Chakkal Gulli Ittaadisi Lyrics

in Devara Gedda Manava

Video:

LYRIC

ಸೈ ಸೈ ತಕತಕ ತಕತಕ
ಚಾಂಗು ಭಲಾಭಲ್

ಚಕ್ಕಳಗುಳ್ಳಿ ಇಟ್ಟಾಡಿಸಿ
ಚೆಲ್ವೆ ನಿನ್ನ ಸಿಟ್ಟೇರಿಸಿ
ಚಕ್ಕಳಗುಳ್ಳಿ ಇಟ್ಟಾಡಿಸಿ
ಚೆಲ್ವೆ ನಿನ್ನ ಸಿಟ್ಟೇರಿಸಿ
ಟೈ ಎಂದು ಹಾರಾಡಿಸಿ
ನೋಡೋ ನೋಡೋ ಆಸೆಯೇ
ನೋಡೋ ನೋಡೋ ಆಸೆಯೇ

|| ಚಕ್ಕಳಗುಳ್ಳಿ ಇಟ್ಟಾಡಿಸಿ
ಚೆಲ್ವೆ ನಿನ್ನ ಸಿಟ್ಟೇರಿಸಿ
ಟೈ ಎಂದು ಹಾರಾಡಿಸಿ
ನೋಡೋ ನೋಡೋ ಆಸೆಯೇ
ನೋಡೋ ನೋಡೋ ಆಸೆಯೇ…||

ಆಆಆಅ... ಹಾಹಾ ಹ  
ಹಾಹಾ ಹ ಹೊ ಹೊ ಹೊ ಹೊ ಹೊ
ಹಾಹಾ ಹ ಹಾಹಾ ಹ
ಹಾಹಾ ಹ ಹಾಹಾ ಹ

ಗೆಜ್ಜೆಕಾಲ ಹೆಜ್ಜೆ ಹಾಕಿ
ಗಮಕ ತೋರೋ ನಡೆ ಚಂದ
ಹಾಹಾ ಹ ಹಾಹಾ ಹ
ಹಾಹಾ ಹ ಹಾಹಾ ಹ
ಹೋಯ್ ಗೆಜ್ಜೆಕಾಲ ಹೆಜ್ಜೆ ಹಾಕಿ
ಗಮಕ ತೋರೋ ನಡೆ ಚಂದ
ತಿರುವಿಕಯ್ಯ ಕುಣಿಸಿ ಮೈಯ್ಯ
ಹರಿಸೋ ಹಾಡ ನುಡಿಚಂದ (ಆಹಾ )
ಹೊಸದೊಂದು ಬಗೆಯಿಂದ
ಬೆಸದಂಥ ಸಂಬಂಧ ( ಆ )
ಹೊಸದೊಂದು ಬಗೆಯಿಂದ (ಹ್ಹ) 
ಬೆಸದಂಥ ಸಂಬಂಧ (ಓಹೋಹೋ)
ಏನೋ  ಅಂದ ಏನೋ ಚಂದ
ಎಷ್ಟೋ ಆನಂದ (ಓಹೋಹೋ)

|| ಚಕ್ಕಳಗುಳ್ಳಿ ಇಟ್ಟಾಡಿಸಿ
ಚೆಲ್ವೆ ನಿನ್ನ ಸಿಟ್ಟೇರಿಸಿ 
ಟೈ ಎಂದು ಹಾರಾಡಿಸಿ
ನೋಡೋ ನೋಡೋ ಆಸೆಯೇ
ನೋಡೋ ನೋಡೋ ಆಸೆಯೇ...||
 
ಗಂಡು ದುಂಬಿಯ ಗಾಳಿ ಸೋಕಿ
ದುಂಡುಮಲ್ಲೇ ನಗುವಂತೆ
ಹೇಹೇ .. ಹೇಹೇಹೇಹೇಹೋ ಓಓಓಓಓ
(ಅಹ್ಹಹ್ಹ ) ಓಓಓ... ಓಓಓ .. ಹೊಯ್
ಗಂಡು ದುಂಬಿಯ ಗಾಳಿ ಸೋಕಿ
ದುಂಡುಮಲ್ಲೇ ನಗುವಂತೆ
ಏರಿಯಿಂದ ಜಾರಿಬಂದ ಝರಿಯು
ಕಡಲ ಸೇರುವಂತೆ (ಒಹೋ)
ಈ ರಂಭೆ ನನ ಮೆಚ್ಚಿ ಮುಗಿಲಿಂದ ಗರಿ ಬಿಚ್ಚಿ
ಈ ರಂಭೆ ನನ ಮೆಚ್ಚಿ ಮುಗಿಲಿಂದ ಗರಿ ಬಿಚ್ಚಿ
ಬಂದಳೋ ಬಳಸಿ ಬಿನ್ನಾಣ ಧರಿಸಿ
ಕಣ್ಣಲ್ಲಿ ಸೆಣಸಾಡಿಸಿ
ಭಲೇ ಭಲೇ ಭಲೇ …
 
|| ಚಕ್ಕಳಗುಳ್ಳಿ ಇಟ್ಟಾಡಿಸಿ
ಚೆಲ್ವೆ ನಿನ್ನ ಸಿಟ್ಟೇರಿಸಿ 
ಟೈ ಎಂದು ಹಾರಾಡಿಸಿ
ನೋಡೋ ನೋಡೋ ಆಸೆಯೇ
ನೋಡೋ ನೋಡೋ ಆಸೆಯೇ...||
 
ಠಯ್ಯಾರೆ ಠಕ್ಕರೆ ಠಯ್ಯಾರೆ ಠಯ್ಯಾ 
ಠಯ್ಯಾರೆ ಠಕ್ಕರೆ ಠಯ್ಯಾರೆ ಠಯ್ಯಾ
ಸೈ ಸೈ ತಕ ತಕ ತಕ ಧೀಮ್ ಧೀಮ್
ತಕ ತಕ ತಕ ತಕಧಿಮ್ ತಕಧಿಮ್
ತಕಧಿಮ್ ತಕಧಿಮ್ ತಾಂ…

Chakkal Gulli Ittaadisi song lyrics from Kannada Movie Devara Gedda Manava starring Dr Rajkumar, M P Shankar, Narasimharaju, Lyrics penned by Hunasuru Krishna Murthy Sung by P B Srinivas, Music Composed by Rajan-Nagendra, film is Directed by Hunasuru Krishna Murthy and film is released on 1967