Yaarenna Sari Saatiye Lyrics

ಯಾರೆನ್ನ ಸರಿ ಸಾಟಿಯೇ Lyrics

in Devara Gedda Manava

in ದೇವರ ಗೆದ್ದ ಮಾನವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಯಾರೆನ್ನ ಸರಿ ಸಾಟಿಯೇ...ಓ..ಲಲನೇ ..
ಯಾರೆನ್ನ ಸರಿ ಸಾಟಿಯೇ...ಓ..ಲಲನೇ ..
ನವ ಭಾವ ನವ ರಾಗ ನವ ತಾಳ
ಕಲಾ ಕಲಾಪಗಳಲಿ
ಯಾರೆನ್ನ ಸರಿ ಸಾಟಿಯೇ

ಯಾರೆನ್ನ ಸರಿ ಸಾಟಿಯೇ...ಓ..ಲಲನೇ ..
ಯಾರೆನ್ನ ಸರಿ ಸಾಟಿಯೇ...ಓ..ಲಲನೇ ..
ನವ ಭಾವ ನವ ರಾಗ ನವ ತಾಳ
ಕಲಾ ಕಲಾಪಗಳಲಿ
ಯಾರೆನ್ನ ಸರಿ ಸಾಟಿಯೇ….
 
ಸ್ವರ ಜತಿ ವಿನ್ಯಾಸ ವಿವರಿಸೆ ನೀನು  
ಗುರು ಲಕುಗಳ ಗಣಿತ ಆ ಆ ಆ..ಆ ಆ…
ಸ್ವರ ಜತಿ ವಿನ್ಯಾಸ ವಿವರಿಸೆ ನೀನು  
ಗುರು ಲಕುಗಳ ಗಣಿತ ಅಲ್ಲದೆ ಮತ್ತೇನು 
ಈ ರಸನೇ ರಸ ಚೆಲ್ಲೋ ಸ್ವರಗಣ ವಲಯ
ಈ ಪಾದ ಘನ ಸಪ್ತ ತಾಳದ ನಿಲಯ 
 
ಸಗಗಾರಿಗಾಮಾ ಪಮಗಮ
ಪಮಾಪಗಮ ಗಪ ಪದ
ಪನಿಸ ಪಮಪ  ಪಸಸ  ಗಾ 
ತಕ್ಕಥೈಯ್ಯ್  ಥಕರಧಿರ್ಕಥೈ  
ತಕಿತ ತಕಧಿಮ್ ತಝಂ
ತತ್ತರಿಗಿಡತಾಕಿತಂ ತರಿಗಿಡತಂ 
 
ಯಾರೆನ್ನ ಸರಿ ಸಾಟಿಯೇ...
ಗಗಮಪದ ದಪ
ಯಾರೆನ್ನ ಸರಿ ಸಾಟಿಯೇ...
ಗಗರಿಸನಿ ದರಿಸನಿದ
ದಮದಪದಪ
ಯಾರೆನ್ನ ಸರಿ ಸಾಟಿಯೇ... 
ಗರಿಸ ಮಗರಿ ಪಮಗ ದಪಮ  
ಗರಿಗರಿ ಸನಿ ಸಗರಿಗಮಪ ಮಪ ಪಮಗರಿ 
 
ಯಾರೆನ್ನ ಸರಿ ಸಾಟಿಯೇ...ಓ ಲಲನೇ
ಯಾರೆನ್ನ ಸರಿ ಸಾಟಿಯೇ…
 
ಬಲುಕಿ ಬಳುಕಿ ತನು ಬಲುಕಿಲಾಸ್ಯಗಳಿ
ತುಳುಕಿ ತುಳುಕಿ ತುಳುಕಾಡುತ…
ಅಡಿಯಲಿ ನಡೆ ನುಡಿಯಲಿ
ಪುನ್ನಾಗ ವರಾಳಿ ನಿರೂಪಿಸುತಾ....
ಆಡು ಬಾ ಸರಿತೂಗು ಬಾ ..... 
ಆಡು ಬಾ ಸರಿತೂಗು ಬಾ ..... 

ಅಂದದಲ್ಲಿ ಪ್ರಚಂದದಲ್ಲಿ
ರಂಗೇಳುವ ಭಾವೋದ್ವೇದವಾ..
ಅಂದದಲ್ಲಿ ಪ್ರಚಂದದಲ್ಲಿ
ರಂಗೇಳುವ ಭಾವೋದ್ವೇದವಾ..
ಚಂಗು ಚಂಗೇನುತ ಛಂಗನೆದ್ದು
ಉಪ್ಪೊಂಗಿಯಾಡುವ ಮಯೂರವ
ನೋಡು ಬಾ... ತಲೆ ಬಾಗು ಬಾ...   
ನೋಡು ಬಾ... ತಲೆ ಬಾಗು ಬಾ...
 
ಝಣ ಝಣ ಝಣ ಝಣ
ಝಣವೆನುತಿಹ ಪದ
ನೋಪರಗಳೇ ಈ ಕ್ಷೇತ್ರತಿ
ಪುಖ  ಪುಣ ಪುಕ ಪುಕ
ಧಗ ಧಗ ಧಗ ಧಗ 
ಎನುವಾ ಜ್ವಾಲೆಯ ಆಕೃತಿ
ತಾಳಿಕೋ...ತನು ಉಳಿಸಿಕೋ...

ಆಆಆ... ಆಆಆ...
ಧಣ ಧಣ ಧಣ
ಧಣ ಪದಾಘಾತಗಳ
ತಾಂಡಾವೋರ್ಗೆತೇಯ ಏತಕೆ
ಖಳ ಖಳ ಸುರಿಯುವ ಮಳೆಯಿದು
ಉತ್ತರ ಕೊಡುವುದಿಂದು ಈ ಧೂರ್ತಿಗೆ...
ಪ್ರೋಜಿಗೆ ನೋಡಿಕೋ.. ಸೋಲ್ ಒಪ್ಪಿಕೋ...

ಯಾರೆನ್ನ ಸರಿ ಸಾಟಿಯೇ...ಓ..ಲಲನೇ ..
ಯಾರೆನ್ನ ಸರಿ ಸಾಟಿಯೇ...ಓ..ಲಲನೇ ..
ನವ ಭಾವ ನವ ರಾಗ ನವ ತಾಳ
ಕಲಾ ಕಲಾಪಗಳಲಿ
ಯಾರೆನ್ನ ಸರಿ ಸಾಟಿಯೇ

ಯಾರೆನ್ನ ಸರಿ ಸಾಟಿಯೇ...ಓ..ಲಲನೇ ..
ಯಾರೆನ್ನ ಸರಿ ಸಾಟಿಯೇ...ಓ..ಲಲನೇ ..
ನವ ಭಾವ ನವ ರಾಗ ನವ ತಾಳ
ಕಲಾ ಕಲಾಪಗಳಲಿ
ಯಾರೆನ್ನ ಸರಿ ಸಾಟಿಯೇ….
 
ಸ್ವರ ಜತಿ ವಿನ್ಯಾಸ ವಿವರಿಸೆ ನೀನು  
ಗುರು ಲಕುಗಳ ಗಣಿತ ಆ ಆ ಆ..ಆ ಆ…
ಸ್ವರ ಜತಿ ವಿನ್ಯಾಸ ವಿವರಿಸೆ ನೀನು  
ಗುರು ಲಕುಗಳ ಗಣಿತ ಅಲ್ಲದೆ ಮತ್ತೇನು 
ಈ ರಸನೇ ರಸ ಚೆಲ್ಲೋ ಸ್ವರಗಣ ವಲಯ
ಈ ಪಾದ ಘನ ಸಪ್ತ ತಾಳದ ನಿಲಯ 
 
ಸಗಗಾರಿಗಾಮಾ ಪಮಗಮ
ಪಮಾಪಗಮ ಗಪ ಪದ
ಪನಿಸ ಪಮಪ  ಪಸಸ  ಗಾ 
ತಕ್ಕಥೈಯ್ಯ್  ಥಕರಧಿರ್ಕಥೈ  
ತಕಿತ ತಕಧಿಮ್ ತಝಂ
ತತ್ತರಿಗಿಡತಾಕಿತಂ ತರಿಗಿಡತಂ 
 
ಯಾರೆನ್ನ ಸರಿ ಸಾಟಿಯೇ...
ಗಗಮಪದ ದಪ
ಯಾರೆನ್ನ ಸರಿ ಸಾಟಿಯೇ...
ಗಗರಿಸನಿ ದರಿಸನಿದ
ದಮದಪದಪ
ಯಾರೆನ್ನ ಸರಿ ಸಾಟಿಯೇ... 
ಗರಿಸ ಮಗರಿ ಪಮಗ ದಪಮ  
ಗರಿಗರಿ ಸನಿ ಸಗರಿಗಮಪ ಮಪ ಪಮಗರಿ 
 
ಯಾರೆನ್ನ ಸರಿ ಸಾಟಿಯೇ...ಓ ಲಲನೇ
ಯಾರೆನ್ನ ಸರಿ ಸಾಟಿಯೇ…
 
ಬಲುಕಿ ಬಳುಕಿ ತನು ಬಲುಕಿಲಾಸ್ಯಗಳಿ
ತುಳುಕಿ ತುಳುಕಿ ತುಳುಕಾಡುತ…
ಅಡಿಯಲಿ ನಡೆ ನುಡಿಯಲಿ
ಪುನ್ನಾಗ ವರಾಳಿ ನಿರೂಪಿಸುತಾ....
ಆಡು ಬಾ ಸರಿತೂಗು ಬಾ ..... 
ಆಡು ಬಾ ಸರಿತೂಗು ಬಾ ..... 

ಅಂದದಲ್ಲಿ ಪ್ರಚಂದದಲ್ಲಿ
ರಂಗೇಳುವ ಭಾವೋದ್ವೇದವಾ..
ಅಂದದಲ್ಲಿ ಪ್ರಚಂದದಲ್ಲಿ
ರಂಗೇಳುವ ಭಾವೋದ್ವೇದವಾ..
ಚಂಗು ಚಂಗೇನುತ ಛಂಗನೆದ್ದು
ಉಪ್ಪೊಂಗಿಯಾಡುವ ಮಯೂರವ
ನೋಡು ಬಾ... ತಲೆ ಬಾಗು ಬಾ...   
ನೋಡು ಬಾ... ತಲೆ ಬಾಗು ಬಾ...
 
ಝಣ ಝಣ ಝಣ ಝಣ
ಝಣವೆನುತಿಹ ಪದ
ನೋಪರಗಳೇ ಈ ಕ್ಷೇತ್ರತಿ
ಪುಖ  ಪುಣ ಪುಕ ಪುಕ
ಧಗ ಧಗ ಧಗ ಧಗ 
ಎನುವಾ ಜ್ವಾಲೆಯ ಆಕೃತಿ
ತಾಳಿಕೋ...ತನು ಉಳಿಸಿಕೋ...

ಆಆಆ... ಆಆಆ...
ಧಣ ಧಣ ಧಣ
ಧಣ ಪದಾಘಾತಗಳ
ತಾಂಡಾವೋರ್ಗೆತೇಯ ಏತಕೆ
ಖಳ ಖಳ ಸುರಿಯುವ ಮಳೆಯಿದು
ಉತ್ತರ ಕೊಡುವುದಿಂದು ಈ ಧೂರ್ತಿಗೆ...
ಪ್ರೋಜಿಗೆ ನೋಡಿಕೋ.. ಸೋಲ್ ಒಪ್ಪಿಕೋ...

Yaarenna Sari Saatiye song lyrics from Kannada Movie Devara Gedda Manava starring Dr Rajkumar, M P Shankar, Narasimharaju, Lyrics penned by Hunasuru Krishna Murthy Sung by P Susheela, S Janaki, Music Composed by Rajan-Nagendra, film is Directed by Hunasuru Krishna Murthy and film is released on 1967

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ