Nan Thangi Maduve Lyrics

ನನ್‌ ತಂಗಿ ಮದುವೆ Lyrics

in Devaru Kotta Thangi

in ದೇವರು ಕೊಟ್ಟ ತಂಗಿ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಎದೆಯ ಮಾತು ಮುತ್ತಾಯಿತ
ಮುತ್ತಿನ ಮೇಲೆ ಮನಸ್ಸಾಯಿತ
ಮುತ್ತು ಪ್ರೀತಿ ಒಟ್ಟಾಯಿತ
ಲಗ್ನಕ್ಕೆ ಆಗಲೆ ಹೊತ್ತಾಯಿತ
ನನ್‌ ತಂಗಿ ಮದುವೆ ಒಂದಾಯಿತೆಂದರೆ
ಗೌರಿನ ಗೌರಿನ ಬಿಟ್ಟು ನಾ ಇದ್ದೇನ
ನನ್‌ ತಂಗಿ ಮದುವೆ ಒಂದಾಯಿತೆಂದರೆ
ನನ್ನ ಈ ಗೌರಿನ ಪ್ರೀತಿಸ್ದೆ ಬಿಟ್ಟೇನ
ನಿನ್ನ ಮೇಲಿನ ಸಾವಿರದಾಸೆ ಏಳೇಳು ಜನುಮದ ರಾಶಿ ಕನಸ್ಸು
ಚೆಲ್ಲುತಿವೆಯೊ ಎದೆತುಂಬಿ
ನನ್‌ ತಂಗಿ ಮದುವೆ ಒಂದಾಯಿತೆಂದರೆ
ಗೌರಿನ ಗೌರಿನ ಈಗೆಲ್ಲ ಕಾಡೆ ನಾ
 
ಮಲ್ಲೇ ಈ ಮಲ್ಲೆ ಮುನಿದಿದೆ ಮುಡಿಯಲ್ಲೆ
ಮಲ್ಲಿಗೆ ರಾತ್ರಿಯ ಹಂಬಲಿಸಿ
ನಲ್ಲೆ ಓ ನಲ್ಲೆ ಮೈಸೂರಿನ ಮಲ್ಲೆ
ಕಾಯೆ ನನ್ನ ಕನಿಕರಿಸೆ
ಧಾರೆ ಸೀರೆ ಉಟ್ಟು ಬಾರೆ ಅಂತು ದಾವಣಿ
ಎಲ್ಲ ಹೆಣ್ಣಿನ ದಾವಣಿಗು ಇದೆ ಲಾವಣಿ
ನನ್ನ ಬೆಳ್ಳಿ ಮಿಂಚು ಪಾದ ಕಂಡು ಊರೆ ಹೆದರೆಬೇಕೊ
ಅಭಿಮಾನ ತುಂಬಿ ತುಳುಕೊ ನಿನ್ನ ಪ್ರೀತಿ ಬೇಗ ಬೇಕು
ಏಳೇಳು ಜನುಮದ ರಾಶಿ ಕನಸ್ಸು ಚೆಲ್ಲುತಿವೆಯೊ ಎದೆ ತುಂಬಿ
 
||ನನ್‌ ತಂಗಿ ಮದುವೆ ಒಂದಾಯಿತೆಂದರೆ
ಗೌರಿನ ಗೌರಿನ ಬಿಟ್ಟು ನಾ ಇದ್ದೇನ||
 
ಚೆಲುವೆ ನಿನ್ನ ಕಣ್ಣಾಣೆ ಮಾತು ಮನದಾಳದಾಣೆ
ನೀನೆ ಎಂದೆಂದು ನನ್ನ ಉಸಿರು ಈ ಪ್ರೀತಿಯಾಣೆ
ಹೃದಯ ಹೃದಯ ಹೂವಾಗಿ ಸುಖಗಳೆಲ್ಲ ಜೇನಾಗಿ
ಉಸಿರು ಉಸಿರು ಒಂದಾಗಿ ಪ್ರೀತಿ ತುಂಬಿದ ಹಾಡಾಗಿ
ಕಿನ್ನರರಾಗಿ ಕಿನ್ನರರಾಗಿ ಅರಿವು ಇರಿವು ಮರೆಯಾಗಿ
ಪ್ರೀತಿಯ ದಾಟಿ ಪ್ರೀತಿಯ ದಾಟಿ ಪ್ರೀತಿಗೆ ಸೆರೆಯಾಗಿ
ನನಗಾಗಿ ನೀನು ಹಾಡಿ ನಿನಗಾಗಿ ನಾನು ಹಾಡಿ
ಪ್ರೀತಿಯನ್ನೆ ಕಾಡಿಬೇಡಿ ಬಾಳೋಣ ಕೂಡಿ ಕೂಡಿ
ಏಳೇಳು ಜನುಮದ ರಾಶಿ ಕನಸ್ಸು ಚೆಲ್ಲುತಿವೆಯೊ ಎದೆ ತುಂಬಿ
 
||ನನ್‌ ತಂಗಿ ಮದುವೆ ಒಂದಾಯಿತೆಂದರೆ
ಗೌರಿನ ಗೌರಿನ ಬಿಟ್ಟು ನಾ ಇದ್ದೇನ||

-
ಎದೆಯ ಮಾತು ಮುತ್ತಾಯಿತ
ಮುತ್ತಿನ ಮೇಲೆ ಮನಸ್ಸಾಯಿತ
ಮುತ್ತು ಪ್ರೀತಿ ಒಟ್ಟಾಯಿತ
ಲಗ್ನಕ್ಕೆ ಆಗಲೆ ಹೊತ್ತಾಯಿತ
ನನ್‌ ತಂಗಿ ಮದುವೆ ಒಂದಾಯಿತೆಂದರೆ
ಗೌರಿನ ಗೌರಿನ ಬಿಟ್ಟು ನಾ ಇದ್ದೇನ
ನನ್‌ ತಂಗಿ ಮದುವೆ ಒಂದಾಯಿತೆಂದರೆ
ನನ್ನ ಈ ಗೌರಿನ ಪ್ರೀತಿಸ್ದೆ ಬಿಟ್ಟೇನ
ನಿನ್ನ ಮೇಲಿನ ಸಾವಿರದಾಸೆ ಏಳೇಳು ಜನುಮದ ರಾಶಿ ಕನಸ್ಸು
ಚೆಲ್ಲುತಿವೆಯೊ ಎದೆತುಂಬಿ
ನನ್‌ ತಂಗಿ ಮದುವೆ ಒಂದಾಯಿತೆಂದರೆ
ಗೌರಿನ ಗೌರಿನ ಈಗೆಲ್ಲ ಕಾಡೆ ನಾ
 
ಮಲ್ಲೇ ಈ ಮಲ್ಲೆ ಮುನಿದಿದೆ ಮುಡಿಯಲ್ಲೆ
ಮಲ್ಲಿಗೆ ರಾತ್ರಿಯ ಹಂಬಲಿಸಿ
ನಲ್ಲೆ ಓ ನಲ್ಲೆ ಮೈಸೂರಿನ ಮಲ್ಲೆ
ಕಾಯೆ ನನ್ನ ಕನಿಕರಿಸೆ
ಧಾರೆ ಸೀರೆ ಉಟ್ಟು ಬಾರೆ ಅಂತು ದಾವಣಿ
ಎಲ್ಲ ಹೆಣ್ಣಿನ ದಾವಣಿಗು ಇದೆ ಲಾವಣಿ
ನನ್ನ ಬೆಳ್ಳಿ ಮಿಂಚು ಪಾದ ಕಂಡು ಊರೆ ಹೆದರೆಬೇಕೊ
ಅಭಿಮಾನ ತುಂಬಿ ತುಳುಕೊ ನಿನ್ನ ಪ್ರೀತಿ ಬೇಗ ಬೇಕು
ಏಳೇಳು ಜನುಮದ ರಾಶಿ ಕನಸ್ಸು ಚೆಲ್ಲುತಿವೆಯೊ ಎದೆ ತುಂಬಿ
 
||ನನ್‌ ತಂಗಿ ಮದುವೆ ಒಂದಾಯಿತೆಂದರೆ
ಗೌರಿನ ಗೌರಿನ ಬಿಟ್ಟು ನಾ ಇದ್ದೇನ||
 
ಚೆಲುವೆ ನಿನ್ನ ಕಣ್ಣಾಣೆ ಮಾತು ಮನದಾಳದಾಣೆ
ನೀನೆ ಎಂದೆಂದು ನನ್ನ ಉಸಿರು ಈ ಪ್ರೀತಿಯಾಣೆ
ಹೃದಯ ಹೃದಯ ಹೂವಾಗಿ ಸುಖಗಳೆಲ್ಲ ಜೇನಾಗಿ
ಉಸಿರು ಉಸಿರು ಒಂದಾಗಿ ಪ್ರೀತಿ ತುಂಬಿದ ಹಾಡಾಗಿ
ಕಿನ್ನರರಾಗಿ ಕಿನ್ನರರಾಗಿ ಅರಿವು ಇರಿವು ಮರೆಯಾಗಿ
ಪ್ರೀತಿಯ ದಾಟಿ ಪ್ರೀತಿಯ ದಾಟಿ ಪ್ರೀತಿಗೆ ಸೆರೆಯಾಗಿ
ನನಗಾಗಿ ನೀನು ಹಾಡಿ ನಿನಗಾಗಿ ನಾನು ಹಾಡಿ
ಪ್ರೀತಿಯನ್ನೆ ಕಾಡಿಬೇಡಿ ಬಾಳೋಣ ಕೂಡಿ ಕೂಡಿ
ಏಳೇಳು ಜನುಮದ ರಾಶಿ ಕನಸ್ಸು ಚೆಲ್ಲುತಿವೆಯೊ ಎದೆ ತುಂಬಿ
 
||ನನ್‌ ತಂಗಿ ಮದುವೆ ಒಂದಾಯಿತೆಂದರೆ
ಗೌರಿನ ಗೌರಿನ ಬಿಟ್ಟು ನಾ ಇದ್ದೇನ||

Nan Thangi Maduve song lyrics from Kannada Movie Devaru Kotta Thangi starring Shivarajkumar, Meera Jasmin, Monica, Lyrics penned by Hamsalekha Sung by Hariharan, Nanditha, Music Composed by Hamsalekha, film is Directed by Om Saiprakash and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ