Kannadakke Saatiyilla Lyrics

ಕನ್ನಡಕ್ಕೆ ಸಾಟಿಯಿಲ್ಲ Lyrics

in Devaru Kotta Thangi

in ದೇವರು ಕೊಟ್ಟ ತಂಗಿ

LYRIC

Song Details Page after Lyrice

-
ಕನ್ನಡಕ್ಕೆ ಸಾಟಿಯಿಲ್ಲ ಚಂದನಕ್ಕೆ ಪೋಟಿಯಿಲ್ಲ
ನಮ್ಮ ಮಣ್ಣ ಹೆಣ್ಣಿಗೆಂದು  ಹೋಲಿಕೆಯಿಲ್ಲ
ಬೇವು ಬೆಲ್ಲದಂತ ಹಬ್ಬ ಯಾವುದು ಇಲ್ಲ
ಯುಗಾದಿ ಯುಗಾದಿ ಯುಗಾದಿ ಯುಗಾದಿ
 
||ಕನ್ನಡಕ್ಕೆ ಸಾಟಿಯಿಲ್ಲ ಚಂದನಕ್ಕೆ ಪೋಟಿಯಿಲ್ಲ
ನಮ್ಮ ಮಣ್ಣ ಹೆಣ್ಣಿಗೆಂದು  ಹೋಲಿಕೆಯಿಲ್ಲ
ಬೇವು ಬೆಲ್ಲದಂತ ಹಬ್ಬ ಯಾವುದು ಇಲ್ಲ
ಯುಗಾದಿ ಯುಗಾದಿ ಯುಗಾದಿ ಯುಗಾದಿ||
 
ಮಣ್ಣೆ ಕರುಣೆ ತಂದಾನನ ಮಣ್ಣೆ ಸಹನೆ ತಂದಾನನ
ಮಣ್ಣೆ ಕರುಣೆ ತಂದಾನನ ಮಣ್ಣೆ ಸಹನೆ ತಂದಾನನ
ನಮ್ಮ ಹೆಣ್ಣಿನ ಚರಿತೆ ಇರುವ ತ್ಯಾಗ ಗುಣವೆ ನಮ್ಮ ಮಣ್ಣು
ಕಷ್ಟನೆ ಕೊನೆಯಲ್ಲ ಬೆಲ್ಲನೆ ಬಾಳಲ್ಲ
ಬೇವಿನ ಕಹಿಯಿರದೆ ಬಾಳಿಗೆ ರುಚಿಯಿಲ್ಲ
ಕಷ್ಟಸುಖಗಳ ಸಂಬಂಧಿ ಬೇವು ಬೆಲ್ಲದ ಯುಗಾದಿ
ಹಾಡೋ ಹಾಡಿ ನಲಿಯೊ
 
||ಕನ್ನಡಕ್ಕೆ ಸಾಟಿಯಿಲ್ಲ ಚಂದನಕ್ಕೆ ಪೋಟಿಯಿಲ್ಲ
ನಮ್ಮ ಮಣ್ಣ ಹೆಣ್ಣಿಗೆಂದು  ಹೋಲಿಕೆಯಿಲ್ಲ
ಬೇವು ಬೆಲ್ಲದಂತ ಹಬ್ಬ ಯಾವುದು ಇಲ್ಲ
ಯುಗಾದಿ ಯುಗಾದಿ ಯುಗಾದಿ ಯುಗಾದಿ||
 
ನುಡಿಯು ಹೆಣ್ಣು ತಂದಾನನ ನದಿಯು ಹೆಣ್ಣು ತಂದಾನನ
ನುಡಿಯು ಹೆಣ್ಣು ತಂದಾನನ ನದಿಯು ಹೆಣ್ಣು ತಂದಾನನ
ನಮ್ಮ‌ ಮಣ್ಣಿನ ಮನಸ್ಸೆ ಹೆಣ್ಣು ನಾದ ಹೆಣ್ಣು ನಾಟ್ಯ ಹೆಣ್ಣು
ಈ ಮಣ್ಣು ಬಂಗಾರ ಈ ಹೆಣ್ಣೆ ಆಭರಣ
ಈ ಮಣ್ಣು ಅಭಿಮಾನ ಈ ಹೆಣ್ಣೆ ಆಚರಣೆ
ನಮ್ಮ ಮಣ್ಣಿನ ಹಂಬಲವೆ ನಮ್ಮ ಹೆಣ್ಣಿನ ಸಂಸ್ಕಾರ
ಹಾಡೊ ಹಾಡಿ ನಲಿಯೋ
 
Kannadakke Saatiyilla song lyrics from Kannada Movie Devaru Kotta Thangi starring Shivarajkumar, Meera Jasmin, Monica, Lyrics penned by Hamsalekha Sung by S P Balasubrahmanyam, Music Composed by Hamsalekha, film is Directed by Om Saiprakash and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ