Kattaani Gombenayya Lyrics

ಕಟ್ಟಾಣಿ ಬೊಂಬೆನಯ್ಯಾ Lyrics

in Devara Gedda Manava

in ದೇವರ ಗೆದ್ದ ಮಾನವ

LYRIC

Song Details Page after Lyrice

ಕಟ್ಟಾಣಿ ಬೊಂಬೆನಯ್ಯಾ
ಕಸ್ತೂರಿ ಕೊಂಬೆನಯ್ಯಾ
ಕಟ್ಟಾಣಿ ಬೊಂಬೆನಯ್ಯಾ
ಕಸ್ತೂರಿ ಕೊಂಬೆನಯ್ಯಾ
ಕರೆಯದೇ ಬಂದೇನಯ್ಯಾ
ಮೋಜು ಮಾಡಯ್ಯಾ

ಕಟ್ಟಾಣಿ ಬೊಂಬೆನಯ್ಯಾ
ಕಸ್ತೂರಿ ಕೊಂಬೆನಯ್ಯಾ
ಕರೆಯದೇ ಬಂದೇನಯ್ಯಾ
ಮೋಜು ಮಾಡಯ್ಯಾ
ಅಯ್ಯಯ್ಯಯ್ಯಾ
ಕುಡಿ ಮೀಸೆ ಮೇಲೆ ನೀನು
ಕೈಯ  ಹಾಕಿ ಮಾತಾಡಯ್ಯಾ

|| ಕಟ್ಟಾಣಿ ಬೊಂಬೆನಯ್ಯಾ
ಕಸ್ತೂರಿ ಕೊಂಬೆನಯ್ಯಾ
ಕರೆಯದೇ ಬಂದೇನಯ್ಯಾ
ಮೋಜು ಮಾಡಯ್ಯಾ…||
 
ಒಳ್ಳೆ ವಯಸು ವಯ್ಯಾರ ಸೊಗಸು
ಓಲೈಸಿ ಬಂದಿದೆ ನೋಡಾ... 
ಮನಸಿನ ರಂಗು ಮೋಹದ ಗುಂಗು
ಮತ್ತೇರಿ ಮಾಗಿದೆ ನೋಡ...ಅಹ.. 
ಒಳ್ಳೆ ವಯಸು ವಯ್ಯಾರ ಸೊಗಸು
ಓಲೈಸಿ ಬಂದಿದೆ ನೋಡಾ... 
ಮನಸಿನ ರಂಗು ಮೋಹದ ಗುಂಗು
ಮತ್ತೇರಿ ಮಾಗಿದೆ ನೋಡ...
ಹಂಗಾಮಿ ರಾಜ... ತಂಗಾಳಿ ಬೋಜ...
ಮುಂಗೈ ಸೋಕಿ ಮೈ  ಜುಮ್ಮೆಂದರೆ..
ಮೂರು ಕೋಟಿ ಲಾಭವಯ್ಯಾ ..
   
|| ಕಟ್ಟಾಣಿ ಬೊಂಬೆನಯ್ಯಾ
ಕಸ್ತೂರಿ ಕೊಂಬೆನಯ್ಯಾ
ಕರೆಯದೇ ಬಂದೇನಯ್ಯಾ
ಮೋಜು ಮಾಡಯ್ಯಾ…||

ಕಣ್ಣನು ಕೆಣಕಿ ಕೋರಿಕೆ ತಿಳಿಸಿ
ಸರಸವನಾಡೋ ಸಮಯಾ..
ಹೆಣ್ಣನು ಮರೆತು ಸುಮ್ಮನೆ
ಕುಳಿತು ಆಡುವುದ ನ್ಯಾಯಾ...
ಆಹ್ಹಾ.. ಆಹಾ.. ಆಹಹ್ಹಾ..
ಆಹ್ಹಾ.. ಆಹಾ.. ಆಹಹ್ಹಾ.. ಒಹೋ ...
ಕಣ್ಣನು ಕೆಣಕಿ ಕೋರಿಕೆ ತಿಳಿಸಿ
ಸರಸವನಾಡೋ ಸಮಯಾ..
ಹೆಣ್ಣನು ಮರೆತು ಸುಮ್ಮನೆ
ಕುಳಿತು ಆಡುವುದ ನ್ಯಾಯಾ...
ಜೋಗಪ್ಪ ಕುಮಾರ..
ಜೂಜಾ ಹಮ್ಮೀರಾ ...
ಬರಿ ಮುಖ ನೋಡಲು
ಸುಖವೇನಿಲ್ಲ  ಮೋಹ
ದಾಹ ತಿರೋದಿಲ್ಲಾ

|| ಕಟ್ಟಾಣಿ ಬೊಂಬೆನಯ್ಯಾ
ಕಸ್ತೂರಿ ಕೊಂಬೆನಯ್ಯಾ
ಕರೆಯದೇ ಬಂದೇನಯ್ಯಾ
ಮೋಜು ಮಾಡಯ್ಯಾ
ಅಯ್ಯಯ್ಯಯ್ಯಾ
ಕುಡಿ ಮೀಸೆ ಮೇಲೆ ನೀನು
ಕೈಯ  ಹಾಕಿ ಮಾತಾಡಯ್ಯಾ

ಕಟ್ಟಾಣಿ ಬೊಂಬೆನಯ್ಯಾ
ಕಸ್ತೂರಿ ಕೊಂಬೆನಯ್ಯಾ
ಕರೆಯದೇ ಬಂದೇನಯ್ಯಾ
ಮೋಜು ಮಾಡಯ್ಯಾ…||
 

ಕಟ್ಟಾಣಿ ಬೊಂಬೆನಯ್ಯಾ
ಕಸ್ತೂರಿ ಕೊಂಬೆನಯ್ಯಾ
ಕಟ್ಟಾಣಿ ಬೊಂಬೆನಯ್ಯಾ
ಕಸ್ತೂರಿ ಕೊಂಬೆನಯ್ಯಾ
ಕರೆಯದೇ ಬಂದೇನಯ್ಯಾ
ಮೋಜು ಮಾಡಯ್ಯಾ

ಕಟ್ಟಾಣಿ ಬೊಂಬೆನಯ್ಯಾ
ಕಸ್ತೂರಿ ಕೊಂಬೆನಯ್ಯಾ
ಕರೆಯದೇ ಬಂದೇನಯ್ಯಾ
ಮೋಜು ಮಾಡಯ್ಯಾ
ಅಯ್ಯಯ್ಯಯ್ಯಾ
ಕುಡಿ ಮೀಸೆ ಮೇಲೆ ನೀನು
ಕೈಯ  ಹಾಕಿ ಮಾತಾಡಯ್ಯಾ

|| ಕಟ್ಟಾಣಿ ಬೊಂಬೆನಯ್ಯಾ
ಕಸ್ತೂರಿ ಕೊಂಬೆನಯ್ಯಾ
ಕರೆಯದೇ ಬಂದೇನಯ್ಯಾ
ಮೋಜು ಮಾಡಯ್ಯಾ…||
 
ಒಳ್ಳೆ ವಯಸು ವಯ್ಯಾರ ಸೊಗಸು
ಓಲೈಸಿ ಬಂದಿದೆ ನೋಡಾ... 
ಮನಸಿನ ರಂಗು ಮೋಹದ ಗುಂಗು
ಮತ್ತೇರಿ ಮಾಗಿದೆ ನೋಡ...ಅಹ.. 
ಒಳ್ಳೆ ವಯಸು ವಯ್ಯಾರ ಸೊಗಸು
ಓಲೈಸಿ ಬಂದಿದೆ ನೋಡಾ... 
ಮನಸಿನ ರಂಗು ಮೋಹದ ಗುಂಗು
ಮತ್ತೇರಿ ಮಾಗಿದೆ ನೋಡ...
ಹಂಗಾಮಿ ರಾಜ... ತಂಗಾಳಿ ಬೋಜ...
ಮುಂಗೈ ಸೋಕಿ ಮೈ  ಜುಮ್ಮೆಂದರೆ..
ಮೂರು ಕೋಟಿ ಲಾಭವಯ್ಯಾ ..
   
|| ಕಟ್ಟಾಣಿ ಬೊಂಬೆನಯ್ಯಾ
ಕಸ್ತೂರಿ ಕೊಂಬೆನಯ್ಯಾ
ಕರೆಯದೇ ಬಂದೇನಯ್ಯಾ
ಮೋಜು ಮಾಡಯ್ಯಾ…||

ಕಣ್ಣನು ಕೆಣಕಿ ಕೋರಿಕೆ ತಿಳಿಸಿ
ಸರಸವನಾಡೋ ಸಮಯಾ..
ಹೆಣ್ಣನು ಮರೆತು ಸುಮ್ಮನೆ
ಕುಳಿತು ಆಡುವುದ ನ್ಯಾಯಾ...
ಆಹ್ಹಾ.. ಆಹಾ.. ಆಹಹ್ಹಾ..
ಆಹ್ಹಾ.. ಆಹಾ.. ಆಹಹ್ಹಾ.. ಒಹೋ ...
ಕಣ್ಣನು ಕೆಣಕಿ ಕೋರಿಕೆ ತಿಳಿಸಿ
ಸರಸವನಾಡೋ ಸಮಯಾ..
ಹೆಣ್ಣನು ಮರೆತು ಸುಮ್ಮನೆ
ಕುಳಿತು ಆಡುವುದ ನ್ಯಾಯಾ...
ಜೋಗಪ್ಪ ಕುಮಾರ..
ಜೂಜಾ ಹಮ್ಮೀರಾ ...
ಬರಿ ಮುಖ ನೋಡಲು
ಸುಖವೇನಿಲ್ಲ  ಮೋಹ
ದಾಹ ತಿರೋದಿಲ್ಲಾ

|| ಕಟ್ಟಾಣಿ ಬೊಂಬೆನಯ್ಯಾ
ಕಸ್ತೂರಿ ಕೊಂಬೆನಯ್ಯಾ
ಕರೆಯದೇ ಬಂದೇನಯ್ಯಾ
ಮೋಜು ಮಾಡಯ್ಯಾ
ಅಯ್ಯಯ್ಯಯ್ಯಾ
ಕುಡಿ ಮೀಸೆ ಮೇಲೆ ನೀನು
ಕೈಯ  ಹಾಕಿ ಮಾತಾಡಯ್ಯಾ

ಕಟ್ಟಾಣಿ ಬೊಂಬೆನಯ್ಯಾ
ಕಸ್ತೂರಿ ಕೊಂಬೆನಯ್ಯಾ
ಕರೆಯದೇ ಬಂದೇನಯ್ಯಾ
ಮೋಜು ಮಾಡಯ್ಯಾ…||
 

Kattaani Gombenayya song lyrics from Kannada Movie Devara Gedda Manava starring Dr Rajkumar, M P Shankar, Narasimharaju, Lyrics penned by Hunasuru Krishna Murthy Sung by L R Eswari, Music Composed by Rajan-Nagendra, film is Directed by Hunasuru Krishna Murthy and film is released on 1967
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ