Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ…ಹೇ…
ಈ ಲೋಕ ಆ…ಹೇಏಏಏ
ಈ ಲೋಕ ಆ.
ಕತ್ತಲೆ ಕಳಕಿದ ಜೂಟಾಟ
ಜೂಟಾಟ…..
 
ಈ ..ಬಾಳು ಈ ..ಬಾಳು
ಈ ..ಬಾಳು ನೋವು ನಲಿವು
ನಲಿವು ನೋವಿನ ಜೂ…..ಜಾಟ..
ಜೂ…..ಜಾಟ.. ಜೂ…..ಜಾಟ..
 
ಆಆಆಆಆಆ
ಆಆಆಆಆಆಆ
ಒಒಒಒಒ
 
ಹದಿನಾರಾಣೆ ತೋಟದಂತ ಕಂದನಾಗಲಿ
ಚೆಂದಾನ ಕಂದನಲ್ಲಿ ಚಂದ್ರನಾಗಲಿ
ಹೆಣ್ಣಿನ ಜನುಮಕ್ಕೆ ಅಣ್ಣ ತಮ್ಮರು ಬೇಕು
ಕಣ್ಣೀರು ಒರೆಸಿ ನುಡಿದಾನು ಅಣ್ಣಗಳು
ನಿನಗಂತ ನಾನಿಲ್ವೇನೆ ಅಂತ
 
ನೆನ್ನೇ ಮೊನ್ನೆ ಮಗು ನೀ
ಆಗಲೇ ತಾಯಿ ಪಟ್ಟವೇ
ನೀನೆ ಒಂದು ಕೂಸು
ನಿನ್ನ ಕೈಗೆ ಕೂಸೆ…
ಅತ್ತೆ ಮನೆಯ ಬಳ್ಳಿ ಬಯಕೆ
ತವರೂರ್ ಅವರ  ಹರಕೆ ನನಗೆ
ಈ ಮನಸೆ ನಿನಗಿರಲಿ
ಶ್ರೀ ಕೃಷ್ಣ ಹುಟ್ಟಿ ಬರಲಿ
 
ಈ ಬಾಳು ಮೂರೇ ದಿನ
ಈ ಸಂಭ್ರಮ ಇನ್ನಿಸುಕ್ಷಣ
ಈ ಕರುಳೇ ಕರುಳಿಗೆ ಶೂಲ
ಈ ಬಸಿರೇ ಬವಣೆಗೆ ಮೂಲ
 
||ಈ ಲೋಕ ಆ…ಹೇಏಏಏ
ಈ ಲೋಕ ಆ.
ಕತ್ತಲೆ ಕಳಕಿದ ಜೂಟಾಟ
ಜೂಟಾಟ…..||
 
ನಾಗರ ಪಂಚಮಿ ಹಬ್ಬದ
ಹಿಂದಿನ ವಾರ ದಿನಕೆ
ಅಣ್ಣ ಬರುವ ದಾರಿ
ಕಾಯೋ ನನ್ನ ತಂಗಿ
ನಿನ್ನಾ ಆಸೆ ನನ್ನ ಬಾಳು
ಅಲ್ಲೆ ನನ್ನ ಏಳು ಬೀಳು
ಈ ಹಬ್ಬ ನಿನ್ನಿಂದ
ಈ ಪೂಜೆ ತನ್ನಿಂದ
 
ಈ ಆಸೆ ಅಳುವಿಗೆ ಮೂಲ
ಈ ನಗುವ ಸಹಿಸದು ಕಾಲ
ಓ… ಜೀವವೇ ಬರದಿರು ನೀನು
ನೀನ್ನೋಂದಿಗೆ ಬರುವೆನು ನಾನು
 
||ಈ ಲೋಕ ಆ…ಹೇಏಏಏ
ಈ ಲೋಕ ಆ.
ಕತ್ತಲೆ ಕಳಕಿದ ಜೂಟಾಟ
ಜೂಟಾಟ…..
 
ಈ ..ಬಾಳು ಈ ..ಬಾಳು
ಈ ..ಬಾಳು ನೋವು ನಲಿವು
ನಲಿವು ನೋವಿನ ಜೂ…..ಜಾಟ..
ಜೂ…..ಜಾಟ.. ಜೂ…..ಜಾಟ..||

ಹೇ…ಹೇ…
ಈ ಲೋಕ ಆ…ಹೇಏಏಏ
ಈ ಲೋಕ ಆ.
ಕತ್ತಲೆ ಕಳಕಿದ ಜೂಟಾಟ
ಜೂಟಾಟ…..
 
ಈ ..ಬಾಳು ಈ ..ಬಾಳು
ಈ ..ಬಾಳು ನೋವು ನಲಿವು
ನಲಿವು ನೋವಿನ ಜೂ…..ಜಾಟ..
ಜೂ…..ಜಾಟ.. ಜೂ…..ಜಾಟ..
 
ಆಆಆಆಆಆ
ಆಆಆಆಆಆಆ
ಒಒಒಒಒ
 
ಹದಿನಾರಾಣೆ ತೋಟದಂತ ಕಂದನಾಗಲಿ
ಚೆಂದಾನ ಕಂದನಲ್ಲಿ ಚಂದ್ರನಾಗಲಿ
ಹೆಣ್ಣಿನ ಜನುಮಕ್ಕೆ ಅಣ್ಣ ತಮ್ಮರು ಬೇಕು
ಕಣ್ಣೀರು ಒರೆಸಿ ನುಡಿದಾನು ಅಣ್ಣಗಳು
ನಿನಗಂತ ನಾನಿಲ್ವೇನೆ ಅಂತ
 
ನೆನ್ನೇ ಮೊನ್ನೆ ಮಗು ನೀ
ಆಗಲೇ ತಾಯಿ ಪಟ್ಟವೇ
ನೀನೆ ಒಂದು ಕೂಸು
ನಿನ್ನ ಕೈಗೆ ಕೂಸೆ…
ಅತ್ತೆ ಮನೆಯ ಬಳ್ಳಿ ಬಯಕೆ
ತವರೂರ್ ಅವರ  ಹರಕೆ ನನಗೆ
ಈ ಮನಸೆ ನಿನಗಿರಲಿ
ಶ್ರೀ ಕೃಷ್ಣ ಹುಟ್ಟಿ ಬರಲಿ
 
ಈ ಬಾಳು ಮೂರೇ ದಿನ
ಈ ಸಂಭ್ರಮ ಇನ್ನಿಸುಕ್ಷಣ
ಈ ಕರುಳೇ ಕರುಳಿಗೆ ಶೂಲ
ಈ ಬಸಿರೇ ಬವಣೆಗೆ ಮೂಲ
 
||ಈ ಲೋಕ ಆ…ಹೇಏಏಏ
ಈ ಲೋಕ ಆ.
ಕತ್ತಲೆ ಕಳಕಿದ ಜೂಟಾಟ
ಜೂಟಾಟ…..||
 
ನಾಗರ ಪಂಚಮಿ ಹಬ್ಬದ
ಹಿಂದಿನ ವಾರ ದಿನಕೆ
ಅಣ್ಣ ಬರುವ ದಾರಿ
ಕಾಯೋ ನನ್ನ ತಂಗಿ
ನಿನ್ನಾ ಆಸೆ ನನ್ನ ಬಾಳು
ಅಲ್ಲೆ ನನ್ನ ಏಳು ಬೀಳು
ಈ ಹಬ್ಬ ನಿನ್ನಿಂದ
ಈ ಪೂಜೆ ತನ್ನಿಂದ
 
ಈ ಆಸೆ ಅಳುವಿಗೆ ಮೂಲ
ಈ ನಗುವ ಸಹಿಸದು ಕಾಲ
ಓ… ಜೀವವೇ ಬರದಿರು ನೀನು
ನೀನ್ನೋಂದಿಗೆ ಬರುವೆನು ನಾನು
 
||ಈ ಲೋಕ ಆ…ಹೇಏಏಏ
ಈ ಲೋಕ ಆ.
ಕತ್ತಲೆ ಕಳಕಿದ ಜೂಟಾಟ
ಜೂಟಾಟ…..
 
ಈ ..ಬಾಳು ಈ ..ಬಾಳು
ಈ ..ಬಾಳು ನೋವು ನಲಿವು
ನಲಿವು ನೋವಿನ ಜೂ…..ಜಾಟ..
ಜೂ…..ಜಾಟ.. ಜೂ…..ಜಾಟ..||

Ee Loka Katthale Belakina Jootaata song lyrics from Kannada Movie Devaru Kotta Thangi starring Shivarajkumar, Meera Jasmin, Monica, Lyrics penned by Hamsalekha Sung by C Ashwath, Vijay Yesudas, Chithra, Usha, Nandini Hamsalekha, Music Composed by Hamsalekha, film is Directed by Om Saiprakash and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ