ಓ ಜಾಣ ಕಾಮಣ್ಣ..
ಓ ಜಾಣ ಕಾಮಣ್ಣ..
ಡಿಡಿಕ್ಕಿ ಡಿಡಿಕ್ಕಿ ಡಿಡಿಕ್ಕಿ
ಡಿಕ್ಕಿ ಹೊಡೆಯೋಣ
ಡಿಡಿಕ್ಕಿ ಡಿಡಿಕ್ಕಿ ಡಿಡಿಕ್ಕಿ
ಡಿಕ್ಕಿ ಹೊಡೆಯೋಣ
ಹೊಡೆಯೋಣ.. ಹೊಡೆಯೋಣ
ಆಮೇಲೆ ಜೋಡಿ ಕಟ್ಟಿ ತಾಳ ತಟ್ಟೋಣ
ಡಿಡಿಕ್ಕಿ ಡಿಡಿಕ್ಕಿ ಡಿಡಿಕ್ಕಿ
ಡಿಕ್ಕಿ ಹೊಡೆಯೋಣ
ಆಮೇಲೆ ಜೋಡಿ ಕಟ್ಟಿ ತಾಳ ತಟ್ಟೋಣ
ಆಮೇಲೆ ಜೋಡಿ ಕಟ್ಟಿ ತಾಳ ತಟ್ಟೋಣ
ಬೆಕ್ಕಿನ ಹಾಗೆ ಬಾರದೇ ಬಳಿಗೆ
ಬೆಕ್ಕಿನ ಹಾಗೆ ಬಾರದೇ ಬಳಿಗೆ
ಬಾಲವ ಮುದುರಿ ಯಾಕೆ ನಿಂತೆ ತಣ್ಣಗೆ
ಹತ್ತಿರ ಬಾರೋ ಮುತ್ತನು ಕಾರೋ
ಅತ್ತೆಯ ಮನೆಯಲ್ಲಿ ಇಂದ್ರನಂತಿರೋ
ಅಮೃತವಾಗಾ ಗಳಗಳ ಕುಡಿದೂ ..
(ಅಹ್ಹಹ್ಹಹ್ಹಾ ಅಹ್ಹಹ್ಹಹಾ)
ಮತ್ತೇರಿ ಗಿರಿಕಿ ಹೊಡೆದೂ
(ಓಹೋಹೊಹೋ)
ತಕತಕ ತಕತಕ ಧಿಮಿ ಧಿಮಿ
ತಿರುಗುವ ತಿರುಗುವ ತಿರುಗುವ
(ಅಹ್ಹಹ್ಹಹ್ಹಾ ಅಹ್ಹಹ್ಹಹಾ)
|| ಡಿಡಿಕ್ಕಿ ಡಿಡಿಕ್ಕಿ ಡಿಡಿಕ್ಕಿ
ಡಿಕ್ಕಿ ಹೊಡೆಯೋಣ
ಆಮೇಲೆ ಜೋಡಿ ಕಟ್ಟಿ ತಾಳ ತಟ್ಟೋಣ
ಆಮೇಲೆ ಜೋಡಿ ಕಟ್ಟಿ ತಾಳ ತಟ್ಟೋಣ…||
ಮೋಹದ ಗಿಣಿಯೇ ಮುತ್ತಿನ ಗಣಿಯೇ
ಮೋಹದ ಗಿಣಿಯೇ ಮುತ್ತಿನ ಗಣಿಯೇ
ಮೆಚ್ಚಿದೆ ನಿನ್ನ ಕಂಡು ಆಸೆ ಹೆಚ್ಚಿದೆ
ಹೋಳಿಗೆ ಉಣುವಾ ವೀಳ್ಯವ ಜಗೆವಾ
ಮಾಳಿಗೆ ಮ್ಯಾಲೇರಿ ಮ್ಯಾಲ್ ಕೂಡುವಾ
ಕೈ ತಟ್ಟಿ ಕೆಣುಕುತ್ತಾ ಕುಣಿಯುವೇ ...
(ಹ್ಹೀಹ್ಹೀಹ್ಹೀಹ್ಹೀಹ್ಹೀ )
ಕೆನ್ನೆಯಲಿ ಕಚ್ಚುಗಳಿ ಇಡುವೇ
(ಓಹೋಹೊಹೋ)
ಮುತ್ತಿನ ನಗುವಾ ರತ್ನದ
ನಗುವಾ ಪಚ್ಚೆಯ ನಗುವಾ ನಗೂ..
(ಒಹೋ.. ಅಹ್ಹಹ್ಹಹ್ಹಾ.. )
|| ಡಿಡಿಕ್ಕಿ ಡಿಡಿಕ್ಕಿ ಡಿಡಿಕ್ಕಿ
ಡಿಕ್ಕಿ ಹೊಡೆಯೋಣ
ಆಮೇಲೆ ಜೋಡಿ ಕಟ್ಟಿ ತಾಳ ತಟ್ಟೋಣ…||
ಡಿಡಿಡಿಡಿಕ (ಓ,,,ಹ್ಹಹ್ಹಹಹ )
ಡಿಕಡಿಕಡಿಕ (ಓಹೋಹೋಹ್ಹಹ್ಹಹ್ಹ )
ಡಿಕಡಿಕಡಿಕ (ಓಹೋಹೋಹ್ಹಹ್ಹಹ್ಹ )
ಡಿಕಡಿಕಡಿಕ (ಓಹೋಹೋಹ್ಹಹ್ಹಹ್ಹ )
ಡಿಕಡಿಕಡಿಕ (ಓಹೋಹೋಹ್ಹಹ್ಹಹ್ಹ )
ಡಿಕ (ಓಹೋಹೋಹ್ಹಹ್ಹಹ್ಹ )
ಡಿಕ (ಓಹೋಹೋಹ್ಹಹ್ಹಹ್ಹ )
ಡಿಕ (ಓಹೋಹೋಹ್ಹಹ್ಹಹ್ಹ )
ಅಹ್ಹಹ್ಹ ಅಹ್ಹಹ್ಹಹ್ಹ )
ಓ ಜಾಣ ಕಾಮಣ್ಣ..
ಓ ಜಾಣ ಕಾಮಣ್ಣ..
ಡಿಡಿಕ್ಕಿ ಡಿಡಿಕ್ಕಿ ಡಿಡಿಕ್ಕಿ
ಡಿಕ್ಕಿ ಹೊಡೆಯೋಣ
ಡಿಡಿಕ್ಕಿ ಡಿಡಿಕ್ಕಿ ಡಿಡಿಕ್ಕಿ
ಡಿಕ್ಕಿ ಹೊಡೆಯೋಣ
ಹೊಡೆಯೋಣ.. ಹೊಡೆಯೋಣ
ಆಮೇಲೆ ಜೋಡಿ ಕಟ್ಟಿ ತಾಳ ತಟ್ಟೋಣ
ಡಿಡಿಕ್ಕಿ ಡಿಡಿಕ್ಕಿ ಡಿಡಿಕ್ಕಿ
ಡಿಕ್ಕಿ ಹೊಡೆಯೋಣ
ಆಮೇಲೆ ಜೋಡಿ ಕಟ್ಟಿ ತಾಳ ತಟ್ಟೋಣ
ಆಮೇಲೆ ಜೋಡಿ ಕಟ್ಟಿ ತಾಳ ತಟ್ಟೋಣ
ಬೆಕ್ಕಿನ ಹಾಗೆ ಬಾರದೇ ಬಳಿಗೆ
ಬೆಕ್ಕಿನ ಹಾಗೆ ಬಾರದೇ ಬಳಿಗೆ
ಬಾಲವ ಮುದುರಿ ಯಾಕೆ ನಿಂತೆ ತಣ್ಣಗೆ
ಹತ್ತಿರ ಬಾರೋ ಮುತ್ತನು ಕಾರೋ
ಅತ್ತೆಯ ಮನೆಯಲ್ಲಿ ಇಂದ್ರನಂತಿರೋ
ಅಮೃತವಾಗಾ ಗಳಗಳ ಕುಡಿದೂ ..
(ಅಹ್ಹಹ್ಹಹ್ಹಾ ಅಹ್ಹಹ್ಹಹಾ)
ಮತ್ತೇರಿ ಗಿರಿಕಿ ಹೊಡೆದೂ
(ಓಹೋಹೊಹೋ)
ತಕತಕ ತಕತಕ ಧಿಮಿ ಧಿಮಿ
ತಿರುಗುವ ತಿರುಗುವ ತಿರುಗುವ
(ಅಹ್ಹಹ್ಹಹ್ಹಾ ಅಹ್ಹಹ್ಹಹಾ)
|| ಡಿಡಿಕ್ಕಿ ಡಿಡಿಕ್ಕಿ ಡಿಡಿಕ್ಕಿ
ಡಿಕ್ಕಿ ಹೊಡೆಯೋಣ
ಆಮೇಲೆ ಜೋಡಿ ಕಟ್ಟಿ ತಾಳ ತಟ್ಟೋಣ
ಆಮೇಲೆ ಜೋಡಿ ಕಟ್ಟಿ ತಾಳ ತಟ್ಟೋಣ…||
ಮೋಹದ ಗಿಣಿಯೇ ಮುತ್ತಿನ ಗಣಿಯೇ
ಮೋಹದ ಗಿಣಿಯೇ ಮುತ್ತಿನ ಗಣಿಯೇ
ಮೆಚ್ಚಿದೆ ನಿನ್ನ ಕಂಡು ಆಸೆ ಹೆಚ್ಚಿದೆ
ಹೋಳಿಗೆ ಉಣುವಾ ವೀಳ್ಯವ ಜಗೆವಾ
ಮಾಳಿಗೆ ಮ್ಯಾಲೇರಿ ಮ್ಯಾಲ್ ಕೂಡುವಾ
ಕೈ ತಟ್ಟಿ ಕೆಣುಕುತ್ತಾ ಕುಣಿಯುವೇ ...
(ಹ್ಹೀಹ್ಹೀಹ್ಹೀಹ್ಹೀಹ್ಹೀ )
ಕೆನ್ನೆಯಲಿ ಕಚ್ಚುಗಳಿ ಇಡುವೇ
(ಓಹೋಹೊಹೋ)
ಮುತ್ತಿನ ನಗುವಾ ರತ್ನದ
ನಗುವಾ ಪಚ್ಚೆಯ ನಗುವಾ ನಗೂ..
(ಒಹೋ.. ಅಹ್ಹಹ್ಹಹ್ಹಾ.. )
|| ಡಿಡಿಕ್ಕಿ ಡಿಡಿಕ್ಕಿ ಡಿಡಿಕ್ಕಿ
ಡಿಕ್ಕಿ ಹೊಡೆಯೋಣ
ಆಮೇಲೆ ಜೋಡಿ ಕಟ್ಟಿ ತಾಳ ತಟ್ಟೋಣ…||
ಡಿಡಿಡಿಡಿಕ (ಓ,,,ಹ್ಹಹ್ಹಹಹ )
ಡಿಕಡಿಕಡಿಕ (ಓಹೋಹೋಹ್ಹಹ್ಹಹ್ಹ )
ಡಿಕಡಿಕಡಿಕ (ಓಹೋಹೋಹ್ಹಹ್ಹಹ್ಹ )
ಡಿಕಡಿಕಡಿಕ (ಓಹೋಹೋಹ್ಹಹ್ಹಹ್ಹ )
ಡಿಕಡಿಕಡಿಕ (ಓಹೋಹೋಹ್ಹಹ್ಹಹ್ಹ )
ಡಿಕ (ಓಹೋಹೋಹ್ಹಹ್ಹಹ್ಹ )
ಡಿಕ (ಓಹೋಹೋಹ್ಹಹ್ಹಹ್ಹ )
ಡಿಕ (ಓಹೋಹೋಹ್ಹಹ್ಹಹ್ಹ )
ಅಹ್ಹಹ್ಹ ಅಹ್ಹಹ್ಹಹ್ಹ )
O Jaana Kaamanna song lyrics from Kannada Movie Devara Gedda Manava starring Dr Rajkumar, M P Shankar, Narasimharaju, Lyrics penned by Hunasuru Krishna Murthy Sung by L R Eswari, Music Composed by Rajan-Nagendra, film is Directed by Hunasuru Krishna Murthy and film is released on 1967