೆಯಾಗಿ ಬರುತ್ತೀನಿ
ದೇವರು ಕೊಟ್ಟ ತಂಗಿ
ದೇವರು ಕೊಟ್ಟ ತಂಗಿ
ಎನ್ನುತ್ತ ಸಾಕಿದೋನು
ದೇವರು ಕೊಟ್ಟ ತಂಗಿ
ಎನ್ನುತ್ತ ಬೆಳೆಸಿದೋನು
ನನ್ನ ಜೀವ ಒಡೆದು ಅವಳ ಕಾಯೆ ಕಾಯೆ
ದತ್ತರಗಿ ದತ್ತರಗಿ ಭಾಗ್ಯವಂತಿ ದತ್ತರಗಿ
ದತ್ತರಗಿ ದತ್ತರಗಿ ಭಾಗ್ಯವಂತಿ ದತ್ತರಗಿ
ದೇವರು ಕೊಟ್ಟ ತಂಗಿ
Devaru Kotta Thangi song lyrics from Kannada Movie Devaru Kotta Thangi starring Shivarajkumar, Meera Jasmin, Monica, Lyrics penned by Hamsalekha Sung by Shankar Mahadevan, Chithra, Music Composed by Hamsalekha, film is Directed by Om Saiprakash and film is released on 2009