Anupama Sundariya Lyrics

ಅನುಪಮ ಸುಂದರಿಯ Lyrics

in Devara Gedda Manava

in ದೇವರ ಗೆದ್ದ ಮಾನವ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಮಂತ್ರಣ ನಿನಗೆ ಬಾ....
ಅನುಪಮ ಸುಂದರಿಯ
ಅನುರಾಗ ನಿಲಯಕೆ
ಆಮಂತ್ರಣ ನಿನಗೆ ಬಾ
ಅನುಮಾನವೇಕೆ

|| ಅನುಪಮ ಸುಂದರಿಯ
ಅನುರಾಗ ನಿಲಯಕೆ
ಆಮಂತ್ರಣ ನಿನಗೆ ಬಾ
ಅನುಮಾನವೇಕೆ…||

ಮನದಲ್ಲಿ ಮಧುವುಂಟು
ತನುವಲಿ ಥಳಕುಂಟು
ಮನಸಾರ ನಲಿದಾಡೋ
ಅಧಿಕಾರ ನಿನಗುಂಟು
ಆ ಆ ಆ...ಓ ಓ ಓ ಒ….
ಮನದಲ್ಲಿ ಮಧುವುಂಟು
ತನುವಲಿ ಥಳಕುಂಟು
ಮನಸಾರ ನಲಿದಾಡೋ
ಅಧಿಕಾರ ನಿನಗುಂಟು
ಒಲವಿನ ಮಾಧುರ್ಯ
ಕಲೆಗಳ ಚಾತುರ್ಯ
ಕಾದಿವೆ ಬಾ ಸವಿ ರಸದೌತಣ

|| ಅನುಪಮ ಸುಂದರಿಯ
ಅನುರಾಗ ನಿಲಯಕೆ
ಆಮಂತ್ರಣ ನಿನಗೆ ಬಾ
ಅನುಮಾನವೇಕೆ…||

ಬದುಕಿದು ರಸರಂಗ
ಎನಿಸುವ ನನ ಸಂಗ
ಸೊಗಸಿಂದ ನಿನಗೀಗ
ಲಭಿಸಾಯ್ತೋ ಮದನಾಂಗ
ಬದುಕಿದು ರಸರಂಗ
ಎನಿಸುವ ನನಸಂಗ
ಸೊಗಸಿಂದ ನಿನಗೀಗ
ಲಭಿಸಾಯ್ತೋ ಮದನಾಂಗ
ಸೊಬಗಿನ ಸುಮ್ಮಾನ
ಸರಸದ ಸನ್ಮಾನ ನೀಡುವೆ
ಬಾ ನನ್ನ ಮನಮೋಹನ

|| ಅನುಪಮ ಸುಂದರಿಯ
ಅನುರಾಗ ನಿಲಯಕೆ
ಆಮಂತ್ರಣ ನಿನಗೆ
ಬಾ ಅನುಮಾನವೇಕೆ...
ಅನುಮಾನವೇಕೆ….||

 

ಆಮಂತ್ರಣ ನಿನಗೆ ಬಾ....
ಅನುಪಮ ಸುಂದರಿಯ
ಅನುರಾಗ ನಿಲಯಕೆ
ಆಮಂತ್ರಣ ನಿನಗೆ ಬಾ
ಅನುಮಾನವೇಕೆ

|| ಅನುಪಮ ಸುಂದರಿಯ
ಅನುರಾಗ ನಿಲಯಕೆ
ಆಮಂತ್ರಣ ನಿನಗೆ ಬಾ
ಅನುಮಾನವೇಕೆ…||

ಮನದಲ್ಲಿ ಮಧುವುಂಟು
ತನುವಲಿ ಥಳಕುಂಟು
ಮನಸಾರ ನಲಿದಾಡೋ
ಅಧಿಕಾರ ನಿನಗುಂಟು
ಆ ಆ ಆ...ಓ ಓ ಓ ಒ….
ಮನದಲ್ಲಿ ಮಧುವುಂಟು
ತನುವಲಿ ಥಳಕುಂಟು
ಮನಸಾರ ನಲಿದಾಡೋ
ಅಧಿಕಾರ ನಿನಗುಂಟು
ಒಲವಿನ ಮಾಧುರ್ಯ
ಕಲೆಗಳ ಚಾತುರ್ಯ
ಕಾದಿವೆ ಬಾ ಸವಿ ರಸದೌತಣ

|| ಅನುಪಮ ಸುಂದರಿಯ
ಅನುರಾಗ ನಿಲಯಕೆ
ಆಮಂತ್ರಣ ನಿನಗೆ ಬಾ
ಅನುಮಾನವೇಕೆ…||

ಬದುಕಿದು ರಸರಂಗ
ಎನಿಸುವ ನನ ಸಂಗ
ಸೊಗಸಿಂದ ನಿನಗೀಗ
ಲಭಿಸಾಯ್ತೋ ಮದನಾಂಗ
ಬದುಕಿದು ರಸರಂಗ
ಎನಿಸುವ ನನಸಂಗ
ಸೊಗಸಿಂದ ನಿನಗೀಗ
ಲಭಿಸಾಯ್ತೋ ಮದನಾಂಗ
ಸೊಬಗಿನ ಸುಮ್ಮಾನ
ಸರಸದ ಸನ್ಮಾನ ನೀಡುವೆ
ಬಾ ನನ್ನ ಮನಮೋಹನ

|| ಅನುಪಮ ಸುಂದರಿಯ
ಅನುರಾಗ ನಿಲಯಕೆ
ಆಮಂತ್ರಣ ನಿನಗೆ
ಬಾ ಅನುಮಾನವೇಕೆ...
ಅನುಮಾನವೇಕೆ….||

 

Anupama Sundariya song lyrics from Kannada Movie Devara Gedda Manava starring Dr Rajkumar, M P Shankar, Narasimharaju, Lyrics penned by Hunasuru Krishna Murthy Sung by S Janaki, Music Composed by Rajan-Nagendra, film is Directed by Hunasuru Krishna Murthy and film is released on 1967

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ